ಮೇಲೆ ನೀಲಾಕಾಶಕೆಳಗೆ ಭೂಮಿಯಲ್ಲಿ ಹೂತುಮೇಲೆ ಬರಲಾರದೇಮತ್ತೂ ಮತ್ತೂ ತನ್ನಾಳಕ್ಕೇಎಳೆದುಕೊಳ್ಳುತ್ತಿರುವ ಭೂಮಿಇನ್ನೂ ಕ್ಷೀಣವಾಗಿರದನನ್ನ ಎದೆಬಡಿತದಸದ್ದಿಗೆ ಕಿವಿಗೊಟ್ಟುನನಗೆ ಸಹಾಯ ಮಾಡಲಾರಿರಾ?ಅಂಗಳದ ಸುತ್ತಕುಲುಕುಲು ನೀನಾದಅಳುವ ಮಗುವಿನ…
ಚುಮು ಚುಮು ಮುಂಜಾವಿನಬೇಲಿ ಬದಿಯ ಹೂಗಳ ಮೇಲೆಬಿದ್ದ ಮಂಜು ಹನಿಗೆಅವಿತಿಟ್ಟುಕೊಳ್ಳಲಾಗದ ತೀಕ್ಷ್ಣ ಅನುಭವನಾಳೆಗಳ ನಿರೀಕ್ಷೆಯಲ್ಲಿ ಬದುಕು ಸವೆಸುವಕಣ್ಣಿನಾಳದ ಭಾವನೆಗೂ ಮೀರಿದಮೌನ ಮಾತುಫುಟ್ ಪಾತ್ ನ ಮೇಲೆ ಬದುಕು ಸವೆಸುವಹೂತುಂಬಿದ ಬುಟ್ಟಿ…
ಶ್ರೀವ್ಯಾಸರಾಜಮಠ (ಸೋಸಲೆ)
ಸೋಸಲೆ ವ್ಯಾಸರಾಜಮಠಕ್ಕೆ ಖಡಕ್ ಅಧಿಕಾರಿ ಶ್ರೀಯುತ ಜಯರಾಜರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಮೂಲಕ, ಕರ್ನಾಟಕ ಸರಕಾರ ಅಪೇಕ್ಷಿತ ಕಾರ್ಯ ನಿರ್ವಹಿಸಿದಂತಾಗಿದೆ. ಈ ಉನ್ನತಾಧಿಕಾರಿ ಮತ್ತು, ಶ್ರೀ…
ಎಲ್ಲಿ ಹೋದೆ ಸಖಿಕತ್ತಲೆಯ ಮರೆಯಲ್ಲಿನನ್ನ ಬಂಧಿಸಿ ಮುತ್ತಿಕ್ಕಿಮಧುರ ನೆನಪನುಣಿಸಿ...?ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತುನನ್ನ ಕನಸಿನ ಹಾಗೆ ಅಚ್ಚೊತ್ತಿದೆಆಗಸದ ತುಂಬಾಮುತ್ತುತ್ತಿದೆ ಕರಿಮೋಡಆವರಿಸುತಿದೆ ಕತ್ತಲೆ ಆಳವಾಗಿಇಂಥ ರಾತ್ರಿಯಲ್ಲೂಎಂಥ…
ಕೆಂದಾವರೆಯ ನಿನ್ನ ಮುದ್ದುಮುಖ ಕಂಡು ಕುಣಿದೆಡೆಗೆಹುಣ್ಣಿಮೆ ಚಂದ್ರ ಕಂಡ ಸಾಗರದಂತೆಮೈ ಉಬ್ಬಿ ಕುಲುಕುತ್ತಾ ಬಂದವಳೇಈಗ ಎಲ್ಲಿ---?ಪಶ್ಚಿಮದ ಕಡಲುಎತ್ತರಿಸಿ ಬಂಡೆಗಪ್ಪಳಿಸುವಂತೆನಿನ್ನ ಕಣ್ಣು ಕುಂಚವಾಡಿಸಿನನ್ನೆದೆಯ ಮಡಿಲಲ್ಲಿಬೆಳೆದ ಒಲುಮೆಯ…