ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ || ..287
ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು |
ಸುಖವ ಬಯಸಿರಲು…
ಬಯಲಿನಲಿ ನಿರ್ಮಿಸಿರುವ ಮನೆಯ ತೆರದಿ
ದೇಹವೇ ಮನೆಯು ಆತ್ಮ ಬಯಲಿನೋಪಾದಿ
ಮನೆಗಳ ಒಳಹೊರಗೂ ಬಯಲು ಇರುವಂತೆ
ದೇಹಗಳ ಒಳ ಹೊರಗಿಹುದು ಆತ್ಮವು ಅಂತೆ
ತ್ರಿಗುಣಗಳಾಧಾರ ದೇವನ ಈ ಜಗದ ಸೃಷ್ಠಿ
ಎಲ್ಲರ ಒಳಗೆ ತುಂಬಿಹನು ಮಾಯೆಯ …
ಅಸ್ತಮಿಸುತಿಹುದು ಸದ್ದೇ ಇಲ್ಲದೆ ವರ್ಷವೊ೦ದು
ಉದಯಿಸುತಿಹುದು ಸಶಬ್ಚವಾಗಿ ವರ್ಷವೊ೦ದು
ಅರಿವಾಗದೆಯೇ ಕಳೆದು ಹೋದ ಹಳೆಯ ವರುಷದಲಿ
ಎದೆಯಾಳದಲ್ಲಿ ಉಳಿದುಹೋದ ಮಾತುಗಳದೆಷ್ಟೋ!
ಹೊರಬರದೆ ಸಮಾಧಿಯಾದ ಭಾವನೆಗಳದೆಷ್ಟೋ!
ಕಣ್ಣ ರೆಪ್ಪೆಯಡಿಯೇ…
ಅಳುತ್ತಲ್ಲೇ ನಿಂತಿದ್ದೆ,ಅವನು ಹೋಗುವುದ ನೋಡುತ್ತಾ.ಕಣ್ಣಲ್ಲಿ ನೀರು;ಹೃದಯದಲ್ಲಿ ರಕ್ತ ಕಣ್ಣೀರು;ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;ಅರಮನೆಯ ಮಹಾಜನತೆ ಅವರ ಹಿಂದೆ,ದುಃಖದ ಕಡಲು ಹರಿವಂತೆ;ನನ್ನ…
ಸರ್ಯಾಗ್ ೯.೩೦ಕ್ಕೆ 'ಲಗುಬಗೆಯಿಂದ' ಊಟ ಮುಗಿಸಿ ಮೂಲೆಲಿದ್ದ ಬಟ್ಟೆ ಗಂಟಿಂದ ಒಂದು ಕಡು ಕಪ್ಪು ಅಂಗಿ ಮತ್ತು ಶಲ್ಯ ಪಂಚೆಯನ್ನ ಎತ್ತಿಕೊಂಡು ಅದ್ನ ಹಾಕೊಂಡು ರೆಡಿ ಆಗ್ ಸಮಯ ೧೧ ಆಗುವುದನ್ನೇ ಕಾಯ್ತಾ ಕುಳಿತ ಮುನಿಯಂಗೆ ಅನ್ಸತು' ಈ…
ಡಿಸೆಂಬರ್ - ೩೧ ಇನ್ನೊಂದು ವರ್ಷ ಮುಳುಗುವ ಹೊತ್ತು ! ಮತ್ತೊಂದು ವರ್ಷಕ್ಕೆ ಆಗಮನದ ಗತ್ತು !
ಗವುಜಿ ಗದ್ದಲ- . ಮೈಕು ಸುಡುಮದ್ದುಗಳ ಗುಡುಗು. ಪಾನಮತ್ತ ನರ್ತನಗಳ ಪಿಡುಗು ! ಹೊಸ ವರ್ಷ ಸ್ವಾಗತಿಸುವ ಸೋಗು? . ಆದರೆ ಸೂರ್ಯನಿಗೆ ಏನು…
ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಗೆಳೆಯರ ಜೊತೆ ಅಲೆದಾಟ…
"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ…
ಈ ಜಗತ್ತಲ್ಲಿ ನಾನೂ ಬದುಕಲಿಲ್ಲ,ನೀನೂ ಬದುಕಲಿಲ್ಲ ಸಾಕಿ
ನಾವು ಬದುಕುವ ಕ್ಷಣಗಳನ್ನೊಬ್ಬರೂ ಕೊಡಲಿಲ್ಲ ಸಾಕಿ.
ನಮ್ಮಿಂದ ಕದ್ದೋಯ್ದು ತಮ್ಮ ಮನೆ ಬೆಳಗಿಸಿಕೊಂಡರು
ಎದ್ದು ನಿಲ್ಲಲೂ ಕೊಡದೆ ನಮಗೆ ಊರುಗೋಲೆಳೆದರು ಸಾಕಿ.
ಹೀಗಿರುವಾಗ ನಮಗೇನೂ…
ರೂಢಿ ನಾಮ ! ಭಾಗ -೨ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ "ಪುಟಾಣಿ" ಅಂತ ಕರೆದ್ರು,…
೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ…
ಮಕ್ಕಳ ಆಸಕ್ತಿ ಏನೆಂದು ತಿಳಿದರೆ, ಮಕ್ಕಳಿಗೆ ಶಾಲಾ ಪಾಠಗಳಲ್ಲಿ ಆಸಕ್ತಿ ಕುದುರಿಸಲು ಸಾಧ್ಯ - ಚಿಟ್ಟೆಗಳ ಕುರಿತು ಮಾತಾಡುತ್ತಾ ಶಿಕ್ಷಕಿಯೊಬ್ಬರು ಬಾಲಕಿಗೆ ಗಣಿತ ಕಲಿಸಿದಂತೆ.ಆಕೆ ಮಕ್ಕಳ ಅಚ್ಚುಮೆಚ್ಚಿನ ಗಣಿತ ಟೀಚರ್. ಒಬ್ಬ ತಾಯಿ ಗಣಿತದಲ್ಲಿ…
ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು ನೀಡದವರುನಯವಂಚಕರು …