ಹಿಂದಿನ ಸಂಚಿಕೆಯಲ್ಲಿ ಲಲಿತಾಸಹಸ್ರನಾಮದ ಹಿನ್ನಲೆಯನ್ನು ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ ಕುರಿತಾಗಿ…
...........ಶುಭಾಶಯ ನಮ್ಮ ಶುಭಾಶಯ!
ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತಿ ವರ್ಷಕ್ಕಿಂತ ಈ…
ಪ್ರಣಯ ಗಾಥೆ
ಶೃಂಗಾರ ಮತ್ತು ವೀರಕಾವ್ಯದ ಮೂಲ ದ್ರವ್ಯಗಳುಮಾತ್ರವೆ ಅಲ್ಲ ಅವು ಕಾಮಮತ್ತು ವೇದಾಂತ ಕೂಡಜೊತೆಗೆ ಪ್ರವೃತ್ತಿ ಮತ್ತುನಿವೃತ್ತಿ ಕೂಡ ಹೌದುಅಂತೆಯೆ ಜೀವನ ಮತ್ತುಕಾವ್ಯದ ಮೂಲ ದ್ರವ್ಯ ಸಹ
ಇವೆರಡರ ಸಂಗಮಕಾವ್ಯೋತ್ಪತ್ತಿ ಇದು…
ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ…
ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ?
ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ…
ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇತರ ಗ್ರಾಮಸ್ಥರು…
ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ
ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ)
ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ
ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರುವವರ ಬಗ್ಗೆ ಮರುಗಿ…
ಈ ಬಾರಿಯ ಆಶುಕವನ ಸ್ಪರ್ಧೆಯಲ್ಲಿ ನಾ ಬರೆದ ಕವನ....
ತೋರಿದ್ದು ಈ ಚಿತ್ರ; ನೀಡಿದ್ದು ೧೦ ನಿಮಿಷ
ಎದೆಹಾಲುಣಿದು, ಬಾಯಿ ಚಪ್ಪರಿಸಿ
ಭಾವಲೋಕದ ಸುಖ ನಿದ್ರೆಯಲಿ ಮಿಂದು
ಕಣ್ಣರಳಿಸಿ ಕಾಲಗಲಿಸಿ ಅರೆ…
ನಿನ್ನ ಒಂದು ನೋಟವು ಸಾಕು
ನನ್ನ ಎದೆಯು ಕಂಪಿಸಲು
ನೀನು ಒಮ್ಮೆ ನಕ್ಕರೆ ಸಾಕು
ಎದೆಯ ಭಾರ ಇಳಿಯುವುದು
ನಿನ್ನ ಮುಂದೆ ನನ್ನ ಭಾವ
ಹೇಳಬೇಕು ನನಗಿಷ್ಟ
ನಾನು ನೀನು ಇಬ್ಬರೇ ಕೂತು
ಮಾತನಾಡುವುದು ಬಲು ಕಷ್ಟ
ನನ್ನ ಪ್ರೇಮ ದಿಬ್ಬಣ ನಿನ್ನ…
ಕಳೆದು ಹೋಗದು ಈ ಜೀವ
ಜೀವ ಕೊಡುವ ಜೀವವಿರುವತನಕ
ಉಸಿರು ನಿಲ್ಲದು ಈ ಜೀವ
ಉಸಿರು ಕೊಡುವ ಉಸಿರಿರುವತನಕ.
ಜೀವ ಜೀವ ಮರುಜೀವ
ಮರುಗುತ್ತಿದೆ ಮರುಜಲ್ಮದ ಜೀವ
ಮರು ಜಲ್ಮ ಕೊಟ್ಟವರ ನೆನೆನೆನೆದು
ಹೃದಯದಲ್ಲಿಟ್ಟು ಪೂಜಿಸುತ್ತಿದೆ ಪ್ರತಿ ಕ್ಷಣವು.
…