ಲಲತಾ ಸಹಸ್ರನಾಮ ೨೯೫ - ೨೯೮
Ambikā अम्बिका (295)
೨೯೫. ಅಂಬಿಕಾ
ಅಂಬಿಕಾ ಎಂದರೆ ಈ ವಿಶ್ವದ ತಾಯಿ. ಇದು ಶ್ರೀ ಮಾತಾ ಎನ್ನುವ ಮೊದಲನೇ ನಾಮಕ್ಕಿಂತ ಭಿನ್ನವಾದದ್ದು. ಅಲ್ಲಿ ಆಕೆಯನ್ನು ಈ ಸಮಸ್ತ ವಿಶ್ವದ ಎಲ್ಲಾ ಜೀವಿಗಳ ತಾಯಿಯೆಂದು…
ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ.
ಮೋಡಗಳು ಗಗನದಲಿ ಕಟ್ಟುವ…
ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿಂದ
ಹೊಸ ಬದುಕು ಮೊದಲಾಗಬಹುದು.
ನಡೆದದ್ದು ನಡೆದಾಯ್ತು.
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು
ನಡೆದದ್ದು ನಡೆದಾಯ್ತು
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು?
ಎಲ್ಲ…
ಜುಲಾಯಿ ೧, ೨೦೧೩ರಂದು ಭಾರತದ ರಿಸರ್ವ್ ಬ್ಯಾಂಕ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಭಾರತದಲ್ಲಿ ಹೊಸ ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ ೨೬ ಅರ್ಜಿದಾರರ ಹೆಸರು ಬಹಿರಂಗ. ಇದು ರಿಸರ್ವ್ ಬ್ಯಾಂಕಿನ ಅಪರೂಪದ ನಡೆ.
ಆ ಪಟ್ಟಿಯಲ್ಲೊಂದು ಅಚ್ಚರಿ:…
ನನ್ನ ಆತ್ಮೀಯ ಗೆಳೆಯರೆಲ್ಲರಿಗೂ ನನ್ನ ನಮಸ್ಕಾರ
ಈ ಬಾರಿ ನಾನು ಹೇಳ ಹೊರಟಿರುವುದು ಕನ್ನಡದ ಖ್ಯಾತ ಲೇಖಕಿಯರಲ್ಲಿ ಒಬ್ಬರಾದ ಎಂ.ಕೆ. ಇಂದಿರಾ ರವರ ಎರಡು ಕಾದಂಬರಿಗಳ ಬಗ್ಗೆ. ನಾನು ಇತ್ತೀಚೆಗೆ ಓದಿದ ಆ ಎರಡು ಕಾದಂಬರಿಗಳ ಕುರಿತು…
ಕತೆ : ಶಾಪ [ ಭಾಗ - ೧]
ನನಗೆ ಆ ಮನೆಗೆ ಬರುವ ಅಗತ್ಯವೇನಿರಲಿಲ್ಲ. ಊರಹೊರಗಿನ ದುರ್ಗಾ ದೇವಾಲಯದಲ್ಲಿ ಕುಳಿತಿದ್ದ ನನ್ನನ್ನು ಅವನಾಗಿಯೆ ಮಾತನಾಡಿಸಿದ. ಅವನ ಹೆಸರು ಶ್ರೀನಿವಾಸ
"ಎಲ್ಲಿಂದ ಬರುತ್ತಿದ್ದೀರಿ?" ಅವನು ನನ್ನನ್ನು ಕುತೂಹಲದಿಂದ…
ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ ನಮಸ್ಕಾರ. ಇಂದು ಕಾರ್ಗಿಲ್ ವಿಜಯದ ದಿನ(ಜುಲೈ26). ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ಇದೇ ದಿನ ಭಾರತ ತನ್ನದೇ ನೆಲವನ್ನಾಕ್ರಮಿಸಿದ್ದಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ದದಲ್ಲಿ ವಿಜಯಿಯಾಯಿತು.…
ಅನಂತ ಹಾಗು ತಲೆಗೆ ಹಚ್ಚುವ ತೈಲ
====================
ಅನಂತ!
ಸ್ವಲ್ಪ ಸಹಜವಲ್ಲದ ವ್ಯಕ್ತಿತ್ವ , ದಡ್ಡನೆಂದು ಆಡಿಕೊಳ್ಳುವಂತಿಲ್ಲ ಬುದ್ದಿವಂತನೆಂದು ಹೊಗಳುವಂತಿಲ್ಲ. ಸ್ವಲ್ಪ ಶ್ರೀನಾಥರ ನೆಂಟ ಸುಬ್ಬನ ತರ ಅಂದುಕೊಳ್ಳಿ. …
ಲಲಿತಾ ಸಹಸ್ರನಾಮ ೨೭೭ - ೨೮೦
Bhagamālinī भगमालिनी (277)
೨೭೭. ಭಗಮಾಲಿನೀ
ದೇವಿಯು ನಿತ್ಯ ತಿಥಿ ದೇವಿಯರಲ್ಲೊಬ್ಬರಾದ ಭಗಮಾಲಿನಿಯ ರೂಪದಲ್ಲಿದ್ದಾಳೆ. ಹದಿನೈದು ತಿಥಿ ನಿತ್ಯ ದೇವಿಯರಿದ್ದು ಪ್ರತಿ ನಿತ್ಯ ದೇವಿಯು ಒಂದೊಂದು…
ಪುಟ್ಟ ಮತ್ತು ನಾಯಿ ಮರಿ ..................................... ನಮ್ಮ ಬೀದಿಯಲ್ಲಿ ನಾಯಿ -ಮರಿಯನೊಂದ ಹಾಕಿತು ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು…
'ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ'
('ಕನ್ನಡ ಪ್ರಭ'ದಲ್ಲಿ ಪ್ರಕಟವಾದ ನನ್ನ ಮೊದಲ ಅನುವಾದದ ಯತ್ನದ ಹಿನ್ನಲೆ ಕಥೆ)
ಇದೆ ಜುಲೈ ಹದಿನೆಂಟರ ಬೆಳಗು - ಮಗನನ್ನು ಸ್ಕೂಲಿಗೆ ಬಿಟ್ಟು ಆಫೀಸಿನತ್ತ ಹೊರಟ ಬಸ್ಸು ಹಿಡಿದಿದ್ದೆ. ಗಾಢ ಮೋಡಾವೃತ್ತ…