ಪುಸ್ತಕ ಪರಿಚಯ !ಡಾ. ಮೀನಾ ಸುಬ್ಬರಾವ್, ಕ್ಯಾಲಿಫೊರ್ನಿಯ.ಸ್ವಾಮಿ ಪುರುಷೋತ್ತಮಾನಂದರು "ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತ್ರೆಯನ್ನು" ಮೂರು ಸಂಪುಟಗಳಲ್ಲಿ ಕೆಳಕಂಡಂತೆ ಸುಂದರವಾಗಿ ರಚಿಸಿದ್ದಾರೆ.* ವೀರಸನ್ಯಾಸಿ ವಿವೇಕಾನಂದ* ವಿಶ್ವವಿಜೇತ…
ತುಂಬಿ ಹರಿವ ನದಿಯ ಮಟ್ಟಕ್ಕಿಂತಎತ್ತರದ ಗುಡ್ಡಮೇಲೆ ಮುಗಿಲಿನಲ್ಲಿಮನೆ ಕಟ್ಟುವ ಬಾನ ಹಕ್ಕಿಗಳನೀಲಿ ದಾರಿಯ ಮನೆಗಳುಕಡಲ ಮೇಲೆ ತೇಲುವ ತೆಪ್ಪ ದೋಣಿಕಪ್ಪು ಹಡಗು , ದಟ್ಟ ಬಿಳುಪಿನ ತೊರೆತೊರೆ ನೀರೊಳಗೇ ತೇಲುವ ಮನೆಗಳುತದಡಿಗೆ ಬಂದ ಹಡಗುಊರೇ ಕಾಣದ…
ಭಾರತದ ಅತಿ ಹೆಚ್ಚು ಪ್ರಸಾರದಲ್ಲಿರುವ ವಿಶ್ವದಲ್ಲೇ ಹೆಚ್ಚು ಪ್ರಸಾರದಲ್ಲಿರುವ ಇಂಗ್ಲೀಷ್ ದಿನಪತ್ರಿಕೆ, ’ಟೈಮ್ಸ್ ಆಫ್ ಇಂಡಿಯ’ ೧೭೫ ವರ್ಷ ಆಚರಿಸುತ್ತಿದೆ. ನಮಗೆ ಇದೊಂದು ಹೆಮ್ಮೆಯ ವಿಷಯ ಎಂದು, ಪತ್ರಿಕೆಯ ಮಾಲೀಕರು, ಸಂಪಾದಕರು,…
ಮಾಲು ಕವಿತೆಗಳು - ೩
ಹುಡುಗಾ,
ದೀಪ ಹಚ್ಚಿ ತಂದೆ
ನಿನ್ನ ರೂಪ ನೋಡಲೆಂದೆ...
ನೀ ರತಿಗೆ ತಕ್ಕ ಮಾರ
ಬೊಗಸೆ ಹೂಗೆ ಸಿಕ್ಕ ದಾರ
ಜೊತೆಗೆ ಸೇರೆ ಒಂದು ಹಾರ...
ಸಗ್ಗ ಇಳೆಗೆ ಇಳಿಯಲಿಂದೆ
ಆನಂದ ಪಡೆವೆನೆಂದೆ
ನಿನ್ನ ಅಂಗ ಸಂಗದಿಂದೆ…
ಈ ಜಗತ್ತು ಹಲವು ಪುಸ್ತಕಗಳು ಮತ್ತು ಅವುಗಳು ಹೇಳಿಕೊಡುವ ನೀತಿಯಿಂದ ನಡೆದಿದೆ. ನಾವು ಯಾರನ್ನು ರೊಲ್ ಮಾಡೆಲ್ ಎಂದು ಆರಿಸುವುದು ಎನ್ನುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಅದನ್ನು ಹುಡುಕುತ್ತ ಹೋದಾಗ ನನಗೆ ದೊರತ ಪುಸ್ತಕ ಅಮೂರ್ತ…
ಈಕೆಯ ಹೆಸರು ಮಿನತಿ ಗಗರಾಲ್.ಒಡಿಶಾ ರಾಜ್ಯದ ಮಯೂರಬ೦ಜ್ ಜಿಲ್ಲೆಗೆ ಸೇರಿದ ನ್ಯುವಾಸಾಹಿ ಎ೦ಬ ಕುಗ್ರಾಮದ ಬುಡಕಟ್ಟು ಜನಾ೦ಗವೊ೦ದರ ನಿವಾಸಿ.ಬಾಲ್ಯ ವಿವಾಹವೆ೦ಬ ಸಾಮಾಜಿಕ ವ್ಯಾಧಿಯನ್ನು ಈಕೆ ವಿರೋಧಿಸಿದ ರೀತಿಯನ್ನು ನೀವು ತಿಳಿದುಕೊಳ್ಳಲೇಬೇಕು.…
ಹಿಂದಿನ ಸಂಚಿಕೆಯಲ್ಲಿ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಈ ಸಂಚಿಕೆಯಲ್ಲಿ ಶ್ರೀ ಲಲಿತಾ ಮತ್ತು ಶ್ರೀ ಕೃಷ್ಣ…
ಫಿಂಗರ್ ಚಿಪ್ಸ್ ಬಗ್ಗೆ ಆಸಕ್ತಿ ತೋರಿಸಿದ ಸುಮ ನಾಡಿಗ್ ಹಾಗೂ ನೀಳಾದೇವಿಯವರಿಗೂ, ಮುಂದಿನ ಕಂತಿಗೆ ಕಾತರದಿಂದಿರುವ ಹೆಬ್ಬಾರರಿಗೂ, ಇಟ್ನಾಳರಿಗೂ ಧನ್ಯವಾದಗಳು. ಈ ಫಿಂಗರ್ ಚಿಪ್ಸ್ ಮಾಡುವುದು ಬಹಳ ಅಂದ್ರೆ ಬಹಳ ಸುಲಭ--ಚೆನ್ನಾಗಿ ತೊಳೆದ…
ಗೆಳತೀ,..
ಅದೊ೦ದು ಸ೦ಜೆ, ಸು೦ದರ ಸ೦ಜೆ
ಸೂರ್ಯ ಮುಳುಗುವ ಹೊತ್ತು
ಕೆರೆಯ ದ೦ಡೆಯಲ್ಲಿ ಕುಳಿತು
ನೀನು
ಮೆಲ್ಲನೆ ನನ್ನ ಭುಜದ ಮೇಲೊರಗಿ
ಪಿಸುಗುಟ್ಟಿದ್ದು ನೆನಪಿದೆಯಾ..
ಈ ಕ್ಷಣ ಈ ಮಧುರತೆ
ಈ ಪ್ರೀತಿ
ಇಲ್ಲದ ಜಗತ್ತು
ಅರ್ಥವೇ ಇಲ್ಲ ಎ೦ದು,…
ಅಜ್ಜಾ ನಮಸ್ಕಾರ
ಮುಗುಳುನಗುವಿರಿ, ನಿಮಗೆ
ಕಿರಿಯರೆಲ್ಲರೂ ಪ್ರೀತಿಪಾತ್ರರು
ಭೇದರಹಿತರು ನೀವು
ನಿಮ್ಮ ನಾಡನ್ನೊಮ್ಮೆ ನೋಡಬನ್ನಿ
ಬ0ಧಿಸಿರುವೆವು ನಿಮ್ಮ ಚಿತ್ರವ ಸುವರ್ಣಚೌಕಟ್ಟಿನಲ್ಲಿ
ನೀವು ಶೋಧಿಸಿದ ಸತ್ಯವನ್ನು
ಸುವರ್ಣಪಾತ್ರೆಯಲ್ಲಿ
ಸು…
ಶ್ರೀಮದ್ ಹನುಮಾನ್ ನಮಃ
'ಕಾರ್ಯ ಸಿದ್ಧಿ ಮಂತ್ರ '
ಅಸಾಧ್ಯವಾದ ಕಾರ್ಯವನ್ನು ಸಾಧಿಸುವ ಸ್ವಾಮಿಯೇ, ನಿನಗೆ
ಅಸಾಧ್ಯವಾದುದು ಯಾವುದು ಹೇಳು ? ನೀನು ರಾಮದೂತನು.
ಹೇ ಕೃಪಾಸಿಂಧುವೆನಿಸಿದ ಪ್ರಭುವೇ, ನನ್ನ ಕಾರ್ಯವನ್ನು ಸಾಧಿಸಿಕೊಡು…
ಓ ಮತಬಾಂಧವರೆಆರಿಸುವಾಗ ನಮ್ಮನ್ನಾಳುವದೊರೆಯನ್ನು ತೋರಿಸಿರಿತರಕಾರಿ ಕೊಳ್ಳುವಾಗತೋರಿಸುವ ಕನಿಷ್ಠ ಬುದ್ದಿಯನ್ನು
ನಾವೇನು ಹುಟ್ಟಿಲ್ಲಅವರ ಮರುಳು ಮಾತ ಕೇಳಲುಬಣ್ಣ ಬಣ್ಣದ ವೇಷಗಳ ನೋಡಲುನಮ್ಮ ಹಕ್ಕನ್ನು ಅವರ ಕೈಗಿತ್ತು ಭಿಕ್ಷೆ ಬೇಡಲುಅವರಾಡುವ…
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು…