ಭಗವ್ದಗೀತೆಯ ಅಭಿಯಾನವನ್ನು ಮತ್ತೆ ಆರಂಭಿಸುವುದಾಗಿ ಸ್ವರ್ಣವಲ್ಲಿ ಗಂಗಾಧರೇಶ್ವರ ಸ್ವಾಮಿಜಿಗಳು ಹೇಳಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರವರು ರéಾಷ್ಟ್ರೀಯ ಗ್ರಂಥದ ಸ್ಥಾನ ಮಾನ ನೀಡುಬೇಕು ಎನ್ನುವ ಮೂಲಕ ಸಂವಿಧಾನದ…
ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: "ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ".…
'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಮುಂಬಯಿ ರಂಗಭೂಮಿಯ-ಭರತ್ ಕುಮಾರ ಪೊಲಿಪುರವರ ಮಹಾಪ್ರಬಂಧದ ಪುಸ್ತಕವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಇತ್ತೀಚಿಗೆ ಪ್ರಕಟಿಸಿದೆ. ಪೋಲಿಪುರವರಿಗೆ ತಮ್ಮ ಮೌಲಿಕ ಕೃತಿಗೆ ಡಾ.…
ಎಸ್.ಎಸ್.ಎಲ್.ಸಿ. ಪಿ,ಯು,ಸಿ. ಪದವಿ, ಸ್ನಾತಕ್ಕೋತ್ತರ ಸೇರಿದಂತೆ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೆ, ಪದೆ ಪರೀಕ್ಷೆಗೆ ಮುಂಚಿತವಾಗಿಯೇ ಬಯಲಾಗಿ ಹಣಕ್ಕಾಗಿ ಮಾರಾಟವಾದ ಸಾಕ್ಷಿಗಳು ಸಾಕಷ್ಟಿವೆ. ಫ್ರಶ್ನೆ ಪತ್ರಿಕೆ ಸೋರಿಕೆಯಾಗಲು…
ಧಾರವಾಡದ "ಕಲ್ಲು" ಗೊತ್ತಿದೆಯಲ್ಲಾ.. (ಪೇಡಾ ಆದರೂ ಪರವಾಗಿಲ್ಲ) ಅದನ್ನು ಎತ್ತಿ ಕನ್ನಡದ ಯಾವುದೇ ಟಿ.ವಿ ಚಾನಲ್‌ನ ಕಛೇರಿಗೆ ಎಸೆದರು ಅಂತಿಟ್ಟುಕೊಳ್ಳಿ...
ಅದು ಬೀಳುವುದು ಜ್ಯೋತಿಷಿಯ ತಲೆಯಮೇಲೇ.. :)
ಬೆಳ್ಳಂಬೆಳಗ್ಗೆ ಟಿವಿ ಆನ್ ಮಾಡಿದರೆ…
ಇತಿಹಾಸದ ಪುಟದಿಂದ. ..
ಅದು 1757 ರ ಪ್ಲಾಸಿಕದನ.ರಾಬರ್ಟ್ ಕ್ಲೈವ್ ಮೀರ್ ಜಾಫರನಿಗೆ ಸಿಂಹಾಸನದ ಆಸೆ ತೋರಿಸಿ ಕುತಂತ್ರದಿಂದ ನವಾಬ ಸಿರಾಜುದ್ದೌಲನನ್ನು ಯುದ್ಧದಲ್ಲಿ ಸೋಲಿಸುತ್ತಾನೆ.ವಿಜಯದ ಸಂಭ್ರಮಾಚರಣೆಗಾಗಿ ರಾಬರ್ಟ್ ಕ್ಲೈವ್ ಮುರ್ಷಿದಾಬಾದ್…
ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.
ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.
ನೀನ್ಯಾರು? ಎದ್ದೇಳು...
ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!
ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?…
ಪ್ರೀತಿ ಅಂದರೆ ಇದೆ ಅಲ್ಲವೇ..?
ಉತ್ತರ ಕರ್ನಾಟಕ ಭಾಗದ ಸರಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ.ಅದು ಮಧ್ಯಾಹ್ನದ ಹೊತ್ತು.ಮಕ್ಕಳೆಲ್ಲರು ತಟ್ಟೆ ಹಿಡಿದು ಊಟಕ್ಕೆಂದು ಬಯಲಲ್ಲಿ ಸಾಲಾಗಿ ನಿಂತಿದ್ದರು.ಅ ಸಾಲಿನಲ್ಲಿ ಒಬ್ಬಳು ಹುಡುಗಿ ಒಂದು…
ಕಟ್ಟಿದರೊಂದು
ಸುಂದರ, ಸ್ಮಾರಕವ
ಶ್ರೀಮಂತ ನಗರದ
ಪುರಜನರು
ತಮ್ಮನುದ್ಧರಿಸಿದ
ಕವಿಯ ಸ್ಮರಣಾರ್ಥ - - -
ಜೋಪಾನ
ಮಾಡಿದರು
ಖಾಲಿ ಹಾಳೆಯಲಿ
ದಾಖಲಿಸಿದ
ಅವನ ಖಾಲಿತನವ - - -
ಆಗಬಹುದಿತ್ತವ
ಸುದ್ದಿಯಾದವರ
ನಡುವೆ ರಾರಾಜಿತ.
ಆದರೀ ಕ್ರೂರ ಜಗದ…
ಕುಪ್ಪಳ್ಳಿಯಲ್ಲಿ ಐದು ದಿನಗಳು
ಮೈಸೂರಿನ ಕುಕ್ಕರಳ್ಳಿ ಕೆರೆಯ ನಿಸರ್ಗ ಸಿರಿಯು, ತನ್ನೊಡಲಲ್ಲಿ ನೊಚ್ಚನೆ ಹಿಡಿದಿಟ್ಟುಕೊಂಡ ಕವಿ ಕುವೆಂಪುವಿನ ನೆನಪುಗಳನ್ನು, ತನ್ನ ನಿತ್ಯ ಸೌಂದರ್ಯದ ಮೂಲಕ ಹೊರಚೆಲ್ಲುತ್ತಿತ್ತು. ಸಮಾನ್ಯರಿಗಿಂತ ಕವಿಯ ಕಾವ್ಯ,…
ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ ಹೆಸರ ?? ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ…
ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಸುಮಾರು ನಾಲ್ಕು ವರ್ಷ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ. ಒಮ್ಮೆ ಪ್ರತಿ ಬ್ಯಾರೆಲ್ ತೈಲಕ್ಕೆ ೧೧೫ ಡಾಲರ್ ಮುಟ್ಟಿದ್ದ ತೈಲಬೆಲೆ ಇಂದು ೭೦ ಡಾಲರ್ ಮಟ್ಟಕ್ಕೆ ಇಳಿದಿದೆ. ಅಂದರೆ ಶೇಕಡಾವಾರು ಮಟ್ಟದಲ್ಲಿ…
"ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಕಾಲ ತುಂಬಾ ಕೆಟ್ಟು ಹೋಗಿದೆ. ಗುರು-ಹಿರಿಯರೆಂದರೆ ಗೌರವವೇ ಇಲ್ಲ" - ಈ ಮಾತು ಕೇಳುವುದು ಈಗ ಸಾಮಾನ್ಯವಾಗಿ ಹೋಗಿದೆ. ವಾಸ್ತವವೆಂದರೆ ಈ ಮಾತನ್ನು ಈಗ ಹೇಳುವವರು ಚಿಕ್ಕವರಾಗಿದ್ದಾಗ ಅವರ ಹಿರಿಯರುಗಳೂ…
ಬಸ್ ನಿಲ್ದಾಣ
ನಾನು ಹೊರ ಹೊರಟೆ ನನ್ನ ಕಾರ್ಯಕೆ
ಹೆಜ್ಜೆ ಹಾಕ ತೊಡಗಿದೆ ಬಸ್ ನಿಲ್ದಾಣಕೆ
ತಲುಪಿದೆ ಮನೆ ಹತ್ತಿರದ ಬಸ್ ನಿಲ್ದಾಣವ
ಅಲ್ಲಿ ಕಂಡೆ ಬಸ್ಸಿಗೆ ಕಾದು ಸುಸ್ತಾದ ಮುಖವ
ನಾನು ಅರಿತೆ ಬಸ್ಸು…
ಇಂದು ಕಡೆಯ ಸೂರ್ಯಾಸ್ತಮ !!
ಇಡಿ ಊರೇ ದಿಗಿಲಿನಿಂದ ,ಆಶ್ಚರ್ಯದಿಂದ ಮುಗಿಲು ನೋಡುತ್ತ ನಿಂತಿದೆ , ನಿನ್ನೆಯವರೆಗೂ ಯಾವ ಸೂರ್ಯನ ಉದಯಾಸ್ತಮಗಳು ಉಸಿರಿನಷ್ಟೇ ನಿರಂಕುಶವಾಗಿತ್ತೋ ಅದು ವಿಸ್ಮಯಕಾರಿ ರೂಪು ತಳೆದಿದೆ . ಜನ ಮಾನಸವೆಲ್ಲ ವಿಧ ವಿಧ…
( 2014, ಆಗಸ್ಟ್ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ 'ಸಿಂಚನ'ದಲ್ಲಿ ಪ್ರಕಟಿತ ಲೇಖನ : http://singara.org/wp-content/uploads/2014/08/Aug14-Sinchana_Final.pdf )
ನಾವೆಲ್ಲ ಚಿಕ್ಕವರಿದ್ದಾಗ ಅರಿವಾಗದ, ಮನವರಿಕೆಯಾಗದ ಒಂದು…
ಒಂದು ಕ್ಷೌರದ ಕಥೆ
ಅವನ ಹೆಸರು ಸತೀಶ. ಇನ್ನೆರೆಡು ದಿನಗಳಲ್ಲಿ ತನ್ನ ಅಕ್ಕನ ಮದುವೆ ಇದ್ದರಿಂದ ಬಂದಿರುವ ಕುರುಚಲು ಗಡ್ಡಕ್ಕೆ ಒಂದು ಗತಿ ಕಾಣಿಸಿ ಬರೋಣವೆಂದು ಸೆಲೂನ್ ಕಡೆ ಹೊರಟ.ಸಾಮಾನ್ಯವಾಗಿ ಯಾವಾಗಲು ಖಾಲಿ ಇರುವ ಸೆಲೂನ್ ನಾವು ಹೋಗ್ತಿವಿ…
ಇನ್ನೇನು ಶುಕ್ರವಾರದಿ೦ದ ನನ್ನ ಇ೦ಜಿನಿಯರಿ೦ಗ್ ಪರೀಕ್ಷೆಗಳು ಶುರುವಾಗಲಿವೆ. ಸ್ನೇಹಿತನ ಬಳಿ ಇರುವ ಪರೀಕ್ಷೆಯ ವೇಳಾಪಟ್ಟಿ ನೋಡಿ ದ೦ಗಾಗಿ ಹೋದೆ.
ಮೊದಲ ಪರೀಕ್ಷೆ ಗಣಿತದ್ದು. ಬರೀ ಮೂರೇ ದಿನ ಇದೆ, ಇನ್ನ ಒ೦ದು ಬಾರಿಯೂ ಓದಿಲ್ಲ. ಕೊನೆಗೆ ಪ್ರತಿ…