ಇಬ್ಬರೂ ರೆಡಿಯಾಗಿ ಬಂದು ಬಹದ್ದೂರ್ ತಯಾರು ಮಾಡಿದ್ದ ಹಬೆಯಾಡುತ್ತಿದ್ದ ಬಿಸಿ
ಬಿಸಿ ತಟ್ಟೆ ಇಡ್ಲಿ, ವಡೆ ತಿಂದು ಬೋಟಿಂಗ್ ಗೆಂದು ಬಂದರು. ಆಗಷ್ಟೇ ಮಳೆ ನಿಂತಿದ್ದು
ವಾತಾವರಣ ಆಹ್ಲಾದಕರವಾಗಿತ್ತು. ಅಲ್ಲಿ ಬೋಟ್ ನಡೆಸುವವರು ಅಮರ್ ಗೆ ಪರಿಚಿತದವರೇ…
ಬಾಲಿವುಡ್ಡಿನ ಮೊದಲ ಸೂಪರ್ ಸ್ಟಾರ್ ‘ ರಾಜೇಶ ಖನ್ನ ‘ ಅನಾರೋಗ್ಯದ ನಿಮಿತ್ತ ಪದೆಪದೆ ಇತ್ತೀಚಿನ ದಿನಗಳಲ್ಲಿ ಮುಂಬೈನ ಓಶಿವಾರಾದ ತನ್ನ ಮನೆಯಿಂದ ಲೀಲಾವತಿ ಆಸ್ಪತ್ರೆಗೆ, ಅಲ್ಲಿಂದ ಮನೆಗೆ ಮತ್ತೆ ಆಸ್ಪತ್ರೆಗೆ ಹೀಗೆ ಎರಡು ಮೂರು ತಿಂಗಳಿಂದ…
ಶರತ್ ಲೋಹಿತ್ ವಿನೀತ್ ರೋಹಿತ್ ನಾಲ್ವರು ಪ್ರಾಣ ಸ್ನೇಹಿತರು.ಅವರ ಮನೆಗಳಲ್ಲು ಅಷ್ಟೇ ಅವರ ಅಪ್ಪ ಅಮ್ಮ ಎಲ್ಲರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತಿದ್ದರು.ಅವರ ಆಟ ಪಾಟ ಊಟ ನಿದ್ರೆ ಯಾರ ಮನೆಯಲ್ಲಾದರು ನೆಡೆಯುತಿತ್ತು.ಅವರ ಮನೆಯಲ್ಲಿ ಇವರ…
ಸಂಜೆಯಿಂದ ರಸ್ತೆಯಲ್ಲಿ ಎಲ್ಲರ ಮನೆಯಲ್ಲಿ
ಹೆಂಗಸರಲ್ಲಿ ಎಂತದೊ ಆತಂಕ
ಮನೆಯ ಒಳಗಿನಿಂದ ಗೇಟಿಗೆ
ಗೇಟಿನಿಂದ ಮನೆಯ ಒಳಕ್ಕೆ ಓಡಾಟ.
ಎಲ್ಲರ ಮುಖದಲ್ಲಿ ಎಂತದೊ ದುಗುಡ ಭಾವ
ಛೇ! ಇದೇನಾಯ್ತು ಎಂಬ ಸಂಕಟ ಭಾವ
ಮುಖದಲ್ಲಿ ತುಂಬಿದ ಅಸಹನೆಯ ಭಾವ…
ಅಂಬೆಗಾಲಿಟ್ಟು ಬಂದು ತೊಡೆಯೇರುವಾಸೆಹೆಗಲೇರಿ ಉಪ್ಪುಮೂಟೆಯಾಡುವಾಸೆ ಕೈಹಿಡಿದು ಸುತ್ತ ಬೆರಗ ನೋಡುವಾಸೆಅಚ್ಚರಿಯನೆಲ್ಲ ನಿನ್ನಲ್ಲಿ ಕೇಳುವಾಸೆ ಅಪ್ಪಾ....ಗಂಡು ಹೆಣ್ಣು ಸೃಷ್ಟಿ ನಿಯಮತೋರುವೆಯೇಕೆ ತಾರತಮ್ಯಅಮ್ಮನೊಡಲಲಿ ಮೊಳೆಯುತಿರುವೆ…
ಒಮ್ಮೆ ಐದು ವರ್ಷಕ್ಕೊಂದಾವರ್ತಿ ಬರುವ ಎಲೆಕ್ಷನ್ (ಇಲೆಕ್ಷನ್) ಬಂತು. ಎಲೆಕ್ಷನ್ ಬಂತೆಂದರೆ ಸಾಕು ನಮ್ಮ ರಾಜಕಾರಣಿಗಳ ಬಾಯಿಂದ ಪುಂಖಾನು:ಪುಂಖವಾಗಿ ಆಶ್ವಾಸನೆಗಳ ಮಳೆ ಸುರಿಯುತ್ತದೆ, ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ. ಒಂದು…
ರಾತ್ರಿ ಇಡೀ ನಿದ್ದೆ ಮಾಡದೆ ೨.೩೦ ಕ್ಕೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಿದ್ಧನಾಗಿ ಪದೇ ಪದೇ ವಾಚ್ ಕಡೆ ನೋಡುತ್ತಿದ್ದ ಅಮರ್. ಮನೆಯಲ್ಲಿ ಸುಮ್ಮನೆ ಅಡ್ಡಾಡುವ ಬದಲು ಕಾರ್ ತೆಗೆದುಕೊಂಡು ಒಂದು ಸುತ್ತು ಹಾಕಿ ಅವಳ ಪೀಜೀಯ ಬಳಿ ಹೋಗುವ…
ಬೀಜವಾಗಿ ನೆಲದಲ್ಲಿ ಬಿದ್ದೆ ಮೊಳಕೆಯೊಡೆದು ಮೇಲಕ್ಕೆದ್ದೆ ಗಿಡವಾಗಿ ಅಂಬೆಗಾಲನ್ನು ಇಟ್ಟೆ ಹೂ ಬಿಡುವ ಕಾಲದಲ್ಲಿ ಸಾಲಾಗಿ ಬಂದವು ಚಿಟ್ಟೆ ನೀ ಬೆಳೆಯುವ ವೈಖರಿ ಕಂಡು ಹೆಮ್ಮೆ ಪಟ್ಟವು ವನದ ಹಸಿರು ಸಿರಿಗಳು ನಿನಗೂ ಅನಿಸುತ್ತಿತ್ತು ಒಳಗೊಳಗೆ…
ಮೊನ್ನೆ ಹೋದವಾರ ತಾನೆ ತೆರೆ ಕ೦ಡ ಪ್ರೀತಿಯ ಲೋಕ ಎ೦ಬ ಕನ್ನಡ ಚಲನಚಿತ್ರ ಪ್ರೇಕ್ಷಕರಿ೦ದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಅ ಚಿತ್ರದ ನಿರ್ದೇಶಕರು ಬಿ.ಎ೦.ಟಿ.ಸಿ ಕ೦ದಕ್ಟರ್ ನ೦ದನಪ್ರಭು.ಆ ಚಿತ್ರದ ಬಗ್ಗೆ ಟಿ.ವಿಯಲ್ಲಿ ಕಾರ್ಯಕ್ರಮ…
ಅ೦ದು ಸ೦ಜೆ ಮಳೆ ಮೋಡಗಳು ಹೆಪ್ಪುಗಟ್ಟಿದ್ದವು...ಇನ್ನು ಕೆಲವೇ ನಿಮಿಷಗಳಲ್ಲಿ ಧೋ ಎ೦ದು ಮಳೆ ಸುರಿಯುವುದರಲಿತ್ತು..ಹಕ್ಕಿಗಳು ಚು೦ಯ್ ಗುಟ್ಟುತ್ತ ಹಾರಿ ಹೋಗತೊಡಗಿದ್ದವು..ಹೂವಿನಿ೦ದ ಹೂವಿಗೆ ಮಕ್ರ೦ದ ಹೀರುತಿದ್ದ ದು೦ಬಿಯೊ೦ದು
ಹೂವಿನ ಮೇಲೆ …
ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣಗಳ ಸಂಸ್ಥೆ ಒಕ್ಕೂಟ, ರಾಜ್ಯ ಸರಕಾರದ ಸಕ್ರಿಯ ಪ್ರತಿಭಟನೆ - ಬ್ಲ್ಯಾಕ್‌ಮೇಲ್ - ಕೈಗೊಂಡಿದೆ. ಅದು ಕೊಟ್ಟಿರುವ "ನೆಪ"ವೇನೋ, ಸಮಂಜಸವೇ. ಆದರೆ ಸಮಗ್ರ ದೃಷ್ಟಿಯಿಂದ ಇದು ಶಿಕ್ಷಣ ಷಾರ್ಕ್‌ಗಳ "ಕೊಬ್ಬು". ಖಾಸಗಿ…
ನಾನು S S L C ಓದುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಒಬ್ಬ ವಿಧ್ಯಾರ್ಥಿ ವಾರಾನ್ನಕಾಗಿ ಬರುತ್ತಿದ್ದ.. ವಾರಾನ್ನ ಎಂದರೆ ವಾರದ ಒಂದು ದಿನ, ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟವನ್ನು ಮಾಡಿಕೊಂಡು ಹೋಗುವುದು. ಆ ದಿನಗಳಲ್ಲಿ ಹಳ್ಳಿಯಿಂದ …