ನಿಮಗೆ ನೆನ್ನೆ ನಾನು ಮಳೆ ನೀರು ನನ್ನ ಕೋಣೆಯಲ್ಲಿ ಇದ್ದಿದ್ರೆ ಒಂದಿಷ್ಟು ಕಥೆ ಹೇಳುತ್ತೇನೆ ಅಂದುಕೊಂಡಿದ್ದೆ, ಸಂಜೆ ಹೋಗಿ ನೋಡುವಾಗ ನನ್ನ ಕೋಣೆಯಲ್ಲಿ ನೀರು ಇಲ್ಲವೇ ಇಲ್ಲ. ಬರುವಾಗ ತಿಳಿಸಲಿಲ್ಲದ ಕಾರಣ ಹೋಗುವಾಗಲೂ ತಿಳಿಸಲಿಲ್ಲ. ನನ್ನ…
ಈ ಲೇಖನದಲ್ಲಿ ಜೀವನದ ದ್ಯೇಯಗಳ ಬಗ್ಗೆ ತಿಳಿದುಕೊಳ್ಳೋಣ. ಜೀವನದ ಹಲವು ಧ್ಯೇಯಗಳಲ್ಲಿ ಪ್ರಮುಖವಾಗಿ ನಾಲ್ಕು ದ್ಯೇಯಗಳು ಮುಖ್ಯವಾದವು.
▪️ ಸುಂದರವಾಗಿ ಬದುಕುವುದು.
▪️ ಸಂತೋಷವಾಗಿ ಬದುಕುವುದು.
▪️ ಶ್ರೀಮಂತವಾಗಿ ಬದುಕುವುದು.
▪️ ಶಾಂತವಾಗಿ…
ನಾನು ಸೇವಕನಲ್ಲ ತಿಳುವಳಿಕೆಯ ನಡುವೆಯೇ ಗುಲಾಮನಂತೆ ಅಲ್ಲವೇ
ನೀನು ದಬ್ಬಾಳಿಕೆಯ ಮಾಡುವ ವರ್ಗದ ಪ್ರಭುವಿನಂತೆ ಅಲ್ಲವೇ
ಕುತ್ತಿಗೆಯನ್ನು ಹಿಚುಕುತ್ತಾ ಬಂಧಿಸಿ ಒಯ್ಯುವ ಕಾಲವು ಮುಗಿಯಿತೆ
ಪ್ರಜಾಪ್ರಭುತ್ವದ ನಡೆಯೊಳಗೆ ನೆರೆತವರ ಕಡೆಯ ಮಾತಿನಂತೆ…
ದೇಶ ವಿದೇಶದಲ್ಲಿರುವ ಬಹುತೇಕ ನಾಗರಿಕರಿಗೆ ‘ಟಾಟಾ’ ಎಂಬ ಹೆಸರು ಪರಿಚಿತ. ಯಾವುದೇ ಕ್ಷೇತ್ರವಿದ್ದರೂ ಅಲ್ಲಿ ಟಾಟಾ ಹೆಸರು ಇದ್ದೇ ಇದೆ. ವಿಮಾನಯಾನ ಸಂಸ್ಥೆ, ದಿನಬಳಕೆಯ ವಸ್ತು, ಕಟ್ಟಡ ಕಾಮಗಾರಿಯ ಸಂಸ್ಥೆ, ಮೋಟಾರು ವಾಹನ, ಬಟ್ಟೆ ಬರೆ ಹೀಗೆ…
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ವ್ಯಾಪಕ ಹಿಂಸಾಚಾರ. ಅಮಾಯಕರ ಸಾವು-ನೋವು. ಪಂಚಾಯ್ತಿ ಚುನಾವಣೆಗಳಲ್ಲಿ ಭುಗಿಲೆದ್ದ ರಾಜಕೀಯ ವೈಷಮ್ಯ. ರಾಜಕೀಯ ಜಿದ್ದಾಜಿದ್ದಿಗೆ ಶಾಂತಿಯುತ ಚುನಾವಣೆಯೇ ಬಲಿ !
ಶನಿವಾರದಂದು (ಜುಲೈ ೮) ರಾಜ್ಯದ ಹತ್ತು…
ಇದು ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಂ ಅವರ ಒಂದು ಜನಪ್ರಿಯ ಧಾರವಾಹಿಯ ಶೀರ್ಷಿಕೆ ಗೀತೆ. ಆದರೆ ತಾಯಿಯ ಎದೆ ಹಾಲು ಕುಡಿದು, ಈ ನೆಕದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ…
ಮೊನ್ನೆ ತಾನೆ ನಾನು ಮಳೆರಾಯ ವಿಳಾಸ ಕಳೆದುಕೊಂಡು ಊರೆಲ್ಲ ಅಲೆದಾಡುತ್ತಿದ್ದಾನೆ ಅಂತ ಹೇಳಿದ್ದೆ, ಅದು ಮಳೆರಾಯನಿಗೆ ಗೊತ್ತಾಗಿದೆ ಅಂತೆ. ಆತ ತನ್ನ ಒಂದಷ್ಟು ಸಂಗಡಿಗರಿಗೆ ಹೇಳಿ ಆ ವಿಳಾಸಗಳನ್ನು ಹುಡುಕಿ ಈಗ ಎಲ್ಲೆಂದರಲ್ಲಿ ಮಳೆಗಳನ್ನ ಸುರಿಸ್ತಾ…
ಹತ್ತನೇ ತರಗತಿಗೆ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಪ್ರವೇಶಿಸುತ್ತಿದ್ದೆ. ಇದು ನಾನು ರೂಢಿಸಿಕೊಂಡ ಪದ್ಧತಿ. ವಿದ್ಯಾರ್ಥಿಗಳಿಗೆ ಪ್ರತಿದಿನ ಒಂದಷ್ಟು ಮನೆಕೆಲಸ ಕೊಡುತ್ತಿದ್ದೆ. ಅದನ್ನು ನೋಡಿ ಪ್ರತಿದಿನ ಸಹಿ ಮಾಡುತ್ತಿದ್ದೆ.…
ಚಿಂತಿಸದಿರು ಗೆಳತಿ ಹೀಗೆ
ನಲ್ಲ ಜೊತೆಗೆ ಜೊತೆಯೆ ಇಲ್ಲೆ
ಕೊಡವ ಹಿಡಿದು ನಡೆದೆಯಲ್ಲೆ
ಕಾಲಿಗೆಂಥ ಆಯಿತೇನೊ
ಹೊಕ್ಕ ಮುಳ್ಳ ತೆಗೆಯಲೇನೊ
ನೋವ ತಿನುತ ನಡೆದೆಯಲ್ಲೆ
ಜೀವನದ ಬದುಕಿನೊಳಗೆ
ಜೀವ ಭಾವ ಸೇರಿದಾಗ
ನೋವ ಪಡೆದು ನಡೆದೆಯಲ್ಲೆ
ಕೊಡದಿ ಜಲವು…
ವ್ಯತ್ಯಾಸ
ಸಣ್ಣ ದೋಣಿಗಳು ಯಾವ ರೀತಿಯ ನೀರಿನಾಳದ ಮೇಲೂ ಚಲಿಸುತ್ತವೆ ; ಆದರೆ ದೊಡ್ಡ ದೊಡ್ಡ ಹಡಗುಗಳು ಆಳವಾದ ನೀರಿನ ಮೇಲೇ ಚಲಿಸ ಬೇಕಾಗುತ್ತವೆ . ಇಲ್ಲದಲ್ಲಿ ಒಡೆದು ಚೂರಾಗುತ್ತವೆ ! ಇದುವೆ ಬಡವ ಮತ್ತು ಶ್ರೀಮಂತನಿಗಿರುವ ವ್ಯತ್ಯಾಸ !
ದೇವಿ…
ಬಜೆಟ್ ಅನ್ನು ಹೇಗೆಲ್ಲಾ ವಿಮರ್ಶಿಸಬಹುದು. ಅದಕ್ಕೆ ಯಾವ ಯಾವ ಮಾನದಂಡಗಳನ್ನು ಅನುಸರಿಸಬೇಕು. ಭೂತ ವರ್ತಮಾನ ಭವಿಷ್ಯಗಳನ್ನು ಹೇಗೆ ತುಲನೆ ಮಾಡಬೇಕು. ಬಜೆಟ್ ಯಶಸ್ಸಿನ ಗುಣಲಕ್ಷಣಗಳೇನು. ಆಧುನಿಕ ಕಾಲದ ಸಂಕೀರ್ಣ ಜೀವನ ಪ್ರವಾಹದಲ್ಲಿ ಅದನ್ನು ಹೇಗೆ…
ಎಲ್ಲಾ ಕಡೆಯೂ ಚಪ್ಪಲಿ ಕಳೆದು ಹೋದಾಗ ಚಪ್ಪಲಿ ಕಳೆದುಕೊಂಡವ ಹುಡುಕುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಶೇಷ, ಆ ಪಾದಗಳೆರಡು ತಾವು ಇಂದಿನ ದಿನದವರೆಗೆ ಹಾಕಿಕೊಂಡಿದ್ದ ಆ ಪುಟ್ಟ ಚಪ್ಪಲಿಗಳನ್ನು ಹುಡುಕುತ್ತಿದ್ದಾವೆ. ಆ ಪಾದಗಳಿಗೆ ಅದೇ…
ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದುದು. ಶಿಕ್ಷಕನು ದೀಪದಂತೆ ಉರಿದು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಾನೆ. ಸರ್ವಶ್ರೇಷ್ಠ ವೃತ್ತಿಯಾದ ಶಿಕ್ಷಕ ವೃತ್ತಿಗೆ ನಾನು ಸೇರ್ಪಡೆಗೊಂಡು 16 ವರುಷಗಳೇ ಉರುಳಿದವು. ಪ್ರತಿದಿನ,…
ಕಿತ್ತಾಕುವ ಕೆಲಸ!
ಗಾಂಪ ಒಂದು ದಿನ ಸಂಜೆ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಗಾಂಪನಿಗೆ ಮಕ್ಕಳು ಆಟವಾಡುವ…
ಖ್ಯಾತ ಲೇಖಕ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಇವರು “ಕೀಟಲೆಯ ದಿನಗಳು" ಎಂಬ ೪೫೬ ಪುಟಗಳ ಬೃಹತ್ ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ಅವರು “ಹೀಗೊಂದು ಆಕಸ್ಮಿಕ ಆತ್ಮಕಥನ" ಎಂದು ಹೆಸರಿಸಿದ್ದಾರೆ. ಈ ಕೃತಿಗೆ ಲೇಖಕ ಅಗ್ರಹಾರ ಕೃಷ್ಣ…
ಎಷ್ಟೊಂದು ತತ್ವ ಸಿದ್ದಾಂತ ವಿಚಾರ ಮೌಲ್ಯಗಳು - ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದೆಯೇ? ಪುರೋಹಿತ ಶಾಹಿ,ಬ್ರಾಹ್ಮಣ್ಯ, ಮನುವಾದ, ಅಂಬೇಡ್ಕರ್ ವಾದ, ಸಮಾಜವಾದ, ಸಮತಾವಾದ, ಮಾವೋವಾದ, ಗಾಂಧಿ ವಾದ, ಲೋಹಿಯಾ ವಾದ, ನಾಜಿ ವಾದ, ಬಸವ ತತ್ವ,…
ಕಥೆಗಳು ಹಾಗೆ ದಾರಿಯಲ್ಲಿ ಮುಂದೆ ಸಾಗುತ್ತಿವೆ. ಪ್ರತಿ ಒಂದು ಕಥೆಯನ್ನ ನಿಂತು ಕೇಳುತ್ತೇನೆ . ಎಲ್ಲಾ ಕಥೆಗಳನ್ನು ನಾನೇ ಹೇಳಿಬಿಟ್ಟರೆ ಮುಂದೊಂದು ದಿನ ನಿಮಗೂ ಒಂದಷ್ಟು ಕಥೆಗಳು ಮಾತನಾಡಿಸುವುದಕ್ಕೆ ಬಂದಾಗ ಆ ಕಥೆಗಳನ್ನ ಕೇಳಿದ್ದೇನೆ ಅಂದುಕೊಂಡು…
ಜ್ಞಾನವನ್ನು ಸುಜ್ಞಾನ ಮತ್ತು ಅಜ್ಞಾನ ಎಂದು ಎರಡು ವಿಧಗಳಾಗಿ ಗುರುತಿಸಿದರೆ ಸುಜ್ಞಾನವು ಶಾಶ್ವತವಾದ ಗೌರವಾದರಗಳನ್ನು ಮಾನವನಿಗೊದಗಿಸುತ್ತದೆ. ಅಜ್ಞಾನವೂ ಎಂದೆಂದಿಗೂ ಪ್ರಯೋಜನಕ್ಕೆ ಬಾರದ ವಿಚಾರ. ಅಜ್ಞಾನಿಯೆಂದೊಡನೆ ಏನೂ ತಿಳಿದವನಲ್ಲ ಎಂದು…
ಬೆಳ್ಳಿ ಚುಕ್ಕಿ ಬಾನ ಹಕ್ಕಿ
ತೇಲುತ ಆ ರಂಗನು ನೆಕ್ಕಿ
ಭಾನು ಕೆಂಪಾದ ನಕ್ಕಿ
ಕಿರಣಗಳು ನದಿಯ ಹೊಕ್ಕಿ
ನಿಂತಿವೆ ಬೇಟೆಯ ಕಾದು
ಮೀನು ಬರುವುದೆ ಹಾದು
ಹಕ್ಕಿಯ ಬಲೆಯ ಜಾದು
ಛೇದಿಸಿ ಹೋದವು ಕದ್ದು
ಅಲೆಯು ಹೊರಳಿದೆ ಸುತ್ತ
ಹರಿವಿನ ಪಯಣವೆತ್ತ…