ಕೊಳ್ಳೇಗಾಲದ ಚಿಕ್ಕ ಪರಿವಾರ ಬೀದಿಯಲ್ಲಿ ಚಿತ್ರಚಾವಡಿ ಇದೆ.
ಅದು ಅಪೂರ್ವ ಭಿತ್ತಿ ಚಿತ್ರಗಳನ್ನು ಹೊಂದಿದೆ.ಈ ಚಾವಡಿಯನ್ನು
ಪಾಳೆಯಗಾರ ಮನೆತನದ ನಾಲ್ಕು ಪ್ರಮುಖ ವ್ಯಕ್ತಿಗಳು ಜನರಿಗೆ
ನ್ಯಾಯ ದೊರಕಿಸಿಕೊಡಲು ಕಟ್ಟಿಸಿರುವರು. ಜನರು ಧರ್ಮದಲ್ಲಿ…
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ.
ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ (ಒಂದು ಚೌಪದಿಯಲ್ಲಿ,…
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ…
೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ ! ಇದು ಸಮಯದ ಅಭಾವದಿಂದ ಮತ್ತೆ ಬಿತ್ತರವಾಹಿತೇ ವಿನಃ ಅದೇನೂ ಹೊಸದೇನಲ್ಲ ! ಪ್ರಸ್ತುತಿ ಅಹಲ್ಯಾಬಲ್ಲಾಳರದೇ. ಆದರೆ ಇಂದಿನ ಕವಿಗಳು ಮಾತ್ರ ಬೇರೆ…
(ಸೂಚನೆ: ಕನ್ನಡ ಪ್ರಭದ 16. ಮಾರ್ಚ್. 2014ರ ಖುಷಿ ಮ್ಯಾಗಜೈನ್ ವಿಭಾಗದಲ್ಲಿ ಈ ಬರಹದ ಪರಿಷ್ಕೃತ (ಬಹುತೇಕ) ಭಾಗಾಂಶ "ಸಿಂಗಾಪುರದಲ್ಲಿ ತಾಜಾ ಕಿರುಕುಳ" ಎನ್ನುವ ಹೆಸರಿನಡಿ ಪ್ರಕಟವಾಗಿತ್ತು. ಅದರ ಕೊಂಡಿ ಇಲ್ಲಿದೆ: http://kannadaprabha.…
ಕೆಲವು ತಿ೦ಗಳುಗಳ ಕಾಲವೋ,ಕೆಲವು ವರ್ಷಗಳ ಕಾಲವೋ ವಿದೇಶ ಪ್ರಯಾಣದಿ೦ದ(ಮುಖ್ಯವಾಗಿ ಅಮೇರಿಕಾದಿ೦ದ) ಮರಳಿ ಭಾರತಕ್ಕೆ ಬರುವವನನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವನ ದೇಹಚರ್ಯೆ,ಮಾತಿನಲ್ಲೊ೦ದು ವಿಚಿತ್ರ ಆತ್ಮವಿಶ್ವಾಸ ಪುಟಿಯುತ್ತಿರುತ್ತದೆ .…
ಗುಡಿ ಮುಂದಿನ ಬಿಕ್ಷುಕಿ ಬಿಕ್ಕುತಿಹಳು ,,,,,,,
ದಿನವೂ ಇಲ್ಲಿಯೇ
ದೇವನ ಭಜಿಸಿ
ದಕ್ಕಿದ್ದೆರಡು ಉರೂಟು ಪಾವಲಿಯಲಿ
ಹೊಟ್ಟೆಗಿಲ್ಲದೆ ಕಿರುಚುವಾಗ
ಎಲ್ಲಿದ್ದ ನನ್ನ ದೇವರು ?
ಆ ಬೇವರ್ಸಿ ದೇವರು ?
ಕಣ್ಣಿರದ ನನ್ನ ಕಂದಾ
ಅವ್ವಾ ಎಂದು ಕಿರುಚಿ…
'ಕಳಬೇಡ, ಕೊಲಬೇಡ'ದ ಅಡುಗೆ
- ಲಕ್ಷ್ಮೀಕಾಂತ ಇಟ್ನಾಳ
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’
ಏನಿದು! ಈ ಅಂತರಂಗದ ಅಡುಗೆ
ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ!
ಉಂಡಿಲ್ಲವೇ ಯಾರೂ, ಕಡೆಗೆ
ಮನುಜ, ಈ ನಿನ್ನ, ಕೈ,…
ಶಿವ ಮತ್ತು ಶಕ್ತಿಯರನ್ನು ಒಂದಾಗಿ ನೆನೆಯುವುದು ನಮ್ಮ ಪರಂಪರೆಯಲ್ಲಿ ಬಂದಿರುವ ವಿಷಯವೇ. ಕಾಳಿದಾಸ ತನ್ನ ರಘುವಂಶ ಕಾವ್ಯದ ಮೊದಲ ಪದ್ಯದಲ್ಲೇ ಹೇಳಿರುವಂತೆ, ಮಾತು ಮತ್ತು ಅದರೊಳಗೆ ಹುದುಗಿದ ಅರ್ಥದಂತೆಯೇ ಶಿವ ಮತ್ತೆ ಶಕ್ತಿಯರೂ ಒಬ್ಬರನ್ನೊಬ್ಬರು…
ಇವತ್ತು ನನಗೆ ತುಂಬಾ ಖುಷಿ. ಬದುಕಿನ ಅಷ್ಟೂ ದಿನಗಳಿಗಿಂತಲೂ ಇಂದು ಹೆಚ್ಚಿನ ಸಂತೋಷ. ಯಾರದೋ ಮಗು ಅದು. ಅದರ ಆಸೆ ತೀರಿಸಿದ ಕ್ಷಣ ಶಾಶ್ವತವಾಗಿ ನನ್ನಲ್ಲಿ ಹುಮ್ಮಸ್ಸು ಮೂಡಿಸಿದೆ. ಸಾರ್ಥಕ ಭಾವ ತಂದುಕೊಟ್ಟಿದೆ. ಎಂದೂ ಮರೆಯದ ನೆನಪು ಉಳಿಸಿದೆ.…
ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ರಾಮನಷ್ಟೆ ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರೂ ಅವರವರ ರೀತಿಯಲ್ಲಿ…
( ಪರಿಭ್ರಮಣ..(18)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )
ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನಿಂಗಿನ ಹಂತ ದಾಟಿ '…