"ಬದುಕಿನ ಪಯಣದಲಿ ಅಪರಿಚತರು ನಾವು
ಎಲ್ಲರ ಬದುಕಿನಲಿ ಪರಿಚಿತ ನೋವು
ಮನದೊಳಗಿದ್ದರು ನೋವಿನ ಹೊಗೆ
ಬದುಕುವೆವು ತಿಳಿದು ತಿಳಿಯದ ಹಾಗೆ..
ಎಲ್ಲರಿಗೊ೦ದೂ೦ದು ಆಳ
ಇದನ್ನು ತಿಳಿದವರಿಲ್ಲಾ ಭಾಳ
ಎಲ್ಲರಿಗು ಓ೦ದೆ ಕಾಲ
ಇದ ಗೆಲ್ಲಲು …
"ಪ್ರಜ್ಞಾ ಇನ್ಫೋಟೆಕ್" ಸೂರ್ಯನ ಕಿರಣಗಳು ಬೋರ್ಡಿನ ಮೇಲೆ ಬಿದ್ದು ಪ್ರತಿಫಲಿಸುತ್ತಿತ್ತು. ಬಹುಮಹಡಿ ಕಟ್ಟಡದ ಆಚೆ ನಿಂತು ಎರಡೆರಡು ಬಾರಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಇದ್ದ ಬೋರ್ಡನ್ನು ಓದಿ ಒಳಗೆ ಅಡಿ ಇಟ್ಟೆ ಅಲ್ಲೇ ಪಕ್ಕದಲ್ಲಿದ್ದ…
ಕಾಸರಗೋಡು ಈಗ ಕೇರಳದಲ್ಲಿ ಇರುವ ಕನ್ನಡ ಪ್ರದೇಶ.ಸಾಂಸ್ಕೃತಿಕವಾಗಿ ಕನ್ನಡವನ್ನು ಉಳಿಸಿಕೊಂಡ ತಾಣ.ಈ ಪ್ರದೇಶಕ್ಕೆ ಮೊದಲು ಕುಂಬಳೆ ಸೀಮೆ ಎಂಬ ಹೆಸರು ಇತ್ತು.ಕುಂಬಳೆ ಎಂದರೆ ಕಾಸರಗೋಡಿನಿಂದ ೧೨ ಕಿ.ಮೀ.ಉತ್ತರಕ್ಕೆ ,ಮಂಗಳೂರಿನಿಂದ ೪೦ ಕಿ.ಮೀ.…
ಪದ್ಯಪಾನದಲ್ಲಿ ಈ ಪಕ್ಷದಲ್ಲಿ ಕೇಳಿದ ಪ್ರಶ್ನೆ ಇದು: "ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು" ಎಂಬ ಕುಟುಂಬ ಯೋಜನೆಯ ಘೋಷಣೆಯ ಬಗ್ಗೆ ನಿಮ್ಮ ನಿಲುವೇನು? ಅಂತ. ಅದಕ್ಕೆ ನನ್ನ ಉತ್ತರ - ಎರಡು ಚೌಪದಿ ಮತ್ತೆ ಎರಡು ಷಟ್ಪದಿಗಳಲ್ಲಿ:
ಬಹಳ ದಿನಗಳಿಂದ ನಾಪತ್ತೆಯಾಗಿರುವ ಅಂಡಾಂಡಭಂಡ ಸ್ವಾಮಿಯವರನ್ನು ಹುಡುಕುವ ಕೆಲಸ ಭರದಿಂದ ಸಾಗಿತ್ತು. ದಿನ ಕಳೆದಂತೆ (ಕ್ಷಮಿಸಿ. ರಾತ್ರಿ ಕಳೆದಂತೆ) ಒಬ್ಬೊಬ್ಬರಾಗಿ ಎಲ್ಲಾ ಹಿಂದೆ ಸರಿದರು. ಚಾ ಬಿಡದ ಚಿಕ್ಕುವಿನಂತೆ(=ಛಲ ಬಿಡದ ತ್ರಿವಿಕ್ರಮನಂತೆ)…
ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವ ರಾವ್ ಸ್ಮಾರಕ ಟ್ರಸ್ಟ ಪ್ರಾಯೋಜಕತ್ವದ ೨೦೧೧ನೇ ಸಾಲಿನ
ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಘದ ೩೬ನೇ ವಾರ್ಷಿಕೋತ್ಸವ
ದಿನಾಂಕಃ ೨೬ ಜನವರಿ ೨೦೧೨ನೇ ಗುರುವಾರ
ಸಮಯಃ ಸಂಜೆ ಗಂಟೆ…
ಸ್ನೇಹಿತರೆ,ಹೀಗೆ ನಾನು ಒಬ್ಬ ಪತ್ರಕರ್ತನ ಬ್ಲಾಗ್ ಓದುತಿದ್ದಾಗ,ನನ್ನ್ನ ಮನಸಿನಲ್ಲಿ ಮೂಡಿದ ಒಂದು ವಿಚಾರ.ಇತ್ತೀಚಿನ ಚಲನಚಿತ್ರಗಳು ಅಥವಾ ಇತ್ತೀಚಿನ ದಾರವಾಹಿಗಳು (ಕನ್ನಡ ಅಥವಾ ಬೇರೆ ಯಾವುದೇ ಭಾಷೆ)ನಮ್ಮನ್ನು ದಾರಿ ತಪ್ಪಿಸುತ್ತಿದಿದೆಯೇ????…
ಇಂದು ೨೦೧೨, ೨೩ ಽ ೨೪ ವಿಶ್ವದಾದ್ಯಂತ ಚೀನಿಯರಿಗೆ ಹೊಸ ವರುಷ. ಹೊಸ ಹರುಷ. ಈ ವರುಷದ ಪ್ರಾಣಿಯ ಸಂಕೇತ ಡ್ರಾಗನ್.ಚೀನಿಯರು ಕೂಡ ಚಾಂದ್ರಮಾನ ಪರಿಪಾಲಕರು. ನಮ್ಮಲ್ಲಿ ಹನ್ನೆರಡು ರಾಶಿಗಳು ಇರುವಂತೆ ಚೀನಿಯರಲ್ಲಿ ಹನ್ನೆರಡು ಪ್ರಾಣಿಗಳು ವರುಷದ…
ಸಂಕ್ರಾಂತಿಗೆ ಊರಿಗೆ ಹೋಗಿದ್ದೆ. ಶುಕ್ರವಾರ ಮಧ್ಯಾಹ್ನ ಹೊರತು ಬೆಂಗಳೂರಿಂದ ಪ್ರಯಾಣ ಮಾಡಿ ರಾತ್ರಿ ಮನೆ ತಲುಪಿ ಊಟ ಮಾಡಿ ಗಡಗಡನೆ ನಡುಗುವ ಚಳಿಯಲ್ಲಿ ಮೈಮೇಲೆ ರಗ್ಗನ್ನೆಳೆದುಕೊಂಡು ನಿದ್ರೆ ಮಾಡಿ ಮುಂಜಾನೆ ಎದ್ದು ಬೆಳಗಿನ ಕಾರ್ಯಗಳನ್ನ ಮುಗಿಸಿ…
ಡಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು.ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ ಡೀಸೆಂಟ್ ಹೆಸರೊಂದು ಈ ಟಾಕೀಸಿಗಿತ್ತಾದರೂ ಗದುಗಿನಲ್ಲಿ ಯಾರೊಬ್ಬರೂ
ಅದನ್ನು ಅದರ…
ಗಳಿಗೆ, ಘ೦ಟೆಗಳು ಉರುಳುತ್ತಿವೆ, ಆದರೆ ಕಣ್ಣೆವೆಗಳು ಮಾತ್ರ ಕದಲುತ್ತಿಲ್ಲ...
ಅಲೆಗಳಿಲ್ಲದ ನೀರಿನಲ್ಲಿ ಕ೦ಡಿರುವುದು ನನ್ನ ಪ್ರತಿಬಿ೦ಬವಲ್ಲ...
ಶಾ೦ತ ನದಿಯದು, ಸುಮ್ಮನೆ ಹರಿದಿಲ್ಲ, ದಾರಿ ಅಡಗಿಸಿ ಆಗಿದೆ ಅದು ಬೇಲಿ...
ನಾ ಈಜಿದೆ, ಒಮ್ಮೆ…
ಜೋ ಜೋ ಜೋ ಜೋ ಜೋ ಜೋ
ರಾತ್ರಿ ಹೊತ್ತ ಆಗೇತಿ
ಕಣ್ಣು ಮುಚ್ಚು ನನ್ನ ಮಗನ
ಕನಸಾಗ ಐಶ್ವರ್ಯ ಬರತಾಳ
ಕಣ್ಣು ಹೊಡೆದು ನಿನ್ನ ಮಲಗಸ್ತಾಳ
ಜೋ ಜೋ ಜೋ ಜೋ ಜೋ ಜೋ
ಸಚಿನ ತೆಂಡುಲ್ಕರ್
ಕ್ರಿಕೆಟ್ ಕಲಸ್ತಾನ
ಕ್ಯಾಪ್ಟನ್ ಧೋನಿ ಹೇರಸ್ಟೈಲ್
ಮಾಡೋದು…