ವಿಧ: Basic page
December 07, 2007
ನಾಳೆ ಮೂರುವರೆಗೆ ನಮ್ಮನೆ ಹತ್ರ ಬಾ.. ಅಲ್ಲೇ ಹೇಳ್ತೇನೆ ಏನೂ ಅಂತ.
ಆಯ್ತು ಸಾರ್...
ಮತ್ತೆ ತಪ್ಪಿಸಬೇಡ.....
ಸರಿ ಸಾರ್.......
ಬರಲೇ ಮತ್ತೆ?
ಹಾ ಸಾರ್...
********************
ಬಾ ಬಾ ಗೋವಿಂದಾ..... ಬಾರೋ ಎಲ್ಲಿ ಮರೆತು ಬಿಡ್ತಿಯೇನೊ ಅಂತ ಹೆದರಿದ್ದೆ.ನೋಡು ಇವತ್ತು ರಾತ್ರೆ ಮತ್ಸ್ಯಗಂಧಿ ಎಕ್ಸಪ್ರೆಸ್ಸಿಗೆ ಎರ್ನಾಕುಲಂಗೆ ಹೊರಟಿದೇನೆ. ಸಂಸಾರ ಸಮೇತ ಹೋಗ್ತಾ ಇದೇನೆ, ಬರೋದು ನಾಲ್ಕು ದಿನಾ ಆಗತ್ತೆ. ನೀನು ನಮ್ಮನೇಲಿ ಇರು. ಗೊತ್ತಲ್ಲಾ ಸಂಜೆ ಲೈಟ ಹಾಕಿ ಹೋಗು (ವರಾಂಡದ ಲೈಟ ಮಾತ್ರ…
ವಿಧ: ಬ್ಲಾಗ್ ಬರಹ
December 07, 2007
ಬೀದೀಲಿ, ಪೇಟೇಲಿ
ತಮತಮಗೆ ಬೇಕಾದ್ದನ್ನ
ನನ್ನ ಮುಖದ ಮೇಲೆ ಓದಿಕೋತಾರಲ್ಲ
ಜನ
ಅದು ಯಾವ ಭಾಷೇಲಿ
ಅಂತ ಕೇಳೋದು ಹೇಗೆ?
ವಿಧ: Basic page
December 07, 2007
ಕಡಲ ಕಿನಾರೆ
ಅದ್ಭುತ ಜಲಧಾರೆ
ಹೊಮ್ಮುವ ಹಾಲಿನ ನೊರೆ
ಆನಂದದ ಅಮೃತಧಾರೆ
ಸನಿ ಸನಿ ಅಲೆಗಳ ಚಲನ
ಜುಮ್ಮನೆರಗುವಾಲಿಂಗನ
ಮತ್ತದೇ ಸಿಹಿ ಚುಂಬನ
ತೆಲಾಡುತಿದೆ ಎನ್ನ ಮನ
ಸುಯ್ಯನೆ ನುಸುಳುವ ತಂಗಾಳಿ
ಹಾರುವ ಹಕ್ಕಿಯ ರಂಗೋಲಿ
ಒಡಲು ತೂಗುವ ಉಯ್ಯಾಲೆ
ಹಾಡುವೆನಾ ಅಕ್ಷರಮಾಲೆ
ವಿಧ: ಚರ್ಚೆಯ ವಿಷಯ
December 07, 2007
ಗೂಗಲ್ ಕನ್ನಡ ಲಿಪ್ಯಂತರಕ್ಕೊಂದು ಸುಲಭ ಕೊಂಡಿ...
http://www.googlekannada.com
~ IdeaNaren.
ವಿಧ: ಬ್ಲಾಗ್ ಬರಹ
December 07, 2007
ಮನೆ ತುಂಬ ಜನ. ಇಷ್ಟು ದಿನ ಮಲಗೇ ಇರುತ್ತಿದ್ದ ಅಮ್ಮ ಇವತ್ತು ಚಂದ ಡ್ರೆಸ್ ಮಾಡಿಕೊಂಡು, ಹೊಸಾ ಪಾಪುನೆತ್ತಿಕೊಂಡು ಕೂತಿದಾಳೆ. ಬಂದವರೆಲ್ಲರನ್ನು ಮಾತಾಡಿಸುತ್ತ. ಎಲ್ಲರೂ ಪಾಪುವಿನ ಕೆನ್ನೆ ಅಮುಕುವವರೆ. ಚೆನಾಗಿದ್ನಲೆ ಮಗರಾಯ.. ಚಾನ್ಸ್ ಹೊಡೆದ್ ಬಿಟ್ಯಲಾ. ಅಡ್ದಿಲ್ಲೆ ಮನೆಗೊಬ್ಬ ಪುಟ್ಟ ಯಜಮಾನ.. ಹಂಗೆ ಹಿಂಗೆ. ಇವಳು ದೊಡ್ಡ ದೊಡ್ಡ ಕಂಬಗಳ ನಡುಮನೆಯ ಕತ್ತಲ ಕಂಬವೊಂದರ ಹಿಂದೆ ರೇಷ್ಮೆ ಫ್ರಾಕೊಂದು ಹಾಕಿಕೊಂಡು.. ಕೆನ್ನೆಗೆ ಕೈ ಕೊಟ್ಟು..ಯೋಚನೆಯಲ್ಲಿ ಮುಳುಗಿ..ಅಮ್ಮಮ್ಮ ನೋಡಿದವಳೆ ಹತ್ತಿರ…
ವಿಧ: ಬ್ಲಾಗ್ ಬರಹ
December 07, 2007
ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ:
ಸಂಪದಿಗರೆ,
ಕನ್ನಡ ಸಂಸ್ಕೃತಿ ಇಲಾಖೆಯ ಕನ್ನುಡಿ.ಆರ್ಗ್, ದಾಸಸಾಹಿತ್ಯ.ಆರ್ಗ್ ಮೊದಲಾದುವು ಮಾಯವಾದದ್ದರಬಗ್ಗೆ ಬಹಳ ಖೇದವಿದೆ ನನಗೆ. ಇಷ್ಟು ಬೇಜವಾಬ್ದಾರಿಯಿಂದ ಹೇಗೆ ತಾನೇ ನಡೆದುಕೊಳ್ಳುತ್ತಾರೋ?
ಅದಕ್ಕೆಂದೇ, ಪುರಂದರದಾಸರ ಪದಗಳನ್ನು ರಸಿಕ ಫೋರಮ್ ನ ( http://www.rasikas.org/ ) ವಿಕಿಯಲ್ಲಿ (http…

December 06, 2007
ಬೆಳಗಾಗಿ ಸೂರ್ಯನ ಹೊಂಗಿರಣ ಕಿಡಕಿಯ ಪರದೆಗೆ ತಾಗಿಕೊಂಡು ರೂಮು ಪ್ರವೇಶಿಸಿ ಬೆಳಗಾದದ್ದರ ಸೂಚನೆ ನೀಡುತ್ತಿತ್ತು. ಗುಬ್ಬಿಗಳ ಚಿಲಿಪಿಲಿ ಮುಂಜಾನೆಯ ಚಳಿಯಲ್ಲೂ ನಿದ್ರೆಯನ್ನು ಕೋಮಲವಾಗಿ ಹೋಗಲಾಡಿಸುತ್ತಿತ್ತು. ಎದುರಿದ್ದ ಪಾರ್ಕಿನ ಗಿಡ ಮರಗಳ ಮೇಲೆ ಬಿದ್ದ ಇಬ್ಬನಿ ಹಸಿರನ್ನು ಹಚ್ಚಾಗಿಸಿ ಕೆಲವು ಘಳಿಗೆ ಬೇರೆಯದೇ ಲೋಕವೊಂದನ್ನು ಸೃಷ್ಟಿಮಾಡುತ್ತಿತ್ತು. ಇವೆಲ್ಲವನ್ನೂ ಹೊರಹೋಗಿ ಚಳಿಮಳೆಯನ್ನು ಲೆಕ್ಕಿಸದೆ ಮೌನವಾಗಿ ವೀಕ್ಷಿಸುವುದೇ ಒಂದು ನಿತ್ಯದ ಹವ್ಯಾಸವಾಗಿತ್ತು. ಇದು ಹಿಂದೆ ನಾನಿದ್ದ ಒಂದು…