ಅಲ್ಲಿ ಹರಿವಬೆವರಲ್ಲಿಉಪ್ಪು,ಇಲ್ಲಿನರಕ್ತದಲಿಸಿಹಿಸಕ್ಕರೆ..........+++++++++++++++ನಿನ್ನಮೈಮುಟ್ಟಲುಮಾಡಿದವಿಫಲಪ್ರಯತ್ನಗಳುನನ್ನನುಹತಾಶೆಗೆತಳ್ಳುವಮೊದಲೇನಿನ್ನಚೆಲ್ಲಾಟಗಳುಮತ್ತೆ, ಮತ್ತೆಅಣುಕಿಸುತ್ತವೆ..............+++++++++++++++++…
ಘಟನೆ-1
ಅದು 1927 ರಿಂದ 1932 ರ ವರೆಗಿನ ಕಾಲಾವಧಿ ಆ ವೇಳೆಗಾಗಲೇ ತಮ್ಮ ಬಹುಪಾಲು ವಿಧ್ಯಾಭ್ಯಾಸ ಮುಗಿಸಿ ಮೂಕ ನಾಯಕ, ಬಹಿಷ್ಕೃತ ಭಾರತ, ಪತ್ರಿಕೆಗಳನ್ನು ಆರಂಬಿಸಿದ್ದ ಅಂಬೆಡ್ಕರ್, ಕಾಂಗ್ರೇಸ್ಸಿನ ಸಭೆಯೊಂದರಲ್ಲಿ ಅಧ್ಯಕ್ಷರಾಗಿದ್ದ ಮೌಲಾನ…
ಸ್ವಲ್ಪ ದಿನಗಳ ಹಿ೦ದೆ ಬ೦ಜಗೆರೆ ಜಯಪ್ರಕಾಶರು ಬರೆದ "ರಾಮಾಯಣ ವಿಷವೃಕ್ಷ"ವೆ೦ಬ ವಿಮರ್ಶಾ ಕೃತಿಯನ್ನು ಓದುತ್ತಿದ್ದೆ.ಅದು ಹೆಸರೇ ಸೂಚಿಸುವ೦ತೇ ರಾಮಾಯಣವನ್ನು ಸಾಧ್ಯವಾದಷ್ಟು ಋಣಾತ್ಮಕ ದೃಷ್ಟೀಕೋನದಿ೦ದ ನೋಡುವ ಪ್ರಯತ್ನವದು(ಬ೦ಜಗೆರೆಯವರು ಆ ತರಹದ…
ಮತ್ತೊಂದು ಮಳೆ ಬಂದು ಹಳುವಾಗಿದೆಮನೆಯ ಸುತ್ತಾ ಸಣ್ಣ ಹಳು ಬೆಳೆದಿದೆಕಳೆ ಕಿತ್ತು,ಹಿಂತಿರುಗಿದ ಅಮ್ಮ ಹಳೆಯ ಅಲ್ಯುಮಿನಿಯಮ್ ಪಾತ್ರೆಯಲ್ಲಿತೊಳೇ ಮೀನು ಹುರಿಯುತ್ತಿದ್ದಾಳೆಹುರುಳಿಕಟ್ಟಿನ ಸಾರಿಗೆ ಹೊತ್ತಿದ ಮೀನಿಗೆಹೊಳ್ಳೆ ಹಸಿದು ತೊಳ್ಳೆ…
ಮಹಿಷಿ ನೋಡಿದರೆ ಒಂದು ಕಾಲದವಳು, ಸಮುದ್ರ ಮಥನ ನಡೆದದ್ದು (ಆಗ ವಿಷ್ಣು ಮೋಹಿನಿ ಅವತಾರವೆತ್ತಿದ್ದು) ಒಂದು ಕಾಲದಲ್ಲಿ, ಪರಶುರಾಮ, ಶಬರಿ ಮತ್ತು ಆಂಜನೇಯರು ಜೀವಿಸಿದ್ದು ಮತ್ತೊಂದು ಕಾಲದಲ್ಲಿ, ಮಣಿಕಂಠ ಜನಿಸಿದ್ದು ಪಾಂಡುಕುಲದ…
ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಶೈವ ಮತ್ತು ವಿಷ್ಣು ಭಕ್ತರನ್ನು ಒಂದುಗೂಡಿಸುವುದಕ್ಕಾಗಿ ಶಿವ ಮತ್ತು ಮೋಹಿನಿಯರನ್ನೊಳಗೊಂಡ ಪುರಾಣ ಹೆಣೆದಿದ್ದಾರೆ. ಆಗಿನ ಕಾಲದಲ್ಲಿ ಶಾಕ್ತರು ಮತ್ತು ಗಾಣಪತ್ಯರೆಂಬ ಮತಾನುಯಾಯಿಗಳಿದ್ದರು ಅವರನ್ನೂ ಈ…
ಸನಾತನ ಹಿಂದೂ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಥವಾ ತಿಳಿದೂ ಸಮಾಜವನ್ನು ಶೋಷಣೆಗೊಳಪಡಿಸಿದ ಕೆಲವು ಜನರ ಆಚಾರ - ವಿಚಾರಗಳಿಂದ ಬೇಸತ್ತ ಜನಸಾಮಾನ್ಯ ಅದರಿಂದ ದೂರವಾಗಿ ಬೌದ್ಧ ಧರ್ಮದ ಕಡೆಗೆ ಸೆಳೆಯಲ್ಪಟ್ಟಿದ್ದ. ಒಂದು…
ವಾಕ್ ಸಿದ್ಧಿ ಅಂದರೆ ನಮ್ಮ ಬಾಯಿಂದ ನುಡಿದದ್ದೆಲ್ಲವೂ ನಿಜವೇ ಆಗುವುದು.
ಅಷ್ಟಾಂಗ ಯೋಗದಲ್ಲಿ ಒಂದು ಮುಖ್ಯ ಭಾಗವೆಂದರೆ ಸದಾ ಸತ್ಯವನ್ನು ನುಡಿಯುವುದು.
ಸ್ವಾಮಿ ರಾಮರು ತಮ್ಮ Lectures on Yoga ಎಂಬ ಅಪರೂಪದ ಪುಸ್ತಕದಲ್ಲಿ…
ಕಣ್ಣಿರ ಬಿಂದು ಜಾರುತಿರಲು ಅಂದು
ತಡೆದು ನಿಲ್ಲಿಸಿದೆ ನಾನಿರುವೆ ಎಂದು
ಆ ಕಣ್ಣಿರಿಗೆ ಕಾರಣನಾದೆ ನೀ ಇಂದು
ಮರೆಯಲಾರೆನು ನಾ ನಿನ್ನನ್ನು ಎಂದೆಂದು
ಜಾರುತಿರುವುದು ಕಣ್ಣಿರಿನ ಕೊನೆಯ ಬಿಂದು
ತಡೆಯಲಾರೆಯ ಓ ನನ್ನ ಬಂಧು
ನೋಡಿ ನಗುವೆಯಾ ನೀ…
ಓ ನನ್ನ ಆತ್ಮಿಯ ದೇವರೆ
ಬೇಕೇನಗೆ ನಿನ್ನ ಪ್ರೀತಿಯ ಆಸರೆ
ಸಂಸಾರ ಬಂಧನದಲ್ಲಿ ನಾನಿಂದು ಸೆರೆ
ಇಳಿಸಲಾರೆಯಾ ಈ ಜಂಜಾಟದ ಹೊರೆ
ಕೇಳಿಸುತ್ತಿಲ್ಲವೆ ನಿನಗೆ ನನ್ನ ಕರೆ
ಕಾಣಿಸುತ್ತಿಲ್ಲವೆ ನನ್ನ ಕಣ್ಣಿರಿನ ಹೊಳೆ
ಸುರಿಸಲಾರೆಯ ನಿನ್ನ ಕರುಣೆಯ ಮಳೆ…
ಪುಣೆಯ ಮಾನವ ಅಧಿಕಾರದ ಒಬ್ಬ ಪ್ರತಿನಿಧಿ,ಸಂಘಟನೆಯ 'ಓಜಸ್ ಸುನೀತಿ ವಿನಯ್' ಕೊಡುವ ವಿವರಣೆಗಳು ಪ್ರತಿಪಾದಿಸುವ ವಿಷಯಗಳು ಎಂಥ ಕಲ್ಲು ಹೃದಯಗಳನ್ನೂ ಕರಗಿಸುವಂತಹದು. 'ಚಾನು ಶರ್ಮಿಳ ರ ಕಥೆ', ಮಣಿಪುರದ ಒಂದು ದುರದೃಷ್ಟಕರವಾದ …
ಸೋಸಲೆ ಸ್ವಾಮೀಜಿಯೆಂಬ ಓರ್ವ ಆರೋಪಿ, ಮಠದ ಒಂದು ಕೆ. ಜಿ. ಚಿನ್ನದ ತಟ್ಟೆ ಗಿರವಿಯಿಟ್ಟು ಮೈಸೂರು ಲಕ್ಷ್ಮೀಪುರ ಪೊಲೀಸರ ತನಿಖೆಗೆ ಬಿದ್ದಿರುವುದು ವರದಿಯಾಗಿದೆ. ’ಸುವರ್ಣ ಪ್ರಜ್ಞೆಯ’ ಶಿಷ್ಯರೊಬ್ಬರು ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕು…
ಅಗ್ನಿಯಾ ಬಾಯಲ್ಲಿ
ಧಗ ಧಗನೆ ಉರಿಯುತಿದೆ
ಕ್ಷಣ ಮಾತ್ರದಲಿ ಮನುಜ
ದೇಹ ಬೂದಿ
ಜೀವನದಿ ಏನಿಲ್ಲ
ಮಾಡಿದ್ದು ಹೊರಲಿಲ್ಲ
ಬೆತ್ತಲೆಯೇ ಬಿಟ್ಟವನು
ಹೋದ ಭುವಿಯ
ಹೀಗೆ ಹೋಗ್ವಾಗ ಸಹ
ತನ್ನ ದೇಹದ ಮೋಹ
ಬಿಡಲಿಲ್ಲ ಮನುಜನಿಗೆ
ಕೊಂಚ ಸಹಿತ
ತನ್ನ…
ಸಂಜೆಯು ಮುಳುಗಿ ಸುಮಾರು ಹೊತ್ತು ಆಗಿತ್ತು. ಸೂರ್ಯಾಸ್ತವು ಚೆಲ್ಲಿದ್ದ ರಕ್ತವರ್ಣವನ್ನೆಲ್ಲ ನಿಶೆ
ಗುಡಿಸಿ ಸ್ವಚ್ಚಮಾಡಿ, ತಾರೆಗಳ ಚುಕ್ಕೆಗಳನ್ನು ಸೇರಿಸಿ , ಚಂದಿರನ ಬೆಳದಿಂಗಳ ಬಟ್ಟಲಿಂದ ಮೊಗೆದು
ಬೆಳಕ…