ಎಲ್ಲ ಪುಟಗಳು

ಲೇಖಕರು: ASHOKKUMAR
ವಿಧ: Basic page
December 10, 2007
(ಇ-ಲೋಕ-52)(10/12/2007)  Udayavani   ಕಂಪ್ಯೂಟರ್ ಆಟಗಳು ಜನರ ಮನಸ್ಸು ಗೆದ್ದಿವೆ.ಮಕ್ಕಳಂತೂ ಕಂಪ್ಯೂಟರ್ ಆಟಗಳಿದ್ದರೆ ಜಗತ್ತನ್ನೇ ಮರೆಯುತ್ತಾರೆ.ಆಟವನ್ನು ಆಡುವುದರಲ್ಲೇ ಮನರಂಜನೆ ಪಡೆಯುವ ಜತೆಗೆ ಅವರು ಶಿಕ್ಷಣವನ್ನೂ ಪಡೆಯುವ ಹಾಗಿದ್ದರೆ,ಮಕ್ಕಳು ಕಂಪ್ಯೂಟರ್ ಆಟವಾಡಿ ಸಮಯ ಕಳೆಯುತ್ತಾರೆ ಎಂದು ಹಪಹಪಿಸುವ ಅಪ್ಪ-ಅಮ್ಮಂದಿರಿಗೆ ತುಸುವಾದರೂ ಸಮಾಧಾನವಾದೀತು.ಥಾಮಸ್ ಎನ್ನುವ ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರು ಮಕ್ಕಳ ಕಂಪ್ಯೂಟರ್ ಆಟಗಳಲ್ಲಿ ಪಾಠವನ್ನೂ ಸೇರಿಸುವ…
ಲೇಖಕರು: deepakbs
ವಿಧ: ಚರ್ಚೆಯ ವಿಷಯ
December 10, 2007
ನಮಸ್ಕಾರ, ಪ್ರಣೌತಿ ಅನ್ನೊ ಪದ ಕನ್ನಡದ್ದು ಎಂದು ಹಲವಾರು websites ನಲ್ಲಿ ಬರೆದಿದೆ. http://www.hamaranews.com/babynamehome.jsp?typ=hindu&bg=girl&ltr=P http://www.nameandfame.org/p.html http://www.eknazar.com/Parenting/viewbabynames.php?&g=F&n=P&r=Hindu http://indianames.indviews.com/indian-hindu-girl-name-p.htm http://www.hiren.info/indian-baby-names/Girl/P ಆದರೆ, ಈ ಪದ ಸಂಸ್ಕೃತದಿಂದ…
ಲೇಖಕರು: deepakbs
ವಿಧ: ಚರ್ಚೆಯ ವಿಷಯ
December 10, 2007
ನಮ್ಸ್ಕಾರ ಎಲ್ಲರಿಗು, ನನಗೆ ಒಂದು ಚಿಕ್ಕ ಸಹಾಯ ಬೇಕಾಗಿದೆ. ಅಚ್ಚ ಕನ್ನಡದ ಹುಡುಗ ಹುಡುಗಿ ಹೆಸರುಗಳನ್ನ ಪಟ್ಟಿ ಮಾಡುವಲ್ಲಿ ನನಗೆ ಸಹಾಯ ಮಾಡುತ್ತೀರ? ಉದಾಹರಣೆಗೆ, ದೊರೆ, ಅರಸು ಅನ್ನೊ ಹೆಸರುಗಳು ಅಚ್ಚ ಕನ್ನಡದ್ದು ಎಂದು ನಾನು ಭಾವಿಸಿದ್ದೇನೆ. ಆದರೆ, ಸೂರ್ಯ, ಚಂದ್ರ, ಪವನ್ ಅನ್ನೊ ಹೆಸರುಗಳು ಸಂಸ್ಕೃತದಿಂದ ಬಂದಿರುವಂತದ್ದು. ಹುಡುಗ: ದೊರೆ ಅರಸು ಹುಡುಗಿ: ಸಿಗುವ, ದೀಪಕ್
ಲೇಖಕರು: ವೈಭವ
ವಿಧ: Basic page
December 10, 2007
ಹೊಸಗನ್ನಡ ಹಳೆಗನ್ನಡ ಎಂದೇಕೆ ಬೇರೆ ಮಾಡುವರೊ ತಿಳಿಯದು ಈಗಲೂ ನಾವು ಬಳಸಲ್ಲವೆ ಪಾಳು, ಪಲ್ಲಿ, ಪಳೆಯುಳಿಕೆ ಹೀಗೆ ದಿನವೂ  
ಲೇಖಕರು: prasadbshetty
ವಿಧ: Basic page
December 10, 2007
ಕತ್ತಲೆ... ನಾ ಎನಿಸಿದ್ದೆ ನೀ ನನ್ನ ಬಾಳ ಬೆಳಗುವ ಬೆಳಕಾಗುವೆಂದು ಆದರೆ ನೀ ನನ್ನ ಬಾಳಿನಲ್ಲಿ ಬೆಳಗಿನ ಬೆಳಕಿನಂತೆ ಬಂದು ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ ಬಿಟ್ಟು ಹೋದೆಯಲ್ಲ....? : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: vikashegde
ವಿಧ: ಬ್ಲಾಗ್ ಬರಹ
December 10, 2007
ಸಂಪದ ಸದಸ್ಯರ ಗಮನಕ್ಕಾಗಿ.... http://books.yulop.com/ ಈ ತಾಣದ ಮೂಲಕ ಕನ್ನಡ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಭಾರತ ಮತ್ತು ವಿದೇಶದಲ್ಲಿರುವವರಿಗೆ ಅವರು ಪುಸ್ತಕಗಳನ್ನು ೩-೪ ದಿನಗಳ ಒಳಗೆ ಕಳಿಸಿಕೊಡುತ್ತಾರಂತೆ. ನಿನ್ನೆಯ(೦೯ ಡಿಸೆಂಬರ್ ೦೭) ಕನ್ನಡಪ್ರಭದಲ್ಲಿ ಈ ವಿಷಯ ಬಂದಿದೆ.
ಲೇಖಕರು: prasadbshetty
ವಿಧ: Basic page
December 10, 2007
ಹನಿಗವನಗಳು... ಭಾರವೇ...? ಧರಣಿಗೆ ಗಿರಿ ಗಿರಿಗೆ ಮರ ಮರಕ್ಕೆ ಬಳ್ಳಿ ಬಳ್ಳಿಗೆ ಕಾಯಿ ಹೆತ್ತ ತಾಯಿಗೆ ಮಗು ಭಾರವೇ...? *** ಸುನಾಮಿ... ಭಾರತಕ್ಕೆ ಬಂದಪ್ಪಳಿಸಿದಳು ತಾಯಿ ಸುನಾಮಿ... ಅಮೇರಿಕಾಗೆ ಹೋಗಿ ಅಪ್ಪಳಿಸಿದಳು ಮಗಳು ಕತ್ರಿನಾ...? -ಕಾದಿ-ಖಾಕಿ- ನಮ್ಮ ದೇಶದ ಖಾಕಿ ಕಾದಿಯ ಗುಲಾಮವೇ...? ಮಳೆ - ಕಲೆ ಮುಂಬಾಯಿಯ ಕಲೆ ಮಳೆಗೆ ತೇಲಿ ಹೋಯಿತೇ...? : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: raghottama koppar
ವಿಧ: Basic page
December 10, 2007
ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ ಮೊದಲು ನನ್ನ ಬರಹಕ್ಕೆ ಉತ್ತರಿಸಿದ ಸಂಪದ ಮಿತ್ರರಿಗೆ ಧನ್ಯವಾದಗಳು. ನಿಮ್ಮೆಲ್ಲರ ಅಭಿಪ್ರಾಯವನ್ನು ಓದಿದಾಗ ಮತ್ತೆ ಅವರಿಗೆ ಮೇಲ್ ಕಳಿಸಿದೆ. ನನ್ನ ಹಣ ನಾ ಹೇಗೆ ಪಡೆಯಲಿ, ಬೇಗ ನನ್ನ ಅಕೌಂಟ್ ಗೆ ಜಮಾ ಮಾಡಿ ಬಿಡಿ ಅಂದೆ. ಆಗ ಅವರ ಮೇಲ್ ಕೂಡ ಶೀಘ್ರವೇ ಬಂದಿತು. ಅದನ್ನು ಕೋರಿಯರ್ ಮೂಲಕ ಕಳಿಸುತ್ತೇವೆ, ನಿಮ್ಮ ಅಡ್ರೆಸ್ಸು ಕೊಡಿ ಅಂತ ಬರೆದಿದ್ದರು. ಆಗ ನಾನು ಮೊದಲು ನಿಮ್ಮ ರೂಲ್ಸ್ ಗಳ ಬಗ್ಗೆ ತಿಳಿಸಿ ಎಂದು ಉತ್ತರಿಸಿದೆ. ಆಗ ಬಂತು ನೋಡಿ ಮೇಲ್…
ಲೇಖಕರು: ymravikumar
ವಿಧ: Basic page
December 10, 2007
ಪಿಳ್ಳನ ಸಪೋಟ ಪ್ರಸಂಗ... ----------------------- ಒಂದು ದಿನ ನಮ್ಮ ಯಡಗೊಂಡನಹಳ್ಳಿ ಪಿಳ್ಳ ರಸ್ತೇಲಿ ನಡ್ಕೋಂಡು ಮನೆಕಡೆಗೆ ಹೊರಟಿದ್ದ. ಅವನು ರಸ್ತೇಲಿ ನಡೀಬೇಕಾದ್ರೆ ಅವನ್ ಕಣ್ಣ್ ಮಾತ್ರ ನೆಲದ ಮೇಲೆ ಇರಲ್ಲ. ರಸ್ತೆ ಅಕ್ಕ ಪಕ್ಕ ಕೆಕ್ಕರಿಸ್ತಾ ಇರುತ್ತೆ. ಹಿಂಗೇ ಕೆಕ್ಕರಿಸ್ತಾ ಬರಬೇಕಾದ್ರೆ ಅವನ ಕಣ್ಣು ಒಬ್ಬ ಹಣ್ಣು ಮಾರೋವ್ನ ಮೇಲೆ ಬಿತ್ತು ನೋಡಿ. ಹಣ್ಣ್ ಮಾರೋವ್ನ ಹತ್ತಿರ ಹೋಗಿ ಯಾವ ಹಣ್ಣು ತಗೋಳೋದು ಅಂತ ಯೋಚನೆ ಮಾಡ್ತ ಇದ್ದಂಗೇ ಅವನ ಕಣ್ಣಿಗೆ ಬಿದ್ದಿದ್ದು ಸಪೋಟ ಹಣ್ಣು. ಘಮ ಘಮ…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
December 10, 2007
ರಘುನಾಥ ಚ,ಹ. ಇವರ ಲೇಖನ(ಪ್ರಜಾವಾಣಿ ದಿನಾಕ ೩೧-೧೦-೨೦೦೭) ‘ಇ’ ಸವಿಗನ್ನ ಡ.....॒॒ ವನ್ನು ಓದಿದಾಗ ಬಂದ ಬಾವನೆಗಳು ಕನ್ನಡದ ಕಷ್ಠಗಳು;- ಇಲೆಕ್ಟ್ರೋನಿಕ್ ಮಾಧ್ಯಮದಲ್ಲಿ ಬರೆಯುವುದಕ್ಕಾಗಿ ಕನ್ನಡದಲ್ಲಿ ಸಾಕಷ್ಟು ಫೋಂಟ್‌ಗಳು ಲಭ್ಯವಿದೆ. ಅವುಗಳು ಇಂಗ್ಲೀಷಿನಂತೆ ಮುಫತ್ತಾಗಿ ಸಿಗುವುದಿಲ್ಲ. ಬರಹ ಹಾಗೂ ನುಡಿ ಬರಹಗಳು ಮಾತ್ರ ಉಚಿತ ತಂತ್ರಾಶಗಳು. ನುಡಿಯು ಸರಕಾರವು ಮಾನ್ಯಮಾಡಿರುವ ಉಚಿತ ಲಿಪಿ(ಅದಕ್ಕೆ ಯಾಕೆ ಮಾನ್ಯತೆ ಕೊಟ್ಟರೋ ದೇವರೇ ಬಲ್ಲ). ತಂತ್ರಾಶವನ್ನು ಖರೀದಿಮಾಡಲು ನಾನು…