July 2014

  • July 07, 2014
    ಬರಹ: kavinagaraj
    ಮದಸೊಕ್ಕಿ ಮೆರೆದವರೊಡನಾಡಬಹುದೆ? ನಯ ವಿನಯ ಸನ್ನಡತೆಗವಕಾಶ ಕೊಡದೆ | ವಿಕಟನರ್ತನಗೈವ ಮದವದವನತಿ ತರದೆ? ನರಾರಿ ಮದದೀಪರಿಯನರಿ ಮೂಢ ||      ಅಪರಿಚಿತರಾದರೂ ಕೆಲವು ವ್ಯಕ್ತಿಗಳನ್ನು ಕಂಡಾಗ ಸ್ನೇಹ ಭಾವನೆ ಮೂಡುತ್ತದೆ, ಇನ್ನು ಕೆಲವರನ್ನು ಕಂಡಾಗ…
  • July 07, 2014
    ಬರಹ: hariharapurasridhar
    ಕೃಪೆ- ವಿಶ್ವ ಸಂವಾದ [ಡಾ|| ಸಿದ್ದಲಿಂಗಯ್ಯನವರು ಮತ್ತು ಚಿಂತಕರಾದ ಶ್ರೀ ಚಂದ್ರ ಶೇಖರಭಂಡಾರಿಯವರ ಮಾತುಗಳನ್ನು    ಓದಿದಾಗ ವೇದಭಾರತಿಯ ಚಿಂತನೆಗಳಿಗೆ ಸಾಮೀಪ್ಯವಿರುವುದರಿಂದ ಇಲ್ಲಿ ಪೊಸ್ಟ್ ಮಾಡಿರುವೆ] ದಲಿತರು ಏಳಿಗೆ ಹೊಂದುವುದರಲ್ಲಿ…
  • July 04, 2014
    ಬರಹ: nageshamysore
    (ಪರಿಭ್ರಮಣ..30ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಮರುದಿನ ಬೆಳಗಿನಿಂದಲೆ ವೇರ್ಹೌಸಿನಲ್ಲಿ ಕೂತು ಹೆಣಗಾಡತೊಡಗಿದ್ದರು ಶ್ರೀನಾಥ, ಸೌರಭ್ ದೇವ್ ಮತ್ತು ಕುನ್. ಸೋವಿ;…
  • July 04, 2014
    ಬರಹ: naveengkn
    ಹುಟ್ಟಿದ ದಿನದಂದು, ತಾನು ಹುಟ್ಟಿದ್ದು  ಯಾಕೆಂದು ಪ್ರಶ್ನೆ ಕಾಡಿದಾಗ ಕಳವಳವಾಗಿತ್ತು,  ಹುಟ್ಟಿನ ಸತ್ಯ ತಿಳಿಯುವ ಸಾಹಸ ಬೇಕೆ ? ಈ ಪರದಾಟದ ಪರಮಾನ್ನ ಬೇಕೇ ? ದಿನವೂ ಅದೆಷ್ಟು ಜೀವಗಳು  ಹುಟ್ಟಿ ಹುಟ್ಟಿ ಮತ್ತೆ ಸಾಯುತ್ತವೆ, ಹುಟ್ಟಿಸುವ…
  • July 04, 2014
    ಬರಹ: ಕೀರ್ತಿರಾಜ್ ಮಧ್ವ
    ಅಮೇರಿಕ ಜಗತ್ತಿನ ಸೂಪರ್ ಪವರ್ ಮಾತ್ರವಲ್ಲ, ಅದೊಂದು ಹೈಪರ್ ಪವರ್ ಎಂಬ ವಿಷಯ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತಿಳಿದಿರುವ ವಿಷಯ. ಇಂದು ಜುಲೈ ೪ ಅಮೇರಿಕಾ ಸಾಮ್ರಾಜ್ಯಶಾಹಿ ಶಕ್ತಿಯಿಂದ ಮುಕ್ತಿ ಪಡೆದುಕೊಂಡು, ಸರ್ವ ಸ್ವತಂತ್ರ ದೇಶವಾದ ದಿನ…
  • July 03, 2014
    ಬರಹ: gururajkodkani
    "ಸರಿಸುಮಾರು ಮೂವತ್ತು ವರ್ಷಗಳ ಹಿ೦ದೆ ಆಸ್ಟ್ರೇಲಿಯಾದಲ್ಲಿ ನನ್ನ ಜನನವಾಯಿತು.ಹುಟ್ಟಿನಿ೦ದಲೇ ನಾನು ಹೆಳವ.ನನಗೆ ಕೈಗಳಾಗಲಿ ,ಕಾಲುಗಳಾಗಲಿ ಇರಲಿಲ್ಲ.ನಾನೇಕೆ ಹಾಗೆ ಹುಟ್ಟಿದೆ ಎನ್ನುವುದಕ್ಕೆ ವೈದ್ಯರ ಬಳಿ ಸರಿಯಾದ ಉತ್ತರವೂ ಇರಲಿಲ್ಲ.ಆರ೦ಭದಲ್ಲಿ…
  • July 03, 2014
    ಬರಹ: lpitnal
    ದೂರಗಳು      ನಿಮಿಷಗಳಲ್ಲಿ  ಅಳೆಯುವರು  ದೂರವನ್ನು ತಾಸುಗಳಲ್ಲಿ ಅದೇ ದೂರವನ್ನು  ಇನ್ನೊಮ್ಮೆ ಅಳೆಯುವರೊಮ್ಮೆ ಬಾಣದಂತೆ, ಮತ್ತೊಮ್ಮೆ ಬಿಲ್ಲಿನಂತೆ ಗೇಣು, ಚೋಟು,  ಮೊಳ,  ಮಾರುಗಳಲ್ಲಿ ಮತ್ತೆ ಹೆಜ್ಜೆಗಳಲ್ಲೂ ಅದರಳತೆ ಗಾವುದ, ಫರ್ಲಾಂಗು, ಮೈಲು…
  • July 02, 2014
    ಬರಹ: ಗಣೇಶ
    "ಕನ್ನಡ ಎಂದು ಟೈಪು ಮಾಡುವುದು ಹೇಗೆ?" ಎಂದು ನನ್ನ ಗೆಳೆಯನೊಬ್ಬ ಆತನ ಆಂಡ್ರಾಯಿಡ್ ಫೋನಲ್ಲಿ ಟೈಪ್ ಮಾಡುತ್ತಾ ಕೇಳಿದನು. "ಸಿಂಪ್‌ಲ್, ಇಲ್ಲಿ ಕೊಡು" ಎಂದು ಆತನಿಂದ ಮೊಬೈಲ್ ಕಸಿದು ಟೈಪ್ ಮಾಡಿದೆ :-"ಕನ್‌ನ್‌ಡ"! ಹೇಗೆ ಪ್ರಯತ್ನಿಸಿದರೂ…
  • July 02, 2014
    ಬರಹ: kavinagaraj
    ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಕೆ.ಟಿ. ಥಾಮಸ್ ರವರು ೨೦೧೧ರ ಆಗಸ್ಟ್ ೧ರಂದು ಎರ್‍ನಾಕುಲಮ್ ನಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದ ಕನ್ನಡ ಅನುವಾದವಿದು. ಯಾವುದೇ ವಿಚಾರದ ಕುರಿತು ಅಭಿಪ್ರಾಯಿಸುವ ಮುನ್ನ…
  • July 02, 2014
    ಬರಹ: nageshamysore
    (ಪರಿಭ್ರಮಣ..29ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಕಾತುರದ ತುದಿಯಲ್ಲಿ ಕೂರಿಸಿದ್ದಂತೆ ನಿಧಾನವಾಗುರುಳುತ್ತಿದ್ದ ಆ ಹಗಲಲ್ಲಿ, ಅಂದಿನ ಮಧ್ಯಾಹ್ನ ಮೂರು ಗಂಟೆಯವರೆಗೂ ಏನೂ…
  • July 01, 2014
    ಬರಹ: vidyakumargv
    ಚಿಕ್ಕ ಚಿಟ್ಟೆಯ ರೆಕ್ಕೆಯ ಬಡಿತ ಹಬ್ಬಿಸೀತು ಚಂಡ ಮಾರುತ ಚಿಕ್ಕ ಚಿಂತೆ ಮನದಿ ಕೊಳೆತು ಚಿತೆಗೆ ಹತ್ತಿಸೀತು ಬೆಂಕಿ ಚೊಚ್ಚಲ ನಗುವ ಮುಖದ ಮನುಜ ನಗಿಸಿಯಾನು ಜಗವ ಒಸುಗ ಬೆಳೆಯುವಾಗ ಬಿದಿರೂ ಸಸಿ ಗಿಡದಿ ಮರ ಮರದಿ ಹೆಮ್ಮರ ಹಣಿಯದಿರು ಚಿಕ್ಕದೆಂದು…
  • July 01, 2014
    ಬರಹ: naveengkn
    ಅಕ್ಕನಿಗೆ ಕಪ್ಪು ಉದ್ದ ಕೂದಲು ಇಷ್ಟ, ನಾನು ಆಕೆಯ ಜುಟ್ಟು ಹಿಡಿದೆಳೆದರೆ ಆಕೆಗೆ ಎಲ್ಲಿಲ್ಲದ ಕೋಪ, ಕಿತಾಪತಿ ಮಾಡುವ ಹಂಬಲ ನನಗೆ, ಎಂದಿಗೂ ಆಕೆಯ ಜುಟ್ಟೆ ಆಕೆಯನು ಕೆಣಕುವ ಸಾಧನ, ಕೋಪದಲಿ ಎರಡೇಟು ಬಿಗಿಯಲು ಬಂದರೆ ಕತ್ತರಿ ಹಿಡಿದು ನಿಂತು…
  • July 01, 2014
    ಬರಹ: kavinagaraj
    ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ ||  ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬] "ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ…
  • July 01, 2014
    ಬರಹ: ಕೀರ್ತಿರಾಜ್ ಮಧ್ವ
    “ಧೀರನಾಗದೆ, ಹೃದಯದಲ್ಲಿರುವ ದ್ವೇಷ ಮತ್ತು ಕ್ರೌರ್ಯ ಭಾವನೆಗಳು ಎಂದೂ ನಾಶವಾಗುವುದಿಲ್ಲ.” -ಸ್ವಾಮಿ ವಿವೇಕಾನಂದ