April 2013

  • April 18, 2013
    ಬರಹ: rasikathe
    ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು. ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ ವಿನಾಯಕನನ್ನು…
  • April 17, 2013
    ಬರಹ: Prabhakar Tamragouri
    ಬೆಳದಿಂಗಳ ರಾತ್ರಿಯಲ್ಲಿಮೈದುಂಬಿದ ಚಂದ್ರದಟ್ಟವಾಗಿ ಹರಡಿದ ನಕ್ಷತ್ರಗಳುಧೂಳು ತುಂಬಿದಟಾರ್ [ಡಾಂಬರು ] ರಸ್ತೆಯ ಮೇಲೆಹಾಲ್ ಚೆಲ್ಲಿದಂತೆ ಬೆಳದಿಂಗಳುಆ ಕತ್ತಲೆಯ ಮೌನದಲ್ಲಿಇದ್ದವರು ನಾವಿಬ್ಬರೇಗಾಂಧಿ ಪ್ರತಿಮೆ ಮತ್ತು ನಾನು.ಸರ್ಕಲ್ಲಿನಲ್ಲೀಗ…
  • April 17, 2013
    ಬರಹ: Prabhakar Tamragouri
    ತಮ್ಮ ಮಕ್ಕಳು ಬುದ್ದಿವಂತರಾಗಿ ಬೆಳೆಯಬೇಕು, ವಿದ್ಯಾವಂತರಾಗಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಯರೂ ಬಯಸುತ್ತಾರೆ.ಆದರೆ ಇಂದಿನ ಪರಿಸ್ತಿತಿ ನೋಡಿದರೆ ಆಶ್ಚರ್ಯವಾಗುತ್ತದೆ. ಕಾರಣ, ಇಂದಿನ ಶಿಕ್ಷಣ. ಇಂದು ಮಕ್ಕಳು ಮನೆಯಲ್ಲಿ ಯಾವ ರೀತಿ ಶಿಕ್ಷಣ…
  • April 17, 2013
    ಬರಹ: Prabhakar Tamragouri
    ಸಂಬಂಧಗಳಿಲ್ಲದ ಬದುಕಿನಲಿಅಳುವುದೇ ಸುಖ ನನಗೆಕನಸು ಮನಸುಗಳಿಗೆ ಲೆಕ್ಕವಾಗುತ್ತಾಕುರುಡು ಭಾವನೆಗಳ ಬೆಳೆಸುವುದುಸಾಕು ಸಾಕಾಗಿದೆಬದುಕು ಬೊಗಸೆ ಮೀರಿಹದವಾಗುವ ಹೊತ್ತುನಿಗೂಢದಲಿ ನಿಶ್ಯಬ್ಧಕ್ಕೆ ಅತ್ತುಚಿತ್ತ ಕಲಕುವ ಸಮಯಜೊತೆಯಾಗಿರುವ ಹರೆಯನನ್ನ…
  • April 17, 2013
    ಬರಹ: Prabhakar Tamragouri
    ಸಾಗರದ ಅಲೆಯ ಹೊಡೆತಕ್ಕೆಸಿಕ್ಕ ಗುರಿಯಿರದ ನೌಕೆಗಾಳಿ ಬೀಸಿದಾ ಕಡೆ ಚಲಿಸುತ್ತಿದೆಮರದಿಂದ ಮರಕ್ಕೆಬಯಲಿಂದ ಬಯಲಿಗೆಹಗಲ ಪುಟವ ಮಗುಚಲುಸುಮ್ಮನೆ ಹಾರುವ ಹಕ್ಕಿಕತ್ತಲಾವರಿಸಿಲ್ಲವೇ......?ಆಕಾಶದ ತುಂಬಾರೂಪವಿಲ್ಲ , ಅರ್ಥವಿಲ್ಲದಮುಗಿಲ…
  • April 17, 2013
    ಬರಹ: tthimmappa
      ಅವಳ ಹೆಸರು ದಿಶಾ. ಕಾಲೇಜಿನ ಹುಡುಗರೆಲ್ಲರ ಕನಸಿನ ರಾಣಿ. ನೀಳನಾಸಿಕ, ತೊಂಡೆತುಟಿ, ಇಳಿಬಿದ್ದ ಮುಂಗುರುಳು, ನಕ್ಕಾಗ  ಗುಳಿ ಬೀಳುವ ಗಲ್ಲ, ಸಿಂಹದ ನಡು, ಎತ್ತರದ ನಿಲುವು ಅವಳದಾಗಿತ್ತು. ಅವಳ ಸೌಂದರ್ಯಕ್ಕೆ ಹುಡುಗಿಯರೂ…
  • April 17, 2013
    ಬರಹ: venkatb83
    ರಾಷ್ಟ್ರ ಕವಿ  ಕುವೆಂಪು  ಅವರ ಪ್ರಸಿದ್ಧ ಕಾದಂಬರಿ -ಮಲೆನಾಡ  ದರ್ಶಿನಿ , 'ಮಲೆಗಳಲ್ಲಿ ಮದುಮಗಳು'-ಬಹುತೇಕ ಕನ್ನಡಿಗರಿಗೆ ಚಿರ ಪರಿಚಿತ ಕಾದಂಬರಿ, ಒಮ್ಮೆಯಾದರೂ ಇದನ್ನು ಓದದ ಯಾರಾದರೂ ಇರಬಹುದೇ? ಎನ್ನುವ ಕೆಟ್ಟ ಕುತೂಹಲ ಎನಗೆ.. !!ಮಲೆಗಳಲ್ಲಿ…
  • April 17, 2013
    ಬರಹ: makara
    ಈ ಮಾಲಿಕೆಯ ಮೊದಲನೇ ಲೇಖನ - ೧. ಲಲಿತಾ ಸಹಸ್ರನಾಮದ ವಿವರಣೆಯಲ್ಲಿ ಪ್ರಕಾಶ ಮತ್ತು ವಿಮರ್ಶ ರೂಪದ ಉಲ್ಲೇಖವು ಬಂದಿದೆ. ಅದಕ್ಕೆ ಪೂರಕವಾಗಿರುವುದೇ ದೇವರ ಅನ್ವೇಷಣೆ – ೮ ಎನ್ನುವ ಶ್ರೀಯುತ ವಿ.ರವಿಯವರು ರಚಿಸಿರುವ ಈ ಲೇಖನ.  ಮೂಲ ಲೇಖನದ…
  • April 16, 2013
    ಬರಹ: makara
    ಲಲಿತಾ ಸಹಸ್ರನಾಮ ಸಂಸ್ಕೃತದಲ್ಲಿ ಲಲಿತಾ ಎಂದರೆ ಆಟವಾಡು, ಕ್ರೀಡಿಸು, ಸೌಂದರ್ಯ, ಕಳೆ, ಲಾವಣ್ಯ ಎನ್ನುವ ಅರ್ಥಗಳಿವೆ. ಸಾಮಾನ್ಯ ಅರ್ಥದಲ್ಲಿ ಲಲಿತಾ ಎಂದರೆ ಮಹಿಳೆಯೆನ್ನು ಸೂಚಿಸುವುದಕ್ಕೆ ಈ ಶಬ್ದವು ಬಳಕೆಯಲ್ಲಿದೆ. ಆದ್ದರಿಂದ ಲಲಿತಾ ಎಂದರೆ…
  • April 16, 2013
    ಬರಹ: Prabhakar Tamragouri
        ಆಧ್ಯಾತ್ಮಿಕ  ಪರಂಪರೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ  ದೇಶ. ಈ ದೇಶವನ್ನು ಆಳಿದ  ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂತಕರನ್ನು…
  • April 16, 2013
    ಬರಹ: Prabhakar Tamragouri
         ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು.…
  • April 16, 2013
    ಬರಹ: Prabhakar Tamragouri
    ಧರ್ಮವು ಮಾನವನ ಉನ್ನತಿಗೆ ಅತ್ಯವಶ್ಯವಾದುದು. ಶೃತಿಯಲ್ಲಿ’ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ’ ಎಂದಿದೆ. ಅಂದರೆ ಜಗತ್ತಿಗೆ ಧರ್ಮವು ಆಧಾರವಾಗಿದೆ ಎಂದರ್ಥ.’ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ ವಾಕ್ಯ ದಂತೆ ನಾವು…
  • April 16, 2013
    ಬರಹ: nageshamysore
    ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾಲದಲಿ ಸಾಮಾನ್ಯವಾಗಿರುವ…
  • April 16, 2013
    ಬರಹ: venkatesh
      ಸರ್. ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್ ಕೆ.ಬಿ.ಇ. ಎಂದು ಪತ್ರಿಕೆಗಳಲ್ಲಿ ಪ್ರಸಿದ್ಧರಾಗಿರುವ ಚಾರ್ಲಿ ಚಾಪ್ಲಿನ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್, ದ ಗ್ರೇಟ್ ಡಿಕ್ಟೇಟರ್, ಮೊದಲಾದ ಮೂಕಿ ಚಿತ್ರಗಳನ್ನು ನಿರ್ಮಿಸಿ ಅವುಗಳಲ್ಲಿ…
  • April 16, 2013
    ಬರಹ: Prabhakar Tamragouri
        ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ  ಕನಸುಗಳು ಒಂದೊಂದಾಗಿ  ಹೂತುಹೋಗಿವೆ    ಹೃದಯದಾಳದ  ಮಧುರ  ಭಾವನೆಗಳಲ್ಲಿ   ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್ಟ ಕನಸುಗಳು ಮೊಳಕೆಯೊಡೆದಿದೆ  ಒಂದೊಂದಾಗಿ ಮನಸ್ಸಿನ ಬಿಸಿಯುಸಿರಲ್ಲಿ      …
  • April 16, 2013
    ಬರಹ: Prabhakar Tamragouri
    ದೀಪ ಹಚ್ಚಬೇಕುಅದು ಬೆಳಗಿ ಒಳಗಿನೊಳಗೆಕತ್ತಲ ಬಸಿರೊಡೆದುಸ್ಪಷ್ಟವಾಗಬೇಕು ಒಳಗಿನೊಳಗು !ಮೂಲೆ ಮೂಲೆಗೂಕಿರಣಗಳು ತೂರಿಬೆಳಗುತಿರಲಿ ನಿನ್ನಕಣ್ಣುಗಳ ಹಾಗೆಅದು ಅರಳುತಿರಲಿ ನಿನ್ನನಗುವಿನ ಹಾಗೆನೂತ ಜೇಡನ ಬಲೆ ತೊಡೆದುಕಸ ಗುಡಿಸಿ, ಕಪಾಟಿನಧೂಳು…
  • April 16, 2013
    ಬರಹ: Prabhakar Tamragouri
        ಆಷಾಢದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ.... ತೊರೆ ದೂರವಿದ್ದರೂ ತಂಪು ಹೊತ್ತು ಬರುವ ತಂಗಾಳಿಯಂತೆ.... ಮುಂಜಾನೆಯ…
  • April 16, 2013
    ಬರಹ: Prabhakar Tamragouri
        ಗರಿಗೆದರಿ ನಿಂತ ಭಾವನೆಗಳುಪುಟಿದೇಳುತ್ತವೆ ಅಂತರಾಳದಲ್ಲಿಹೊಸ ಕನಸುಗಳ ಕಾಣುತ್ತಸಾಗರದಾಚೆ ಕಂಡ ಬಾನಲ್ಲಿಇಳಿಬಿದ್ದ  ಸೂರ್ಯ ನಗುತ್ತಾನೆಮುಂಗಾರಿನ ಮಳೆಹನಿ ಕಂಡುಕಾದ ತೊಯ್ದ ಹನಿಗಳ ಸಾಲುಎಳೆ ಮರಿಯ ನೋಯಿಸಿದಇಬ್ಬನಿ ತುಂಬಿದ…