ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು
ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು |
ಕಾಣದಿಹ ದೇವನಿಹನೆಂದು ಹೇಳಿಸುವ
ಶಕ್ತಿ ಯಾವುದದಚ್ಚರಿಯು ಮೂಢ ||
ದೇವರ ಬಗ್ಗೆ ಮನುಷ್ಯಜೀವಿ ಬಹಳ ತಲೆಕೆಡಿಸಿಕೊಂಡಿದ್ದಾನೆ. ದೇವರು ಒಬ್ಬನು ಮಾತ್ರನೇ?…
ಭಯೋತ್ಪಾದಕನ ಕಥೆ
ಭಯೋತ್ಪಾದಕನೊಬ್ಬ ಆತ್ಮಾಹುತಿ ದಾಳಿ ಮಾಡಿಕೊಂಡು ಸತ್ತು ಹೋಗುತ್ತಾನೆ.ಸ್ವರ್ಗದಲ್ಲಿ ತನಗೆ ಸಿಗಬಹುದಾದ 72 ಕನ್ಯೆಯರ ಕನಸನ್ನು ಕಾಣುತ್ತ ಸ್ವರ್ಗದ ದಾರಿಯಲ್ಲಿ ಸಂಚರಿಸುತ್ತಿರುತ್ತಾನೆ.ಸ್ವರ್ಗದ ದಾರಿ ಗಿಡಗಂಟಿ ಪೊದೆಗಳಿಂದ…
ನಿಮ್ಮ ಬಂದೂಕುಗಳಿಗೆ ಇನ್ನೂ ಹಸಿವು ತಣಿದಿಲ್ಲ
ಅವುಗಳಿಗೆ ಇನ್ನಷ್ಟು ರಕ್ತವನು ಕುಡಿಸಿ
ಆರೋಗ್ಯವಾಗಿಡಿ,,,,,,,,
ಸತ್ತ ಹೆಣದ ರಾಶಿಗಳ ನಡುವಿನ
ರಕ್ತವನು ಕೊಳಾಯಿಯಲಿ ಸಂಗ್ರಹಿಸಿ
ದಿನವೂ ಆ ರಕ್ತವನು ಅಮೃತದಂತೆ ಕುಡಿಯಿರಿ,,,,,,
ಹೆಣದ…
ತನ್ನ ಅನುಪಮ ದ್ರಾವಿಡ ಭಾಷಾಶೈಲಿಯಿಂದ ನಾಡಿನವರಿಗೆ ಅತಿ ಪ್ರಿಯವಾಗಿ ಹತ್ತಿರವಾಗುವ ಕನ್ನಡ ಭಾಷೆಯ ಹುಟ್ಟು ಚರಿತ್ರಾಕಾರರ ಬುದ್ಧಿಗೆ ನಿಲುಕದ ಕಗ್ಗಂಟು. ಎಂದು ನಮ್ಮ ನೆಚ್ಚಿನ ಕನ್ನಡ ಹುಟ್ಟಿತು? ಎಂಬ ಪ್ರಶ್ನೆ ನಮ್ಮನ್ನು ಒಮ್ಮೆಯಾದರೂ ಕಾಡದೇ…
ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು.…
ಒಂದು ಘಟನೆ
ಇಳಿಸಂಜೆ ಹೊತ್ತು.ಅರ್ಧಕಿಲೊಮೀಟರಿಗೆ ಒಂದರಂತೆ ತಿರುವಿರುವ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದೆ.ರಸ್ತೆಯ ತಿರುವೊಂದರಲ್ಲಿ ನಾಯಿಯೊಂದು ಅಚಾನಕ್ ಆಗಿ ಅಡ್ಡಬಂತು ಅಥವಾ ನಾನೇ ಅದರ ದಾರಿಗೆ ಅಡ್ಡಲಾಗಿ ಹೋದೆನಾ..? ಗೊತ್ತಿಲ್ಲ…
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಕೋಮುದಾಳಿಗಳಿಗೆ ಕಾರಣ ಹುಡುಕಿ ದೇಶದ ಐಕ್ಯತೆಯನ್ನು ಕಾಪಡಲು ಹಾಗೂ ಆ ಕ್ರೌರ್ಯ ಮತ್ತೆ ಬರದಂತೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ರಾಷ್ಟ್ರೀಯ ಸಮಗ್ರತಾ ಮಂಡಳಿಯನ್ನು ರಚಿಸಲಾಗಿದೆ. ದುರಂತವೆಂಬತೆ…
ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
ಒಂದು ಲೇಖನದಲ್ಲಿ ಪ್ರಾಸಂಗಿಕವಾಗಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಬಂದಿದ್ದ ಸಂದಿಗ್ಧ…
ಜಗದ ಚಿಂತೆ
ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು ಸರಿಯಾದ ಚಿಂತನೆಯೇ. ಅದಕ್ಕಾಗಿ ನಾವು …
ಕಲಿಸೋದು ಒಂದು ಕಲೆ
ಒಂದು ದಿನ ಭಾಗಶಃ ಕಿವುಡನಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಶಾಲೆಯಿಂದ ಬಂದ.ಅವನ ಕಿಸೆಯಲ್ಲಿ ಮಾಸ್ತರರು ಕೊಟ್ಟು ಕಳಿಸಿದ ಚೀಟಿಯಿತ್ತು.ಅದರಲ್ಲಿ ಹೀಗೆ ಬರೆದಿತ್ತು-'ನಿಮ್ಮ ಮಗ ಕಲಿಯಲಾಗದಷ್ಟು ದಡ್ಡ.ದಯವಿಟ್ಟು ಅವನನ್ನು ಶಾಲೆ…
ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ…
ಆಟೋ.... ಅಂತ ಕೈ ಚಪ್ಪಾಳೆ ತಟ್ಟಿ ಕರೆಯದೆ ಇರುವವರಂತು ಇಲ್ಲ ಬಿಡಿ. ಅದು ಬೆಂಗಳೂರಿನಂತ ನಗರದಲ್ಲಿ ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್ ಎಲ್ಲಿ ನೋಡಿದರು ಹೇರಾಳವಾದ ಆಟೋಗಳು ಕಾಣುತ್ತದೆ.
ಈ ಆಟೋ ಎಂಬ ತ್ರಿಚಕ್ರ ವಾಹನವನ್ನ ಮೊಟ್ಟ ಮೊದಲು 1947…
“ನನ್ನ ಹೆಸರು ಕ್ರಿಸ್ಟೋಫರ್ ಗಾರ್ಡನರ್,ವೈದ್ಯಕೀಯ ಉಪಕರಣಗಳ ವ್ಯಾಪಾರ ಪ್ರತಿನಿಧಿಯಾಗಿದ್ದ ನನ್ನನ್ನು ಗೆಳೆಯರು ಪ್ರೀತಿಯಿ೦ದ ’ಕ್ರಿಸ್’ ಎ೦ದು ಕರೆಯುತ್ತಿದ್ದರು. ಅದಾಗಲೇ ನನ್ನ ಎರಡನೆಯ ಮದುವೆಯಾಗಿ ಐದು ವರ್ಷಗಳಾಗಿದ್ದವು.ನನ್ನ ಮಡದಿ ಜಾಕಿ,…
ಇತ್ತೀಚಿಗಷ್ಟೇ ಮುಂಬೈನ ಪನ್ವೆಲ್ ಇಂದ ಕೇರಳಕ್ಕೆ ನೇತ್ರಾವತಿ ಎಕ್ಸ್-ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ, ಸೆಕೆಂಡ್ ಕ್ಲಾಸ್ ಎ.ಸಿ ಯಾ ಮೇಲಿನ ಸೀಟು ನನ್ನದು, ಸುಮಾರು ಇಪ್ಪತ್ತ ಮೂರು ಗಂಟೆಗಳ ಪ್ರಯಾಣ, ಪ್ರಯಾಣಕ್ಕೆ ಜೊತೆಯಾಗಿದ್ದು ನನ್ನ…
ಕಥೆಯು ಹೌದು,ಘಟನೆಯೂ ಹೌದು
ಹುಡುಗನೊಬ್ಬ ಐಸ್ ಕ್ರೀಂ ತಿನ್ನಲೆಂದು ಪಾರ್ಲರ್ ಗೆ ಹೋಗ್ತಾನೆ.ಪಾರ್ಲರ್ ಒಳಗಿನ ಟೇಬಲ್ ಎದುರು ಕುಳಿತು ಅಲ್ಲಿದ್ದ ಪರಿಚಾರಕನನ್ನು ಕರೆಯುತ್ತಾನೆ.ದೊಡ್ಡ ಕಪ್ ಐಸ್ಕ್ರೀಂ ನ್ನು ತೋರಿಸಿ ಅದಕ್ಕೆಷ್ಟೆಂದು ಕೇಳುತ್ತಾನೆ.…
ನನಗೆ ಚಿಕ್ಕ ವಯಸ್ಸಿನಿಂದಲೂ ಅಮೆಜ಼ಾನ್ ಎಂದರೆ ಅದೇನೊ ಆಕರ್ಷಣೆ. ಎಲ್ .ಡೂ ರಾಡೋ ಚಿನ್ನದ ಭೇಟೆಯ ಕಥೆಗಳು, ಅಲ್ಲಿನ ಭಯಂಕರ ಪ್ರಾಣಿಗಳು,ಸುಂದರವಾದ ಪ್ರಕೃತಿ. ಇವೆಲ್ಲ ನನಗೆ ಅದೆಷ್ಟು ಹುಚ್ಚು ಇಡಿಸಿತು ಎಂದರೆ ದೊಡ್ಡವನಾಗುತ್ತ ಅಮೆಜ಼ಾನ್ ಮೇಲಿನ…
ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ
ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ…