July 2012

  • July 23, 2012
    ಬರಹ: gururajkodkani
     ನಿನ್ನೇಯಷ್ಟೇ  ರವಿ ಬೆಳಗೆರೆಯವರ  ’ಕಲ್ಪನಾ ವಿಲಾಸ’  ಓದಿ ಮುಗಿಸಿದೆ.ಯಾವುದಾದರೂ ಪುಸ್ತಕ ಕೊಳ್ಳೊಣವೆ೦ದುಕೊ೦ಡು ಸುಮ್ಮನೇ ’ಬಿ.ಬಿ.ಸಿ’ ಹೊಕ್ಕವನಿಗೆ ಮೊದಲು ಕಣ್ಣಿಗೆ ಬಿದ್ದುದು  ’ಕಲ್ಪನಾ ವಿಲಾಸ’.ಪುಸ್ತಕ ಕೊಳ್ಳುವಾಗ ಸಾಮಾನ್ಯವಾಗಿ ಅದರ…
  • July 23, 2012
    ಬರಹ: Chikku123
    ನೆನ್ನೆ ಎಂ ಜಿ ರೋಡ್ ಹತ್ತಿರದಲ್ಲಿರುವ ಬಿಗ್ ಬಜಾರಿಗೆ (ಲಿಡೋ ಥಿಯೇಟರ್ ಬಳಿ) ಹೋಗಿದ್ದೆವು. ಒಳಗೆ ನಿಧಾನಕ್ಕೆ ಸಂಗೀತ ತೇಲಿ ಬರುತ್ತಿತ್ತು, ಹಿಂದಿ ಹಾಡನ್ನು ಹಾಕಿದ್ದರು. ನನ್ನಾಕೆ ಏನನ್ನೋ ಹುಡುಕುತ್ತಿದ್ದಳು. ನಾನು ಅವಳನ್ನು ಅಲ್ಲೇ…
  • July 23, 2012
    ಬರಹ: Rajendra Kumar…
    ಹಿಟ್ಸ್ …..!!!! ಒಳಗೇನಿರುತ್ತದೆ ಎಂದು ಯಾರಿಗೆ ಗೊತ್ತುಸುಮ್ಮನೆ ಏನೋ ಗೀಚಿಅದಕೆ ಕವಿತೆ ಎಂದರಾಯಿತು ಅವನಿಗೆ ನೂರು, ಇವಳಿಗೆ ಎಪ್ಪತ್ತುಅವಳಿಗೆ ಎಂಬ್ಬತ್ತು, ಇವನಿಗೆ ನೂರ ಮೂವತ್ತುಛೆ, ನನ್ನ ಕವನ ಯಾರೂ ಯಾಕೆ ಓದುತ್ತಿಲ್ಲಎನ್ನುವ ಕೊರಗಿದೆಯ…
  • July 23, 2012
    ಬರಹ: bvbSangamesh
    ಕತ್ತಲೆಯಲಿ ಅನವರತ ನಡಿಗೆಹೊರಟಿರುವೆ ಹುಡುಕುತ ಬದುಕಿನ ಅರ್ಥವ ಕಣ್ತೆರೆದು ಹುಡುಕಲೇ ಕಣ್ಮುಚ್ಚಿ ಹುಡುಕಲೇ .ಕನಸಿನ ಹಾಗೆ ತೋರುವ ವಾಸ್ತವ ವಾಸ್ತವದ ಹಾಗೆ ಅನಿಸುವ ಕನಸುಗಳು ಕನಸಿನ ಮುಕ್ತಾಯವೆಲ್ಲೋ ,ವಾಸ್ತವದ ಶುರುವೆಲ್ಲೋ ಕಣ್ತೆರೆದರೊಂದು,…
  • July 23, 2012
    ಬರಹ: prasannakulkarni
    ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ…
  • July 23, 2012
    ಬರಹ: Prakash Narasimhaiya
     ಮೂವರು ಸುಳ್ಳರು ಒಂದು ಕಡೆ ಕೂತು ಗುಂಡು ಹಾಕುತ್ತಿದ್ದರು.  ಸ್ವಲ್ಪ ನಿಶೆ ಏರುತ್ತಿದ್ದಂತೆ ಒಬ್ಬ ಹೇಳಿದ " ನಾನು ಮಿಲಿಟರಿಯಲ್ಲಿದ್ದಾಗ  ನನ್ನನ್ನು ಕಾಡಿನ ಮಧ್ಯೆ ಇರುವ ಕ್ಯಾಂಪ್ಗೆ  ಹಾಕಿದ್ದರು.  ಅಲ್ಲಿ ಒಮ್ಮೆ ಒಂದು ಹುಲಿ ನನ್ನನ್ನು ನೋಡಿ…
  • July 23, 2012
    ಬರಹ: H A Patil
    ಶ್ರಾವಣದ ಪಂಚಮಿ ಊರ ಹೊರ ಬಯಲು ಹಳೆಯ ಹುಳಿ ಮಾವು ಮರ ಸರಿದ ಕಾಲದ ಸಾಕ್ಷಿ ಕಟ್ಟಿದೆ ಉಯ್ಯಾಲೆ ಕಬಂಧ ರೆಂಬೆಗೆ ಶ್ರಾವಣಕೊಮ್ಮೆ ಬರುವ ಉಯ್ಯಾಲೆ ತೂಗಲು ಸಿದ್ಧವಿದೆ ಭವದಿಂದ ಭುವಿಗೆ   ಚಂಚಲೆ ರಾಗಿಣಿ ಏರಿಹಳು ಉಯ್ಯಾಲೆ ನೆಟ್ಟಿಹಳು ನೋಟ ನಕ್ಷತ್ರ…
  • July 23, 2012
    ಬರಹ: gopaljsr
    ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,…
  • July 23, 2012
    ಬರಹ: Jayanth Ramachar
    ಸೋಮವಾರ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತು ಗೆಳೆಯರೊಡನೆ ಮಾತಾಡುತ್ತಿದ್ದ ಅಮರ್ ಕೆಳಗಡೆ ಮಧುರ ಮತ್ತು ಪ್ರೇಮ ಒಟ್ಟಿಗೆ ಬರುತ್ತಿದ್ದನ್ನು ಕಂಡು ಬಹಳ ಖುಷಿಯಿಂದ ಕೆಳಗಿಳಿದು ಬಂದು ಅವರೆದುರಿಗೆ ಬಂದು ಇಬ್ಬರಿಗೂ ಹಾಯ್ ಎಂದ.
  • July 22, 2012
    ಬರಹ: Manasa G N
     ಕೆಲವೊಂದು ಪದಗಳು ಮನದಾಳದಲ್ಲಿ ಮನೆ ಮಾಡಿಬಿಡುತ್ತೆ, ಅದಕ್ಕೆ ಕಾರಣ ಬಹುಶ: ಆ ಪದದ ಉಪಯೋಗ, ಅರ್ಥ ಅಥವಾ  ಮತ್ತೇನೋ ವಿಶೇಷತೆ ಇದ್ದು ಅದರಿಂದ ನಾವೇನೋ ಹೊಸೆತು ಕಲಿತಿರುತ್ತೇವೆ. ಅಂತಹ ಪದಗಳ ಪುಂಜದಲ್ಲಿ "ನೆಲೆ " ಅನ್ನೋ ಪದ ನನ್ನನ ಸೆಳೆದಿದ್ದು…
  • July 22, 2012
    ಬರಹ: prasannakulkarni
    ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು.   ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.   ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ…
  • July 22, 2012
    ಬರಹ: chikka599
    ದಿನ ಪೂರ್ತಿ ಹುಡುಕಿದರೂ ಒಂದು ಮನೆ ಕೂಡ ಹಿಡಿಸಲಿಲ್ಲ, ಹಾಗು ಈ ತಿಂಗಳು ಮುಗಿಯುವದರೊಳಗೆ ಈಗಿರುವ ಮನೆ ಖಾಲಿ ಮಾಡಬೇಕಾಗಿತ್ತು. ಹಾಗೆ ನಿಧಾನವಾಗಿ ಯೋಚಿಸುತ್ತಾ ನಡೆದುಕೊಂಡು ಬರುವಾಗ್ ದೊಡ್ಡದಾದ ಮನೆ ಮುಂದೆ "ಮನೆ ಬಾಡಿಗೆಗೆ  ಇದೆ " ಎಂಬ ಫಲಕ…
  • July 22, 2012
    ಬರಹ: Prakash Narasimhaiya
     ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ   ಪಾತ್ರವಿದೆ.  ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ.  ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ.  ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ  …
  • July 22, 2012
    ಬರಹ: sada samartha
    ನಾಗಪ್ಪ ನಾಗಪ್ಪ ಭಯ ಬೀಳಿಸ ಬೇಡಪ್ಪ ಶರಣಾಗುವೆ ನಿನಗೆ ನನ್ನಪ್ಪ || ನಾಗಪ್ಪ ಭಯ ಬೀಳಿಸ ಬೇಡಪ್ಪ ಶರಣಾಗುವೆ ನಿನಗೆ ನನ್ನಪ್ಪ ಬುಸ್ ಬುಸ್ ಎಂದರೆ ಬಾರೀ ಭಯವು ಕಂಡರೆ ಎದೆಯಲಿ ಡಬಡಬವು ಹಾಲೀವೆನು ತನಿವೆರೆವೆನು ಪಡೆದುಕೋ ಸುಮ್ಮನೆ ನಮ್ಮನೆ…
  • July 22, 2012
    ಬರಹ: Prakash Narasimhaiya
     ಅವರ ಚಿಂತೆ ಅವರಿಗೆ ಗೊತ್ತು.ಜಾರ್ಜ್ ಬರ್ನಾರ್ಡ್ ಷಾ ಒಮ್ಮೆ ಲಂಡನ್ನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇದ್ದರಂತೆ.  ಟಿಕೆಟ್ ಕಲೆಕ್ಟೆರ್ ಬಂದು ಎದುರು ನಿಂತಾಗ ಷಾ ರವರು ತಮ್ಮ ಕೋಟಿನ   ಜೇಬು, ಪಾಂಟಿನ ಜೇಬು ಎಲ್ಲ ಕಡೆ ತಡಕಾಡ ತೊಡಗಿದರು.  …
  • July 22, 2012
    ಬರಹ: asuhegde
    ಅಪ್ಪಯ್ಯ ಹೇಳಿದ್ದ ಕತೆ – ೦೬ಪರಾವಲಂಬನೆ!ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವೇದ ಕಷಾಯಗಳ, ಲೇಹಗಳ…
  • July 22, 2012
    ಬರಹ: santhu_lm
    ಆತನೊಬ್ಬ ವೇದಿಕೆಯ ಮೇಲೆ ನಿಂತು ಕನ್ನಡದ ಮೇರು ನಟರ ಜನಪ್ರಿಯ ಸಂಭಾಷಣೆಗಳನ್ನು ಹೇಳುತ್ತಿದ್ದಾನೆ.ಅದೊಂದು ದೊಡ್ಡ ಸಭೆ. ಸಾವಿರಾರು ಜನರಿದ್ದಾರೆ. ಈತನ ಮಿಮಿಕ್ರಿಗೆ ಯಾವೊಬ್ಬನ ಪ್ರತಿಕ್ರಿಯೆಯೂ ಇಲ್ಲ.ಮೇರು ನಟರ ಹೆಸರನ್ನು ಹೇಳುವಾಗ ಚಪ್ಪಾಳೆ…
  • July 22, 2012
    ಬರಹ: kamath_kumble
     ಇವತ್ತಿನ ದಿನ 22/7 ಅಂದರೆ π (3.14159265358)ಅದಕ್ಕೆ ಅನುಗುಣವಾಗಿ ಅಕ್ಷರಗಳನ್ನು ಸೇರಿಸುತ್ತಾ ಮೂಡಿದ ಸಾಲುಗಳು ...ಕನಸೇಬಾ ಜೊತೆಯಾಗಿಬಾ ಸಂಗಾತಿಯಾಗಿಒಂಟಿಜೀವನಪಯಣದಿನನ್ನ ಹೃದಯದಾಳದಿ ಮೃದಂಗಮೀಟಿನವೀನ ಭಾವದೊಲುಮೆ ಪುಷ್ಪಾಂಕುರಗಂಧವಾಗಿ 
  • July 22, 2012
    ಬರಹ: swara kamath
    ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12 ಜೀವನ ಒಂದು ಸಂಕೀರ್ಣ ಕೋಟೆ ಮುಗಿಯದ ಚಕ್ರವ್ಯೂಹ ಅದು ದಾರಿ ಬಿಟ್ಟು ಕೊಡುವುದು ಅಸಮಾನ್ಯ ಶೂರರಿಗೆ ಧೀರರಿಗೆ ಈ ಜೀವನ ಗೆಲ್ಲಲು ಅನೇಕರು ರಕ್ತತರ್ಪಣ ಕೊಟ್ಟು ನೆಲಕ್ಕೊರಗಿದ್ದಾರೆ *** ಅಂಗವಿಕಲರೂ…
  • July 22, 2012
    ಬರಹ: ನಾಗರಾಜ ಭಟ್
                                            ಮೆಟ್ಟಿಲು  ಸೋಲೇ ಗೆಲುವಿನ ಮೆಟ್ಟಿಲು ನಿಜ   ಆದರೆ ಮೆಟ್ಟಿಲುಗಳೇ ಸೋಲಾದರೆ ?  ಗೆಲ್ಲಬೇಕೆಂದು ಸೋತರೆ ಗೆಲುವಿಗಿನ್ನೊಂದು ಮೆಟ್ಟಿಲು  ಸೋತರೇ ಗೆಲ್ಲುತ್ತೇವೆಂದರೆ ಸೋಲಿಗಿನ್ನೊಂದು…