ಬಹಳ ವರ್ಷಗಳಿಂದ ಅಂತರ್ಜಾಲ ಲೋಕದಲ್ಲಿ ನಿನ್ನ ಲೀಲೆ ತೋರಿದ್ದೆ. ನಿನ್ನ ಅಂಗಳದಲ್ಲಿ ಚಂದದ ಮಾತುಗಳ ವಿನಿಮಯವಾಗಿತ್ತು, ಹೊಸ ಸ್ನೇಹಿತರು ಸಿಕ್ಕಿದ್ದರು.ಅಂದದ ಚಿತ್ರಗಳಿಗೆ ಶಭಾಶ್ ಎನ್ನಲು ಪರಿಚಯವೇ ಬೇಕಿರಲಿಲ್ಲ.. ಜಗಳ ಗಳಲ್ಲೂ ಸ್ನೇಹ…
ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ
ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ,…
ಸುಳ್ಳು ಹೇಳುವುದು ಸುಲಭವಲ್ಲ. ಸುಳ್ಳು ಹೇಳಿದರೂ ಅರಗಿಸಿಕೊಳ್ಳುವುದು ಸುಲಭವಲ್ಲ. ಸುಳ್ಳು ಹೇಳುವವರಿಗೆ ಅರ್ಹತೆಯಿರಬೇಕು. ಏನು ಅರ್ಹತೆ? ನನಗೆ ತೋಚಿದ ಕೆಲವು ಅಂಶಗಳು:
೧. ಅಗಾಧ ಜ್ಞಾಪಕಶಕ್ತಿಯಿರಬೇಕು.
೨. ಸುಳ್ಳು ಸಮರ್ಥಿಸಿಕೊಳ್ಳಲು…
ತಮ್ಮ ಆಫೀಸು ಸೇರಿದ 'ಡೀ ಆಯ್ ಜೀ ಗಳು', ಸಹಯಕ ಕಮೀಶನರರನ್ನು ಕರೆಸಿ ಈಗಲೇ ಸುಮಾರು ೫೦ 'ನಂಬಿಕಸ್ತ' ಪೋಲೀಸರ ಯಾದಿ ತಯಾರಿಸಿ ಅವರ ಸಾಧನೆಗಳೊಂದಿಗೆ -ಅನುಭವ-ಅರ್ಹತೆಯ ಪಟ್ಟಿ ಮಾಡಿ ಕೊಡ್ವಂತೆ ಹೇಳಿದರು. ಅದಾಗಲೇ ಸಮಸ್ತ ಪೋಲೀಸರ ಅರ್ಹತೆ-…
ವೇದವ್ಯಾಸ ನನ್ನ ಗೆಳತಿ ವೀಣಾಳ ಅಕ್ಕನ ಮಗ. ನಾಲ್ಕು ವರ್ಷದ ವೇದವ್ಯಾಸನಿಗೆ ತನ್ನ ಅತ್ತೆಯ ಮಗನ ಉಪನಯನ ನೋಡಿದಾಗಿನಿಂದ ಅವನಂತೆಯೇ ಉಪನಯನ ಮಾಡಿಸಿಕೊಳ್ಳುವ ಸಮಯದಲ್ಲಿ ಕುದುರೆಯ ಮೇಲೆ ಮೆರವಣಿಗೆ ಮಾಡಸಿಕೊಳ್ಳುವ ಆಸೆ. ಅವರ ತಾತನಂತೆಯೇ ತಾನು ಕೂಡಾ…
ನಗರಗಳಲ್ಲಿ ತ್ಯಾಜ್ಯವಸ್ತುಗಳನ್ನು ವಿಲೇವಾರಿ ಮಾಡುವ ಕಾರ್ಯ ಆಯಾ ನಗರಗಳ ಮುನಿಸಿಪಾಲಿಟಿಗಳ ಅಧಿಕಾರ ವರ್ಗದ ಅಧೀನದಲ್ಲಿರುತ್ತಿತ್ತು. ಆದರೆ ಆ ನೌಕರರು ಕೆಲಸಗಳ್ಳರಾಗಿ ತಮ್ಮಕರ್ತವ್ಯಗಳನ್ನು ಮರೆತಾಗ ಅವರನ್ನು ಎಚ್ಚರಿಸಿ ಸರಿಪಡಿಸುವ ಕೆಲಸ…
ಪ್ರಿಯ ಸಮಾಜದ ಹಿತ ಚಿಂತಕರೇ,
ಪ್ರಸ್ತುತ ನಾನು ಗಮನಿಸಿರುವಂತೆ, ಇಂದಿನ ಎಲ್ಲಾ ಪ್ರಮುಖ ಟಿ.ವ್ಹಿ. ಸೀರಿಯಲ್ಲು, ಸಿನೇಮಾ ಎಲ್ಲೆಡೆ ಬಹುಪತ್ನಿತ್ವ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವದು ಕಂಡು ಬರುತ್ತಿದೆ. ಇದರಿಂದ ಸಮಾಜದ ಮೇಲೆ…
ಶಿಕ್ಷಣವೆಂಬ ಸಾಗರದಲಿ ಪಯಣಿಗ ನೀ
ಫಲಿತಾಂಶಗಳ ಅಬ್ಬರದ ಅಲೆಗಳಿಗೆ ಸಿಲುಕಿ
ಮುಳುಗದಿರಲಿ ನಿನ್ನ ಬಾಳ ದೋಣಿ
ಛಲದಿಂದ ಗುರಿಯತ್ತ ಸಾಗು ನೀ ಮುಂದೆ
ಯಶಸ್ಸು ಬರುವುದು ನಿನ್ನ ಬೆನ್ನ ಹಿಂದೆ
ನಿನ್ನ ಏಳ್ಗೆಗಾಗಿ ಶ್ರಮಿಸುವರು ತಾಯಿ ತಂದೆ…
ಅಂತರ್ಜಾಲದ ಮೇಲೆ ನಿಯಂತ್ರಣ:ಭಾರತದಲ್ಲೂ ಪ್ರಸ್ತಾವಅಂತರ್ಜಾಲದಲ್ಲಿ ಜನರ ಬಗ್ಗೆ ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಯಬಿಟ್ಟು ತಮಾಷೆ ನೋಡುವುದು,ಜನರ ಧಾರ್ಮಿಕ.ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿನ ಬರವಣಿಗೆಗಳನ್ನು…
ಸತ್ಯ
ಹಿರಿ ಹಿರಿ ಹಿಗ್ಗಿದ್ದೆ
ಸುಟ್ಟಾಗ ಸುರು ಸುರು ಬತ್ತಿ
ತಿಳಿದಿರಲಿಲ್ಲ ಸತ್ಯ
ಅದ ತಯಾರಿಸುವ ಕೈಗಳು
ಸುಡುತ್ತಿವೆ ನಿತ್ಯ
ಸೂರ್ಯ ಮತ್ತು ನಾನು
ಬೆಳಕಿನ ಒಡೆಯ ಸೂರ್ಯ
ದೂರದಿಂದಲೆ ಕಾರ್ಯ
ಮನದ ಒಡತಿ ನಾನು
ನೀರಿನೊಳಗಿನ…
[ಇಲ್ಲೂ ಮನುಷ್ಯರು ಬದುಕ್ತಾರೆ. ಚಿತ್ರ ಕೃಪೆ: ವಿಕಿಪಿಡಿಯಾ ]
ಡಾ||ಕೃಷ್ಣಮೂರ್ತಿಯವರು ತಮ್ಮ ಕೊಳಲು ಬ್ಲಾಗಿನಲ್ಲಿ "ಜಗವೆಲ್ಲ ಮಲಗಿರಲು" ಎಂಬ ಒಂದು ಲೇಖನವನ್ನು ಬರೆದಿದ್ದಾರೆ. ಅದನ್ನು ಓದಿದಾಗ ನನಗೆ ನಮ್ಮ ಸಮಾಜದ…
ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು
ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು.
ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು,
ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.
ನನ್ನ ಕಂಗಳಿಗೆ ಕಣ್ಣೀರು…