December 2011

  • December 29, 2011
    ಬರಹ: abdul
    ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ  ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ, ಪಕ್ಷಿಪ್ರಿಯರಾದ…
  • December 29, 2011
    ಬರಹ: cherryprem
     ಕಥೆ - ಒಂದುಮನುಷ್ಯನನ್ನು social animal, political animal ಹೀಗೆ ಎಂತೆಂಥದೋ ‘animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ.   ಈ ಬಗ್ಗೆ ಒಂದು ಕಥೆ ಇದೆ.  ಹದಿನೆಂಟು - ಇಪ್ಪತ್ತು ವರ್ಷಗಳ ಹಿಂದೆ ನಾನೊಂದು…
  • December 29, 2011
    ಬರಹ: kamath_kumble
    ಸಿಪ್ - ೨೬   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 29, 2011
    ಬರಹ: ಸುಮ ನಾಡಿಗ್
    ಶ್ರೀಯುತ ವಿಘ್ನೇಶ್ ಅವರು ಕಳಿಸಿದ ಮೈಲ್ ನಿಂದಃ   ಆತ್ಮೀಯರೆ, ’ರಾಷ್ಟ್ರೋತ್ಥಾನ ಸಾಹಿತ್ಯ’ದ ಪ್ರಧಾನ ಸಂಪಾದಕರಾದ ಎಸ್. ಆರ್. ರಾಮಸ್ವಾಮಿಯವರು ಬರೆದಿರುವ ”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು) ಎಂಬ ಪುಸ್ತಕವನ್ನು ಮಾನ್ಯ ಡಾ|| ಎಸ್…
  • December 29, 2011
    ಬರಹ: Manasa G N
     ಒಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಕೇಳುವುದು ಹೆಸರು, ವಿಧ್ಯಾಭ್ಯಾಸ, ಉದ್ಯೋಗ ಇತ್ಯಾದಿ..  ಮತ್ತು ಕೇಳಲು ಮರೆಯದೆ ಇರುವುದು ಅವರ ಹವ್ಯಾಸಗಳು. ಹವ್ಯಾಸಗಳಿಗೆ ಉತ್ತರಗಳು ಶೇಕಡಾ ೮೦% ಸಂಗೀತ - ಸಾಹಿತ್ಯದ ಗುಂಪಿಗೆ…
  • December 29, 2011
    ಬರಹ: BRS
    ನಮ್ಮ ಊರಿನ ಹತ್ತಿರ ಕತ್ತರಿಘಟ್ಟ ಎಂಬಲ್ಲಿ ಪ್ರತೀವರ್ಷ ಜಾತ್ರೆ ನಡೆಯುತ್ತದೆ. ಅಂದು ಮಳೆ ಬಂದೇ ಬರುತ್ತದೆ ಎಂಬುದು ಜನರಲ್ಲಿನ ಅಚಲವಾದ ನಂಬಿಕೆ. 'ಉಂಡ ಎಲೆ ಕೊಚ್ಚಬೇಕು' ಎಂಬ ನಾಣ್ಣುಡಿಯೇ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಅಲ್ಲಿ…
  • December 29, 2011
    ಬರಹ: guruve
     ಆಕೃತಿ ಪುಸ್ತಕ - ರಾಜಾಜಿನಗರwww.akrutibooks.comಶಂಖನಾದ ಖ್ಯಾತಿಯ ಉಮೇಶ್ ಕುಲಕರ್ಣಿ ಅವರ"ಅಂಚೆ ಅಂಟು ಪರದೆ ನಂಟು"ಚಲನಚಿತ್ರರಂಗದ ಪಿತಾಮಹನಿಂದ ಅಣ್ಣನವರೆಗೆಪುಸ್ತಕ ಲೋಕಾರ್ಪಣೆ31-12-2011 ಶನಿವಾರಬೆಳಗ್ಗೆ ೧೧ ಘಂಟೆಗೆಪ್ರೆಸ್ ಕ್ಲಬ್…
  • December 29, 2011
    ಬರಹ: H A Patil
      ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು ನಾನೂ ನೋಡಿಕೋಂತನ ಬಂದೀನಿ ಇನ್ನೂ ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ  ಐತಿ   ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ ಮಣ್ಣಾಗ ಮಣ್ಣಾಗಿ ಹ್ವಾದರೂ…
  • December 29, 2011
    ಬರಹ: paresh saraf
     ಇಲ್ಲೊಬ್ಬ ಮಹಾಪುರುಷ 
  • December 29, 2011
    ಬರಹ: Usha Bhat
    ನೀ ನಡೆದ ದಾರಿಯದು    ಗಿಡಗಂಟಿಗಳಿಂದ ಮರೆಯಾಯ್ತುನೆಲ ಸವರಿ ಸೋತರೂ    ಬೇರಾಗದಷ್ಟು ಸೇರಿಹೋಯ್ತು    ಆ ನನ್ನ ಹೂನಗು        ಸಮಯವಾದಂತೆ ಬಾಡಿಹೋಯ್ತು    ನೀರೆರಚಿ ಕಾದರೂ        ಮರುಮೂಡದೇ ಕೊಳೆತುಹೋಯ್ತುನೀನಿತ್ತ ಸವಿಮುತ್ತು    …
  • December 29, 2011
    ಬರಹ: Jayanth Ramachar
     ಜ್ಯೋತಿಷಿ ‍ ಗು೦ಡ, ನಿನಗೆ ಇದ್ದ ಏಳು ವರ್ಷಗಳ ಶನಿಕಾಟ ಈಗಷ್ಟೇ ಮುಗಿದಿದೆ. ಇನ್ನು ಮು೦ದೆ ಎಲ್ಲವೂ ಒಳ್ಳೆಯದಾಗುತ್ತದೆ. ಗು೦ಡ‍ ಜ್ಯೋತಿಷಿಗಳೇ ನನಗೆ ಬರೀ ನಾಲ್ಕು ವರ್ಷಗಳು ಅಷ್ಟೇ ಶನಿಕಾಟ ಇದ್ದಿದ್ದು ಅಲ್ಲವೇ. ಜ್ಯೋತಿಷಿ ಅದು ಹೇಗೆ…
  • December 28, 2011
    ಬರಹ: sada samartha
    ಹೊಸ ವರುಷ ಹೊಸ ದಿವಸ ಹೊಸತಾಗಿ ಬರಲಿ |ಹೊಸ ಹರುಷ ನಸುನಗುತ ವರುಷವಿಡೀ ಇರಲಿ ||ಪ||ಬೆಳಗುತ ನೇಸರ ಕಾಣಿಸುವಾಗಲೆಚೈತನ್ಯವು ಪುಟಿದೆದ್ದಿರಲಿ |ದೇಹಾಲಸ್ಯದ ಜಾಡ್ಯವ ಕಿತ್ತುಜೀವವು ವೈಭವ ಪಡುತಿರಲಿ  |ಜನತೆಯಲಿ ಘನತೆಯಲಿಹೊಸ ಹುಮ್ಮಸ್ಸನು ಕೊಡುತಿರಲಿ…
  • December 28, 2011
    ಬರಹ: Nagendra Kumar K S
    ಮನದ ನೋವೇ ಗರಿಗೆದರಬೇಡಮನದ ನೆಮ್ಮದಿಯ ಹಾಳುಗೆಡವಬೇಡಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||ಮನದಲ್ಲಿ ನೋವಿದೆನೋವಿಗೆ ಪರಿಹಾರವಿದೆತುಸು ಕಾಯಬೇಕಿದೆತಾಳ್ಮೆಯ ಅಗತ್ಯವಿದೆ||ಮನವೇ ಬಲವಾಗುನೋವುಗಳ ಪ್ರೀತಿಸಿ…
  • December 28, 2011
    ಬರಹ: Nagendra Kumar K S
    ದಿನವೂ ಹನ್ನೆರಡು ನಿಮಿಷಗಳ ನಡುಗೆಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳುಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತಸಮಸ್ಯೆಗಳ ಗಂಟು ಬಿಡಿಸುವ…
  • December 28, 2011
    ಬರಹ: kamath_kumble
    ಸಿಪ್ - ೨೫     ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 28, 2011
    ಬರಹ: mmshaik
                                   ಹಟತೊಟ್ಟ ಯೋಗಿಯಂತೆ ಕಂಗೊಳಿಸುತ್ತವೆ ಹಸಿರೆಲೆಗಳು                    ಸುದೀರ್ಘ ಆಲೋಚನೆಯಲ್ಲಿ ವಿಸ್ತರಿಸಿಕೊೞುತ್ತವೆ ದಿಕ್ಕಿಗೊಂದು ಹಸಿರೆಲೆಗಳು…
  • December 28, 2011
    ಬರಹ: raghu_cdp
    ಹನಿಯಾಗಿ ಉದಿರಿಹೋದ ಮೋಡವನ್ನು ಆಕಾಶ ಮರಳಿ ಪಡದಂತೇ ಕಳೆದುಕೊಂಡ ಆತ್ಮೀಯರನ್ನು ಮನುಷ್ಯ ಮರುಪಡೆಯುವಂತಿದ್ದರೇ ಎಷ್ಟು ಚೆನ್ನಾಗಿದ್ದೀತು! ಮರೆತುಹೋದ ಹಾದಿಯಲ್ಲಿ ಮತ್ತೇ ನದಿ ಹರಿದುಬಂದಂತೇ ಕಳೆದುಹೋದ ಕಾಲದ ತಗ್ಗಿನಲ್ಲಿ ವರ್ತಮಾನವನ್ನು…
  • December 28, 2011
    ಬರಹ: Prakash.B
    ಚಳಿಯನು ಕೊಂದವನೆ ಸಖ ಎಲ್ಲಿರುವೆ? ಬಿಸಿಯನು ತಂದವನೆ ಸಖ ಎಲ್ಲಿರುವೆ?   ಕನಸಲಿ ಬಂದವನೆ, ಕಣ್ಮನ ಸೆಳೆದವನೆ ನಿದ್ದೆಯ ಸಿಹಿಯಾಗಿ ಕೊದವನೆ ಸಖ ಎಲ್ಲಿರುವೆ?   ಬಯೆಕಗಳ ಹೂವ ಹಾರದಿ ಬಿಗಿದವನೆ ಕಾಮನೆಯ ಬಿಲ್ಲ ತೆರದಿ ಕಾಮನೆಯ ಮೂಡಿಸಿದವನೆ ಸಖ …