ಸಮುದ್ರದ ತೀರವೆ ಹಾಗೆ ತಟದಲ್ಲಿ ಕುಳಿತರೆ ಸಾಕು ಮನಸು ಖಾಲಿಯಾಗಿಬಿಡುತ್ತದೆ. ಸಮುದ್ರ ತೀರಗಳಲ್ಲಿ ಒಂಟಿಯಾಗಿ ಕುಳಿತರಂತು ಸಮಯ ಹೆಚ್ಚುಕಡಿಮೆ ಸ್ಥಗಿತವಾಗಿಬಿಡುತ್ತದೆ ಅನ್ನಿಸುತ್ತೆ. ನಾನಲ್ಲಿ ಕುಳಿತು ಎಷ್ಟು ಹೊತ್ತಾಯಿತೊ ಅಂದಾಜು ಸಿಗಲಿಲ್ಲ…
ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ…
ಮಧ್ಯಾನ್ಹ ಒಂದು ಗಂಟೆಯ ಸಮಯ ಬಸ್ಸು ಕುಮರಿ ಬಸ್ ನಿಲ್ದಾಣ ಸೇರಿತು. ನುಸ್ರತ್ ಅಲಿ ಮತ್ತು ಆಂಜನೇಯ ಬಸ್ಸಿನಿಂದಿಳಿದರು.
' ವಾಪಸ್ ಹೋಗಲಿಕ್ಕೆ ನಮ್ಮದ ಕೊನೆ ಬಸ್ಸು , ಬಾಗೋಡಿಗೆ ಹೋಗಿ ಬರ್ಲಿಕ್ಕೆ ಸಾಯಂಕಾಲ ಆರು ಗಂಟೆ ಆಗ್ತದ,…
ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತೂ ಖಂಡಿತವಾಗಿ…
(ಚಿತ್ರಕೃಪೆ: google)
ಕುಡಿಯಲೋದ ಕರುವನೆಳೆದು, ಕಂಬದಲ್ಲಿ ಕಟ್ಟಿಹಾಕಿ, ತಾಯಮೊಲೆಯ ಹಿಂಡಿ ಕರೆದು, ಹಾಲು ತಂದು ಮೊಸರ ಮಾಡಿ, ಮೊಸರ ಗಡಿಗೆ ಕೆಳಗೆ ಬೀಳೆ, ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ? ನೆರೆಯ ಹೊರೆಯ ಹೊಟ್ಟೆಯುರಿಸಿ, ಒಡವೆ…
ನಮಗೆ ಗೊತ್ತಿದೆ
ನಮ್ಮ ಜನನ ಆಕಸ್ಮಿಕ
ಬದುಕು ಹಲವು ತಿರುವುಗಳ
ಆಘಾತಗಳ ನಡುವಿನ ಆಕಸ್ಮಿಕ
ಸಾವು ಮಾತ್ರ ನಿಶ್ಚಿತ-
ಆದರೆ ಅದೂ ಆಕಸ್ಮಿಕವಾಗಿಯೇ
ಬಂದೆರಗುವ ಸಾಧ್ಯತೆ
ವರವೋ ಶಾಪವೋ ಅರಿಯೆ
ತಿಳಿಯದಿರುವಿಕೆಯೇ ನಮ್ಮ ನಿಶ್ಚಿಂತೆಗಾಧಾರ
ನಮ್ಮ…
ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು
ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು
ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ
ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ.
ನಾ ಬಸ್ಸಿನ ಚಾಲಕನಾಗಿ ಬಸ್ಸಾ ಚಲಿಸುವೆನು
ನನ್ನ…
ರಘು ಸುನಿತಾಳ ವಿಳಾಸವನ್ನು ತೆಗೆದುಕೊಂಡು ನೇರವಾಗಿ ತನ್ನ ಮನೆಗೆ ಬಂದನು.ಮನೆಗೆ ಬಂದು ಒಂದು ಪುಟ್ಟ ಬ್ಯಾಗಿನಲ್ಲಿ ಒಂದೆರಡು ಜೊತೆ ಬಟ್ಟೆ,ಪಿಸ್ತೂಲು ,ಚಿಕ್ಕದೊಂದು ಕತ್ತಿ,ವೈರ್ ಲೆಸ್ ಸೆಟ್ ಮತ್ತು ಒಂದು ಚಿಕ್ಕ ಫಸ್ಟ್ ಎಡ್ ಕಿಟ್ ಗಳನ್ನು…
ದಿನದ ಮೊದಲ ಬಾರಿಗೆ ಗುರುಗಳೋ, ಹಿರಿಯರೋ, ಪರಿಚಿತರೋ ಅಥವ ಸಹೋದ್ಯೋಗಿಗಳೋ ಎದಿರಾದರೆ ‘ನಮಸ್ಕಾರ’ ಆನುವುದು ಭಾರತೀಯ ಸಂಸ್ಕೃತಿಯ ದ್ಯೋತಕ. ಹಾಗೆ ನಮಸ್ಕಾರ ಅನ್ನುವಾಗ ಗೊತ್ತಿಲ್ಲದೆ ಕೈ ಮುಗಿದಿರುತ್ತದೆ ಮತ್ತು ತಲೆ ಬಾಗಿ ವಂದಿಸುವುದು…
ಕೇರಳ ರಾಜ್ಯದ ಕಾಸರಗೋಡುವಿನಿಂದ ಈಶಾನ್ಯಕ್ಕೆ ೭ ಕಿ.ಮೀ ದೂರದಲ್ಲಿರುವ ಕ್ಷೇತ್ರ ಮಧೂರು. ಇಲ್ಲಿ ಶ್ರೀಮದನಂತೇಶ್ವರನು ಪ್ರತಿಷ್ಠೆಗೊಂಡು ಪೂಜಿಸಲ್ಪಡುತ್ತಿರುವನಾದರೂ, ಗೋಡೆಯಲ್ಲಿ ಮೂಡಿಬಂದ ಶ್ರೀ ವಿನಾಯಕನೇ ಪ್ರಸಿದ್ಧನು. ಸುತ್ತಲೂ ಹಸಿರಿನಿಂದ…
1.
ಸಾವು ನಗುವ
ಸಮಾದಿಯ ಮೇಲೂ
ಅರಳುವವು
ಬಿಳಿ
ಹೂವು!
2.
ಕರೆದಾಗ
ಸಾವು
ಹಿಂಬಾಲಿಸುವುದಷ್ಟೆ
ನಾವು
ಮಾಡಬಹುದಾದ
ಕೆಲಸವು!
3.
ಮಣ್ಣು ಮಾಡಿ ಹೋದವರು
ಮರೆತರೂ
ಮರೆಯಲಿಲ್ಲ
ಮಣ್ಣೊಳಗೆ ಮಲಗಿದವನ
ಗೆದ್ದಲು
ಹುಳುಗಳು!
4.
ಬಾ ಎಂದಾಗ
ಬರದು
ಸಾವು…
ಸಾಮಾನ್ಯವಾಗಿ ವಾರಾಂತ್ಯಗಳು ಶುಕ್ರವಾರ ಪ್ರಾರಂಭವಾಗಿ ರವಿವಾರ ರಾತ್ರಿ ದುಃಖಭರಿತವಾಗಿ ಕಳೆದು ಹೋಗೋದು ಸರ್ವೆ ಸಾಮಾನ್ಯ. ಈವಾಗ ಕೆಲವು ದಿನಗಳಿಂದ ವಾರಾಂತ್ಯ ಎನ್ನುವುದು ತುಂಭಾ ಬೇಸರವಾಗಿ ಹೋಗಿತ್ತು. ಹೆಂಡತಿ ಬೇರೆ ಊರಲಿದ್ದಳು, ಇನ್ನು ಅವಳು…
ಪ್ರಜಾರಾಜ್ಯವಾಳುವದೊರೆಗಳ ಹೆಕ್ಕಿ ಹುಡುಕಿದೆ,ಕಾಣಸಿಗಲಿಲ್ಲ ಅವ.ಲೋಕವ ತಿದ್ದುವ ಮಾಧ್ಯಮಗಳ,ವಾಹಿನಿಗಳ ತಿರುತಿರುಗಿಸಿ ಹುಡುಕಿದೆ,ಕಾಣಸಿಗಲಿಲ್ಲ ಅವ.ಜ್ಞಾನ ವಿಜ್ಞಾನ ಬೆಸೆದಿಹ, ನಾಗರೀಕ ಬದುಕಿನ ಕೇರಿಗಳಲ್ಲೂ,ಕಾಣಸಿಗಲಿಲ್ಲ ಅವ.ಧರ್ಮವಿಚಾರದಿ…