ನಿಮಗೆ ನೆನಪಿದೆಯೋ ಇಲ್ಲವೋ, ೧೯೯೪ರಲ್ಲಿ ಗುಜರಾತ್ ನ ಸೂರತ್ ನಗರವನ್ನು ಪ್ಲೇಗ್ ರೋಗ ಕಾಡಿತ್ತು. ಮಹಾಮಾರಿ ಪ್ಲೇಗ್ ರೋಗಕ್ಕೆ ತುತ್ತಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಪ್ಲೇಗ್ ರೋಗಕ್ಕೆ ಪ್ರಮುಖ ಕಾರಣ ಇಲಿಗಳು. ಈ ಇಲಿಗಳು…
ಅಲೈಕ್ಯ ಮೈತ್ರೇಯಿ ಅವರ ಚೊಚ್ಚಲ ಕಾದಂಬರಿ ಪಿಂಕಿ ‘ವೇ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೪೦ ಪುಟಗಳ ಈ ಕಾದಂಬರಿಯ ಕುರಿತು ಲೇಖಕರಾದ ಅನಂತ ಕುಣಿಗಲ್ ಅವರು ಪುಸ್ತಕದಲ್ಲಿ ತಮ್ಮ ‘ಮೊದಲ ಮಾತನ್ನು ದಾಖಲು ಮಾಡಿದ್ದಾರೆ. ಅವರು ತಮ್ಮ ಮೊದಲ…
ಇತ್ತೀಚೆಗೆ ಬಹಳಷ್ಟು ಅಪರಾಧ ಜಗತ್ತಿನ ಅನುಮಾನದ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರುವುದು ಮಾನವೀಯ ಮೌಲ್ಯಗಳ ಪುನರುತ್ಥಾನದ ಮನಸ್ಸುಗಳ ಅಂತರಂಗದ ಚಳವಳಿಯ ನಮಗೂ ಬಹಳ ಬೇಸರದ ಸಂಗತಿಯಾಗಿದೆ. ಮನಸ್ಸುಗಳ…
ಆ ಕೆರೆಯ ನೀರು ತಂಪಾಗಿ ದಡದ ಸುತ್ತಲಿನ ನೆರಳನ್ನ ತನ್ನೊಳಗೆ ಪ್ರತಿಫಲಿಸುತ್ತಿತ್ತು, ಸಂಜೆಯಾದರೆ ಸಾಕು ಊರಿನ ಒಂದಷ್ಟು ಜನ ಆ ಕೆರೆಯಲ್ಲಿ ಈಜಾಡಿ ದೇವರಿಗೆ ಕೈ ಮುಗಿದು ಮನೆಗೆ ತೆರಳುತ್ತಾರೆ. ಆ ದಿನವೂ ಹಾಗೆ ಒಂದಷ್ಟು ಜನ ಹುಡುಗುರು ದೊಡ್ಡವರು…
ಮನೆಯಲ್ಲೀಗ ಅಂಗಡಿಯ ರೆಡಿಮೇಡ್ ತರಕಾರಿಗಳ ನಡುವೆ ಮಳೆರಾಯನ ಕೃಪೆಯಿಂದ ಅಪರೂಪದ ಪಲ್ಯ, ಸಾಂಬಾರ್, ತಿಂಡಿ ತಿನಿಸುಗಳು ಕಾಣಿಸುತ್ತಿರಬಹುದು ಅಲ್ವಾ..! ಮುಂಗಾರಿನ ಒಂದು ಹದವಾದ ಮಳೆ ಬಿದ್ದರಾಯ್ತು. ಮನೆಯ ಸುತ್ತಲೂ, ತೋಟದ ನಡುವೆ, ಕೆರೆ ತೋಡುಗಳ…
ಕನಸು ಬೀಳದಾಗಿದೆ
ನನಸು ಮೂಡದಾಗಿದೆ
ಮನದ ಬಯಕೆ ಹೀಗೆಯೆ ಮುಂದೆ ಮುಂದೆ ಸಾಗಿದೆ
ತನುವು ಇಂದು ಬಾಗಿದೆ
ವನದ ಸವಿಯು ಆರಿದೆ
ವಿನಯ ಬಾಳು ಹೀಗೆಯೆ ಮುಂದೆ ಮುಂದೆ ಸಾಗಿದೆ
ಸೋಲು ಕಹಿಯ ತಂದಿದೆ
ಜಾಲದೊಳಗೆ ತಳ್ಳಿದೆ
ಸಾಲ ಪ್ರೀತಿ ಹೀಗೆಯೆ ಮುಂದೆ…
ಸಾಧಾರಣವಾಗಿ ದೇವಸ್ಥಾನ ಮತ್ತು ಹೂವಿನ ಬನಗಳಲ್ಲಿ ಕಾಣಿಸುವ ಪಾರಿಜಾತದ ಹೆಚ್ಚಿನ ಹೂವುಗಳು ಸಂಜೆ ಅರಳುವುದನ್ನು ಕಾಣಬಹುದು. ಕೇಸರಿ ತೊಟ್ಟು ಬಿಳಿಯ ಹೂವು ನೋಡಲು ಚಂದ. ಒಳ್ಳೆಯ ಪರಿಮಳ.
ದೇವಲೋಕದ ಪುಷ್ಪ ಎಂದೇ ಹೆಸರಾದ ಇದು ವಿಷ್ಣುಪ್ರಿಯ. ಕರೋನಾ…
ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ಮತ್ತು ನೈಸರ್ಗಿಕ ಪರಿಸರಕ್ಕೆ ಅದು ಉಂಟುಮಾಡುವ ಗಂಭೀರ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ವಾರ್ಷಿಕವಾಗಿ ಜುಲೈ 12 ರಂದು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಕೊಳೆಯಲು…
ಹೊಸಗನ್ನಡ ಸಾಹಿತ್ಯಲೋಕದ ಎಲ್ಲ ಹಂತದವರಿಗೂ ಅತ್ಯಂತ ಸುಪರಿಚಿತರಾದ ಕುವೆಂಪುರವರು ‘ರಾಮಾಯಣ ದರ್ಶನಂ’ ಎಂಬ ಮಹಾ ಛಂದಸ್ಸಿನ ಮಹಾಕಾವ್ಯದ ಮಹಾಕವಿಗಳು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾವ್ಯರಚನೆ ಮಾಡುತ್ತಾ ಅಮೋಘವಾದ ಪ್ರತಿಭೆಯನ್ನು…
ಕಳೆದ ನಾಲ್ಕು ದಿನಗಳಿಂದ ಇಡೀ ಉತ್ತರ ಭಾರತ ವರುಣಾಕ್ರೋಶದಿಂದ ತತ್ತರಿಸಿಹೋಗಿದ್ದು, ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ನಷ್ಟವೂ ಉಂಟಾಗಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳೂ ಹಿಂದೆಂದೂ ಕಾಣದಂತ ಮಳೆಯನ್ನು ಕಂಡಿದ್ದು,…
ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ…
ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ ಮಾಡಿದ್ದೇಕೆ ?
ಅದು ಆದದ್ದು ಹೀಗೆ :
೧೯೭೨ ರ ಕಾಲಘಟ್ಟದಲ್ಲಿ ಎರಡು ಬಹುಚರ್ಚಿತ ಮೆಗಾ ಬಡ್ಜೆಟ್ ನಲ್ಲಿ ಮೇರು ಚಿತ್ರ ಕಲಾವಿದರನ್ನು ಆಯ್ದು ನಿರ್ಮಿಸಿದ ಚಿತ್ರಗಳು.…
ಆ ಕೆರೆ ತುಂಬಿಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ಸಲ ಮಳೆ ನೀರಿಗೆ, ಉಳಿದ ಸಮಯದಲ್ಲಿ ಕೊಳಚೆ ನೀರಿಗೆ, ಒಟ್ಟಿನಲ್ಲಿ ಆ ಕೆರೆ ಖಾಲಿಯಾಗುವುದೇ ಇಲ್ಲ. ಹಾಗೆಯೇ ಕೊಳಚೆ ನೀರು ಹೆಚ್ಚಾದಾಗ ಮಳೆ ನೀರು ತುಂಬಿದಾಗ ನೀರು ಹರಿದುಕೊಂಡು ಬಂದು…
ಜುಲೈ 12 ನ್ನು ಪ್ರತೀ ವರ್ಷ ರಾಷ್ಟ್ರೀಯ ಸರಳತೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಸರಳತೆಯ ದಿನ: "ಸರಳತೆಯು ಸಂತೋಷದ ಮೂಲತತ್ವವಾಗಿದೆ." ರಾಷ್ಟ್ರೀಯ ಸರಳತೆ ದಿನವು ಪ್ರಪಂಚದ ತೊಡಕುಗಳಿಂದ…
ಶ್ರೀಮಂತವಾಗಿ ಬದುಕುವುದು: ಬದುಕು ಶ್ರೀಮಂತವಾಗಬೇಕಾದರೆ ದೇಹ ಮತ್ತು ಮನಸ್ಸು ಶ್ರೀಮಂತವಾಗಬೇಕು. ದೇಹ ಶ್ರೀಮಂತ ಎಂದರೆ ಬಲಿಷ್ಠವಾಗಬೇಕು. ಅದಕ್ಕಾಗಿ ದೇಹದ ಪ್ರತಿ ಅಂಗಕ್ಕೆ ಕೆಲಸ ನೀಡಬೇಕು. ಪ್ರತಿ ಅಂಗಕ್ಕೆ ಚೆನ್ನಾಗಿ ಕೆಲಸ ನೀಡಬೇಕು ಆಗ ದೇಹ…
ಮುಂದೊಂದು ದಿನ ಈ ರೀತಿಯ ಸೂಚನಾ ಫಲಕಗಳು ಎಲ್ಲೆಂದರಲ್ಲಿ ಕಾಣಸಿಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅನಿಸತೊಡಗಿದೆ. ಏಕೆಂದರೆ ಈಗಿನ ಜನಾಂಗಕ್ಕೆ ಕೃಷಿಯಲ್ಲಿ ಆಸಕ್ತಿಯಿಲ್ಲ. ಹಳಬರಿಗೆ ದುಡಿಯಲು ತಾಕತ್ತಿಲ್ಲ. ನಾಲ್ಕು ಅಕ್ಷರ ವಿದ್ಯೆ ಕಲಿತವರಿಗೆ…
ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“…
ಸಂತೋಷ್ ಕುಮಾರ್ ಬಳ್ಮನೆ ಇವರ ಸಾರಥ್ಯದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಮಲೆನಾಡ ಮಾರುತ". ಟ್ಯಾಬಲಾಯ್ಡ್ ಆಕಾರದ ೮ ಕಪ್ಪು ಬಿಳುಪು ಪುಟಗಳು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲಾಯಿ ೧೦, ೨೦೨೩ (ಸಂಪುಟ ೧, ಸಂಚಿಕೆ ೧೫) ರ ಸಂಚಿಕೆ.…
ನೀವು ಜೈನ ಮುನಿಯೇ ಆಗಿರಿ, ಬೌದ್ದ ಸನ್ಯಾಸಿಯೇ ಆಗಿರಿ, ಮಸೀದಿಯ ಮೌಲ್ವಿಯೇ ಆಗಿರಿ, ಕ್ರಿಶ್ಚಿಯನ್ ಪಾದ್ರಿಯೇ ಆಗಿರಿ, ದೇವಸ್ಥಾನದ ಪೂಜಾರಿಯೇ ಆಗಿರಿ, ಮಠದ ಸ್ವಾಮಿಗಳೇ ಆಗಿರಿ, ಸಿಖ್ ಸಂತರೇ ಆಗಿರಿ ನಿಮ್ಮ ವೃತ್ತಿ ಮತ್ತು ಹವ್ಯಾಸ ಹಾಗು ಒಡನಾಟ…