ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ಆ ಸಂಬಂಧದ ಸಂವಿಧಾನ ತಿದ್ದುಪಡಿ ವಿಧೇಯಕ ಸೋಲುಂಡಿದೆ. ಒಂದರ್ಥದಲ್ಲಿದನ್ನು ಕೇಂದ್ರ ಸರಕಾರದ ಮುಖಭಂಗ ಎನ್ನುವವರೂ ಇದ್ದಾರೆ. ಹಾಗೂ ಇರಬಹುದು. ಲೋಕಪಾಲ ಮಸೂದೆ, ಮಹಿಳಾ ಮೀಸಲಾತಿ ಮಸೂದೆಯಂತೆ ರಾಜಕೀಯ…
ಮಿತ್ರರೇ!
ನಮಸ್ಕಾರಗಳು.
ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ?
ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವೂ ಪರಿಚಯವಿದೇ. ಈ…
ಮೊನ್ನೆ ಹೀಗೆ ಹಿರಣಯ್ಯ ಬೆಳ್ ಬೆಳಿಗ್ಗೆನೆ ಎದ್ದು ಟೀ ವಿ ಹಾಕಂಡು ಠೀವಿಲಿ ನೋಡ್ತಾ ಕುಂತ್ತಿದ್ರು, ಬೆಳಿಗ್ಗೆ ಅಲ್ವಾ ಹಾಗಾಗಿ ಟೀವಿನೋರು ಕೂಡ ದೇವರುಗಳ ಷೋ ತೋರಿಸ್ತಿದ್ರು.ಏನು ಧಾರಾಕಾರವಾಗಿ ದೇವರ ವಿಗ್ರಹದಮೇಲೆ ಇಳಿಯುವ ಹಾಲು, ತುಪ್ಪ,…
ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು…
ಇಂದು ನನ್ನ ಜನುಮ ದಿನತಾಯ ಮಡಿಲ ತುಂಬಿದ ದಿನಡಿಸೆಂಬರ್ ಚಳಿಯು ನಡುಗಿಸುವ ದಿನ;ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;ಕೋಗಿಲೆಗಳು ಹಾಡಲಿಲ್ಲ;ನವಿಲುಗಳು ಸಂತೋಷದಿ ಕುಣಿಯಲಿಲ್ಲ;ತಂಗಾಳಿ ಬೀಸಲಿಲ್ಲ;ನದಿಗಳು ಉಕ್ಕಿ ಹರಿಯಲಿಲ್ಲ;ಸಧ್ಯ…
ಬೆಳಿಗ್ಗೆ ಎದ್ದೆ ... ನಾನು, ನಾನು, ನಾನು ಅಷ್ಟೇ ಮನೆಯಲ್ಲಿ ... ಮಿಕ್ಕವರೆಲ್ಲ ರಜೆಗಾಗಿ ಹೊರಗೆ ಹೋಗಿದ್ದರು ... ಬಚ್ಚಲಿಗೆ ನೆಡೆದೆ ..."ಬೇರೆ ಯಾವುದೇ ಟೂಥ್ ಬ್ರಷ್ ನಿಮ್ಮ ಹಲ್ಲುಗಳ ಸಂದುಗೊಂದಿನ ನಡುವೆ ಇರುವ ಕೀಟಾಣುಗಳನ್ನು…
ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ:
ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ೨೦೧೧ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.
ಇದುವರೆಗೂ…
ಅವಳು...
ಅವಳಿಗೆ ಸ್ವಪ್ನಗಳನ್ನು ನೋಡುವುದು ತುಂಬಾ ಇಷ್ಟ ಆದರೆ ನನಗೆ ಸ್ವಪ್ನದಲ್ಲಿ ಅವಳನ್ನು ನೋಡುವುದು ತುಂಬಾ ಇಷ್ಟ...ಅವಳಿಗೆ ಮಳೆಯಂದರೆ ತುಂಬಾ ಇಷ್ಟ ಆದರೆ ನನಗೆ ಮಳೆಗಾಳದಲ್ಲಿ ನೆನೆದಿರುವ ಅವಳೆಂದರೆ ತುಂಬಾ ಇಷ್ಟ...ಅವಳಿಗೆ…
ವರ್ಷವೂ ಡಿಸೆ೦ಬರ್ ಬ೦ತೆ೦ದರೇ ಸಾಕು.ವಿಮೆ ಕ೦ಪನಿಗಳಿಗೆ ಸಾಕಷ್ಟು ಕೆಲಸ ಶುರುವಾಗುತ್ತದೆ.ಡಿಸೆ೦ಬರನಿ೦ದ ಮಾರ್ಚವರೆಗೂ ಸ್ವಲ್ಪ ಕೆಲಸ ಹೆಚ್ಚೇ ಇರುತ್ತದೆ.ಸಾಕಷ್ಟು ಜನ ಆದಾಯ ತೆರಿಗೆಯ ಕಾರಣಕ್ಕೆ ಅನೇಕ ಸಾಫ್ಟವೇರ್ ಉದ್ಯಮಿಗಳು ವಿಮೆ…
ಜಗವನು ನೋಡುವ ಅಕ್ಷಿಯದು ಕಾಣಿಸದು ನಮಗೆ
ಕನ್ನಡಿಯು ಬೇಕಿಹುದು ಕಾಣಲು ನಮ್ಮಕ್ಷಿ ನಮಗೆ
ದೇವನಿರುವಿಕೆಯು ಅಂತೆ ಅಕ್ಷಿಗೆ ಕಾಣದಂತಿಹುದು
ದೇವರನು ಕಾಣೆ ಭಕ್ತಿಯೆನುವ ಕನ್ನಡಿ ಬೇಕಿಹುದು
ಸಾಕಾರ ನಿರಾಕಾರಗಳೆ ದೇವರೂಪಗಳಾಗಿಹವು
ಸಾಧನೆಯ ಮಾಡಿ…
ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ
http://sampada.net/blog/%E0%B2%AE%E0%B2%B3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AE%E0%B2%B3%E0%B3%86%…
ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ…
ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ' ಎಸ್.ಬಂಗಾರಪ್ಪ '
ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ,ಹೋರಾಟಗಾರ, ಬ್ಯಾಡ್ಮಿಂಟನ್ ಆಟಗಾರ, ನಾಟಕ, ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಪ್ರೇಮಿ ಮಂತಾದ…
ಬಸ್ಸು ಮಜೆಸ್ತಿಕ್ಕು ಸೇರಿ ಎಲ್ಲರೂ ಇಳಿದು ಮುನಿಯ ಮಾತ್ರ 'ಹಾಯಾಗಿ' ಮಲಗಿದ್ದ!..ನಿರ್ವಾಹಕ ಬಂದು ತಟ್ಟಿ ಎಬ್ಬಿಸಿ ಇಳಿಯಯ್ಯ ಎಂದ.ಒಹ್ ಇಸ್ತ್ ಬೇಗ ಬೆಂಗಳೂರು ಬಂತಾ? ಅಂತ ಸೋಜಿಗ ಪಡ್ತಾ ಮೆಜೆಸ್ಟಿಕ್ಕಿನ ಒಳ ಬಂದು ಜೇಬಿಂದ ಒಂದು ನಾಣ್ಯ ತೆಗೆದು…
ಸರಿಸುಮಾರು ಒಂದು ಶತಮಾನದಿಂದಲೂ ಬಂಗಾಳಕೊಲ್ಲಿಗೆ ಅಂಟಿಕೊಂಡಂತೇ ಸಾಗುತ್ತಾ ಪಾಂಡಿಚೆರಿಯನ್ನು ಚೆನ್ನೈಗೆ ಜೋಡಿಸುತ್ತಿದ್ದ ಈಸ್ಟ್ ಕೋಸ್ಟ್ ರಸ್ತೆ ಪರಿಸರವಾದಿಗಳ ಮಧ್ಯಪ್ರವೇಶದಿಂದಾಗಿ ತೀರದಿಂದ ದೂರ ಸರಿದು ಮೊನ್ನೆ ಗುಮ್ಮಿಡಿಪಾಳ್ಯದ ಅಂಚಿಗೇ…
ಲಿಯೊ ಟಾಲ್ಸ್ಟಾಯ್ ನ ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' (ಎರಡು ಸಂಪುಟಗಳು) ಬೆಂಗಳೂರಿನ ಕುವೆಂಪು ಭಾಷಾ ಭಾರತಿಯಿಂದ ಪ್ರಕಟವಾಗಿದೆ.
ಲೇಖಕರುಃ ಒ ಎಲ್ ಎನ್ ಸ್ವಾಮಿ
ಬಿಡುಗಡೆ ಸಮಾರಂಭದ ಸ್ಥಳಃ ಭಾಷಾ ಭಾರತಿಯ…