ಸುಡುಗಾಡು ದರ್ಶನ
ಬಾ ಒಮ್ಮೆ ಹೀಗೆ ಸುತ್ತಿ ಬರೋಣ ಸುಡುಗಾಡಿಗೆನಾಳೆ ಇಲ್ಲಿಯೇ ತರುತ್ತಾರಂತೆ ನನ್ನ ನಿನ್ನ ಬೊಡಿಗೆ (Bodyಗೆ)ಎಲ್ಲಿ ಯಾವಾಗ ಕೇಳುತ್ತೇವೆ ಬದುಕಿದ್ದಾಗ,ಈ ಹೆಣ ಹೂಳುವವನ ಕುಶಲೋಪಚಾರ,ಅವನ ಸೌಖ್ಯ, ಹೆಂಡತಿ ಮಕ್ಕಳು ಸಂಸಾರ.ಬಂದರೂ…
ಪಶ್ಚಿಮ ಘಟ್ಟಕ್ಕೆ ವಿಶ್ವ ಪರಂಪರೆ ಸ್ಥಾನ ಕೊಡಬಾರದು ಎನ್ನುವ ಸರ್ಕಾರ, ಪಶ್ಚಿಮ ಘಟ್ಟಗಳಲ್ಲಿ ರೆಸಾರ್ಟ್ಗಳಿಗೆ ಅನುಮತಿ ಕೊಡುವ ಸರ್ಕಾರ, ತನ್ಮೂಲಕ ಪ್ರಕೃತಿಯಲ್ಲಾಗುವ ಅಸಮತೋಲನವನ್ನು ಲೆಕ್ಕಿಸದೆ ಇದ್ದ ಸರ್ಕಾರ ಇಂದು ಎಲ್ಲಾ ದೇವಸ್ಥಾನಗಳಲ್ಲೂ…
ಒಮ್ಮೆ ನೆಹ್ರೂ ಅವರು ಭಾರತ ಮತ್ತು ಸೋವಿಯಟ್ ಒಕ್ಕೂಟಗಳ ಪರಸ್ಪರ ಸಂಭಂದ ವೃದ್ಧಿಗಾಗಿ ಆಗಿನ ಸೋವಿಯತ್ ರಷ್ಯಾಕ್ಕೆ ಭೇಟಿ ಕೊಟ್ಟಿದ್ದರು. ಆಗ ಆಧ್ಯಕ್ಷರಾಗಿದ್ದ ಬ್ರೆಝ್ನಿವ್, ನೆಹರೂ ಅವರನ್ನು ಹೆಲಿಕಾಪ್ಟರ‍್ನಲ್ಲಿ ಕೂಡಿಸಿಕೊಂಡು ಮಾಸ್ಕೊ…
ಆಕಾಶದಿ೦ದ ಕೆಳಗಿಳಿದ ದೈತ್ಯಾಕೃತಿ ವಿಶಾಲವಾದ ಆ ಬಯಲಿನಲ್ಲಿ ಗ್ರ್ರ್ರ್ರ್ರ್ರ್ ಸದ್ದು ಮಾಡುತ್ತ ನೆಲವೂರಿತು..ನೋಡ ನೋಡುತಿದ್ದ೦ತೆ ಅದರ ಬಾಗಿಲುಗಳುಬ್ಮ್ಮ್ಮ್ಮ್ಮ್ ಎ೦ದು ತೆರೆಯತೊಡಗಿದವು...ಇಷ್ಟೆಲ್ಲ ಸದ್ದುಬೆಳಕು ಅವರ…
೧. ಶುದ್ಧವಾದ ಹೃದಯವೇ ಜಗತ್ತಿನ ಅತ್ಯುತ್ತಮ ದೇಗುಲ! ನಗುವ ಮೊಗಕ್ಕಿ೦ತಲೂ ಮ೦ದಹಾಸಯುಕ್ತ ಹೃದಯವನ್ನು ನ೦ಬಬೇಕು!
೨. ಜೀವನವೆ೦ಬ ಪ್ರಯೋಗಶಾಲೆಯಲ್ಲಿ ಭೂತಕಾಲದ ಅನುಭವದೊ೦ದಿಗೆ ವರ್ತಮಾನದ ಪ್ರಯೋಗವನ್ನು ಉತ್ತಮ ಭವಿಷ್ಯದ ನಿರೀಕ್ಷೆಯಿ೦ದ…
ಮ೦ಚದ ಮೇಲೆ ಅ೦ಗಾತ ಮಲಗಿಕೊ೦ಡಿದ್ದೆ. ರಾಣಿ!! ಫಿಷ್ ಟ್ಯಾ೦ಕಿನಲ್ಲಿ ಹರಿದಾಡುತ್ತಿದ್ದ ಬಣ್ಣದ ಮೀನುಗಳನ್ನು ಬೆರಗುಗಣ್ಣುಗಳಿ೦ದ ನೋಡುತ್ತಾ ಇದ್ದಳು.ಅವಳ ಸಣ್ಣ ತಲೆಯಲ್ಲೇನೋ ಭಾರಿ ಗೊಂದಲಗಳು ನಡೆಯುತ್ತಿದ್ದವು. ಸೀದಾ ಬ೦ದವಳೇ ನನ್ನ…
ಬೇರೇನಾದರೂ ಹೇಳುವ ಮೊದಲಿಗೇ ಕೆಲವೊಂದು ’ವಿಶೇಷ ಸೂಚನೆ’ಗಳನ್ನು ಕೊಟ್ಟುಬಿಡುತ್ತೇನೆ....
ಇನ್ನೊಬ್ಬರ ತಲೆ ಕೆಡಿಸಿ, ಅವರು ತಲೆಗೂದಲು ಕಿತ್ತಿಕೊಂಡು ಬೋಳಾಗುವಲ್ಲಿ ನನ್ನದೇನೂ ಖುಷಿ ಇಲ್ಲ ... ನಿಮಿಷದಲ್ಲಿ ತಲೆಗೂದಲು ಬೆಳೆಯುತ್ತದೆ,…
ಜೂನ್, ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದಾಗಿನ ಅನುಭವ. ಪ್ರತೀ ಸಲ ಬಂದಾಗ ವಿಶೇಷತೆ ಇದ್ದೇ ಇರುತ್ತೆ. ನನಗೆ ಕಾಣುವ ವಿಶೇಷ ಅಲ್ಲಿನ ಜನರಿಗೆ (ಭಾರತೀಯರಿಗೆ) ವಿಶೇಷವೇನೂ ಅಲ್ಲ. ಆದರೆ ನನ್ನಂಥ, ಬದುಕಿನ ಬಹುಪಾಲು ಸಮಯ ಹೊರದೇಶದಲ್ಲಿ ಕಳೆಯುವ…
ಬೆಂಗಳೂರು ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಅಮರ್ ಮಧುರಳನ್ನು ಪೀಜೀಯ ಬಳಿ ಬಿಟ್ಟಾಗ ಮಧುರ ಅಮರನ ಕೈ ಕುಲುಕಿ ಅಮರ್ ನಿಜಕ್ಕೂ ಈ ದಿನ ನನ್ನ ಜೀವನದಲ್ಲಿ ಮರೆಯಲಾರದ ದಿನ ಕಣೋ. ಇದೊಂದು ಒಳ್ಳೆಯ ಅನುಭವ. ಬಹುಶಃ ಇದುವರೆಗೂ ನಾನು ಇಷ್ಟು…
ಹಕ್ಕಿ ಹಾರಿದ ಕೂಡಲೆ
ಮರ ಬಿದ್ದು ಹೋಗುತ್ತದೆ.
ಆಗಾಗ ರೆಕ್ಕೆ ಬಡಿದಾಟ.
ಮರಕ್ಕಿಲ್ಲ ನೋಟ.
ನದಿ ಒಣಗಿದ ಕೂಡಲೆ
ದೋಣಿ ಸುಟ್ಟು ಹೋಗುತ್ತದೆ.
ಯಾವ ದಿಕ್ಕು..?
ಯಾವ ದಡ...?
ಸಮುದ್ರ ಹುಸಿ.
ದಡ ದಂಡ.
ಗಾಳಿ ನಿಂತ ಕೂಡಲೆ
ಗಾಳಿ ಪಟ…
ಪ್ರೀತಿಯ ಸ್ನೇಹಿತರೆ,ನಾನು ಮೊನ್ನೆ ಬಾನುವಾರ ಅಮೀರ್ ಖಾನ್ ನಡೆಸಿಕೊಡುವ ಸತ್ಯಮೇವ ಜಯತೆ ಕಾರ್ಯಕ್ರಮವನ್ನ ನೋಡಿದೆ,ಅದರಲ್ಲಿ ಬಂದ ಈ ವಿಷಯ ವಯಸ್ಸಾದ ತಂದೆ ತಾಯಿಯಾನ್ನು ನೋಡಿಕೊಳ್ಳುವ ಮಕ್ಕಳ ಬಗ್ಗೆ(ಓಲ್ಡ್ ಏಜ್),ಅದನ್ನ ನೋಡಿದ ಮೇಲೆ ಬಿಡಿ ತುಂಬ…
ಜಯಂತ್ ಕಾಯ್ಕಿಣಿ ಯವರೊಂದಿಗೆ ಒಂದು ಸಂಜೆ
- ಲಕ್ಷ್ಮೀಕಾಂತ ಇಟ್ನಾಳ
ಇತ್ತೀಚೆಗೆ ಸ್ಟಾರ್ ಸಾಹಿತಿ ಜಯಂತ್ ಕಾಯ್ಕಿಣಿ ಯವರನ್ನು ಕಾಣುವ, ಕೇಳುವ ಹಾಗೂ ಅವರೊಂದಿಗೆ ಮಾತನಾಡುವ ಅವಕಾಶವೊಂದು…
ಗೌರಿಯನ್ನು ಮದುವೆ ಮಾಡಿಕೊಟ್ಟು ಗಂಡನ ಮನೆಗೆ ಕಳುಹಿಸುವ ಸಮಯ ಬಂದಿತು. ಆಗಿನ ಕಾಲದಲ್ಲಿ ಈಗಿನಂತೆ ಮೊಬೈಲು ಅಥವಾ ಟೆಲಿಫೋನು ಇರಲಿಲ್ಲ. ಒಂದು ವೇಳೆ ಟೆಲಿಫೋನು ಇದ್ದರೂ ಕೂಡ ದೂರದಲ್ಲಿರುವ ಫೋಸ್ಟಾಫಿಸಿನಲ್ಲಿ ಕಾಲ್ ಬುಕ್ ಮಾಡಿ ಘಂಟೆಗಟ್ಟಲೆ…
ಏಳುಬೆಟ್ಟದ ದೇವ ಶ್ರೀನಿವಾಸ, ಪದ್ವಾವತಿ ದೇವಿಯೊಂದಿಗಿನ ಪರಣಯಕ್ಕಾಗಿ ಕುಬೇರನಿಂದ ಅಪಾರ ಪ್ರಮಾಣದ ಸಾಲ ಮಾಡಿದ್ದನಂತೆ. ಭಕ್ತರ ಕಾಣಿಕೆಯಿಂದ ಅದನ್ನು ತೀರಿಸಲಾಗುತ್ತಿದೆಯಂತೆ. ಈಗ ತಿರಪತಿ ತಿರುಮಲ ದೇವಸ್ಥಾನದ ಎಲ್ಲಾ ಆಯ-ವ್ಯಯದ ಕಾರಬಾರು…
ಈ ಹಾಡು ರಾಜೇಶ್ ಖನ್ನಾರ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತಹದ್ದು ಎನ್ನಬಹುದಾದ "ಆನಂದ್(1971)" ಚಿತ್ರದ್ದು. ಈ ಚಿತ್ರ ನನ್ನ "ಆಲ್ ಟೈಮ್ ಫೇವರಿಟ್" ಕೂಡ ಹೌದು. ಹಾಗೆಯೇ, ಮನ್ನಾ ಡೇ ಹಾಡಿರುವ ಈ ಹಾಡು ಕೂಡ. ಈ…