ನೂರಾರು ವಿಷಯಗಳು ತುಂಬಿವೆ ಬಾಳೆಂಬ ಪುಸ್ತಕದಲ್ಲಿ
ಒಂದೊಂದು ಘಟನೆಗಳು ಕಲಿಸುತಿವೆ ಒಂದೊಂದು ಪಾಠವ
ಸುಲಭದಿ ಅರ್ಥವಾಗುವುದು ಕೆಲ ಪಾಠಗಳು
ಎಷ್ಟೇ ಪ್ರಯತ್ನಿಸಿದರೂ ಅರ್ಥವಾಗದು ಕೆಲ ಪಾಠಗಳು
ಸುಂದರ ಚಿತ್ರಕ್ಕೆ ನನ್ನ ವಿಶ್ಲೇಷಣೆ :- ವಿಶಾಲ ಆಕಾಶದಷ್ಟು ಜ್ಞ್ನಾನ ಹೊಂದಿ (ಆಕಾಶ-ಹಣೆ) ಹುಟ್ಟಿದ ಮನೆ - ಸೇರಿದ ಮನೆಯನ್ನು ಎರಡು ಕಣ್ಣಾಗಿರಿಸಿಕೊಂಡು ಅಕ್ಕ-ಪಕ್ಕದವರ ಮನೆ ಸುದ್ದಿಗಳಿಗೆ ಮೊಗ ತೂರಿಸದೆ ಸ್ಥಿರವಾಗಿ ಕುರಿಕಾಯ್ವ ಹುಡುಗನಂತೆ…
ಒತ್ತರಿಸಿ ಬಂದ ಕೆಮ್ಮಿನ ಮೇಲೆಯೂ ಇಲ್ಲ ಮಗನ ಮೇಲೆಯೂ ಕೋಪಕ್ಕೆ ಸಿಟ್ಟಿಂದ ಎಂಬಂತೆ ಒಮ್ಮೆ 'ಕ್ಯಾಕರಿಸಿ ಕೆಮ್ಮಿ' ಪಕ್ಕಕ್ಕೆ ಉಗುಳಿದ ಕೆಮ್ಮೀರಪ್ಪ ಹೇಳಿದ -ಲೋ ಮಗನೆ ನಾ ಅವತ್ತೇ ಹೇಳ್ದೆ ನಮ್ಗ್ಯಕಲ 'ಆ ಕುರ್ಚಿ' ಅಂತ ನನ್ ಮಾತ್ ಕೇಳ್ದ ನೀ…
ಆ ರೈಲು ಓಡುತ್ತಿರುವಾಗ ಬುಸು ಬುಸು ಹೊಗೆ! ಕಿಟಿಕಿಯ ಮೂಲಕ ಬೋಗಿಯ ಒಳಗೆ ನುಗ್ಗಿ ಬರುವ ಹೊಗೆಯಿಂದ ಒಳಗೆಲ್ಲಾ ಕಪ್ಪನೆಯ ಮಸಿ. ಅರ್ಧ ದಿನಕ್ಕಿಂತ ಜಾಸ್ತಿ ರೈಲು ಪ್ರಯಾಣ ಮಾಡಿದರೆ, ಧರಿಸಿರುವ ಬಟ್ಟೆ ಮಾತ್ರವಲ್ಲ, ಕೈ, ಮುಖ, ಮೈ ಸಹಾ ಮಸಿಯಿಂದ…
ಕಳೆದ ವರ್ಷ ಜುಲೈ ೧೯ರ೦ದು ಇದೇ ಸ೦ಪದದ೦ಗಳದಲ್ಲಿ ನನ್ನ ಮನಸ್ಸಿನ ಮಾತುಗಳನ್ನು, ಕಳವಳವನ್ನು, ಆತ೦ಕವನ್ನು ನಿಮ್ಮೊಡನೆ ಹ೦ಚಿಕೊ೦ಡಿದ್ದೆ. http://sampada.net/article/26904 ಕಲಿತು ವಿದ್ಯಾವ೦ತೆಯಾಗಿ ಸಮಾಜದಲ್ಲಿ…
ಕರುನಾಡ ಸೀಮೆಯಲಿ,
ಬಹುಜನರ ಹೊರೆಯುತಲಿ
ಎಳೆದಿಹುದು ಪ್ರೀತಿ ತೇರ
ನೋಡೆಮ್ಮ ಬೆಂಗಳೂರ...!!!!
ಎತ್ತ ನೋಡಿದರತ್ತ,
ವಾಹನಗಳ ಮೊರೆತ
ಸಂಚಾರದಲಿ ನಿಧಾನಿ,
ಈ ನಮ್ಮ ರಾಜಧಾನಿ..!!!!
ಗ್ರೀನಿಗಿದು ಫೇಮಸ್ಸು…
ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಸುತ್ತಮುತ್ತ ಕಾಣಿಸುವುದು ಬೋಳು ಗುಡ್ಡ,…
೧
ಹಳದಿಂಕರನ " The Glow of Hope" ಚಿತ್ರದ
ಮಹಿಳೆಯ ಕೈಲಿಡಿದ ದೀಪದ ಬೆಳಕು
ಬರೀ ಬೆಳಕೇ?
ರವಿ ವರ್ಮನ "ಶಾಕುಂತಲೆಯ"
ದುಶ್ಯಂತನನುಡುಕುವ ಕಣ್ಣೋಟವಿನ್ನೊ
ಮಾಸಿಲ್ಲವೇಕೆ?
ವ್ಯಾನ್ ಗೊ ನನ " The Potato Eatars " ನೈದು
ಮಂದಿ ವಿಶ್ವ…
ಸಿಪ್ - ೧೮
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಹಿಂದಿನ ಸಿಪ್
ಪ್ರಾಜೆಕ್ಟ್ ಆಲೋಕೆಟ್ ಆದಾಗಿಂದ ಕಿವಿಗೆ mp3 ಪ್ಳಯೇರ್ ನ ಇಯರ್ ಫೋನ್ ಸಿಕ್ಕಿಸಿ ಕೆಲಸಮಾಡುವ ಚಾಳಿ ಶುರು…
ಇಲ್ಲಿ ಪರಿಪೂರ್ಣ ಬದುಕು
ಯಾರಿಗೂ ದೊರೆಯುವುದಿಲ್ಲ.
ಒಬ್ಬರಿಗೆ ಭೂಮಿ ಸಿಗದ್ದಿದ್ದರೆ
ಇನ್ನೊಬ್ಬರಿಗೆ ಆಕಾಶ..!!
ಇವೆರಡರ ಮಧ್ಯ..
ರಸ್ತೆಗಳನೇಕ,ಹೆಜ್ಜೆಗಳನೇಕ.
ಎಲ್ಲಿಯೂ ಹೂ ಅರಳಿದ ಉದಾಹರಣೆಯಿಲ್ಲ..!!
ಆದರೂ ಭೂಮಿ,ಆಕಾಶ
ನಿಲುಕುವ ಭ್ರಾಂತಿಯಲಿ…