ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರುಗುಡ್ಡ ಮನಿಮುಂದ ದೆವ್ವ…
ಅಮ್ಮ ಹೋಗ್ಬಿಟ್ಳಂತೆ ಕಣೋ, ಅಕ್ಕ ಫೋನಿನಲ್ಲಿ ಬಿಕ್ಕುತ್ತಿದ್ಳು. ಈಗ ಹೊರಟ್ರು ೧೭ ಗಂಟೆ ಜರ್ನಿ ಯು ಎಸ್ ಇಂದ ಭಾರತಕ್ಕೆ. ಈ ಹಾಳು ದೇಶಕ್ಕೆ ಯಾಕಾಗಿ ಬಂದೆ? ಶ್ಯೆ. ಓ ಈ ಟೈಮಲ್ಲಿ ನಾನು ಯೋಚಿಸ್ಬೇಕಿರೋದು ಅಮ್ಮನ ಬಗ್ಗೆ. ಸತ್ತವಳ ಬಗ್ಗೆ…
ಒಂಟಿತನ - ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು ಒಂಟಿತನವೆನ್ನಬಹುದು. ಇಂತಹ ಸ್ಥಿತಿಯಲ್ಲಿ ಆಹಾರ ರುಚಿಸುವುದಿಲ್ಲ, ನೀರು ಹಿತವಾಗುವುದಿಲ್ಲ. ಆಹಾರ ಸೇವಿಸಿದರೂ…
ವಿಜ್ಞಾನವು ಅಧುನಿಕ ಯುಗದ ಬೆಳವಣಿಗೆಗೆ ಕಾರಣವಾಗಿದೆ. ಮಾನವನು ತನ್ನ ಸೌಕರ್ಯಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾನೆ ಮತ್ತು ಇದಕ್ಕೆಲ್ಲಾ ವಿಜ್ಞಾನದ ಕೊಡುಗೆಯೇ ಕಾರಣ. ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾದ ಪುನರುಜ್ಜೀವನ ಮತ್ತು…
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ?
ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ
ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು
ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ
“ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ…