ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 20, 2007
ಮೊದಲು ಸತ್ಯಕಾಮ ಜಾಬಾಲಿ ಎಂಬ ಋಷಿ ಕತೆ ನೆನಪಿಸಿಕೊಳ್ಳಿ . ಜಾಬಾಲಾ ಎಂಬ ಹೆಂಗಸು ; ಅವಳ ಮಗ ಜಾಬಾಲಿ . ಚಿಕ್ಕವನಿದ್ದಾಗ ವಿದ್ಯಾಭ್ಯಾಸಕ್ಕೆಂದು ಋಷಿಯೊಬ್ಬನ ಬಳಿಗೆ ಹೋದಾಗ ಅವನ ಹೆಸರು , ತಂದೆಯ ಹೆಸರು ಇತ್ಯಾದಿ ಕೇಳುತ್ತಾರೆ . ತಂದೆಯ ಹೆಸರು ಅವನಿಗೆ ಗೊತ್ತಿಲ್ಲ ; ವಾಪಸ್ ಬಂದು ತಾಯನ್ನು ಕೇಳಿದರೆ , ’ನಂಗೂ ಗೊತ್ತಿಲ್ಲ’ ಅನ್ನುತ್ತಾಳೆ . ಜಾಬಾಲಿ ಮತ್ತೆ ಋಷಿಯ ಹತ್ತಿರ ಹೋಗಿ ಈ ವಿಷಯವನ್ನು ಯಾವುದೇ ಅಳುಕಿಲ್ಲದೆ ಹೇಳುತ್ತಾನೆ. ಅಲ್ಲಿನ ಇತರ ಮಕ್ಕಳು ನಗುವರು . ಆಗ ಋಷಿ ಹೇಳೋದು - ಸತ್ಯ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
November 20, 2007
ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಒಳ್ಳೊಳ್ಳೆಯ ಹಾಡುಗಳು ಬರುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ’ಆ ದಿನಗಳು ಚಿತ್ರದ’ ಸಿಹಿ ಗಾಳಿ, ಸಿಹಿ ಗಾಳಿ.....ಒಂದು ಇಂಪಾದ, ಮಧುರವಾದ ಹಾಡು. ಇದಕ್ಕೆ ಸಂಗೀತ ನೀಡಿ ಹಾಡಿರುವವರು ಇಳಯರಾಜ. ೧೩ ವರ್ಷಗಳ ಹಿಂದೆ ’ಶಿವಸೇನೆ’ ಚಿತ್ರಕ್ಕೂ ಇವರೇ ಸಂಗೀತ ನಿರ್ದೇಶಿಸಿದ್ದರು. ಅವರೇ ಹಾಡಿದೆ ’ಚಿಕ್ಕ ಮಗಳೂರ ಓ ಚಿಕ್ಕಮಲ್ಲಿಗೆ..ಅಕ್ಕರೆಯ ಮಾತು ಬಂದ್ ಹೇಳು ಮೆಲ್ಲಗೇ..’ ಕೂಡ ಉತ್ತಮ ಗೀತೆಯಾಗಿತ್ತು. ಇನ್ನು ಅವರ ಹಳೆಯ ಚಿತ್ರಗಳಾದ ’ಗೀತ’ ಹಾಗು ’ಈ ಬಂಧ ಅನುಬಂಧ…
ಲೇಖಕರು: raghottama koppar
ವಿಧ: Basic page
November 20, 2007
ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ ಎಸ್. ನಾರಾಯಣ್ ಅವರು ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಎಲ್ಲ ಚೆನ್ನಾಗಿ ಮೂಡಿಬಂದಿದೆ. ಆದರೆ ದುನಿಯಾ ಚಿತ್ರದ ಛಾಪು ಇಲ್ಲಿದೆ. ದುನಿಯಾ ಚಿತ್ರದ ಬಂಡೆ ಒಡೆಯುವ ಹುಡುಗ ಇಲ್ಲಿ ಮೀನು ಹಿಡಿಯುವವನಾಗಿದ್ದಾನೆ. ಎಲ್ಲ ಫೈಟ್ ಗಳು ಚೆನ್ನಾಗಿವೆ. ನಾಯಕಿಯೂ ಇನ್ನೂ ಸ್ವಲ್ಪ ಚೆನ್ನಾಗಿ ಅಭಿನಯಿಸಬಹುದಿತ್ತೇನೊ ಅನ್ನಿಸುತ್ತೆ. ಕೋಮಲ್ ಮಾತ್ರ ಎಂದಿನಂತೆ ಒಳ್ಳೆಯ ಅಭಿನಯ ನೀಡಿದ್ದಾರೆ. ವಿಜಯ್ ಧ್ವನಿ ಮಾತ್ರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 20, 2007
ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ : ಅವರು ಕೇಳಿದ್ದು . ೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ. ೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ ೩. ಅವರು ಅವನಿಗೆ ಹೊಡೆಯುತ್ತಾ ಇದ್ರು.. ಇದನ್ನೆಲ್ಲ ಧಾರವಾಡದಲ್ಲಿ ಹೇಗೆ ಹೇಳುತ್ತೀರಿ ? ಅಂತ ಉತ್ತರ : ೧. ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ ( /ಬರೀಲಿಕ್-ಹತ್ತೇನಿ) . ೨. ನಾನು ಕೂಸಿಗೆ ಸ್ನಾನಾ ಮಾಡಿಸ್ಲಿಕ್ಕೆ ಹತ್ತೇನಿ (/ಮಾಡಿಸ್ಲಿಕ್-ಹತ್ತೇನಿ) . ೩. ಅವರು ಅವಗ ಹೊಡೀಲಿಕ್ಕೆ…

ಲೇಖಕರು: venkatesh
ವಿಧ: Basic page
November 20, 2007
ದೊಗ್ನಾಳ್ ಮುನ್ಯಪ್ಪಾರು : ಏನೇಳ್ಲಪ್ಪ ನಮ್ಮ ಕರ್ ನಾಟ್ಕ್ಕದ್ ಕತೆ-ವ್ಯತೆನ. ಇಂಗೆ ನಾಟ್ಕಮಾಡ್ಕಡ್ ಕುಂತಗಂಡ್ರೆ ಪ್ರಜೆಗಳ್ಗತಿಯೇನು ? ಮೊದ್ಲು ಓಟ್ಮಾಡರೆಲ್ಲ , ಒಟ್ಗೂಡ್ಕಂಡು ಇಂತ ನಾಯ್ಕರು ನಮಗ್ಬ್ಯಾಡ ಅಂದ್ರೇ, ಇವ್ರಿಗ್ಬುದ್ದಿ ಬರದು. ಇಂತ ಒಂದು ಕಿರಾಂತಿ ಏನಾದ್ರು ಅದೀತಾ ? ನನ್ಗೇನೊ ಅನ್ಮಾನ ಕಣಪ. ಯಾರ್ನ್ ನೊಡ್ಲಿ, ನನಗೆ ಮೊದ್ಲು ಅದ್ಕಾರ ಕೊಡಿ. ಚಲಾಯಿಸ್ತಿನಿ. ಅನ್ನೊರೆ. ಜನ ಎಲ್ಲದ್ರು ಓಗ್ಲಿ. ಯಾರ್ನೊ ಒಂದತ್ತ್ ಜನನ ಕರ್ಕಂಡ್ ಬಂದು, ಅವರ್ಗೆ ಪ್ರಸಸ್ತಿ ಕೊಡಿ, ಒಳ್ಳೆ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
November 20, 2007
ಕೆಲವು ದಿನಗಳ ಹಿಂದೆ ಸವಿತೃ ಅವರು ಒಂದು ಪ್ರಶ್ನೆ ಕೇಳಿದರು. ಗ್ರಹಗಳ ವಕ್ರದೃಷ್ಟಿ ಯಾಕೆ ಬೀಳುತ್ತೆ ಅಂತ ಅವರ ಕೇಳಿಕೆ. ಅವರು ಆ ಪ್ರಶ್ನೆ ಕೇಳಿದ್ದು ನನಗೆ ಆಶ್ಚರ್ಯ ಆಯಿತು. ಯಾಕೆ ಗೊತ್ತೇ? ಗ್ರಹಗಳು ವಕ್ರವಾದರೆ, ಸೂರ್ಯನಿಗೇನು ಚಿಂತೆ ಅಲ್ಲವೇ? :) [ಸವಿತೃ, ಸವಿತಾ ಇವೆಲ್ಲ ಸೂರ್ಯನ ಹೆಸರುಗಳೇ!]. ಆಮೇಲನ್ನಿಸಿತು - ಅವರು ಹೀಗೆ ಕೇಳಿದ್ದು ಸರಿಯಾಗೇ ಇದೆ ಅಂತ. ಯಾಕಂದ್ರೆ, ಈ ಗ್ರಹಗಳು ವಕ್ರವಾಗೋದು ಈ ಬಡಪಾಯಿ ಭೂಮಿ (ಅಥವ ಇತರ ಗ್ರಹಗಳ ಮೇಲೆ) ನಿಂತೆ ನೋಡೋರಿಗೆ ಮಾತ್ರ. ಸೂರ್ಯನ ಮೇಲಿಂದ…