ಬೇಸಾಯವನೇ ಕುಲಕಸುಬಾಗಿಸಿದಜನಗಳಿಗೆಲ್ಲ ಅನ್ನದಾತರೆಂದು ಕರೆಯುವರುರೈತನೇ ದೇಶದ ಬೆನ್ನೆಲುಬೆಂದುಮಹಾತ್ಮರೆಲ್ಲಾ ಹೇಳುವರು
ಮಳೆ ಬಿಸಿಲೆನ್ನದೆಚಳಿ ಜ್ವರ ಲೆಕ್ಕಿಸದೆಸೊಂಟಕೆ ಬಟ್ಟೆಯ ಬಿಗಿದುನೇಗಿಲ ಹಿಡಿದು ಮುನ್ನುಗ್ಗುವರು
ಕಲ್ಲು ಮುಳ್ಳುಗಳ…
ಆ ಬಿಳಿ ಹಾಳೆಯ ಮೇಲೆನನ್ನ ಒಳ ಮನಸ್ಸಿನಭಾವನೆಗಳನ್ನು ಎಳೆ ಎಳೆಯಾಗಿ
ಸ್ಪಷ್ಟವಾಗಿ ಬಿಡಿಸಿಟ್ಟಿರುವೆಮುಖ್ಯವಾಗಿ ಒಂದು ಆಕರ್ಷಕಕೃತಿ ಹೊರಬರಲೆಂದುಬೆಳ್ಳಂಬೆಳಗ್ಗೆ ಮೊಡಿಬಂದಸೂರ್ಯನ ಎರಕ ಹೊಯ್ದಿರುವಬಣ್ಣವನ್ನು ಬಳಸಿರುವೆನೂಲು ಸೀರೆಯಆ…
ಎಂದಿನಂತೆ ಕೆಂಪೆಡರಿದಸೂರ್ಯನ ಕೆಂಬಣ್ಣಪಸರಿಸಿದೆ ಪಶ್ಚಿಮದಬಾನ ದಿಗಂತದಲ್ಲಿ.ಇದಕ್ಕೆ ಸಾಕ್ಷಿಯೋ ಎಂಬಂತೆಗೂಡು ಸೇರುವ ತವಕದಲಿಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,ಮೇಲಿಂದ ಮೇಲೆಧರೆಗೆ ಅಪ್ಪಳಿಸುವಸಮುದ್ರ ರಾಜ !ಕೊರೆದಷ್ಟೂ ಉದ್ಭವಿಸುವ…