ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗೋದಾವರಿ ಅದಕ್ಕೆ ಸಹಾಯ…
“ಪತ್ರಕರ್ತರೆಲ್ಲಾ ಸೇರಿ ನನ್ನ ಮಹತ್ವಾಕಾಂಕ್ಷೆಯ ಹೂವು ಹಣ್ಣು ಚಿತ್ರವನ್ನು ಕೊಂದು ಹಾಕಿದರು..." ಎಂದು ಪತ್ರಕರ್ತರ ಮೇಲೆ ರೋಷ ವ್ಯಕ್ತ ಪಡಿಸಿದ್ದು ಚಿತ್ರದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು. ‘ಹೂವು ಹಣ್ಣು' ಖ್ಯಾತ ಸಾಹಿತಿ ತ್ರಿವೇಣಿಯವರ…
ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಪಿಎಸ್ ಐ ನೇಮಕ ಅಕ್ರಮ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಆಡಳಿತದ ಕಾಲದ ಹಲವು ಅಕ್ರಮಗಳ ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ,…
50000 ಕೋಟಿ, 100 ಕಿಲೋಮೀಟರ್ ದೂರದ ಸುರಂಗ ರಸ್ತೆಗೆ, ಎರಡು ಹಂತಗಳಲ್ಲಿ, 500 ಕೋಟಿ ಪ್ರತಿ ಕಿಲೋಮೀಟರ್ ಗೆ, ಈಗಿನ ಅಂದಾಜು ವೆಚ್ಚ ಇದು. ಯೋಜನೆ ಮುಗಿಯುವ ವೇಳೆಗೆ ಇನ್ನೂ 10000 ಕೋಟಿ ಹೆಚ್ಚಾಗಬಹುದು. ಸರ್ಕಾರವೇ ನಿರ್ಮಿಸಬಹುದು ಅಥವಾ ಪಿಪಿಪಿ…
ಮಳೆರಾಯ ವಿಳಾಸಗಳನ್ನು ಸರಿಯಾಗಿ ಬರೆದಿಟ್ಟುಕೊಂಡಿದ್ದ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಯಾವ ಕಡೆಗೆ ಚಲಿಸಬೇಕು ಅನ್ನೋದನ್ನ ದಾಖಲಿಸಿ ಇಟ್ಟುಕೊಂಡಿದ್ದ.ತನ್ನ ಕೆಲಸವನ್ನ ಸರಿಯಾಗಿ ನಿರ್ವಹಿಸುವ ಮೋಡಗಳ ತಂಡಗಳಿಗೆ ವಿಳಾಸ ಮತ್ತು ದಿನಾಂಕಗಳ…
ಹಿಮಾಲಯದ ಚಾರಣಕ್ಕೆಂದು ಹೊರಟ ನಾವು ಉತ್ತರಾಖಂಡ ರಾಜ್ಯದ ರಾಜಧಾನಿ ದೆಹರಾದೂನ್ ತಲುಪಿದೆವು. ಅಲ್ಲಿಂದ ರಸ್ತೆ ಮಾರ್ಗವಾಗಿ ನಮ್ಮ ಪ್ರಯಾಣ ಮುಂದುವರೆಸಿದೆವು. ನಮ್ಮ ಮೊದಲ ಚಾರಣ ರುದ್ರನಾಥ ಎಂಬ ಜಾಗಕ್ಕೆ. ರುದ್ರನಾಥಕ್ಕೆ ಹೋಗಬೇಕಾದರೆ ಚಮೋಲಿ…
ಹೌದಲ್ವಾ ? ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ ಎಂದು…
೧.
ಅರಳಬಹುದೆ ಮತ್ತೆ ವಸಂತ ನನ್ನ ಬದುಕಲಿ
ನರಳ ಬಹುದೆ ದ್ವೇಷ ರೋಷ ನನ್ನ ಮನದಲಿ
ನೋವು ಇರುವ ಮಾತಿಗಿಂದು ಪ್ರೀತಿ ಇಲ್ಲವೇತಕೆ
ಸಾರವಿರದ ಮಧುರ ಲತೆಯೇ ನನ್ನ ಜೊತೆಯಲಿ
ಕನಸಿನೊಳಗೆ ನನಸುಯಿರದೆ ಜೀವ ಸೊರಗಿತೇತಕೆ
ಹಣದ ಹೊಳೆಯೆ ತೇಲಿ ಇಹುದು…
ಬೆಳ್ಳುಳ್ಳಿ ಎಂಬ ವಸ್ತುವನ್ನು ನಾವು ಹಲವಾರು ವರ್ಷಗಳಿಂದ ನಮ್ಮ ಆಹಾರದಲ್ಲಿ ಬಳಸುತ್ತಾ ಬಂದಿದ್ದೇವೆ. ಇದೊಂದು ಆರೋಗ್ಯಕಾರಿ ವಸ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆ ಮತ್ತೊಂದು ಪ್ರಕೃತಿಯ ವರದಾನ ಜೇನುತುಪ್ಪವನ್ನು ಸೇರಿಸಿ ತಿಂದರೆ…
ಭಾರತಿ ಹೆಗಡೆ ಇವರು ನಿರೂಪಿಸಿರುವ ವೇದಾ ಮನೋಹರ ಅವರ ‘ಪಂಚಮ ವೇದ’ ಎಂಬ ಕೃತಿ ‘ವೇದಾ’ ಬದುಕಿನ ಸಾರ ಎಂದು ಹೇಳಿದ್ದಾರೆ. ಇವರ ಈ ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ ಖ್ಯಾತ ಸಾಹಿತಿ ನಾಡೋಜ ಪ್ರೊ. ಕಮಲಾ ಹಂಪನಾ. ಇವರ…
ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು? ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮದುವೆಯ ಆರತಕ್ಷತೆಯಲ್ಲಿ…
ಮನೆ ಮಕ್ಕಳು ಸಮುದ್ರ ದಾಟಿದ್ದಾರೆ. ಸಮಯ ತುಂಬಾ ಕಳೆದರೂ ಅತ್ತ ಕಡೆಯಿಂದ ಕರೆಗಳು ಈ ಕಡೆಗೆ ದಾಟುತ್ತಿಲ್ಲ. ಪಾಪ ಸಮುದ್ರ ಅಲೆಗಳ ಶಬ್ದದ ನಡುವೆ ಮಾತುಗಳು ಈ ಊರನ್ನ ತಲುಪುವುದಕ್ಕೆ ಸಾಧ್ಯವಾಗಿಲ್ಲ ಅನ್ಸುತ್ತೆ. ಅದಕ್ಕಾಗಿ ಆ ಎರಡು ಹಿರಿಯ ಜೀವಗಳು…
“ನ್ಯಾನೋ ಕಾರ್" ಎಂದೊಡನೆ ನಿಮಗೆ, ದಶಕಗಳ ಹಿಂದೆ ಬಿಡುಗಡೆಯಾದ ಟಾಟಾ ಕಂಪೆನಿಯ ನ್ಯಾನೋ ಕಾರ್ ನೆನಪಾದರೆ ಅಚ್ಚರಿಯೇನಿಲ್ಲ ಬಿಡಿ. ಆದರೆ ಇಲ್ಲಿ ಈಗ ಹೇಳಹೊರಟಿರುವುದು ಪ್ರಪಂಚದ ಅತ್ಯಂತ ಚಿಕ್ಕ ಹಗುರ, ಹೊಗೆಯುಗುಳದ, ಗದ್ದಲ ರಹಿತ ನಾಲ್ಕು ಗಾಲಿಯ ‘…
ಮುಂಗಾರಿನ ಮಳೆ ಸೋಕಿದ ಕೆಲವೇ ದಿನಗಳೊಳಗೆ ಹಲವಾರು ಜಾತಿಯ, ಹಲವಾರು ರೀತಿಯ ಪುಟಾಣಿ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಸಿರೇ ಆಗಿದ್ದರೂ ಎಲ್ಲ ಹಸಿರುಗಳು ಬೇರೆ ಬೇರೆಯೇ ಆಗಿರುವುದು ಪ್ರಕೃತಿಯ ವೈಶಿಷ್ಟ್ಯ. ಈ ಬಾರಿ ಮುಸಲಧಾರೆಗೆ…
ಶಂಕರಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಹೊಸಗನ್ನಡ ಕವಿಗಳಲ್ಲಿ ಬಹು ಮೇಲ್ಮಟ್ಟದವರೆಂದು ಖ್ಯಾತಿ ಪಡೆದವರು. ೧೯೨೯ರಲ್ಲಿ ಇವರ ಪ್ರಥಮ ಕಾವ್ಯಕೃತಿ “ಕಾಣಿಕೆ"ಯು ಪ್ರಕಟವಾದಾಗ, ಎಲ್ಲಾ ಭಾಗದ ವಿದ್ವದ್ರಸಿಕರಿಂದಲೂ ಪ್ರಶಂಸಿಸಲ್ಪಟ್ಟಿತ್ತು. ೧೯೩೦ರಲ್ಲಿ…
ದೂರದ ಸಪ್ತ ಸೋದರಿಯ ನಾಡಲ್ಲಿ ಒಂದಾದ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಕೆಲವು ದೇಶಗಳಂತೆ ಭಾರತದ ಈ ಪುಟ್ಟ ಸುಂದರ ನಾಡು ಅರಾಜಕತೆಯಲ್ಲಿ ಬೇಯುತ್ತಿದೆ. ಅಲ್ಲಿನ ಅನೇಕ ಜನ ದೊಂಬಿ ಗಲಭೆ ಸಾವುಗಳನ್ನು…
ವಿಶ್ವವಿದ್ಯಾನಿಲಯಗಳು ಎಂದರೆ ವಿಶ್ವದ ಸಕಲ ವಿದ್ಯೆಗಳು ಒಂದೇ ಕಡೆ ಲಭಿಸುವಂಥ ಶಿಕ್ಷಣ ಕೇಂದ್ರಗಳು. ಅಲ್ಲಿ ಕಲಿಸಿಕೊಡದ ಶೈಕ್ಷಣಿಕ ಕಲಿಕೆಗಳೇ ಇಲ್ಲ ಎನ್ನುವ ಮಾತೂ ಇವುಗಳ ಶ್ರೇಷ್ಟತೆ ಹಾಗೂ ಔನ್ನತ್ಯಕ್ಕೆ ಹಿಡಿದಂತಹ ಕನ್ನಡಿ. ಈಗಲೂ ಹಲವಾರು ತಮ್ಮ…
ಕಣ್ಣಂಚಲಿ ಸಣ್ಣ ನೀರು ಹಾಗೆಯೇ ಕೆಳಗಿಳಿದು ನೆಲವನ್ನ ಮುಟ್ಟಿತು. ಕಣ್ಣೀರಿಗೂ ಕಾರಣವಿತ್ತು. ಕಣ್ಣೀರು ಹಲವು ಸಲ ಕಣ್ಣಿನಿಂದ ಕೆನ್ನೆಯ ಮೇಲೆ ಜಾರಿ ಕೆಳಗಿಳಿದಿತ್ತು ಆದರೆ ಕಾರಣಗಳು ಬೇರೆ. ಹೊಟ್ಟೆಯ ಹಸಿವು ಇದ್ದು ಭೂಮಿಯಲ್ಲಿ ದುಡಿಯೋಕೆ ಆಗ್ತಾ…
ಹೌದು, ಆ ಹುಡುಗ ಪ್ರತಿ ದಿನ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾನೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗುತ್ತದೆಂದು ನನಗೂ ಗೊತ್ತು. ಆದರೆ ಇದು ಸತ್ಯ!. ಭೌತಿಕ ಸುಖಭೋಗಗಳಲ್ಲೆ ತನ್ನೆಲ್ಲಾ ಸುಖಸಂತೋಷವನ್ನು ಕಾಣಬಯಸುವ ಈಗಿನ ಮಕ್ಕಳಲ್ಲಿ ''ಇಂಥಹಾ…