December 2011

  • December 26, 2011
    ಬರಹ: Nitte
    ಮುಚ್ಹಿದ ಕ೦ಗಳ ಹಿ೦ದೆ ನಡೆದಿದೆ ಹತ್ತಾರು ಕನಸುಗಳ ಚೆಲ್ಲಾಟ... ಸುಮ್ಮನಿರದ ಮನವು ಮತ್ತೆ ನಡೆಸಿದೆ ಚ೦ದಿರನಿಗೆ ಅಲೆದಾಟ...   ಚ೦ದಿರನೇರಿದ ಮನದ ಕಾಲುಜಾರಿ ಆಗಿದೆಯೇ ಅನಾಹುತ... ಸಿಗದ ಪ್ರೀತಿಯ ಬರಸೆಳೆದಪ್ಪಿದ ಬದುಕಾಗಿದೆ ಗುರಿ ಇಲ್ಲದ…
  • December 26, 2011
    ಬರಹ: jayaprakash M.G
      ಮಾದಕದಮಾತಿನಿಂಕರೆವಕರೆವೆಣ್ಣುಗಳಿಂಪಿನನುದನಿಯಿಲ್ಲ ಮಧುಪರ್ಕದಿಂದಿದಿರುಗೊಳೊವಿಂದಿರೆಯರಸರಸದಸ್ವಾಗತಮಿಲ್ಲ ಮಧುಕುಂದಿಬಸವಳಿದಕುಸುಮದಂದದಿಮೈಮರೆದುನಿದ್ರಿಪರುನೀರೆಯರೆಲ್ಲ ಮದಿರೆಮದಮತ್ತಿನಿಂಜಾರಿದಸೀರೆಯಸರಿದರವಿಕೆಯಕುಂಭಕುಚೋನ್ನತೆಯರ್ …
  • December 26, 2011
    ಬರಹ: Usha Bhat
            ಮೂಡುವ ಕೃತಿಯಿದೆ            ಕುಂಚವಿಲ್ಲ        ಆಡುವ ಬಾಯಿದೆ            ದನಿಯಿಲ್ಲ        ನೊಡುವ ಕಣ್ಣಿದೆ            ಆಸೆಯಿಲ್ಲ        ಕನವರಿಸುವ ಕನಸಿದೆ            ಬಣ್ಣವಿಲ್ಲ        ಬಡಿಯುವ ಹೃದಯವಿದೆ…
  • December 26, 2011
    ಬರಹ: addoor
    ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ ತೋರಿಸತೊಡಗಿದ. ಸುಮಾರು ನಲುವತ್ತು ಸೀರೆ ನೋಡಿದ್ದಾಯಿತು. ನಮಗೆ ಯಾವುದೂ…
  • December 26, 2011
    ಬರಹ: H A Patil
      ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ ಓಡುತಿರುವವನೆಂದು ನಗುವಿರೇಕೆ ? ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ ತಟದಲಿ ನೆಲೆ ನಿಂತ ನಿಮಗೇನು ಗೊತ್ತು ಬಾಯಾರಿಕೆ ದಾಹಗಳ ಕಟು ಅನುಭವ !   ನಾ ಹುಟ್ಟಿ ಬೆಳೆದು ಆಡಿ ಕನಸಿದ್ದು ಎಲ್ಲ ಈ…
  • December 25, 2011
    ಬರಹ: Nagendra Kumar K S
    ಗೆಳೆಯ ನಿನಗೆ ಶುಭಾಷಯಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು…
  • December 25, 2011
    ಬರಹ: shashikannada
     ಕರ್ನಾಟಕದ ಸಕ್ರಿಯ ಪ್ರಕಾಶಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನ 2012ರ ಮೊದಲನೇ ದಿನದಂದು ಅಂದರೆ, 1ನೇ ಜನವರಿಯಂದು "ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ 7 ತಿಂಗಳುಗಳಿಂದ ಈ…
  • December 25, 2011
    ಬರಹ: makara
             Mother Saw Father Wearing Thurto Tueto on Sunday. ಇದರಲ್ಲಿ ಏನು ವಿಶೇಷ ಅಂದಿರಾ. ಇದರಲ್ಲೇ ನಮ್ಮ ಭಾರತೀಯರಿಗೆ ಬೇಕಾಗುವ ಮಹತ್ವದ ಸಂಗತಿ ಅಡಗಿದೆ. ಅರೆರೇ! ಇದೇನಿದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣೆತ್ತಿಂದ ಸಂಭಂದ…
  • December 25, 2011
    ಬರಹ: Shreekar
      ಪ್ರಿಯ ಸಂಪದ್ಮಿತ್ರ ಶ್ರೀಧರ್ ಬಂಡ್ರಿಯವರ ನರಿ-ಕರಡಿಯ ಕತೆ ಓದಿ ಒಂದು ಹಳೆಯ ಇ-ಮೆಯಿಲ್ ಕತೆ ನೆನಪಾಯಿತು.   ಆಮೆ, ಮೊಲಗಳ ಪಂದ್ಯದ ಈಸೋಪನ ನೀತಿಕತೆ ನಮಗೆಲ್ಲ ತಿಳಿದದ್ದೇ ಆಗಿದೆ.   http://en.wikipedia.org/wiki/…
  • December 25, 2011
    ಬರಹ: partha1059
      ವರ್ಷ ೨೦೧೧ ಮುಗಿಯುತ್ತ ಬಂದಿತು ಅನ್ನುವುದು ಸಂಪದದಲ್ಲಿ ಕಂಡ ಮುಂಜುನಾಥರ 'ಅಸ್ತಮಿಸುತಿಹುದು ವರ್ಷವೊಂದು' ಕವನ ನೆನಪಿಸಿತು.  ಇಷ್ಟು ಬೇಗ ಮುಗಿದು ಹೋಯಿತೆ ವರ್ಷ.  ಪ್ರಳಯವಾಗುತ್ತದೆ ಎಂದು ದೇಶ ವಿದೇಶಿ ಭವಿಷ್ಯಕಾರರೆಲ್ಲ ನುಡಿಯುತ್ತಿರುವ…
  • December 25, 2011
    ಬರಹ: Kodlu
    ಒಲವೆಂಬ ಕಡಲುಕ್ಕಿ ಎದೆ ದಡವ ಬಡಿವಾಗನೆನಪೆಲ್ಲ ಮರುಕಳಿಸಿ ನಿನ್ನ ಜೊತೆಗೆ ನಡೆವಾಗನೋವೆಲ್ಲ ಕೀವಾಗಿ ಉಮ್ಮಳಿಸಿ ಬರುವಾಗಯಾರನ್ನು ನಾ ತಬ್ಬಲಿ? ದಿನ ಪೂರ್ತಿ ದಿನಕರನ ಸಾಯ್ ಎಂದು ಶಪಿಸುತ್ತಸಾರಾಯಿ ಸಂಜೆಯಲಿ ಶಾಯರಿಯ ಹಾಡುತ್ತನಕ್ಷತ್ರಗಳ ನಡುವೆ…
  • December 24, 2011
    ಬರಹ: ವಿದ್ಯಾಶಂಕರ ಹರಪನಹಳ್ಳಿ
    ದಡ್ಡ ಕವಿ!   ಕವಿ ಜಾಣನಾದರೆ,ಬರೆಯಬಲ್ಲ ಛಂದೋಬದ್ದ ಕವಿತೆಭಾವುಕನಾದರೆ ಗೀಚಬಹುದು ಭಾವ ಚಿತ್ತಾರದ ಭಾವಗೀತೆ ಗದ್ಯ ಪದ್ಯದ ಗೊಂದಲವಿದ್ದರೆಬರೆಯಬಹುದು ಚಂಪೂ ಕಾವ್ಯ ಮಾತಲ್ಲಿ ಚತುರನಾದರೆ ಆಶುಕವಿತೆ ಅವಸರದವನಾದರೆ ತ್ರಿಪಧಿ ಚೌಪದಿ ಹನಿ ಮಿನಿಗವಿತೆ…
  • December 24, 2011
    ಬರಹ: Nagendra Kumar K S
    ಪ್ರಿಯನೇ, ಹೇಳು ನನಗೆ-ಏಕೆ ನೀನು ಬಂದೆನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾಅನಾಥವಾಗಿಸಿದ ಮೇಲೆ?ನೀನು ಏಕೆ ಮುಖ ತೋರಿಸುವೆನನ್ನೆಲ್ಲಾ ನಂಬಿಕೆಗಳುಕೊಚ್ಚಿಹೋದ ಮೇಲೆ?ಏಕೆ ಜೇನಿನಂತ ಚಂದ್ರನೇನೀನು ನನ್ನನ್ನು ಭೇಟಿಯಾಗುವೆನನ್ನ ಅಂತ್ಯಸಂಸ್ಕಾರದ…
  • December 24, 2011
    ಬರಹ: makara
            ನನ್ನನ್ನು ಚಿಕ್ಕಂದಿನಲ್ಲಿ ಆಲೋಚಿಸುವಂತೆ ಪ್ರೇರಪಿಸಿದ ಈ ಕಥೆ ದೇವರು ಆರ್. ಭಟ್ ಕೊಟ್ಟ ಒಂದು ಚಿತ್ರ ಜ್ಞಾಪಿಸಿತು. ಕೊಂಡಿ ನೋಡಿ: http://sampada.net/image/34800 ಇರಲಿ ಕಥೆ ಹೀಗಿದೆ. ಒಂದು ಚಿತ್ರ ಕಲಾ ಸ್ಪರ್ಧೆಯನ್ನು…
  • December 24, 2011
    ಬರಹ: Maheshwar Mathad
    ಈ ರಾತ್ರಿಗಳಲ್ಲಿ ನಾನೂ ರಾತ್ರಿಯೂ ದಿವ್ಯ ಮೌನ ಮರೆತು,ಒಬ್ಬರನ್ನೊಬ್ಬರು ನೋಡುತ್ತೇವೆ.ನಾನೂ ಮಾತಾಡೊಲ್ಲ, ರಾತ್ರಿಯೂ ಮೂಗಿಆದರೂ ಕಳೆಯುತ್ತೇವೆ ಒಂದಾಗಿ.ಒಂದು ರಾತ್ರಿ, ನಾನು ರಾತ್ರಿಗೆ ಕೇಳಿದೆಎಲ್ಲಿ ನಿನ್ನ ಪ್ರಿಯತಮ? ರಾತ್ರಿ ಹೇಳಿದಳು,ನಾನು…
  • December 24, 2011
    ಬರಹ: Maheshwar Mathad
    ಹೊತ್ತು ಮುಳುಗಿ ಕತ್ತಲಾಗುತ್ತಿಂದತೆಯೇಹೊತ್ತಿಕೊಳ್ಳುತ್ತವೆ ನನ್ನಲ್ಲಿ ವಿರಹದ ಹಾಡುಗಳು.ರಾತ್ರಿಯೆಲ್ಲ ಮನವೆಂಬುದು ಸೂತಕದ ಮನೆಯಾಗಿಕಾಯುತ್ತಿರುತ್ತದೆ ಎಂದೂ ಸಾಯದ ಸಾವಿಗಾಗಿ.ಎಂದೋ ಸಾಯಬೇಕಿದ್ದ ವಿರಹ ಇಂದೂ ಬದುಕಿದೆಬಹು ಹಿಂದೆ ನೀಡಿದ ಹನಿ…
  • December 24, 2011
    ಬರಹ: Maheshwar Mathad
    ಬಡಿಸೆಂದರು, ಅಡುಗೆಯಾಗಿರಲಿಲ್ಲ.ಹೊರಡೆಂದರು, ರೆಡಿಯಾಗಿರಲಿಲ್ಲ.ಮಲಗೆಂದರು, ಹಾಸಿಗೆಯಿರಲಿಲ್ಲ.ಏಳೆಂದರು, ಮಗ್ಗುಲಿರಲಿಲ್ಲ.ಸ್ನಾನವೆಂದರು ಸೋಪಿರಲಿಲ್ಲ.ಮಕ್ಕಳೆಂದರು, ಮಧುವೆಯಾಗಿರಲಿಲ್ಲ.
  • December 24, 2011
    ಬರಹ: Maheshwar Mathad
    ನಾನು ಮೊದಲ ಬಾರಿ ಬ್ರಾಹ್ಮಣರ ಚಾಲಾಕಿತನದ ಬಗ್ಗೆ ತಿಳಿದುಕೊಂಡದ್ದು, Ancient Indian History ಯಲ್ಲಿ 'ನಾನಾ ಫಡ್ನವೀಸ' ನ ಬಗ್ಗೆ ಓದಿದ ನಂತರ. ಮರಾಠರ ಕಾಲದಲ್ಲಿ ಅತೀ ಬ್ರಬಾವಿತ ಮಂತ್ರಿಯಾಗಿ ಹೆಸರು ಮಾಡಿದವನು. ನಾನಾ ಒಬ್ಬ ಚಿತ್ಪಾವನ…
  • December 24, 2011
    ಬರಹ: gopubhat
      ತಂಪು ಕೊಡುವ ಮರವು ಬರಿದಾಗುವಿಕೆಯನ್ನೇ ಕಾಯುತ್ತಿರುವಂತಿದ್ದ ಚಿಂತೆಯೆಂಬ ದೆವ್ವವು, ಚಿತೆಗೆ ಬೆಂಕಿಗಾಹುತಿ ನೀಡಲು ಅಣಿಮಾಡತೊಡಗಿತು ವಸುದೇವನ ದೇಹವನ್ನು. "’ನಿನ್ನ ಪಾದತಳದ ಧೂಳಿನ ಸ್ಥಳದಲ್ಲಿ ನನ್ನ ಕಂದಮ್ಮಗಳನ್ನಿರಿಸುವೆ, ದಯವಿರಲಿ…
  • December 24, 2011
    ಬರಹ: asuhegde
    ಏನ ಬಣ್ಣಿಸಲಿ ನಾನು ಈ ನೆನಪಿನ ಹುಳಗಳನ್ನು ಕೊರೆಯುತ್ತಲೇ ಇರುತ್ತವೆ ಮನಸಿನ ಪರದೆಯನ್ನು; ಕೊರೆದಷ್ಟೂ ಪರದೆ ಭದ್ರವಾಗುತ್ತಾ ಹೋಗುತ್ತದೆ ಹೊಸ ಹಳೆಯ ಚಿತ್ರಗಳ ಮೆರವಣಿಗೆ ಸಾಗುತ್ತದೆ; ನೋವ ಜೊತೆ ಜೊತೆಗೆ ಮುದ ನೀಡುತ್ತವೆ ಮನಕ್ಕೆ…