'ಒಂದು ಕಡೆ ಪ್ರತಿನಿತ್ಯ ತಮ್ಮ ಬೇಡಿಕೆಗಾಗಿ ಸರ್ಕಾರದ ಬಳಿ ಒತ್ತಾಯ ಇಡುತ್ತಿರುವ ಜನರು, ಇನ್ನೊಂದೆಡೆ ಈ ಬೇಡಿಕೆಯನ್ನು ಪ್ರತಿಭಟಿಸುವ ಜನರ ಗುಂಪು,
ಇದೆಲ್ಲವನ್ನು ಆಲೋಚಿಸಿ ನೋಡಿದಾಗ ನಮಗೇ ಹೇಸಿಗೆಯೆನಿಸುತ್ತದೆ. ಇದು ಭಾರತದುದ್ದಕ್ಕೂ…
ಇವರಿಗೆ'ಮತಾಂತರ'ಪದದ ಅರ್ಥವಾದರು ತಿಳಿದಿದೆಯೇ..?
ವ್ಯಕ್ತಿಯೊಬ್ಬ ತಾನು ಹುಟ್ಟಿದ ಧರ್ಮದಿಂದ ತನ್ನದಲ್ಲದ ಮತ್ತೊಂದು ಧರ್ಮಕ್ಕೆ ಸ್ವ ಇಚ್ಛೆಯಿಂದ ಹೋದರೆ ಅದು 'ಮತಾಂತರ'.ಕುತ್ತಿಗೆಯ ಹತ್ತಿರ ಖಡ್ಗ ಹಿಡಿದು ನಮ್ಮ ಧರ್ಮಕ್ಕೆ ಬಾ,ಇಲ್ಲವಾದರೆ ನಿನ್ನ…
ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪದ, ಡೊಳ್ಳು ಹೊಟ್ಟೆಯ, ಹೊರಚಾಚಿರುವ ಕೋರೆ ಹಲ್ಲುಗಳ, ತಲೆಯ ಮೇಲೆ ಕೊಂಬುಗಳಿರುವ, ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿರುವ, ಮಾಯಾವಿಗಳಾಗಿ ತಮಗೆ…
ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು…
ಬೆಳೆದ ಕನಸುಗಳು ಮರಿ ಹಾಕಿ
ಆ ಮರಿಗಳನ್ನು ಪೋಷಿಸುತಾ,
ಮುಖ್ಯ ಕನಸೇ ಅಂತರ್ಗತವಾಗಿ
ಅಂತಹದೊಂದು ಕನಸು ಅಸ್ತಿತ್ವದಲ್ಲಿ
ಇತ್ತೆಂಬುದನ್ನೆ ಮರೆಸುವುದೇ
ಆಧುನಿಕತೆಯ ಹೊಸ ಹುನ್ನಾರ ಇರಬಹುದೇ ?
ಹೆತ್ತ ಮಕ್ಕಳನು
ಸಾಕಿ, ಕಲಿಸಿ, ಅವುಗಳ ಕನಸುಗಳಿಗೆ…
ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಆಸಕ್ತರಿಗೆ ತಮ್ಮ ಆಲೋಚನೆ, ಅಭಿಪ್ರಾಯ ಹಾಗೂ ತಮ್ಮೆ ಕುಂಟು ಬರಹಗಳಿಗೆ ವೇದಿಕೆ ಯಾಗಿರು ಈ ಸಂಪದದಲ್ಲಿ ನನ್ನ ಪ್ರಥಮ ಬರಹ
’ದೇವರು’ ...ಬುದ್ಧಿ ಮೊರೆತಿರದ ಪುಟ್ಟ ಬಾಲಕನೊರ್ವ ತಾನು ಸಾಕ್ಷಿಯಾದ…
ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ…
ಸೂಪರ್ ಸ್ಟಾರ್ ರಜನಿ ಅಭಿನಯದ ‘ಲಿಂಗ’ ಹುಟ್ಟಿಸಿರೋ ನಿರೀಕ್ಷೆ ಅಪಾರ. ಆದರೆ, ತೆರೆ ಮೇಲೆ ಅದೇ ಲಿಂಗನನ್ನ ಕಂಡಾಗ ಆಗೋ ಅನುಭವವೇ ಬೇರೆ. ರಜನಿ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಬಹುದು. ಸಾಮಾನ್ಯ ಪ್ರೇಕ್ಷಕನಿಗೆ ‘ಲಿಂಗ’ ಅಷ್ಟೇನೂ ಹಿಡಿಸೋ ಹಾಗೆ…
ನಾನು ಮೊನ್ನೆ ನಮ್ಮ ಅಪ್ಪನ ಮನೆ ವಾರ್ಷಿಕ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ.ಪ್ರತೀ ವರ್ಷ ನಾವು ಈ ದಿನ ದೇವರಿಗೆ ಕಾಯಿಡುವುದು ವಾಡಿಕೆ.(ಹವ್ಯಕ ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷ ದೀಪಾವಳಿಯ ಮರುದಿನ ತವರುಮನೆಯ ದೇವರಿಗೆ ಕಾಯಿ …
'ಯೊಗೇಂದ್ರ ಸಿಂಗ್ ಯಾದವ್'
ಭಾರತ ಕಾರ್ಗಿಲ್ ಗೆಲ್ಲಲು ಮುಖ್ಯ ಕಾರಣ. 18 ಯೊಧರೊಂದಿಗೆ ಟೊಲೊಲಿಂಗ್ ಪರ್ವತ ಅತ್ತಿದ ಈತ ತನ್ನೊಂದಿಗಿದ್ದ 17 ಯೊಧರನ್ನೂ ಕಳೆದು ಕೊಂಡು ತನ್ನ ದೇಹಕ್ಕೆ ತಾಗಿದ 18 ಗುಂಡುಗಳ್ಳೊಂದಿಗೆ ಬಿದ್ದಿದ್ದ. ಇವರ ಬಳಿಯಿದ್ದ…
ವಿಧಾನಸೌಧ ಆಯ್ತು, ಸುವರ್ಣಸೌಧದ ಪಾವಿತ್ರ್ಯತೆನೂ ಹಾಳು ಮಾಡಿದರಲ್ಲ ಈ ಪಾಪಿಗಳು...
ಪ್ರಜಾಪ್ರಭುತ್ವದ ದೇಗುಲವೆಂದು ಕರೆದುಕೊಳ್ಳುವ ವಿಧಾನಸೌಧದ ಒಳಗಡೆ ನೀಲಿಚಿತ್ರ ನೋಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೆ ಮತ್ತೆ ಅಂತದ್ದೇ ಅಲ್ಲದಿದ್ದರು ಈ…
"ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು,…
ಅದ್ಯಯ - ೧
"ಒಂದು ಕ್ಷಣ ನಿಲ್ಲಿ..." ತಟ್ಟನೆ ಒಳಗೆ ಹಾರಿದನು, ನಿಟ್ಟುಸಿರಿ ಬಿಡುತ್ತ ತಲಯನೆತ್ತಿ ನೋಡಿದಾಕ್ಷಣ ಮನದೊಳಗೆ ಏನೋ ಆನಂದ, ಹಸಿರು ಬಣ್ಣದ ಚುಡಿಧರ್, ಹೊಳಯುವ ಕಶಗಳ ಹಿಂದಿನ ಕಿವಿಗಿ ತೊಟ್ಟ ಜುಮುಕಿ, ನೇಸರನ ಬಣ್ಣವನು ತುಂಬಿಕೊಂಡ…
ಅರ್ಜುನ್....ಅರ್ಜುನ್....
ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು…
ನೀವಾಗಿದ್ದರೆ,ಏನು ಮಾಡುತ್ತಿದ್ದಿರಿ...?
ಶಿವು ತೀರ ಅಪರೂಪವೆನಿಸುವ ಕಾಯಿಲೆಯಿಂದ ಬಳಲುತಿದ್ದ.ವೈದ್ಯರು,ಹೆಚ್ಚೆಂದರೆ ಇನ್ನು ಆರರಿಂದ ಒಂಭತ್ತು ತಿಂಗಳು ಅವನು ಬದುಕಬಹುದೆಂದು ಭವಿಷ್ಯ ನುಡಿದಿದ್ದರು.ಶಿವು ತನ್ನ ಕಾಯಿಲೆಗಿಂತಲೂ ಹೆಚ್ಚಾಗಿ…
ಉತ್ತರ ಕರ್ನಾಟಕ ಹಿಂದುಳಿದೆದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿಯೇ ಆರಂಭವಾಗಿದೆ. ಸಾಲದೆಂಬಂತೆ ಕೆಲವರು 13 ಜಿಲ್ಲೆಗಳ ನಕ್ಷೆಯನ್ನು ಹಾಕಿ ಕೆಕೆ ಹಾಕುತ್ತಿದ್ದಾರೆ. ನಿಜಕ್ಕೂ ಉತ್ತರ ಕರ್ನಾಟಕ ಪ್ರಾದೇಶಿಕ ಅಸಮಾನತೆಯಲ್ಲಿ…
ಒಬ್ಬ ನಕ್ಸಲನ ಕಥೆ
ಅವರಿಗೆ ಇಬ್ಬರು ಗಂಡು ಮಕ್ಕಳು.ಸಾವಿನ ಬಾಗಿಲಲ್ಲಿ ನಿಂತಿದ್ದ ಅವರು,ತಾನು ಸಂಪಾದಿಸಿದ ಎಲ್ಲಾ ಆಸ್ತಿಯನ್ನು ಹಿರಿಮಗನ ಹೆಸರಿಗೆ ಬರೆದು ಕಣ್ಣುಮುಚ್ಚಿಕೊಂಡರು.ಕಿರಿಮಗ ಕೂತು ತಿನ್ನಬೇಕು ಅನ್ನೋ ಮನಸ್ಥಿತಿಯವನಾಗಿದ್ದೆ ಅವರ ಈ…
ಬಣ್ಣದ ವೇಷಗಳವು ವೇಷ ಅವರ ಬದುಕು
ಹಾಲುಗಲ್ಲದ ಹಸುಳೆಗಳು
ಮುಖವೆಲ್ಲ ಚಿತ್ತಾರಗಳ ರಂಗೋಲಿ
ಮನೆಯಿಂದ ಮನೆಗೆ ದಿನವೆಲ್ಲ ಅಲೆದಾಟ
ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ
ಆದರೂ ತುಂಬದ ತುತ್ತಿನ ಚೀಲ
ಮಾನವಂತ ಬದುಕಿಗೆ ಭರವಸೆಯಿಲ್ಲ
ಸಾಗಿದೆ…
ಬರೆಯಲು ಅದೆಷ್ಟೋ ವಿಷಯಗಳಿದ್ದರು ಇವರ ಬಗ್ಗೆ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟೆ,ಹೌದು ಸಮಾಜದಲ್ಲಿ ಅವರ ಬಗ್ಗೆಗಿನ ತಿರಸ್ಕಾರ ಏಕಿದೆ ಎಂದು ಹುಡುಕುತ್ತಾ ಹೋದರೆ ನನಗೆ ತಿಳಿದು ಬಂದದ್ದು ನನಗೆ ತಿಳುವಳಿಕೆಯಿಲ್ಲದಿರುವುದು.
ಅವರ…
ಸೋಲಿಗೆ ಸವಾಲು.....
ನಾನು ನಿಮಗೆ ಒಬ್ಬನ ಜೀವನ ಕಥನ ಹೇಳುತ್ತೇನೆ.ಆತ ತನ್ನ 21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ.22ನೆ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿ ಸೋತ.24ನೆ ವಯಸ್ಸಿನಲ್ಲಿ ಪುನಃ ವ್ಯಾಪಾರ ಮಾಡಿ ನಷ್ಟ…