June 2012

  • June 17, 2012
    ಬರಹ: basavarajKM
    ಅದ್ಧೂರಿ -ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಅಷ್ಟೋಂದು ಯಶಸ್ಸು ಕಂಡಿರಲಿಲ್ಲ ಅದ್ಧೂರಿ ಚಿತ್ರ ಅದಕ್ಕೊಂದು ಬ್ರೇಕ್ ಕೊಟ್ಟಿದೆ ಅಂದರೆ ತಪ್ಪಗಾಲಾರದು.ಅರ್ಜುನ ಅವರು ಅದ್ಧೂರಿ ಚಿತ್ರನ ಅದ್ಧೂರಿಯಾಗೆ ಮಾಡಿದ್ದರೆ. ಕಾಸು…
  • June 17, 2012
    ಬರಹ: maheshbakali
                    "ಇಲ್ಲಿ ನೋಡಿ, ನಿಮ್ಮ ಗೆಳೆಯ ಪೂರ್ತಿಯಾಗಿ ಗುಣಮುಖರಾಗಲು ಇನ್ನೂ ೪ ರಿಂದ ೫ ದಿನಗಳು ಬೇಕು. ಅಲ್ಲಿಯವರೆಗೆ ಅವನಿಗೆ ಸಂಪೂರ್ಣ ಬೆಡ್ ರೆಸ್ಟ್ ಬೇಕು, ಎಲ್ಲೂ ಎದ್ದು ಓಡಾಡುವ ಹಾಗಿಲ್ಲ. ಹಾಗಾಗಿ ಅವನು ಆಸ್ಪತ್ರೆಯಲ್ಲಿಯೇ…
  • June 17, 2012
    ಬರಹ: asuhegde
    ಅಪ್ಪಯ್ಯ ಹೇಳಿದ್ದ ಕತೆ- ೦೧ಸೊಸೈಟಿ ಅಕ್ಕಿ!ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ…
  • June 17, 2012
    ಬರಹ: H A Patil
      ಕಂಡದ್ದು ಭೂಗೋಳ ಕೇಳಿದ್ದು ಇತಿಹಾಸ ಕನಸಿದ್ದು ಕಾವ್ಯ ಗೀಚಿದ್ದು ಗೀತೆ ಹಾಡಿದ್ದು ಹಾಡು ಈ ಎಲ್ಲವುಗಳ ಸಮ್ಮಿಲನ ಈ ಜೀವನ         ***  ಸ್ವಾತಂತ್ರ ವೆಂದರೇನು ? ಅನಂತ ದಿಗಂತದಲಿ  ಸ್ವೇಚ್ಛೆಯಲಿಹಾರುವ ಗರುಡ ಮಹಾ ಸಾಗರದಲಿ ಈಜುವ ತಿಮಿಂಗಲ  …
  • June 17, 2012
    ಬರಹ: venkatb83
         ನೆಟ್ ಸರ್ಚ್ ಮಾಡುವಾಗ   'ವಿಷ್ಣು ಪ್ರಿಯ '  ಎಂಬುವವರ   ಈ ಒಂದು ವಯುಕ್ತಿಕ ಬ್ಲಾಗ್ ಲಿಂಕ್ ಸಿಕ್ಕಿತು...    ಅದನ್ನು ಕ್ಲಿಕ್ಕಿಸಿ ಅಲ್ಲಿನ ಬರಹಗಳತ್ತ ಕಣ್ಣು ಹಾಯಿಸಿದಾಗ ಅಲ್ಲಿ ಕನ್ನಡದಲ್ಲಿ ಸರಳವಾಗಿ ಸಂಕ್ಷಿಪ್ತವಾಗಿ ಬರೆದ   ಭಗವದ್…
  • June 17, 2012
    ಬರಹ: manjunath.yj
    ಈಗಿನ ವಿದ್ಯಮಾನಗಳ ಪ್ರಕಾರ, ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲವೆನಿಸುತ್ತಿದೆ.ಕಾರಣಗಳೆಂದರೆ,1) ಎ ಪಿ ಜೆ ರವರು "ಮೇಡಂ ಸೋನಿಯರವರ ಅಭ್ಯರ್ತಿಯಲ್ಲ".2) UPAನ ಶಕ್ತಿಯಂತಿರುವ "ಪ್ರಣವ್"ರವರನ್ನು ಆಡಳಿತದಿಂದ ದೂರವಿಟ್ಟಲ್ಲಿ "…
  • June 17, 2012
    ಬರಹ: addoor
    “ಕಾಂತಾವರಕ್ಕೆ ಬೆಳಗ್ಗೆ ಬಂದಾಗಿನಿಂದ ಎಷ್ಟೊಂದು ಹೊಟ್ಟೆಕಿಚ್ಚು ಆಯಿತೆಂದರೆ ….. ಇಲ್ಲಿನ ಕನ್ನಡ ಸಂಘ ಮತ್ತು ಡಾ. ನಾ. ಮೊಗಸಾಲೆಯವರ ಕೆಲಸ ನೋಡಿ, ಇವೆರಡನ್ನೂ ಬೆಂಗಳೂರಿಗೆ ಹೈಜಾಕ್ ಮಾಡುವ ಹಾಗಿದ್ದರೆ ಚೆನ್ನಾಗಿತ್ತು ಅನಿಸಿತು.ಬೆಂಗಳೂರು…
  • June 17, 2012
    ಬರಹ: partha1059
    ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದುಕೊಲೆಯ ಸುತ್ತ [ಬಾಗ೧] ಎರಡನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾದಿ :ಒಂದು ಕೊಲೆಯ ಸುತ್ತ [ಬಾಗ೨] ಮೂರನೆ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದು ಕೊಲೆಯ ಸುತ್ತ [ಬಾಗ೩]  ... ಮುಂದೆ ಓದಿ    ಕತೆ :…
  • June 17, 2012
    ಬರಹ: tthimmappa
    ನನಗೆ ನನ್ನ ಅಪ್ಪ ಇಂದಿಗೂ ಒಂದು ಅರಿಲಾರದ ಅದ್ಭುತವಾಗಿಯೇ ಉಳಿದಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ ವಾಚರಾಗಿ ನಂತರ ಗಾರ್ಡ್ ಆಗಿ ನಿವೃತ್ತರಾಗಿರುವ ನನ್ನ ಅಪ್ಪ ಎಂದೆಂದಿಗೂ ನನಗೆ ಆದರ್ಶವೇ. ಕಾಡುಮೇಡುಗಳಲ್ಲಿ…
  • June 16, 2012
    ಬರಹ: laxmankakkeri
    ಅದೊಂದು ದಿನಮರೆಯಲಾಗದ ಕ್ಝಣನಮ್ಮ ಗೆಳೆತನಶುರುವಾದ ಶುಭದಿನ...ನಿನ್ನಯ ಆ ಕಾಳಜಿಮರೆಯದು ಈ ಮನನೀನಿಲ್ಲದ ಈ ಬದುಕುಬರಿದಾದ ಜೀವನ...ಏನೆಂದು ವಣಿ೯ಸಲಿನಿನ್ನಯ ಆ ಗೆಳೆತನಹೀಗೆಯೆ ಇರಲಿ ಈ ಸಂಬಂಧಅನುದಿನ ಅನುಕ್ಝಣ...ನಿನ್ನ ಪ್ರೀತಿಯ ಆ…
  • June 16, 2012
    ಬರಹ: venkatesh
    ಅಮೆರಿಕದ ಹುಚ್ಚು ಸಾಹಸಿ  (Crazy) ನಿಕ್‌ ವಾಲೆಂಡ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ ಭಾರೀ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿ…
  • June 16, 2012
    ಬರಹ: hariharapurasridhar
    ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು ಸೋತೆನು||ಕಣ್ಣಿನಲಿ ನೋಟವನು,ಕಿವಿಯೊಳು ಶಬ್ಧವನು|ಬಾಯ್ತುಂಬ ಹರಿನಾಮ ನುಡಿಸಿದವನಾರು? || ಎಲ್ಲಿ ನೋಡಲಿ ನಿನ್ನ, ಹೇಗೆ ಕಾಣಲಿ ನಿನ್ನ|ನಿನ್ನಿರುವ ಹುಡುಕಿ ನಾ ಬಲು…
  • June 16, 2012
    ಬರಹ: shivthink
     ನಮ್ಮ ಊರು ಮತ್ತು ಒಂದಷ್ಟು ನೆನಪುಗಳು  !.... ಸಂಪೂರ್ಣ ಸಾಕ್ಷರತೆಯ ನಾಡಾದ ಕೇರಳದ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಎಂಬ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ಒಳದಾರಿಯಲ್ಲಿ ಹೋದರೆ ಸಿಗುವುದೇ ನಮ್ಮ ಹೆಮ್ಮೆಯ(ಯಾವುದರ ಬಗ್ಗೆ ಹೆಮ್ಮೆ…
  • June 16, 2012
    ಬರಹ: asuhegde
    ಬ್ಲಾಗ್ ಬರಹಗಳೊಂದಿಗೆ ಬ್ಲಾಗ್ ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.ನಿಜವಾಗಿಯೂ ಪ್ರಕಟವಾಗುತ್ತಿಲ್ಲವೋ ಅಥವಾ ನನಗೆ ಮಾತ್ರ ಕಾಣಿಸುತ್ತಿಲ್ಲವೋ?ಯಾಕೆ ಹೀಗೆ?ನಿರ್ವಾಹಕರು ಇತ್ತ ಗಮನ ಹರಿಸುವಿರೋ?- ಆಸು ಹೆಗ್ಡೆ
  • June 16, 2012
    ಬರಹ: spsshivaprasad
    ಭಾಷಾ ಬೆಳವಣಿಗೆಗೆ ಮತ್ತು ಉಳಿವಿಗೆ ಪ್ರಾದೇಶಿಕ ಪತ್ರಿಕೆಗಳ ಕೊಡುಗೆ.. ಭಾಷೆ, ಬಹುಷಹ ಮನಸಿನ ಮುಕ್ತ ಮಾತೃಕೆಗಳ ಸಂವಹನ ಕ್ರಿಯೆಯ ಮೂಲ ದಾತುವಾದರೆ ಅದರ ಅಸ್ಥಿತ್ವವನ್ನು ಬಲಪಡಿಸುವಲ್ಲಿ ಪ್ರಾದೇಶಿಕ/ಸಣ್ಣ ಪತ್ರಿಕೆಗಳ ಪಾತ್ರ ದೊಡ್ಡದು,…
  • June 16, 2012
    ಬರಹ: Prakash Narasimhaiya
    ಅಂದು ಮಹಾಶಿವರಾತ್ರಿ. ಮನೆಯಲ್ಲಿ ಒಂದು ರೀತಿಯ ಸಂಭ್ರಮ. ನಾನು ಹೇಳ ಹೊರಟಿರುವುದು ಈಗ್ಗೆ 47 ವರ್ಷಗಳ ಹಿಂದಿನ ಮಾತು.  ಆಗೆಲ್ಲ ಪ್ರತಿ ಹಬ್ಬವು ಒಂದು ರೀತಿಯಲ್ಲಿ ಸಡಗರವೆ!  ಅದರಲ್ಲೂ  ಶಿವರಾತ್ರಿ ಎಂದರೆ ಈಶ್ವರನಿಗೆ ನಾಲ್ಕುಜಾವದ ಪೂಜೆ…
  • June 16, 2012
    ಬರಹ: asuhegde
    ಅಧ್ಯಾತ್ಮ!ಸಖೀ,ನನ್ನ ಮಾತು ಕೇಳು, ಈ ವೇದ,ಪುರಾಣ, ಪ್ರವಚನ, ಅಧ್ಯಾತ್ಮ,ಇವನ್ನು ಕ್ಲಿಷ್ಟಗೊಳಿಸದೇ ಈ ಎರಡುವಾಕ್ಯಗಳಲ್ಲಿ ಕಟ್ಟಿದರೆ ಎಲ್ಲರಿಗೂ ಪಥ್ಯ;ನಿಸ್ವಾರ್ಥ ಪ್ರೀತಿ ಇರುವಲ್ಲೆಲ್ಲಾ ನೆಲೆಯೂರಿ ನಿಂತಿರುವುದು ದೈವತ್ವ,ದೈವತ್ವ…
  • June 16, 2012
    ಬರಹ: asuhegde
    ಮುಂಗಾರು, ಅಂದು - ಇಂದು!ಸಖೀ,ಹಿಂದಿನ ಕಾಲದ ಮುಂಗಾರು ಅಂದರೆ,ಅಂದಿನ ಹಿರಿಯರು ನೋಡಿ ನಿರ್ಧರಿಸಿನೆರವೇರಿಸುತ್ತಿದ್ದ ಮದುವೆ ಸಂಬಂಧದಂತೆ,ಅಡ್ಡಿ ಆತಂಕಗಳಿಲ್ಲದೇ, ಸದಾಕಾಲ ಇಳೆಯ ತಂಪಾಗಿರಿಸಿ, ಬಸಿರಾಗಿಸಿ, ಹಸಿರಾಗಿಸಿ,ಮಳೆಗಾಲವಿಡೀ ಸಂತಸ…
  • June 16, 2012
    ಬರಹ: makara
        ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%…
  • June 15, 2012
    ಬರಹ: vidyakumargv
    ಮಗುವೊಂದು ಬದುಕಿರಲು ಏಕಾಂಗಿಯಾಗಿಜಗದರಿವು ತನಗಾಗಿ ಏಕಾಂತ ಭಯವಾಗಿತಾನಾರು ತನಗಾರು ಸಂಶಯಗಳ ಸೆರೆಯಾಗಿತನ್ನ ತಾನೆ ಸೃಷ್ಟಿಸಿ ನಗತೊಡಗಿತುನಗು ನಗುತ ಮಗು ಮನದಿಮಾಯೆಯೊಳಗೂಡಿ ಜಗವ ನಿರ್ಮಿಸಿಮಗು ಮರೆಯಿತುಮೂಲವನೆ ತಾ ಮರೆತು ಸೃಷ್ಟಿಯೊಳು ತಾ…