ಅರಿವು ಮಾಸುವ ಮುನ್ನ
***************************
ಬೆಳಕು ಸರಿದು
ಕತ್ತಲೆಗೆ ಜಾರುವ
ಮುನ್ನ, ಸುತ್ತ
ಕತ್ತಲು ಮುಸುಗಿ
ಮಸುಕಾಗಿ, ನಿಶೆ
ನಶೆಯಾಗಿ
ನಶೆಯ ಪಸೆಯಲ್ಲಿ
ಕರಗಿ ಕಸವಾಗಿ ,
ಅರಿವು ಮಾಸುವ ಮುನ್ನ .......
ನಶೆಯ …
ಮತ್ತೊಮ್ಮೆ ನಿನ್ನ ಮಡಿಲಲ್ಲಿ
ಮಗುವಾಗಬೇಕು.....
ಇನ್ನೊಮ್ಮೆ ನಿನ್ನ ಪ್ರೀತಿಯಲ್ಲಿ
ಮುಳುಗೇಳ ಬೇಕು......
ಮತ್ತೆ ಹಿ೦ತಿರುಗಬೇಕು
ನನ್ನ ಬಾಲ್ಯಕ್ಕೆ......!!!
ನಿನ್ನ ಪ್ರೀತಿಯ ಮನಸಾರೆ ಸವಿಯ ಬೇಕು.....
ನನ್ನೆಲ್ಲ ನೋವ ಕನಸ೦ತೆ …
ನಾನು ಇವತ್ತು ಬೆಳಿಗ್ಗೆ ಎದ್ದಾಗ ಸಮಯ ೬ ಗಂಟೆ. ನನ್ನ ಬೆಳಗಿನ ಕೆಲಸಗಳನ್ನು ಮುಗಿಸಿ, ೭.೩೦ ರ ಹೊತ್ತಿಗೆ ಕಾಲೇಜ್ ಗೆ ಹೊರಡಲು ತಯಾರಾದೆ. ಕಾಲೇಜ್ ಶುರುವಾಗಲು ಇನ್ನು ತುಂಬಾ ಸಮಯ ಇತ್ತು. ಯಾವತ್ತೂ ಬೇಗ ಕಾಲೇಜ್ ಗೆ ಹೋಗುವ ಜಾಯಮಾನ …
ಅವತ್ತು ರಾತ್ರಿ. ಹಾಗಂತ ಮಧ್ಯ ರಾತ್ರಿ ಅನ್ಕೋಬೇಡಿ. ಅದು 8 PM. ಎರಡು ಪೆಗ್ ಇಳಿಸಿ ಸ್ವರ್ಗಕ್ಕೆ ಮೊದಲ ಸ್ಟಪ್ ಇಡೋ ವೇಳೆ. ಆದ್ರೆ, ಅವತ್ತು ಕುಡಿಯೋ ಮನಸ್ಸು ಇರಲಿಲ್ಲ. ಕುಡಿದು ತೂರಾಡೋ ಇರಾದೇನೂ ಬಂದಿರಲಿಲ್ಲ.ಮನೆಗೆ ಕಡೆಗೆ ಬರುವ ದಾವಂತ. ಬಸ್…
ನಾರ್ವೆ ದೇಶದಲ್ಲಿ ನಡೆದ ಸಾಮೂಹಿಕ ನರಸಂಹಾರಕ್ಕೆ ಒಂದು ವರ್ಷ ತುಂಬಿತು. ನಾರ್ವೆಯ ರಾಜಧಾನಿ ಮತ್ತು ಪಕ್ಕದ ದ್ವೀಪದ ಮೇಲೆ Anders Behring Breivik ನಡೆಸಿದ ಭೀಕರ ಬಾಂಬ್ ಸ್ಫೋಟ ಮತ್ತು ಗುಂಡಿನ ಧಾಳಿಯಲ್ಲಿ ಸತ್ತವರು ೬೯ ಅಮಾಯಕ ಜನ. ಅದರಲ್ಲಿ…
ಹೋಟೆಲ್ಲೊಂದರ ಮುಂದೆ ಒಂದು ಬೋರ್ಡ್ ಇಡಲಾಗಿತ್ತು. ಅದರಲ್ಲಿ ಹೀಗೆ ಬರೆಯಲ್ಪಟ್ಟಿತ್ತು. "ಇಲ್ಲಿ ನೀವು ತಿನ್ನುವ ತಿಂಡಿ ಮತ್ತು ಕುಡಿಯುವ ಪಾನೀಯಗಳಿಗೆ ಬಿಲ್ ಕೊಡಬೇಕಾಗಿಲ್ಲ! ಆ ಬಿಲ್ಲಿನ ಹಣವನ್ನು ನಿಮ್ಮ ಮೊಮ್ಮಗ ಪಾವತಿಸುತ್ತಾನೆ!…
ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು,…
"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು…
ಏ ಹುಡುಗಿ
ನೀ ಎಲ್ಲಿ ಅಡಗಿ?
ನನ್ನ ಕಾಡುತಿರುವೆ.
ಹೀಗೆ ಕಾಡಿ, ಕಾಡಿ
ನನ್ಹೇಕೆ ಒಳಗೊಳಗೆ ಕೊಲ್ಲುತಿರುವೆ ??
ನನ್ನ ಕಣಿವೆಯೆಂಬ
ಹೃದಯ ಕೊರೆದು
ನಿನ್ನ ಪ್ರೀತಿಧಾರೆ ಹರಿಸಿದೆ.
ಆ ಧಾರೆಗಾಗೆ
ದಾರಿಯಾದ ಧನ್ಯತೆಯಲಿ
ಮನವು ಮಿಡಿದಿದೆ !
…
ಮುಂಜಾನೆ ಮಂಜುಗಡ್ಡೆ ಮಂಜುನಿಂದ ಕೂಡಿ ಕುಳಿತ್ತಿದೆ
ಬೆಳಕು ಬೆಳಗುವ ಮುನ್ನಾ ಕರಗಲು ಸಜ್ಜಾಗುತ್ತಿದೆ
ಎಲ್ಲರ ಗಮನ ಸೆಳೆದು ಮಂಜು ನಾಚಿ ನೀರಾಗುತ್ತಿದೆ
ನಾನು ಕರಗುವೆ ನಾನು ಮಂಜುಗಡ್ಡೆ ನಾನು ನೀರಾಗುವೆ
ಶೀತದಲ್ಲಿ ನಾ ಮಂಜುಗಡ್ಡೆ ಸಂಜುವಿಗೆ…
"ಸಂಪದ" ನಿನಗಿಂದು ಹುಟ್ಟು ಹಬ್ಬದ ಸಂಬ್ರಮ
ಹಳೆ ಬೇರು ಹೊಸ ಚಿಗುರಿನಲಿಮೊಳೆಯಿತು ಗುಲಾಬಿ ಮೊಗ್ಗೊಂದುಮೊಗ್ಗರಳಿ ನಳನಳಿಸಿತುಸುಂದರ ಹೂವೊಂದು
ಸಂಪದವೆ ಅರ್ಪಿಸುವೆ ಈ ಗುಲಾಬಿಯ ನಿನಗಿಂದುನಿನ್ನ ಹುಟ್ಟು ಹಬ್ಬದ ಸಿಹಿ ಸಂಬ್ರಮದನೆನಪಿನ…
ಖಾಸಗಿ ಶಾಲೆಗಳು, ಅದರಲ್ಲೂ ಸರಕಾರದ ಅನುದಾನದ ಹಂಗಿಲ್ಲವೆಂಬ ಉನ್ಮತ್ತ ಜನರವು, ಮಾಲ್‌ಗಳಲ್ಲಿನ ಕುರುಕು ತಿಂಡಿ ಮಳಿಗೆಗಳಂತೆ, ಇಂಗ್ಲಿಷ್ ಮಾಧ್ಯಮ, ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣವನ್ನು ಮನಸೊಇಚ್ಛೆ ಮಾರಿ ಲಕ್ಷಾಂತರ ಗೋರಿಕೊಳ್ಳುತ್ತವೆ.…
ಸಾಮಾನ್ಯವಾಗಿ ಎಲ್ಲಾ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ತಮ್ಮ ಮಕ್ಕಳು ಹೀಗಾಗಬೇಕು, ಹಾಗಾಗಬೇಕು ಎಂಬ ಹಲವಾರು ಆಸೆ ಆಕಾಂಕ್ಷೆಗಳನ್ನು ಇರಿಸಿಕೊಂಡು ತಮ್ಮ ಮಕ್ಕಳನ್ನು ಆ ದಿಸೆಯಲ್ಲಿ ನಡೆಸಲು ಶ್ರಮ…