October 2012

  • October 03, 2012
    ಬರಹ: Maalu
      ತಂಪಾಗಬೇಕು ಈ ನೆಲ  ಸೂರ್ಯನ ತಪನದಲ್ಲಿ ಬೆಂದು ಬೆವರನಿಳಿಸಿ ಸೊಂಪಾಗಬೇಕು ಮೈ ಹಿಡಿಯ ಅನ್ನ ತಿಂದು   ಒಡ್ಡಿದರಷ್ಟೆ ತಲೆ, ಉಳುವ ನೆಲಕೆ ಸುಡು ಬಿಸಿಲಿನಲ್ಲಿ ಕೊಂಚ ಹೊತ್ತು ತೆನೆ ತೆನೆಯ ಬೆಲೆ ತಿಳಿಯುವುದು; ಸುಕೃತವು ಖಚಿತ ತಿಂದ ಒಂದು ತುತ್ತು…
  • October 03, 2012
    ಬರಹ: anand33
    ಹೊಂಗೆ ಮರ (Pongamia pinnata) ಭಾರತಾದ್ಯಂತ ಬೆಳೆಯಬಲ್ಲ ಒಂದು ಮರವಾಗಿದ್ದು ಇಂಧನ ಸ್ವಾವಲಂಬನೆ, ಗ್ರಾಮೀಣ ಅಭಿವೃದ್ಧಿ, ಅರಣ್ಯೀಕರಣ, ಸಾವಯವ ಕೃಷಿಗೆ ಪೂರಕವಾದ ಮರವಾಗಿ ಕಂಡುಬರುತ್ತದೆ.  ಹೊಂಗೆ ಮರವು ನೆಟ್ಟ ನಾಲ್ಕೈದು ವರ್ಷಗಳಲ್ಲಿ…
  • October 03, 2012
    ಬರಹ: kpbolumbu
    ನಾನೊಂದು ಕಾಮನಬಿಲ್ಲಹಿಡಿದು ತರುವಂತಿದ್ದರೆತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆನಿನಗಾಗಿ ಗಿರಿಮಾಲೆಗಳಕಟ್ಟಿ ಕೊಡುವಂತಿದ್ದರೆಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿನಿನ್ನೆಲ್ಲಾ ನೋವುಗಳನ್ನೂಅನುಭವಿಸುವಂತಿದ್ದರೆಸ್ವೀಕರಿಸಿ…
  • October 03, 2012
    ಬರಹ: Chikku123
      ಹೆಲ್ಮೆಟ್ ಹಾಕಿದ್ದರೂ ಅವನನ್ನು ಸೈಡಿಗೆ ಕರೆದ          ಹೆಲ್ಮೆಟ್ ಹಾಕದಿದ್ದರೂ ಅವಳ ಸ್ಮೈಲಿಗೆ ಸರಿದ
  • October 03, 2012
    ಬರಹ: kpbolumbu
    ನನ್ನ ವೀಣೆಯ ತಂತಿಗಳಿಂದಬರವು ಇನ್ನೂ ನಾದ ಹಲವುಹಾಡಬಯಸಿದುದನ್ನೂ ಹಾಡದಾದೆನುಎದೆಯ ಮಾತ ಹೇಳಲೇಕೋಕೂಡಿ ಬರದು ಕಾಲವೇಕೋಹೇಳಬಯಸಿದುದೆಲ್ಲಾ ಉಳಿದುಹೋಯಿತುಮೊಗ್ಗು ಏಕೆ ಅರಳದೀಗಗಾಳಿಯೇಕೆ ಆಡದೀಗಕಾಣುತಿದ್ದ ಮುಖವೂ ಕಾಣದಾಯಿತುನನ್ನ ಮನೆಯ ಬೀದಿಯ…
  • October 03, 2012
    ಬರಹ: jayaprakash M.G
      ಬಿಳಿಯ ಬಣ್ಣದ ಕೆಂಪು ಕೊಕ್ಕಿನ | ನೀಳ ಕಾಲಿನ ಕುಸುರಿ ಗಣ್ಣಿನ | ಇಳೆಯ ಸುಂದರ ಸೃಷ್ಟಿ ಸೊಬಗಿನ | ವರುಣ ಮಿತ್ರರ ಹೊಟ್ಟೆ ಪಾಡಿನ | ಸರಳ ಸಾಲಿನ ಸಭೆಯು ನಡೆದಿದೆ  ||   ನಿದ್ದೆ ಮಾಡದೆ ಸದ್ದು ಇಲ್ಲದೆ | ಸುದ್ದಿಯಾಗದ ನಿತ್ಯ ಜೀವನ | ತಂತ್ರ…
  • October 02, 2012
    ಬರಹ: sada samartha
    ಇದೊಂದು ಮಾದರಿ ಶಾಲೆಯ ಮಾದರಿ ಕಾರ್ಯಕ್ರಮ                    ಇಂದು ಗಾಂಧೀ ಜಯಂತಿ.  ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಿ ಸೇವಾ ಕಾರ್ಯದಲ್ಲಿ ತೊಡಗುವುದನ್ನು ಕಂಡಿದ್ದೇವೆ. ೧೪೩ ವರ್ಷಗಳ  ಹಿಂದೆ ಇದೇ ದಿವಸ ಮೋಹನದಾಸ ಹುಟ್ಟಿಬಂದುದು.…
  • October 02, 2012
    ಬರಹ: Mohan V Kollegal
    ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿ
  • October 02, 2012
    ಬರಹ: ಶ್ರೀಉಮೀ
    ಮನಸ್ಸಿನ ಭಾವನೆಗಳನ್ನು ಹಾಡಿನಲ್ಲಿ ಹಾಡುವಾಸೆ ಕನಸ್ಸಿಗೆ ಭಾವನೆಗಳನ್ನು ಪದಗಳಲ್ಲಿ ಬರೆಯುವಾಸೆ ನನ್ನ ಪ್ರೀತಿಯ ಬಾವನೆಗಳನ್ನು ನಿನಗೆ ತಿಳಿಸುವಾಸೆ ಹಾಡುವ ನನ್ನೋಲವಿನ ಮಾತೆ ಮೂಕಾಗಿದೆ ಬರೆಯುವ ನನ್ನ ಕೈಗಳೆ ಕಯಕಟ್ಟಿ ಕುಳಿತಿವೆ ಯಾರೊಂದಿಗೆ…
  • October 02, 2012
    ಬರಹ: H A Patil
    ವಿಶಾಲ ನೀಲ ನಭ ಅಲೆ ಅಲೆಯಾಗಿ ತೇಲಿ ಬರುತಿದೆ ' ಗಂಧರ್ವ ಗಾನ '   ಕ್ಷಣ ಮಿತಿಯ ಲೋಕ ಅಲೌಕಿಕ ತನ್ಮಯತೆ ಹಬ್ಬಿ ಹರಡಿವೆ ಮನುಕುಲದ ' ಭಾವಗಳು '   ವಂಚಕ ಜಗ ಹಗಲು ದರೋಡೆಯ ವಾಸ್ತವ ಬದುಕು ಎಲ್ಲಿಯೋ ಅಂಕುರಿಸಿ ಸದ್ದಿಲ್ಲದೆ ಸುಳಿವಿಲ್ಲದೆ…
  • October 02, 2012
    ಬರಹ: partha1059
      ಮೊದಲಬಾಗ :ಬಾಹುಬಲಿ 
  • October 02, 2012
    ಬರಹ: adarsh
    ನಾಟ್ ರೀಚಬಲ್ *1* ನಾ ದಿನ ಬೆಳಗ್ಗೆ 4ಕ್ಕೆ ಎದ್ದು, ಮನೆಯ ಪಕ್ಕದ 80ಅಡಿ ರಸ್ತೆಯ ತುಂಬಾ ವಾಹನಗಳು ಗಿಜಿಗಿಡುವುದಕ್ಕೂ ಮುನ್ನ 3 ಕಿ.ಮೀ. ಜಾಗ್ ಮಾಡಿ, ಮನೆಗೆ ಹಿಂದಿರುಗಿ ಟೀವಿಯಲ್ಲಿ “ಡೇ ಬ್ರೇಕ್” ನ್ಯೂಸ್ ನೋಡುತ್ತಾ, ಪೇಪರ್ ಓದುತ್ತಾ,…
  • October 01, 2012
    ಬರಹ: Mohan V Kollegal
      ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು ಕಮಲ ಕೈಗಳ ಪ್ರತಿನಿತ್ಯದ ಹೊಂಚು ಭೂಕಬಳಿಕೆ, ರಾಜಕೀಯದಬ್ಬಾಳಿಕೆ ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು ಲೋಕ…
  • October 01, 2012
    ಬರಹ: kavinagaraj
           ದಿನಾಂಕ ೩೦-೦೯-೨೦೧೨ರಂದು ಹಾಸನದಲ್ಲಿ ನಡೆದ ಒಂದು ವಿಶಿಷ್ಟ ಕಾರ್ಯಕ್ರಮದ ಸಂಕ್ಷಿಪ್ತ ವರದಿಯಿದು. ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆ. ೯-೩೦ರಿಂದ ೧೦-೦೦ರವರೆಗೆ ಪ್ರಸಾರವಾಗುತ್ತಿರುವ 'ಹೊಸಬೆಳಕು' ಧಾರಾವಾಹಿಯ ಮೂಲಕ ವೇದದ…
  • October 01, 2012
    ಬರಹ: abdul
    ಈ ದಿನ ಅಮೆರಿಕೆಯ ಕರಿಯರ ಪಾಲಿಗೆ ವಿಶೇಷ ದಿನ. ಇಂದು ಅಮೆರಿಕೆಯ ಮಿಸ್ಸಿಸಿಪ್ಪಿ ವಿಶ್ವ ವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಕಪ್ಪು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲಾಯಿತು. ಅಮೆರಿಕೆಯ ಚರಿತ್ರೆ ಬಲ್ಲವರಿಗೆ ಕರಿಯ - ಬಿಳಿಯ…
  • October 01, 2012
    ಬರಹ: swara kamath
     " ಕೆಲವು ಸಂಬಂಧಗಳು ಆಕಸ್ಮಿಕವಾಗಿ ಏರ್ಪಡುತ್ತವೆ.     ಅವು ಮೊದಲು ಮನಸ್ಸಿಗೆ,ನಂತರ ಜೀವನಕ್ಕೆ ಆಪ್ತವಾಗುತ್ತವೆ.     ಆಗುಂತಕರೇ ಆತ್ಮೀಯರಾಗುವ ಈ ಜೀವನ ಪಯಣವೇ ಪವಿತ್ರ ಸಂಬಂಧ "                                                ಡಾ…
  • October 01, 2012
    ಬರಹ: Jayanth Ramachar
    ಅಧ್ಯಾಯ ಒಂದು ಅದು ಇಪ್ಪತ್ತನೆಯ ಶತಮಾನ... ಕ್ರಿ.ಶ.೧೯೯೫ ಭರತ ಖಂಡದ.....ಕರ್ನಾಟಕ ಮಹಾಸಂಸ್ಥಾನದ.....ರಾಜಧಾನಿ ಬೆಂಗಳೂರು ಆಗಿನ್ನೂ ಪರಕೀಯರ ಹಾವಳಿಗೆ ಅಂದರೆ ತಮಿಳರು, ತೆಲುಗರು, ಕೇರಳಿಗರು ಮತ್ತು ಉತ್ತರ ಭಾರತೀಯರ ದಾಳಿಗೆ ಸಿಲುಕಿರಲಿಲ್ಲ.…
  • October 01, 2012
    ಬರಹ: hamsanandi
      ಆತನೊಳಬರುವುದನು ತಡೆಯಲಿಲ್ಲ; ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ; ಕಟಪಟೆಯ ಸೆಡವು ಮಾತಾಡಲಿಲ್ಲ. ಮೊದಲಿನಿಯನಾಗಿದ್ದುದನು  ಗಣಿಸಲಿಲ್ಲ ನೇರ ದಿಟ್ಟಿಯ ಕಣ್ಣ ನೋಟವಿಟ್ಟು ಪರಕೀಯನೆಂಬಂತೆ ಕಂಡಳಲ್ಲ!   ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು…