ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಿಸೆಂಬರ್ 31ರ ಇಳಿಹೊತ್ತಿನಲ್ಲಿ…

ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತೆ ಭರ್ತಿ ೩೬೫ ದಿನಗಳನ್ನು ಕಳೆಯ ಬೇಕು.

Image

ಕೆ ಪಿ ಎಸ್ ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

ಕರ್ನಾಟಕ ಲೋಕಸೇವಾ ಆಯೋಗವು (ಕೆ ಪಿ ಎಸ್ ಸಿ) ಕಳೆದ ಆಗಸ್ಟ್ ತಿಂಗಳಲ್ಲಿ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಈಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆ ಪಿ ಎಸ್ ಸಿ ರವಿವಾರ (ಡಿ. ೨೯) ಪೂರ್ವಭಾವಿ ಮರು ಪರೀಕ್ಷೆ ಆಯೋಜಿಸಿತ್ತು. ವಿಪರ್ಯಾಸ ಎಂದರೆ, ಈ ಮರು ಪರೀಕ್ಷೆಯೂ ಅವಾಂತರಗಳಿಂದ ಮುಕ್ತವಾಗಿರಲಿಲ್ಲ !

Image

ಸ್ಟೇಟಸ್ ಕತೆಗಳು (ಭಾಗ ೧೧೮೭) - ಸರಿಯಾ?

ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್ಯ ಹಾಕುವ ಅದ್ಭುತ ಕ್ಷಣಕ್ಕೆ ಆ ಮಕ್ಕಳು ಎದುರು ನೋಡುತ್ತಿದ್ದಾರೆ.

Image

ಪಶ್ಚಾತ್ತಾಪ

ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈಗಷ್ಟೇ ಕೆಲಸ ಮುಗಿಸಿ ಬಂದು ಸುಧಾರಿಸಿಕೊಳ್ಳುವಷ್ಟು ಸಮಯ ಕೊಡದೆ, ನಿಮ್ಮ ಬಳಿ ಮಾತನಾಡಲು ಕರೆ ಮಾಡಿದೆ, ಕಾರಣ ವಿಷಯ ಸ್ವಲ್ಪ ಸೂಕ್ಷ್ಮವಾಗಿದೆ, ಅದಕ್ಕೆ.

Image

ಬಿಸಿಲಿನ ಶಾಖ ಮತ್ತು ಮೈಟ್ ಹಾವಳಿ

ಈ ವರ್ಷದ ಬೇಸಿಗೆಯ ಬಿಸಿಲಿನ ಝಳಕ್ಕೆ ಸಸ್ಯಗಳ ಎಲೆಗಳಿಗೆ ಸೂರ್ಯನ ಶಾಖದ ಬಿಸಿ ಅತಿಯಾಗಿ ತಟ್ಟಿದೆ. ಎಲೆಗಳು ಹಳದಿಯಾಗಿವೆ. ಕೆಲವು ಕಡೆ ಎಲೆಗಳಲ್ಲಿ ಹರಿತ್ತು ನಶಿಸಿ ಕಡ್ಡಿಗಳು ಮಾತ್ರ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಬಿಸಿಲಿನ ಶಾಖವಾದರೂ ಈ ಅತಿಯಾದ ಶಾಖಕ್ಕೆ ಉಲ್ಬಣಿಸುವ ತಿಗಣೆಯೂ ಒಂದು ಕಾರಣ.

Image

ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಬೋಳುವಾರು
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ: ೨೦೨೪

ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ.

ಸ್ಟೇಟಸ್ ಕತೆಗಳು (ಭಾಗ ೧೧೮೬) - ಬೆಕ್ಕು ಪಾಠ

ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ‌ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ್ಕೆ ಒಗ್ಗಿಕೊಳ್ಳಬೇಕು ಇಲ್ಲವಾದರೆ ಬೆಕ್ಕು ನಮಗೆ ಒಪ್ಪಿಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ.

Image