"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ. ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ... ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ…
ದಟ್ಟ ಕಾನನದಲ್ಲಿ ಎರೆಡ್ಹಾದಿ ಒಗ್ಗೂಡಿ ಕವಲೊಡೆದಿರಲುಕ್ಷಮಿಸಿ, ಸಾಗಾಲಾರೆನು ನಾನೆರೆಡ್ಹಾದಿಯಲಿಒಬ್ಬೊಂಟಿಯಾಗಿ ನಾ ಕ್ರಮಿಸಿದ ಹಾದಿ ಕಮ್ಮಿಯೇನಲ್ಲ,ನನಗೆ ದಿಟ್ಟಿಸುವಷ್ಟನ್ನು ದಿಟ್ಟಿಸಿದೆನೆರಡನ್ನುಮತ್ತೆಲ್ಲಿಯಾದರೊ ದಾರಿ ಕವಲೊಡೆದಿರಬಹುದೆಂದು,…
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರ೦ಡಹಳ್ಳಿ ನನ್ನೂರು. ಕಳೆದ ವಾರ ಊರಿಗೆ ಹೋಗಿದ್ದಾಗ ಅಲ್ಲಿನ ದ್ರುಶ್ಯಗಳನ್ನು ಕ೦ಡು ನನ್ನ ಕಣ್ಣುಗಳನ್ನು ನಾನೇ ನ೦ಬದಾದೆ. ಏಕೆ೦ದರೆ ಕೋಲಾರ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿ ಸರಿಸುಮಾರು ಹತ್ತು ವರ್ಷಗಳು…
ಭಾರತದ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡ ರವಿವಾರ, ೧೧, ಡಿಸೆಂಬರ್, ೨೦೧೧ ರ ಬೆಳಿಗ್ಯೆ ಗೋವದಲ್ಲಿ ನಿಧನರಾದರು. ೮೫ ವರ್ಷ ಪ್ರಾಯದ ಪದ್ಮಭೂಷಣ, ಪದ್ಮಶ್ರೀ ಪುರಸ್ಕೃತ, ಮಿರಾಂಡ, ಸುಮಾರು ವರ್ಷಗಳಿಂದ ಅನಾರೋಗ್ಯದಿಂದ…
ಮೊನ್ನೆ ಪ್ರಸಿದ್ಧ ವೈದ್ಯೆಯೊಬ್ಬರು ಬರೆದುಕೊಟ್ಟ ಗುಳಿಗೆ ಖರೀದಿಸಿ ಸುಸ್ತಾದೆ. ೧೦ರ ಒಂದು ಪಟ್ಟಿಗೆ ೬೦ ರೂಪಾಯಿ - ಫ್ರೆಂಚ್ ಕಂಪೆನಿ ಸಾನೋಫಿ-ಅವೆನ್ ಟಿಸ್ ನ ತಯಾರಿಕೆ.
ಮನೆಗೆ ಬಂದು ಅಂತರ್ಜಾಲದಲ್ಲಿ ನೋಡಿದಾಗ ಅದೇ ಗುಳಿಗೆ ಕೆಡಿಲಾ …
ಇತ್ತೀಚೆಗೆ ಭದ್ರಾವತಿಗೆ ಹೋಗಿದ್ದಾಗ ಅಲ್ಲಿನ ಆಲೆ ಮನೆಯೊ೦ದನ್ನು ದರ್ಶಿಸಿ ಅಲ್ಲಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ನೋಡುತ್ತಾ ಹೋದ೦ತೆಲ್ಲಾ ನನ್ನ ಮನ ಕಸ್ತೂರಿನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ…
ಕರಾವಳಿಯ ಕನ್ಯೆಯರು
ಭಾವನೆಗಳು ಬರಿದಾದ ಬರಡು ಬೇತಾಳಗಳು.<?xml:namespace prefix = o /??>
ಮಲೆನಾಡ ಬೆಡಗಿಯರೋ ಅಬ್ಬ!
ಕುದಿವ ಹಂಡೆ,
ನವಭಾವಗಳು ಉಕ್ಕಿ ಹರಿವ
ಹುಚ್ಚುಹೊಳೆದಂಡೆ!
ಮಹಾರಾಜರ ಮೈ
ಸೂರಿನಲ್ಲಿ ಈಗ
ಮಹಾರಾಣಿಯರಾರೂ ಇಲ್ಲ…
ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿಸಿದೆ. ಮೊನ್ನೆಯಷ್ಟೇ ಟ್ರ್ಯಾನ್ಸ್‌ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು ಗಂಡುಮಕ್ಕಳಿರುವ ಸಂಸಾರ…
ಬೆಂಗಳೂರಿನ ಜನ ಬಿಡಿ.. ಬೆಂಗಳೂರಿನ ಜನ ಬಿಡಿ ಸಾಮಾಜಿಕ ಜೀವನ ಸ್ವಲ್ಪ ಜಾಸ್ತಿಮೀಟಿಂಗ್ ಪಾರ್ಟಿಗಳು ಜಾಸ್ತಿಸಂಘ ಸಂಸ್ಥೆಗಳಲ್ಲಿ ಓಡಾಟ ಜಾಸ್ತಿಹಾಗೆ ಮನೆಗೆ ಬಂದರೆ ಮನೆಯವರ ಜೊತೆ ಮೌನ ಜಾಸ್ತಿಅಕ್ಕಪಕ್ಕದ ಮನೆಯವರ ಜೊತೆ ಮಾತು ನಾಸ್ತಿ!ಬೆಂಗಳೂರಿನ…
ಈ ಪ್ರಕರಣದ ಬಗ್ಗೆ ಯಾರಿಗಾದರೂ ಹೇಳಬೇಕು ಎಂಬ ಯೋಚನೆ ನನಗೆ ಅದೆಷ್ಟೋ ಸಲ ಬಂದದ್ದುಂಟು. ಆದರೆ ಪ್ರತಿಸಲವೂ ಯಾವುದೋ ಅವ್ಯಕ್ತ ಶಕ್ತಿಯೊಂದು ನನ್ನ ನಾಲಿಗೆಯನ್ನು ಹಿಂದಕ್ಕೆ ಹಿಡಿದೆಳೆದಂತಾಗಿ ಹೇಳಲಾರದೇ ಇಷ್ಟು ದಿನಗಳವರೆಗೆ ಇದನ್ನು ನನ್ನೊಳಗೇ…
ಇದೇನಿದು ನನ್ನ ಹೆಸರಲ್ಲಿ ಲೇಖನ ಅಂತ ಭಾವಿಸದಿರಿ :). ಯಾವಾಗಲು ಪುಸ್ತಕ ಕೊಳ್ಳುವಾಗ ಏನಾದರು ಒಂದು ಆಕರ್ಷಣೆ ಇರುತ್ತೆ( ಶೀರ್ಷಿಕೆಯಾಗಲಿ, ಲೇಖಕರಾಗಲಿ ). ನವೆಂಬರ್ ೧ ಕನ್ನಡ ಪುಸ್ತಕ ಕೊಳ್ಳೋಣ ಎಂದು ಪುಸ್ತಕ ಭಂಡಾರದಲ್ಲಿ ಕಣ್ಣಾಯಿಸಿದಾಗ…