ಅಪರೂಪ ಹೆಸರಿನ ಸಿನಿಮಾ 14 ಜುಲೈ 2023 ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಇರುವ ಹಾಡುಗಳನ್ನು ಇವತ್ತು ಯೂ ಟ್ಯೂಬ್ ನಲ್ಲಿ ಹುಡುಕಿ ನೋಡಿದೆ.
https://youtu.be/vMMdi2ntpA0
ಅನಿಸಿದೆ ಏಕೋ - ಇದು ನಾಯಕ ನಾಯಕಿಯರ ಮುಗಳ ಗೀತೆ,…
ಇಸ್ರೋ ಚಂದ್ರಯಾನ - ತಿರುಪತಿ ವೆಂಕಟೇಶ್ವರ - ನಂಬಿಕೆ - ವಾಸ್ತವ ಮತ್ತು ಅಭಿಪ್ರಾಯ ಸ್ವಾತಂತ್ರ್ಯ. ಯಾರು ವೆಂಕಟೇಶ್ವರ - ಚಂದ್ರಯಾನಕ್ಕೂ ಅವರಿಗೂ ಏನು ಸಂಬಂಧ, ಭಾರತೀಯ ಜನತೆಗೆ ಅವರಿಂದಾದ ಸಹಾಯ ಏನು, ಪ್ರಜಾಪ್ರಭುತ್ವದಲ್ಲಿ ಅವರ ಪಾತ್ರವೇನು…
ಭಗವಂತನಿಗೆ ಬೇಸರವಾಗಿ ಬಿಟ್ಟಿದೆ ಕಾರಣವೇನೆಂದರೆ ಆತ ತಾನು ಸೃಷ್ಟಿಸಿದ ಎಲ್ಲ ಜೀವಿಗಳಲ್ಲೂ ಸುಂದರವಾದ ಮನಸ್ಸನ್ನು ಕೊಟ್ಟು ಭೂಮಿಗೆ ಕಳಿಸಿ ಬಿಟ್ಟಿದ್ದಾನೆ ಆ ಸುಂದರವಾದ ಮನಸ್ಸನ್ನು ಉಪಯೋಗಿಸಿಕೊಂಡು ನಾವು ಏನಾಗಬೇಕು ಅನ್ನೋದು ಆ ಆ ಮನುಷ್ಯರಿಗೆ…
ನನ್ನ ಮನ ಕಲಕಿದ ಘಟನೆ ಇದು. ಎಂದೂ ಮರೆಯಲಾಗದ್ದು. ನಾವೆಲ್ಲಾ ನಮ್ಮ ಬಾಲ್ಯದಲ್ಲಿ ನಮ್ಮ ಮನೆಯ ಹತ್ತಿರ ಶಿಕ್ಷಕರ ತಲೆ ಎಲ್ಲಾದರೂ ಕಂಡರೆ ಸಾಕು, ಹೆದರಿ ಒಳಗೆ ಓಡಿ ಅಡುಗೆ ಕೋಣೆಯಲ್ಲಿ ಕದ್ದು ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗಿನ ಕಾಲ ಹಾಗಿಲ್ಲ…
ನತದೃಷ್ಟ
ಗಾಂಪ ಬಾರಿನಲ್ಲಿ ಒಂದು ಗ್ಲಾಸ್ ಬಿಯರ್ ಇಟ್ಟುಕೊಂಡು ಕೂತಿದ್ದ. ಎಷ್ಟು ಹೊತ್ತಾದರೂ ಅದರ ಒಂದಾದರೂ ಹನಿಯನ್ನು ಆತ ಕುಡಿದಿರಲಿಲ್ಲ. ಇದನ್ನು ದೂರದಲ್ಲಿ ನೋಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಸ್ವಲ್ಪ ಕೀಟಲೆ ಮಾಡಬೇಕು ಅನ್ನಿಸಿತು. ಅವನು…
ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ ದಿನವೂ ಗಾಢ ನಿದ್ದೆ…
ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...
“ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ…
ಭ್ರಷ್ಟಾಚಾರದ ವಿಷಯದಲ್ಲಿ ಜಾರಿಯಾದ ಏಕರೂಪದ ನಾಗರಿಕ ಸಂಹಿತೆ. ಕರ್ನಾಟಕದ ಸಾಧನೆಗೆ ಮತ್ತೊಂದು ಹಿರಿಮೆ! 10%, 20%, 30%, 40% ಆದಮೇಲೆ ಈಗ ದರಪಟ್ಟಿಯನ್ನೇ ವಿಧಾನಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಎಷ್ಟು ಧೈರ್ಯ ಇರಬೇಕು ರಾಜಕಾರಣಿಗಳಿಗೆ ಮತ್ತು…
ಮಳೆ ತನ್ನ ಪ್ರತಾಪವನ್ನು ತೋರಿಸಿ ಆಗಷ್ಟೇ ಹೊರಟು ಹೋಗಿತ್ತು. ಆಕಾಶದಿಂದ ಒಂದಷ್ಟು ಹನಿಗಳು ನೆಲಕ್ಕೆ ಇಳಿಯುತ್ತಿದ್ದವು. ಪ್ರತಿದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದ ಆ ಮೂರು ಜನ ಅಂದು ಛತ್ರಿ ಹಿಡಿದುಕೊಂಡು ಬಂದು ನಿಂತಿದ್ರು.…
ಅಂದು ನಾನು 8ನೇ ತರಗತಿಯಲ್ಲಿ ವಿಜ್ಞಾನ ಪಾಠ ಕೇಳುತ್ತಿದ್ದೆ. ವಿಜ್ಞಾನದ ಅಧ್ಯಾಪಕರು ರಾತ್ರಿ ಹೊಳೆಯುವ ಪಾಚಿಯ ಪ್ರಬೇಧವೊಂದು ಅವರ ಮನೆಗೆ ಹೋಗುವ ದಾರಿಯ ಸಮೀಪದಲ್ಲಿ ಮರದ ಮೇಲೆ ಬೆಳೆದ ಬಗ್ಗೆ ತರಗತಿಯ ಪಾಠದ ನಡುವೆ ಹೇಳುತ್ತಾ ಪಶ್ಚಿಮ ಘಟ್ಟದ…
ಸ್ಯಾಂಡ್ ಟೈಗರ್ ಶಾರ್ಕ್: ಈ ಸ್ಯಾಂಡ್ ಶಾರ್ಕ್ ಮೀನುಗಳನ್ನು “ಸ್ಯಾಂಡ್ ಟೈಗರ್ ಶಾರ್ಕ್" ಎಂದೂ ಕರೆಯುತ್ತಾರೆ. ಇವು ನೋಡಲು ಅತ್ಯಂತ ಭಯಾನಕ ಮೀನುಗಳಾಗಿವೆ. ಇವು ಅತ್ಯಂತ ದೊಡ್ದ ಮೀನುಗಳಾಗಿದ್ದು, ಬಾಯಿ ತುಂಬಾ ಚೂಪಾದ ಹಲ್ಲುಗಳನ್ನೇ…
ಇಂದಿನ ಯುವ ಜನಾಂಗಕ್ಕೆ ಕ್ರೇಜ್ ಹುಟ್ಟಿಸಿದ ಚಾಟ್ ತಿಂಡಿಗಳಲ್ಲಿ ಪಾನಿಪೂರಿಗೆ ಅಗ್ರಸ್ಥಾನ. ಗೋಲ್ ಗಪ್ಪಾ, ಪುಚ್ಕಾ, ಪಾನಿಪೂರಿ ಮೊದಲಾದ ಹೆಸರಿನಲ್ಲಿ ಕರೆಯಿಸಿಕೊಳ್ಳುವ ಈ ತಿಂಡಿಯನ್ನು ತಿನ್ನಲು ಹಾತೊರೆಯುವವರು ಬಹಳಷ್ಟು ಜನ. ಪಾನಿಪೂರಿ…
ದೆಹಲಿ ನಗರದೊಳಗೇ ಹರಿಯುವ ಯಮುನಾ ನದಿಯಲ್ಲೇ ೪೫ ವರ್ಷಗಳಲ್ಲೇ ಭೀಕರ ಎನ್ನಲಾದ ಪ್ರವಾಹ ಉಂಟಾಗಿದೆ. ಪರಿಣಾಮ, ದೆಹಲಿಯ ಅನೇಕ ಪ್ರದೇಶಗಳು ಮುಳುಗಡೆಯಾಗಿವೆ. ಪ್ರಸಿದ್ಧ ಕೆಂಪುಕೋಟೆ ಜಲಾವೃತವಾಗಿದೆ. ಶಾಲೆ-ಕಾಲೇಜು ಹಾಗೂ ಬಹುತೇಕ ಸರ್ಕಾರಿ…
ಜುಲೈ 14, 2023 ಶುಕ್ರವಾರ ಅಂದರೆ ಇಂದು ಸಮಯ ಮಧ್ಯಾಹ್ನ 2.35 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲಕ್ಕೆ ಉಡಾವಣೆಯಾಗಿದೆ ಭಾರತದ ಉಪಗ್ರಹ. ಎಲ್ಲವೂ ಸರಿಯಾದರೆ ಈಗಿನ ಯೋಜನೆಯಂತೆ…
ಮನೆಯ ಮುಂದೆ ಒಂದು ನದಿ ಹಾದು ಹೋಗುತ್ತೆ ಆ ನದಿಯ ಬದಿಯಲ್ಲೇ ನಡೆದರೆ ಆ ಊರಿನ ದೇವಸ್ಥಾನ ಸಿಗುತ್ತೆ. ಈ ಕಡೆ ನಿಮಗೆ ಯಾಕೆ ಹೇಳ್ತಾ ಇದೀನಿ ಅಂತಂದ್ರೆ ದೇವಸ್ಥಾನದ ಒಂದು ಪರ್ಲಾಂಗ್ ದೂರದಲ್ಲಿ ಒಂದು ಪುಟ್ಟ ಮನೆ. ಮೊದಲು ಚೆನ್ನಾಗಿಯೇ ನಡಿತಾ ಇತ್ತು…
ಈ ಬಾರಿ ಹಿಮಾಲಯ ಚಾರಣ ಹೋಗಿದ್ದಾಗ ಕೆಲವು ಹೊಸ ಹಕ್ಕಿಗಳ ಜೊತೆಗೆ ಪರಿಚಿತವಾದ ಹಕ್ಕಿಗಳೂ ನೋಡಲು ಸಿಕ್ಕಿದವು. ಹಾಗಾಗಿ ಈ ಬಾರಿಯೂ ಹಿಮಾಲಯದಲ್ಲಿ ಕಂಡ ಇನ್ನೊಂದು ಹಕ್ಕಿಯ ಪರಿಚಯ ಮಾಡೋಣ ಎಂದುಕೊಂಡಿದ್ದೇನೆ.
ಈ ಬಾರಿ ರುದ್ರನಾಥ ಎಂಬ ಹಿಮಾಲಯದ…
ವಿಶಾಲವಾದ ಸಮುದ್ರದ ನೀರಿನಲ್ಲಿ ಹಾರಾಡುವ ಮೀನುಗಳನ್ನು ಪ್ರಪಂಚದೆಲ್ಲೆಡೆ ಕಾಣಬಹುದು. ಇವುಗಳ ದೋಣಿಯಾಕಾರದ ದೇಹರಚನೆಯೇ ಹಾರಟಕ್ಕೆ ನೆರವು ನೀಡಿದೆ. ತೆಳುವಾದ ದುಂಡನೆಯ ದೇಹ ದೊಡ್ಡದಾದ ರೆಕ್ಕೆಯಂತಹ ಈಜು ರೆಕ್ಕೆಗಳು, ನೀರಿನಿಂದ ಮೇಲಕ್ಕೇರಿ…