ಕವಿತೆ ಎಂದರೆ ಅರ್ಥ ಇರಲೆಬೇಕೇನು?ಎಷ್ಟೋ ಜೀವಕ್ಕೆ ಅರ್ಥವೆ ಇಲ್ಲ..ಕವಿತೆ ಎಂದರೆಬಣ್ಣ ಬಣ್ಣದ ಕನಸುಒಸಿ ಮುನಿಸು, ಪಿಸು ಮಾತುತುಸು ಪ್ರೀತಿ, ಇಷ್ಟೇ ಆಯತದಲ್ಲಿಆಯ ತಪ್ಪಿದ ನಿನ್ನ ಹುಡುಕುವುದೇನು?ಎಷ್ಟೋ ಹೆಣ್ಣಿನ ಮೌನ ದಾಖಾಲಾಗಲೆ ಇಲ್ಲ..…
ಕವಿತೆ ಎಂದರೆ ಮೊಗ್ಗು,
ಹಗೆಯೆ ಬಿಟ್ಟಿದ್ದರೆ ಅರಳಿ
ನಿಲ್ಲುವ ಹೂ ಕಾವ್ಯ,
ಸಂಜೆ ಹೊತ್ತಿಗೆ ಮಾಗಿ
ಕಾದಂಬರಿಯಾಗೊ ಹೇಗೊ
ವಿಕಸನದ ಪಾಠಕ್ಕೆ
ಉದಾಹರಣೆಯಾಗಿ
ಮರುದಿನಕ್ಕೆ ಉದುರುವ ಚುಟುಕು..
ಕವಿತೆ ಎಂದರೆ ಕಲ್ಲು ತನ್ನ
ಶ್ರದ್ಧೆಗೆ …
ಅದೇನು ಗ್ರಹಚಾರವೋ ಏನೋ ನಾನು ಎರಡು ದಿನಗಳಿ೦ದ ಕುಳಿತು ಬರೆದಿದ್ದ ಲೇಖನಕ್ಕೆ ಬೇರೆ ಸ೦ಪದ ಬರಹದ ಹೂರಣವು ನನ್ನ ಬರಹ ಕ್ಕೆ ಶೀರ್ಶಿಕೆ ಯಾಗಿ ಓದುಗರನ್ನು ಕಸಿವಿಸಿಗೊಳಿಸಿ ಕೊನೆಗೆ ಪ್ರಕಟಣೆಯಿ೦ದ ಹೊರಹಾಕಲಾಗಿದೆ ಎ೦ದು ಮೈಲ್ ಬ೦ತು..…
ಎಲ್ಲೆಡೆ ಘೋರವಾದ ಕತ್ತಲು ತುಂಬಿದೆ. ಎದುರಿಗಿದ್ದ ವ್ಯಕ್ತಿ ಕಾಣಿಸದಷ್ಟು ಕತ್ತಲು ಆವರಿಸಿದೆ..
ಒಂದೆಡೆ ಕತ್ತಲು...ಮತ್ತೊಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ...ನಿಂತರೆ ಹಾರಿ ಹೋಗುವಷ್ಟು ಬಿರುಗಾಳಿ ಬೀಸುತ್ತಿದೆ...
ಆ ಸಮಯದಲ್ಲಿ ಪಾಳು…
ರಾಷ್ಟ್ರ ರಾಜಕೀಯದ ಅತ್ಯಂತ ಗಂಭೀರ ಪ್ರಕ್ರಿಯೆಯಾದ ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲೇ ರಾಜಕೀಯ ರಾಡಿ ಉಂಟಾಗಿದೆ. ಅದರಲ್ಲೂ ದೊಡ್ಡ ಗಂಟಲು, ರಾಷ್ಟ್ರ ಮಟ್ಟದಲ್ಲಿ ಕ್ಷುಲ್ಲಕವೆನಿಸಬಹುದಾದ ಪ್ರಾದೇಶಿಕ ಪಕ್ಷಗಳದ್ದು! ದೊಡ್ಡ ಪಕ್ಷಗಳು ತಮ್ಮ…
ಬಂದೆ ಬರುವಳು ಚೆಲುವೆ
ಬಳಿಗೆ ಒಲವ ಒರತೆ ಹೊತ್ತು
ಕಾಯುತಿರು ಗೆಳೆಯ ನೀ ಹಾಂಗ
ತುಸು ತಾಳ್ಮೆಯಿತ್ತು.
ಬಿಗಿದಪ್ಪುವಳು ಅವಳು
ನಿನ್ನ ಅವಡುಗಚ್ಚಿ,
ಮಾತಾಡು ಅವಳ ಜೋಡಿ
ನೀ ಮನಸಬಿಚ್ಚಿ;ಅವಳ ಪ್ರೀತಿ ಮೆಚ್ಚಿ !
ಕಾಲ ಕುಳಿತಿಲ್ಲ ಗೆಳೆಯ ನಿನ್ಹಾಂಗ…
ಆತ್ಮೀಯ ಸಂಪದಿಗ ಮಿತ್ರರೇ,
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿಯ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿಯಲ್ಲಿ 94% ಫಲಿತಾಂಶವನ್ನು ಈ ವರ್ಷ ಗಳಿಸಿದೆ. ಇಲ್ಲಿ…
ಆಗ ಬೆಳಿಗ್ಗೆ ಏಳು ಗ೦ಟೆ. ಸೂರ್ಯ ತನ್ನ ಕೆಲಸವಾರ೦ಭಿಸಬೇಕಲ್ಲಾ ಎ೦ದುಕೊಳ್ಳುತ್ತಾ ನಿಧಾನವಾಗಿ ಏಳುತ್ತಿದ್ದಾನೆ. ಹಕ್ಕಿಗಳು ಈಗಾಗಲೇ ಚಿಲಿಪಿಲಿ ಎ೦ದು ಸದ್ದು ಮಾಡುತ್ತಾ, ವಾತಾವರಣಕ್ಕೆ ಮಾರ್ದವತೆಯನ್ನು ನೀಡುತ್ತಿವೆ. ಬೀಳುತ್ತಿರುವ ಇಬ್ಬನಿಯು…
ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು...ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚಳ...!ಅದೊಂತರ ನನ್ನ…
ಬೆಂಗಳೂರು ದೂರದರ್ಶನದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಟೆಲಿವಿಷನ್ ಚರಿತ್ರೆಯಲ್ಲಿ ಇಂದು ಇತಿಹಾಸ ನಿರ್ಮಾಣವಾಗುತ್ತಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಒಂದು ಕ್ವಿಜ್ ಕಾರ್ಯಕ್ರಮವು ನಿರಂತರವಾಗಿ ೨೦೦೦ ಕಂತುಗಳಲ್ಲಿ ಪ್ರಸಾರವಾಗಿಲ್ಲ. …
ಟೊರಂಟೊನಗರದಲ್ಲಿ ಕನ್ನಡ ಪುಸ್ತಕ ಹುಡುಕುವುದು ಒಂದು ಪ್ರಯಾಸದ ಕೆಲಸವೇ ಸರಿ ! ಇದೇ ಅನುಭವ ನನಗೆ ಕ್ಯಾಲಿಫೋರ್ನಿಯಾದಲ್ಲಿದ್ದಾಗಲೂ ಆಗಿತ್ತು. ಅದಕ್ಕೆ ನಾವು ನಿಯೋಜಿಸಿಕೊಂಡ ಸರಳ ಉಪಾಯವೆಂದರೆ, ನಾವು ಊರಿನಿಂದ ತಂದ 'ಸುಧಾ', 'ಮಯೂರ', 'ತುಷಾರ…
ಯಾವುದು ನಮ್ಮ ಊರು?
ಯಾವುದು ನಿಮ್ಮ ಊರು ?
ಈ ಧರೆ ಅಲ್ಲವೇ
ನಮ್ಮನಿಮ್ಮ ಊರು?
ಈ
ಊರು ಕೇರಿಗೆಲ್ಲ ಹೆಸರಿಟ್ಟವರು ನಾವು,
ನಾವೆಲ್ಲ ಮಾನವರು,
ನಮ್ಮ ನಿಮ್ಮ ಕೆಂಪು ನೆತ್ತರ
ಹರಿಯುವುದು ನಮ್ಮ ಧಮನಿಗಳಲ್ಲಿ.
ಇದೇ ಸತ್ಯ.
ನಾವು …
ಬಳಸಿ ಎಸೆದ ಪ್ಲಾಸ್ಟಿಕ್ಕಿನ ಚೀಲ
ಗಾಳಿಯ ಒತ್ತಡಕ್ಕೆ ಸಿಲುಕಿ ಹಾರುತ್ತಾ
ಪರಿಧಿಯಿಲ್ಲದಂಬರದಲಿ ಏಕಾಂಗಿ
ಇರುವುದೆಲ್ಲವ ಕಳಚಿ
ಹಗುರವಾದರೆ ಹೀಗೆ
ನೆಲೆಯಿಲ್ಲ, ನೆಲದ ಅಕ್ಕರೆಯಿಲ್ಲ
ಗಾಳಿ ಒಯ್ದತ್ತ ತೂರಿ
ಮಳೆ ಹುಯ್ದತ್ತ…
"ಗುಡ್ ಮಾರ್ನಿಂಗ್ ವೀಕ್ಷಕರೆ, ನಾನು ನಿಮ್ಮ ಪ್ರೀತಿಯ ಸಂಗೀತಾ. ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸೋಕೆ,ನಿಮ್ಮ ಸಂತಸಾನ ನಮ್ಮ ಜೊತೆ ಹಂಚಿಕೊಳ್ಳೊಕೆ ತೆರೆ ಮೇಲೆ ಕಾಣ್ತಿರೋ ನಂಬರಿಗೆ ಕರೆ ಮಾಡಿ ನಂಜೊತೆ ಮಾತಾಡಿ.ಬನ್ನಿ ಇವತ್ತಿನ…