April 2013

  • April 22, 2013
    ಬರಹ: nageshamysore
    ಯಾಕೊ ಈ ಏಪ್ರಿಲ್ ಕನ್ನಡ ನಾಡಿಗರ ಮೇಲೆ ಮುನಿಸಿಕೊಂಡಂತಿದೆ. ಪಿಬಿಎಸ್ ಹಿಂದೆಯೆ ಈಗ ಶಕುಂತಲಾದೇವಿ ಸರದಿ. ಆ ವಿದಾಯದ ಸಂತಾಪದ ಜತೆಗೆ ಏಪ್ರಿಲ್ಲಿಗೊಂದು ವಿನಂತಿ, ಈ ಪುಟ್ಟ ಕವನದಲ್ಲಿದೆ - ನಾಗೇಶ ಮೈಸೂರು, ಸಿಂಗಪೂರದಿಂದ…
  • April 22, 2013
    ಬರಹ: hamsanandi
    ಸಮಸ್ಯಾಪೂರಣದ ಬಗ್ಗೆ ಈ ಹಿಂದೆಹಲವು ಬಾರಿ ಬರೆದಿದ್ದೆ - ಪದ್ಯದಲ್ಲಿ ಒಂದು ಸಾಲನ್ನು ಕೊಟ್ಟು, ಉಳಿದ ಸಾಲುಗಳನ್ನು ಕೊಟ್ಟ ಛಂದಸ್ಸಿಗೆ ಹೊಂದುವಂತೆ ಬರೆಯಬೇಕೆನ್ನುವುದೇ ಸವಾಲು. ಶತಮಾನಗಳ ಹಿಂದಿನಿಂದಲೂ ಬೆಳೆದು ಬಂದ ಈ ಕಲೆಯ ಬಗ್ಗೆ ನನಗೆ ಓದುವ…
  • April 21, 2013
    ಬರಹ: Prabhakar Tamragouri
    ಅದೆಷ್ಟೋ ವಸಂತಗಳು ಬಂದು ಹೋದವು ಅದೇ ಅರುಣ ಕಿರಣಗಳ ಉದಯ ನೆತ್ತಿಯ ಮೇಲೆ ನಿಂತ ಸೂರ್ಯ ನಸುಗೆಂಪಿನ ಮುಸ್ಸಂಜೆ ಸೂರ್ಯಾಸ್ತದಲಿ ಬೆಳಕಿನ ರಾತ್ರಿ ನಿನ್ನೆಯ ಕಹಿನೆನಪುಗಳು ಇಂದಿನ ಸುಂದರ ಕನಸು ಇಂದಿನ ಭಗ್ನ ಜೀವನ ಭವಿಷ್ಯದ ಕತ್ತಲ ದಾರಿ ಉರುಳಿ ಹೋದ…
  • April 21, 2013
    ಬರಹ: Prabhakar Tamragouri
    ಹೊರಗೆ ಬಟಾಬಯಲುಒಳಗೆ ಚಳಿಯ ಕನಲಿತ್ತುಕದಡಿದ ಮನಕ್ಕಂಜದೇಬಾನಂಗಳದ ನಕ್ಷತ್ರಗಳೆಡೆಗೆಬೊಟ್ಟು ತೋರಿಸಿ ಲೆಕ್ಕ ಹೇಳಿದವಳು ನೀನುತಾರೆಗಳ ಊರಿನಿಂದ ಹೊರಟ ಚೆಂಬೆಳಕುನಿನ್ನ ಕೋಣೆಯ ತನಕ ತಲುಪಲಿಲ್ಲಬೆಣ್ಣೆಯಂಥ ಕೈತುಂಬಮದರಂಗಿಯ ಚುಕ್ಕೆ ಇಟ್ಟುಬೇರು…
  • April 21, 2013
    ಬರಹ: Prabhakar Tamragouri
    ನಿನ್ನ ಬೊಗಸೆ ಕಣ್ಣ ಕಡಲೊಳಗಿಳಿದುಹೃದಯ ಬಡಿತಕ್ಕೆ ಕಿವಿಗೊಟ್ಟುತಣ್ಣನೆಯ ಉಸಿರಿನ ಮೇಲೆಬೆತ್ತಲೆ ಮೈಚೆಲ್ಲಿಆಕಾಶ ಹೊದಿಕೆಯೊಳಗೆಬಿಸಿಯುಸಿರಲಿ ಬೆವರಿದರೂರಭಸದ ಸೆಳೆತಗಳ ಅಲೆ ಅಲೆಗಳಲಿಎದೆಗೆ ಎದೆಗೊಟ್ಟುಕಿಲಕಿಲ ನಕ್ಕ ಹುಡುಗಿಯಹುಣ್ಣಿಮೆಯ ಹಾಲು…
  • April 21, 2013
    ಬರಹ: raghu_cdp
    ೧ ಕಾಲ ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ ನಿಷ್ಕರುಣಿಯಾದ ಕಾಲಕ್ಕಿಂತಲೂ ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು!   ೨ ಬೇಲೂರು ಚೆನ್ನಕೇಶವ ಮುಗುಳ್ನಗುವಿನಿಂದ ನಿಂತಿದ್ದಾನೆ ಶತಾಬ್ದಗಳು…
  • April 21, 2013
    ಬರಹ: geethavision
    ನನಗೀಗ 60 ವರ್ಷ.  ಎದ್ದರೆ ಕೂರಲಾಗದು, ಕೂತರೆ ಏಳಲಾಗದು.  ಆದರೂ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ.  "ಶಂಕರ್ ಗುರು" ಚಿತ್ರದ ಅಣ್ಣಾವ್ರ ಡೈಲಾಗ್ ನೆನಪಾಗುತ್ತೆ.  "ನಾನು ಅರಮನೇಲಿರೋ ಭಿಕಾರಿ, ಸಿಂಹಾಸನದ ಮೇಲೆ ಕೂತಿರೊ…
  • April 20, 2013
    ಬರಹ: makara
             ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ಹೆಸರು. ಲಲಿತಾ ಸಹಸ್ರನಾಮವೆಂದರೆ ಲಲಿತಾಂಬಿಕೆಯ ಒಂದು ಸಾವಿರ ನಾಮಗಳು. ಈ ಸಹಸ್ರನಾಮವು ವೇದವ್ಯಾಸ ಅಥವಾ ಹೆಚ್ಚು ಪ್ರಚಲಿತವಿರುವ ಮಹರ್ಷಿ ವ್ಯಾಸನಿಂದ ರಚಿಸಲ್ಪಟ್ಟ ಹದಿನೆಂಟು ಪುರಾಣಗಳಲ್ಲಿ…
  • April 20, 2013
    ಬರಹ: hariharapurasridhar
      ಪಾಪ, ಈ ತಾತ ಕಳೆದ ನಾಲ್ಕೈದು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.ನಿನ್ನೆ ಅಂತಿಮಯಾತ್ರೆ ಬೆಳೆಸಿದರು. ಅಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲ. ಆದರೆ ಈ ತಾತನ ಸೇವೆ ಮಾಡುತ್ತಿದ್ದರಲ್ಲಾ, ಅವರ ಧರ್ಮ ಪತ್ನಿ ವೃದ್ಧ ಮಹಿಳೆ, ಅವರ…
  • April 20, 2013
    ಬರಹ: ಆರ್ ಕೆ ದಿವಾಕರ
     ಏಪ್ರಿಲ್ 20 ವಿಜಯ ಕನಾಟಕ  ಪತ್ರಿಕೆಯಲ್ಲಿ, ಡಿ ಎನ್ ಶಂಕರಭಟದಟರ ಲೇಖನವೊಂದಿದೆ. ಇದರಲ್ಲಿ ಅವರು ತಮ್ಮನ್ನೇ  'ಎಲ್ಲ ಕನ್ನಡಿಗರು' ಕರೆದುಕೊಂಡಿದ್ದಾರೋ ಎನಿಸುತ್ತದೆ. ಅದರಲ್ಲಿನ ಅವರ ‘ಕೆದುಕು’ (ಸಂಶೋಧನೆ), ನಲ್ಮೆಯಿಂದಲೇ ಕೂಡಿರಬಹುದು. ಆದರೂ …
  • April 20, 2013
    ಬರಹ: makara
    VERSE 2 अरुणां करुणा-तरंगिताक्षीं धृत-पाशांकुश-पुष्प-बाण-चापाम्। अणिमादिबिरावृताम् मयूखै-रहमित्येव विभावये भवानीम्॥ ಶ್ಲೋಕ ೨ ಅರುಣಾಂ ಕರುಣಾ-ತರಂಗಿತಾಕ್ಷೀಂ ಧೃತ-ಪಾಶಾಂಕುಶ-ಪುಷ್ಪ-ಬಾಣ-ಚಾಪಾಮ್|          …
  • April 20, 2013
    ಬರಹ: rasikathe
    ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು.…
  • April 19, 2013
    ಬರಹ: nageshamysore
    ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ…
  • April 19, 2013
    ಬರಹ: Harish Athreya
    ಉದ್ದಕ್ಕೆ ಮಲಗಿದ ರಾಮಭೂಮಿಯಲ್ಲಿಮಲಗಿದಷ್ಟು ನೆಲ ಸಿಕ್ಕು ಉರುಳುಸೇವೆ,ಕಪಿಸೇನೆಯ ದಾಳಿಗೆ ಸಿಕ್ಕ ಲ೦ಕೆಯ ಹಾಗೆಒ೦ದಷ್ಟು ರ೦ಪ ರಾಮಾಯಣಅದೆಲ್ಲೋ ಇದ್ದ ವೈಕು೦ಠದಿ೦ದಿಳಿದು ಬ೦ದ ರಾಮನಿಗೆ ಅಚ್ಚರಿ, ಇದ್ಯಾವ ಇಸವಿ?ಇಲ್ಯಾವ ರಾಜ, ಅಧಿಕಾರಿಇದ್ದ…
  • April 19, 2013
    ಬರಹ: kavinagaraj
           ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡಿತ ಸುಧಾಕರ…
  • April 19, 2013
    ಬರಹ: makara
    VERSE 1 सिन्दूरारुण-विग्रहां त्रि-नयनां माणिक्य मौलि स्फुरत् तारानायक-शेकरां स्मितमुखीं आपीन वक्षोरुहाम्। पाणिभ्यां अलिपूर्ण-रत्न-चषकम् रक्तोत्पलम् बिभ्रतीं सौम्यां रत्न-घटस्थ-रक्त-चरणां…
  • April 18, 2013
    ಬರಹ: lpitnal@gmail.com
    ಜಾಯ್ ಆಫ್ ಗಿವಿಂಗ್            -ಲಕ್ಷ್ಮೀಕಾಂತ ಇಟ್ನಾಳ    ನಾವು ಚಿಕ್ಕವರಿದ್ದಾಗ ಹುಡುಗರೆಲ್ಲ ಯಾವುದಾದರೂ ತಿಸಿಸು ಇಲ್ಲವೆ ಹಣ್ಣು ತಿನ್ನುವಾಗ, ಅಮ್ಮ ಗದರಿ ‘ಎಲ್ಲರಿಗೂ ಹಂಚಿ ತಿನ್ರೀ’ ಎನ್ನುತ್ತಿದ್ದ ಮಾತು ನಿಜಕ್ಕೂ ಬದುಕಿನ ಎಷ್ಟೋ…
  • April 18, 2013
    ಬರಹ: makara
    ಈ ಲೇಖನವು Manblunder. comನಲ್ಲಿ ಶ್ರೀಯುತ ವಿ. ರವಿಯವರು ಬರೆದ Lalitha Sahasranma - Introduction to Dhyan verses ಆಂಗ್ಲ ಲೇಖನದ ಮೂಲ ಬರಹವಾಗಿದೆ.  ಇದರ  ಕೊಂಡಿ: http://www.manblunder.com/2012/06/lalita-sahasranama-…
  • April 18, 2013
    ಬರಹ: abdul
    ಲಂಚ, ಭ್ರಷ್ಟಾಚಾರ, ಮುಂತಾದ ಪಿಡುಗುಗಳನ್ನು ಹಿಂದಕ್ಕೆ ಹಾಕಿ ಮನುಷ್ಯ ತಲೆ ತಗ್ಗಿಸುವಂತೆ ಮಾಡುತ್ತಿರುವ ಕೃತ್ಯವೆಂದರೆ ಲೈಂಗಿಕ ಹಿಂಸೆ. ದಿನ ಬೆಳಗಾದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆ, ಲೈಂಗಿಕ ಪೀಡನೆ, ಲೈಂಗಿಕ ಅತ್ಯಾಚಾರ ಗಳು ನಮ್ಮ…
  • April 18, 2013
    ಬರಹ: rjewoor
    ಆಶಿಖಿ-2...        ಈಗ ಕಿಚ್ಚು ಹಚ್ಚಲಿರೋ ಸಿನಿಮಾ. ಇದೇ 26ಕ್ಕೆ ತೆರೆ ಕಾಣ್ತಿದೆ. 1990 ರಲ್ಲಿ ಬಂದು ಹೋಗಿದ್ದ ಅದೇ ಆಶಿಖಿ ಚಿತ್ರದ ಮುಂದುವರೆದ ಕತೆ ಹೇಳೋಕೆ ಇದು ಬರ್ತಿದೆ. ಅಲ್ಲಿಯೂ ಪ್ರೇಮ ಕತೆಯನ್ನ ಹಾಡುಗಳಲ್ಲಿ ಹೇಳಲಾಗಿತ್ತು. ಈಗ…