ನಾಲ್ಕು ತಿಂಗಳ ಹಿಂದೆ ನಡೆದ ಘಟನೆ. ಅಂದು ರಶ್ ಇತ್ತು. ಆ ಸಮಯದಲ್ಲಿ ಆ ಪರಿಚಿತರು ಏನೋ ಕೇಳಲು ಬಂದರು. ಅದೇ ಸಮಯದಲ್ಲಿ ಅವರ ಮೊಬೈಲಿಗೊಂದು ಕರೆ ಬಂತು. ಹೊರತೆಗೆದು ಮಾತನಾಡಲಾರಂಬಿಸಿದರು. ತಿಂಗಳ ಹಿಂದಷ್ಟೇ (ಜಾವಾ…
ಹಾರುವ ನವಿಲುಗಳು
ನೃತ್ಯದಲ್ಲಿ ನವಿಲುಗಳು ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದವು. ಆ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳೆಂದರೆ ನವಿಲುಗಳು ಮಾತ್ರವೇ ಎಂಬಂತಾಗಿಹೋಗಿತ್ತು. ಈ ದಬ್ಬಾಳಿಕೆಯನ್ನು ಸಹಿಸಲಾರದೆ ಕೆಂಬೂತಗಳು ದಂಗೆಯೆದ್ದವು.…
ಆಷಾಡದ ಜಡಿಮಳೆ ಧೋ ಎಂದು ಸುರಿಯುತ್ತಿದೆ ! ಮೃಗಶಿರಾ ಮಳೆ ಆಕಾಶ ಮತ್ತು ಭೂಮಿಗಳನ್ನು ಒಂದು ಮಾಡಲು ಪಣವನ್ನು ತೊಟ್ಟಂತಿದೆ. ಹಸಿರು ಪರ್ವತ ಶ್ರೇಣಿಗಳ ಹಿಂದಿನಿಂದ ಆನೆಗಳ ಹಿಂಡಿನಂತೆ ಘೀಳಿಡುತ್ತ ಬರುತ್ತಲಿರುವ…
ಕೆಲ ದಿನಗಳ ಹಿಂದೆ ನಾ ಸಂಪದಿಗರಿಬ್ಬರ ವಿಶೇಷಮ್ಮಿಲನ@ಮೆಜೆಸ್ಟಿಕ್ ಎಂಬ ಬರಹ ಬರೆದಿದ್ದೆ(ಎರಡು ಭಾಗಗಳಲ್ಲಿ)- ... ಸಂಪದಿಗರಿಬ್ಬರ ವಿಶೇಸಮ್ಮಿಲನ @ ಮೆಜೆಸ್ಟಿಕ್..ಭಾಗ-೧ | ಸಂಪದ - Sampada http://sampada.net/%E0%B2%B8%E0%B2%82%E0%B2…
ಬಿಕ್ಷುಕನೊಬ್ಬ ರಸ್ತೆಬದಿಯಲ್ಲಿ ಒಂದು ಕಲ್ಲಿನ ಚಪ್ಪಡಿಯಮೇಲೆ ಕುಳಿತು ಬಿಕ್ಷೆ ಬೇಡುತ್ತಿದ್ದಾನೆ. ಅದೇ ದಾರಿಯಲ್ಲಿ ಸನ್ಯಾಸಿಯೊಬ್ಬ ಬರುತ್ತಾನೆ.ಬಿಕ್ಷುಕನನ್ನು ನೋಡಿ - "ಏನ್ ಮಾಡ್ತಾ ಇದೀಯಾ?" -."ಬಿಕ್ಷೆ ಬೇಡ್ತಾ ಇದೀನಿ ಸ್ವಾಮಿ, ಮೂರು…
ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು…
ಕೊಡ ತನ್ನಗಾತ್ರಕ್ಕೆ ತಕ್ಕಂತೆ ನೀರ ತುಂಬಿಸಿಕೊಳುವಂತೆನಮ್ಮ ಬುದ್ದಿ ಶಕ್ತಿಗನುಗುಣವಾಗಿ ಜ್ಞಾನವನು ಪಡೆವೆವಂತೆಹಿಡಿಸದದು ಹೆಚ್ಚಾಗಿ ಸುರಿವ ನೀರು ತುಂಬಿರುವ ಕೊಡಕೆಬುದ್ದಿಶಕ್ತಿಗೆ ಮೀರಿ ಅರಿವಾಗದು ಹೆಚ್ಚಿನ ಜ್ಞಾನವು ಮನಕೆ ಎಲ್ಲ ಅರಿತಿಹೆನು…
ಈಗಿನ ವಿದ್ಯಮಾನಗಳ ಪ್ರಕಾರ, ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲವೆನಿಸುತ್ತಿದೆ.ಕಾರಣಗಳೆಂದರೆ,1) ಎ ಪಿ ಜೆ ರವರು "ಮೇಡಂ ಸೋನಿಯರವರ ಅಭ್ಯರ್ತಿಯಲ್ಲ".2) UPAನ ಶಕ್ತಿಯಂತಿರುವ "ಪ್ರಣವ್"ರವರನ್ನು ಆಡಳಿತದಿಂದ ದೂರವಿಟ್ಟಲ್ಲಿ "…
--ದಿನಾಂಕ 17.6.2012 ಭಾನುವಾರ ಹಾಸನದಲ್ಲಿ ;ಚಿನ್ಮಯ ಸತ್ಸಂಗದ ಶುಭಾರಂಭವಾಯ್ತು. ಬೆಳಿಗ್ಗೆ 11.00 ಗಂಟೆಗೆ ನಡೆದ ಆಸಕ್ತರ ಸಭೆಯಲ್ಲಿ ತಿಪಟೂರು ಚಿನ್ಮಯಾ ಸಂಸ್ಥೆಯ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು;ಮಾರ್ಗದರ್ಶನ ಮಾಡಿದರು. ಸಂಜೆ 6.00…
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೫)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…
ಭಾವನೆಗಳಿಗೆ ಸ್ಪಂದನೆಇಲ್ಲ.....
ಸ್ಪಂದಿಸಿದರೂ ವಂದನೆಇಲ್ಲ....
ಹೃದಯ ತುಂಬಿದ
ನಗುವಂತೂ ಇಲ್ಲವೇ ಇಲ್ಲ..
ಹೀಗಿರುವಾಗ ಎಲ್ಲೆಂದು
ಹುಡುಕಲಿ ನಾ ನೂತನಗೀತವ?
ಒಲವೇ ಇಲ್ಲದ
ಬದುಕು ಬವಣೆಯಾಗದಿರದೇ?
ಮನಕಿಂಬಿಲ್ಲದ ಉಲಿಯು
ಎದೆಯ ಕದವ …
ನಮ್ಮ ಕಣ್ಣಿಗೆ ಕಾಣುತಿದ್ದು ಬರಿ ತು೦ಬಿ ಹರಿಯುವ ಹೊಳೆ ಮಾತ್ರ...ಅತ್ತ ಹೋಗಲು ದಾರೀಯೇ ಇಲ್ಲ....ಆ ದಡದಲ್ಲಿ ಆರಡಿ ಎತ್ತರದ ಕಾ೦ಪೌ೦ಡ್ ಅದರ ಮೇಲೆ ತ೦ತಿ.....ನಾವು ಯಾರ ಸಹಾಯ ಯಾಚಿಸಲುಅಲ್ಲಿ ಯಾರೂ ಕಾಣುತಿಲ್ಲ...ವಾಪಸ್…
ರೀಚರ್ಡನಿಗೆ ಜೂರಿಯ ಮೇಲೆ ಯಾವುದೇ ವಿಧವಾದ ಅನುಮಾನ ವ್ಯಕ್ತವಾಗಿಲ್ಲದಿದ್ದರು ಆಕೆ ಆತನ ಪತ್ನಿಯಾದ್ದರಿಂದ ಕೆಲ ಕಾನ್ಫಿಡೆನ್ಶಿಯಲ್ ವಿಚಾರ ಆತನಿಗೆ ತಿಳಿದಿರುತ್ತದೆಂದು ಕರೆದು ವಿಚಾರಣೆ ಶುರು ಮಾಡಿದ..ಆಕೆಗೆ ಲೇವ್ ಯಾರೋಂದಿಗಾದರು…
ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಆಸು ಹೆಗ್ಡೆಯವರ ಅಪ್ಪಯ್ಯ ಹೇಳಿದ ಕತೆ - ೧೧ (ಈ ಕೊಂಡಿಯನ್ನು ನೋಡಿ : http://sampada.net/blog/%E0%B2%B8%E0%B3%8A%E0%B2%B8%E0%B3%88%E0%B2%9F%E0%B2%BF-%E0%B2%85%E0%B2%95%E0%B3%…
ಇದೆ ಘಟನೆಯನ್ನು ಸ್ವಲ್ಪ ಬದಲಾವಣೆಯೊಂದಿಗೆ ಸಿನೆಮಾ ಮಾಡುವ ಉದ್ದೇಶದಿಂದ ರಾಜೀವ್ ಸ್ಕ್ರಿಪ್ಟ್ ಬರೆದು ಸಿದ್ಧಮಾಡಿಕೊಂಡು ಸಿನೆಮಾ ಮಾಡಲು ಮೊದಲಿಗೆ ರಾಮಾಪುರದಲ್ಲೇ ಶೂಟಿಂಗ್ ಮಾಡಲು ನಿರ್ಧರಿಸಿದ್ದ. ಆದರೆ ಲೀಲಾ ಮಹಲ್ ನಲ್ಲಿ ಶೂಟಿಂಗ್ ಮಾಡಲು…
ಒಂದು ಕೊಲೆಯ ಸುತ್ತ , ಒಂದು ನಿಜ ಘಟನೆಯನ್ನು ವಸ್ತುವಾಗಿಟ್ಟುಕೊಂಡು, ಸುದ್ದಿ ಪತ್ರಿಕೆಗಳ ಸುದ್ದಿಯನ್ನು ಸಂಗ್ರಹಿಸಿ, ಜೊತೆಗೆ ಕಲ್ಪನೆಯನ್ನು ಬೆರೆಸಿ ರಚಿಸಿದ ಕತೆ. ಪ್ರಸ್ತುತದಲ್ಲಿರುವ ವಸ್ತು ಒಂದನ್ನು ತೆಗೆದುಕೊಂಡು ಕತೆ ಬರೆಯುವುದು ಒಂದು…
ಸರಳ ತದೇಕಚಿತ್ತದಿಂದ ತನ್ನ ಕೊಠಡಿಯಾಚೆಗೆ ಶೂನ್ಯದತ್ತ ದಿಟ್ಟಿಸುತ್ತ ಕುಳಿತಿದ್ದಾಳೆ. ಸರ್ವಾಲಂಕಾರಭೂಷಿತೆಯಾಗಿ ಯಾರನ್ನೋ ನಿರೀಕ್ಷಿಸುವಂತಿತ್ತು ಅವಳ ನೋಟ. ಮುಖದಲ್ಲಿ ಯಾವೊಂದು ಭಾವವು ಸ್ಪಷ್ಟವಾಗಿ ವ್ಯಕ್ತವಾಗುತ್ತಿಲ್ಲ . ರಾಹುಗ್ರಸ್ತ…