ಎಲ್ಲ ಪುಟಗಳು

ಲೇಖಕರು: kpbolumbu
ವಿಧ: ಚರ್ಚೆಯ ವಿಷಯ
November 24, 2007
ಕುಮಾರಣ್ಣನ style ;)  ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ…
ವಿಧ: Basic page
November 24, 2007
ಈ ಸಲ ನಮ್ಮ ಸುತ್ತಾಟಕ್ಕೆ ಅಯ್ದುಕೊಂಡದ್ದು ವಾರಾಹಿ ವಿದ್ಯುತ್ ಯೋಜನೆಯ ಆಸುಪಾಸಿನ ಪ್ರದೇಶ. ಸರಿ, ಬೈಕ್ ಹತ್ತಿ ತೀರ್ಥಹಳ್ಳಿ ತಲುಪಿದ್ದಾಯಿತು. ಅಲ್ಲಿಂದ ೨೩ ಕಿಮೀ ದೂರದಲ್ಲಿ ಯಡೂರು, ಅಲ್ಲೊಂದು ಅಪರೂಪದ ಜಲಪಾತವಿದೆ. ಶಿವಮೊಗ್ಗ ಜಿಲ್ಲೆಯನ್ನು ಜಗತ್ಪ್ರಸಿದ್ಧ ಜೋಗ ಜಲಪಾತದೊಂದಿಗೆ ಗುರುತಿಸುವುದು ಸಾಮಾನ್ಯ. ಆದರೆ ಇಲ್ಲಿ ಹೆಸರಿಲ್ಲದ, ಹೊರಜಗತ್ತಿನ ಕಣ್ಣಿಗಿನ್ನೂ ಬೀಳದ ಹಲವಾರು ಜಲಪಾತಗಳಿವೆ. ಮಳೆಕಾಡಿನ ನಡುವೆ ಅಡಗಿ ಕುಳಿತಿರುವ ಯಡೂರು ಜಲಪಾತ ಅವುಗಳಲ್ಲೊಂದು. ಹೊಸನಗರ ತಾಲೂಕಿನ ಯಡೂರು…
ಲೇಖಕರು: neelagund
ವಿಧ: ಬ್ಲಾಗ್ ಬರಹ
November 24, 2007
ಬದುಕಿನ ಬಣ್ಣಕ್ಕೂ ಚಿತ್ತಾರವೇ ಮನಸಿನ ಕನ್ನಡಿ ಕಾಮ್ಮೋಡವೇ ಸತ್ಯತಾನು ಎಲ್ಲೆಮುಚ್ಚಿ ನೋವನೆಲ್ಲ ಎದೆಯಲಿ ಬಚ್ಚಿ ಮನದಲಿ ನೋವು ನೋಡಲು ನಲಿವು ಬದುಕಿನ ಒಲವು ಕಲಿಯುವ ಮನವು ನೋವಿನ ಹೊನಲು ಮಾತಿನ ಹರಿವು ಇಂಗಿತು ನೋವು ಎದೆಯಾಳದಲಿ ಬಾಡಿದ ಆಸೆಗಳು ಬಾಳಿನ ನಡಿಗೆಗಳು ಚುಚ್ಚುವ ನುಡಿಗಳು ಚಛ್ಛಿತು ಮನದೊಳಗಿನ…
ಲೇಖಕರು: shekarsss
ವಿಧ: Basic page
November 24, 2007
ಇದುವರೆಗೂ ಮಾತನಾಡದ ವಿಷಯಗಳಲ್ಲಿ, ನನಗೆ ದೃಢವಾದ ನಂಬಿಕೆಯಿದೆ. ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ. ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು, ಇಷ್ಟೆ ನಾ ಹೇಳ ಬಯಸುವುದು: ನನ್ನ ಪರಿಶ್ರಮವೇ ನನ್ನ ಬೆನ್ನೆಲುಬು, ನನಗೆ ದಾರಿದೀಪ, ನನ್ನ ಸಂಯಮ, ಸಹನೆ ಹಾಗೂ ಆತ್ಮವಿಶ್ವಾಸವೆಲ್ಲ, ಆ ಪುಟ್ಟ ಮಕ್ಕಳು ನಿನಗೆ ತೋರುವ ಮುಗ್ಧ ಪ್ರೀತಿಯಂತೆ. ಇವೆಲ್ಲವೂ ಈಗ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
November 24, 2007
ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ. ಈಗ ನೋಡಿ ಇಲ್ಲಿ ಬೆಳಿಗ್ಗೆ ಕೆಲಸದವರ ಜತೆ ಕಾಫಿ ಕುಡಿಯುವಾಗ ಪಕ್ಕದಲ್ಲೇ ಕೂತು ನಗತ್ತೆ. ಏನೆಂದು ಪರಿಚಯಿಸಲಿ? ಹುಚ್ಚ ಎಂದುಕೊಳ್ಳುವುದಿಲ್ಲವೆ? ಅಥವಾ ಅದು ಇಲ್ಲವೇ ಇಲ್ಲ ಎಂಬಂತೆ ನಟಿಸಲೇ? ನನಗೆ ಗೊತ್ತಿಲ್ಲ ಯಾರ ಕನಸೋ ಇದು ಎಂಬಂತೆ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
November 24, 2007
ಮುರಳಿಯವರು ಇನ್ನಷ್ಟು ದೀಪಾವಳಿಯ ಚಿತ್ರಗಳನ್ನು ತೆಗೆಯಬಹುದಿತ್ತು ಎಂದು ಕಳೆದ ಬಾರಿಯೇ ಹೇಳಿದ್ದರಷ್ಟೆ. ನನಗೂ ಇನ್ನಷ್ಟು ಚಿತ್ರಗಳನ್ನು ತೆಗೆಯಬೇಕೆಂದಿತ್ತು. ಅದಕ್ಕೆ ಸರಿಯಾಗಿ ನನ್ನ ಸೋದರಮಾವ ಕೆಲವು ದಿನಗಳ ಹಿಂದೆ ಮನೆಗೆ ಬಂದಿದ್ದ. ಅವನೂ ಫೊಟೊಗ್ರಫಿಯಲ್ಲಿ ನನ್ನ ಸಮಾನ ಆಸಕ್ತನಾಗಿದ್ದುದರಿಂದ ನಾನು ಬೆಳಕನ್ನಷ್ಟೆ ಬೀರುವ ಸುಡುಮದ್ದುಗಳನ್ನು ಕೊಂಡು ತಂದೆ (ಈಗ ಸುಡುಮದ್ದುಗಳಿಗೆ ಎಂತಾ ರೇಟು! ನಾನು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಖರೀದಿಸುತ್ತಿದ್ದೆ). ನೆಲಚಕ್ರವನ್ನು ಚಿತ್ರಿಸುವುದು…
ಲೇಖಕರು: DSVRam
ವಿಧ: ಬ್ಲಾಗ್ ಬರಹ
November 24, 2007
ಇದು ನನ್ನ ಮೊದಲ ಬರಹ! ಸಿರಿ ಕನ್ನಡದಿಂದ ಆರಂಭ! ಬರಹದ ಬದಲು ಡ್ಯೇರಿ ಅಥವ ಬೋಗಳೆ ಎಂದರೆ ಸರಿಯೇನೋ? ಅಮೇರಿಕದಲ್ಲಿ ನನ್ನ ೨೬ನೇ ಥ್ಯ್ಂಕ್ಸ್ ಗಿವಿಂಗ್ ಡೇ ಮತ್ತು ಡಿನ್ನರ್ : ನಾಲ್ಕು ದಿನದ ವಿಕೆಂಡ್ನ ಮೋದಲ ದಿನವಾದ್ದ್ರರಿಂದ ಬೆಳಿಗ್ಗೆ ಎದ್ದಾಗ ೮:೦೦ ಹಲ್ಲುಜ್ಜಿ ಎರಡು ಕಪ್ಪ್ ಫ಼ಿಲ್ಟರ್ (ಆಮೇರಿಕದಲ್ಲು) ನೀರು ಕುಡಿದ ಮೇಲೆ ಪ್ರಿತಿಯ ಪತ್ನಿಯಿಂದ ಕಾಫ಼ಿ ಸಮಾರಾದನೆ ಮತ್ತೆ ಎರಡು ಕಪ್ಪ್ ನೀರು ಕುಡಿದು ಗಡ್ಡ ಶೇವ್ ಮಾಡುವ ಹೋತ್ತಿಗೆ ೯:೦೦ ಗಂಟೆ. ದಿನ ನಿತ್ಯ ಪ್ರಕ್ರತಿ ನಿವಾರಣೆಗೆ ಸಿಂಹಾಸನದ…

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
November 23, 2007
ತಳ ಮುಟ್ಟಿರುವ ರಾಜ್ಯ ರಾಜಕಾರಣ ಜೆಡಿಎಸ್ ಎಂಬ ಪಕ್ಷ ಸರ್ವನಾಶವಾಗಲಿ ಎಂದು ಪ್ರಾರ್ಥಿಸಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ ಹಾಗೂ ಸೂರ್ಯ ಚಂದ್ರರಿರುವವರೆಗೂ ದೇವೇಗೌಡರ ಕುಟುಂಬದ ಮನೆ ಹೊಸ್ತಿಲು ತುಳಿಯುವುದಿಲ್ಲ ಎಂದು ವೀರ ಪ್ರತಿಜ್ಞೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಎಂಬ ಕುಂಕುಮಧಾರಿ ಧರ್ಮದುರಂಧರರು, ಈ ಮಾತುಗಳನ್ನಾಡಿದ ಹದಿನೈದೇ ದಿನಗಳ ಅಂತರದಲ್ಲಿ ಮರಣಾನಂದದಲ್ಲಿ ಅದೇ ಪಕ್ಷದ ನಾಯಕವರೇಣ್ಯರ ಕೈಕುಲುಕುತ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ! ಬಿಜೆಪಿ ಎಂಬುದು ಒಂದು…