ಮೋಹನ್ ಎರಡು ತಿಂಗಳ ಮುಂಚೆ ಬ್ಯಾಂಕ್ ಸಾಲ ಪಡೆದು ಬೇಕರಿಯೊಂದನ್ನು ಆರಂಭಿಸಿದ್ದ. ವ್ಯಾಪಾರ ಆಗಿನ್ನೂ ಕುದುರುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯವರ ಕೆಂಪು ಮಾರುತಿ ಕಾರು ಕಣ್ ಸೆಳೆಯಿತು. ತಾನೂ ಅಂತಹ ಕಾರಿನಲ್ಲಿ ಊರೆಲ್ಲ ಸುತ್ತಾಡಬೇಕೆಂಬ ಆಸೆ…
ಹಣೆಯ ಗೆರೆಗಳನ್ನಲ್ಲ;
ಅದರ ನಡುವಿನ
(ಹಣೆ)ಬರಹವನ್ನು ತೋರಿಸುವ
ಕನ್ನಡಿಯೊಂದನ್ನು ಹುಡುಕುತ್ತಿದ್ದೇನೆ
ಕಾಗದದ ತುಂಡುಗಳನ್ನಲ್ಲ;
ಪಾಸ್‌ವರ್ಡ್ ಕೇಳದೆ
ಅಲ್ಪ ಮನಃಶಾಂತಿಯನ್ನುಗುಳುವ
ಯಂತ್ರವೊಂದನ್ನು ಹುಡುಕುತ್ತಿದ್ದೇನೆ
ಮಂದಿರ…
ನಿನ್ನೆ ಪ್ರಕಟಿಸಿದ "ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು" ಲೇಖನಕ್ಕೆ ಮೂಲ ನನ್ನ "ಬೊಳ್ಳೊಣಕಯ್ಯ" ಸಂಕಲನದಲ್ಲಿನ "ಗತ - ಗತಿ" ನೀಳ್ಗತೆಯ ಒಂದು ಭಾಗ ಎಂದು ಸಂಪದಿಗ ಮಿತ್ರ ಸಪ್ತಗಿರಿವಾಸಿ ಅವರ ಪ್ರತಿಕ್ರಿಯೆಗೆ ಉತ್ತರವಾಗಿ…
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು. ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು…
ಅಡುಗೆ ಅನಿಲದ ರೀಫಿಲ್ ಬುಕಿಂಗ್ ಈಗ ಎಷ್ಟೊಂದು ಸುಲಭವಾಗಿದೆ! ಇದುವರೆಗೂ ನಿಮ್ಮ ವಿತರಕರು ಕೊಟ್ಟಿರುವ ಯಾವುದೇ ಫೋನ್ ಸಂಖ್ಯೆಗೆ ಡಯಲ್ ಮಾಡಿದರೂ ಆ ಕಡೆಯಿಂದ ಫೋನ್ ಎತ್ತುತ್ತಿರಲಿಲ್ಲ; ಇಲ್ಲವೇ ಫೋನ್ ದುರಸ್ತಿಯಲ್ಲಿದೆ; ಇಲ್ಲಾ ಅವರು ಬೇರೆ…
ನಾನು ಒಂಟಿಯಲ್ಲ! ಎಲ್ಲರಿಗೂ ಅನುಮಾನ ಎಲ್ಲರದೂ ಒಂದೇ ಪ್ರಶ್ನೆ “ಯಾಕೀತ ಇರುತ್ತಾನೆ ಸದಾ ಒಂಟಿಯಾಗಿ?” ಅವರಿಗೇನು ಗೊತ್ತು,ನಾನು
ಒಂಟಿಯಾಗಿ
ಇರುವಾಗಲೆಲ್ಲಾ ನನ್ನೊಳಗೆ ಸಖೀ ನೀನೂ ಇರುತ್ತೀಯೆಂದು ನನ್ನ ಜೊತೆಯಾಗಿ!
ಒಮ್ಮೆ ಸರಿದು ಹೋದ ಕಾರ್ಮೋಡ ಮತ್ತೆ ಬರುವುದೇಕೆ?ಒಮ್ಮೆ ಕರಗಿ ಹೋದ ಕಷ್ಟಗಳ ಸರಮಾಲೆಧುತ್ತೆ೦ದು ಬರುವುದೇಕೆ?ಒಮ್ಮೆ ಕಾಡಿ ದೂರಾದ ಕೆಟ್ಟ ಸಮಯಮತ್ತೊಮ್ಮೆ ಬರುವುದೇಕೆ?ಒಮ್ಮೆ ನಕ್ಕು ನಗಿಸಿದ ಸುಸಮಯಮತ್ತೆ ಬಾರದೇಕೆ?ಒಮ್ಮೆ ಅಲ್ಲ ಹಲವು ಬಾರಿ…
ಬಾಲ್ಯದ ಮೆಲುಕು
೧. ಸೀನನ ಗುಟ್ಟು
ಈ ದಿನಕ್ಕೆ ಒಂದು ವರ್ಷದಿಂದ ಕಾಯುತ್ತಿದ್ದೆ. ಓದಾಟ ಒದ್ದಾಟ, ಪರೀಕ್ಷೆಗಳ ಒತ್ತೊತ್ತಡದ ಸಮಯ ಮುಗಿದು ನಾವೆಲ್ಲಾ ಸ್ವಚ್ಚಂದವಾಗಿ ಹಕ್ಕಿಗಳ ಹಾಗೆ ವಿಹರಿಸುವ ಕಾಲಕ್ಕೆ. ಅದೋ ನಮ್ಮ ಹಳ್ಳಿಯ ಜೀವನದ ಹೊಸ ಹೊಸ…
ಅದು ಗಣರಾಜ್ಯ ಚೀನಾದ ಹಳೆಯ ರಾಜಧಾನಿ. ಸುಮಾರು ಆರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದ ಸಾಂಸ್ಕೃತಿಕ ನಗರ ನಾನ್ಜಿಂಗ್. ಆದ್ರೆ 1937ರ ಡಿಸೆಂಬರ್ ತಿಂಗಳಿನಲ್ಲಿ ಆರು ವಾರಗಳ ಕಾಲ ನಡೆದ ನರಮೇಧದಿಂದಾಗಿ ನಾನ್ಜಿಂಗ್ ನಗರ ಚೀನಾ ಇತಿಹಾಸದ ಕರಾಳ…
ಸುಂದರ ಕನಸಿಗೊಂದು ಸುಂದರ ಮನಸಿನ ಹುಡುಕಾಟ
ಆ ಕನಸ ನಂಬಿ ನಾ ಪಯಣಿಸುತ್ತಿರುವೆ ಹಗಳಿರುಳು
ನನ್ನ ಕನಸಿಗೆ ಅರ್ಥ ಸಿಗುವುದೆಂದು ನಾ ಹೋರಟಿರುವೆ
ನನ್ನ ಮನಸಿಗೆ ಮನಸಾದ ಸಂಗಾತಿ ಸಿಗುವಳೆಂದು ನಾ ಹೋರಟಿರುವೆ||
ಆ ದೇವರಿಗೂ ಹೇಳಿದೆ ನಾ ನನ್ನ ಮನಸು…