ವಿಧ: ಬ್ಲಾಗ್ ಬರಹ
December 06, 2007
ಬೆಳಗಾಗಿ ಸೂರ್ಯನ ಹೊಂಗಿರಣ ಕಿಡಕಿಯ ಪರದೆಗೆ ತಾಗಿಕೊಂಡು ರೂಮು ಪ್ರವೇಶಿಸಿ ಬೆಳಗಾದದ್ದರ ಸೂಚನೆ ನೀಡುತ್ತಿತ್ತು. ಗುಬ್ಬಿಗಳ ಚಿಲಿಪಿಲಿ ಮುಂಜಾನೆಯ ಚಳಿಯಲ್ಲೂ ನಿದ್ರೆಯನ್ನು ಕೋಮಲವಾಗಿ ಹೋಗಲಾಡಿಸುತ್ತಿತ್ತು. ಎದುರಿದ್ದ ಪಾರ್ಕಿನ ಗಿಡ ಮರಗಳ ಮೇಲೆ ಬಿದ್ದ ಇಬ್ಬನಿ ಹಸಿರನ್ನು ಹಚ್ಚಾಗಿಸಿ ಕೆಲವು ಘಳಿಗೆ ಬೇರೆಯದೇ ಲೋಕವೊಂದನ್ನು ಸೃಷ್ಟಿಮಾಡುತ್ತಿತ್ತು. ಇವೆಲ್ಲವನ್ನೂ ಹೊರಹೋಗಿ ಚಳಿಮಳೆಯನ್ನು ಲೆಕ್ಕಿಸದೆ ಮೌನವಾಗಿ ವೀಕ್ಷಿಸುವುದೇ ಒಂದು ನಿತ್ಯದ ಹವ್ಯಾಸವಾಗಿತ್ತು. ಇದು ಹಿಂದೆ ನಾನಿದ್ದ ಒಂದು…
ವಿಧ: ಬ್ಲಾಗ್ ಬರಹ
December 06, 2007
ಕನ್ನಡ ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಜನ ಸಮ್ಮೇಳನ!
ಕನ್ನಡಿಗರ ಸ್ವಾಭಿಮಾನ ಮತ್ತೊಮ್ಮೆ ಪ್ರದರ್ಶನವಾಗಿದೆ - ಮೊನ್ನೆ ನಡೆದ ಕನ್ನಡ ರಕ್ಷಣಾ ವೇದಿಕೆಯ ಬೃಹತ್ ಸಮಾವೇಶದಲ್ಲಿ! ಜೈಕಾರ ಹಾಕುವ ಜನಜಂಗುಳಿ, ಕನ್ನಡ ಧ್ವಜಗಳ ಹಾರಾಟ, ಜನಪದ ಕಲಾವಿದರ ಕುಣಿತ, ಸಿನೆಮಾ ನಟನಟಿಯರ ಹಾಜರಾತಿ, ಮಠಾಧೀಶರ ಹಾಗೂ ಕೆಲವು ವೃತ್ತಿಪರ ಭಾಷಣಕಾರರ ಧೀರ ಕರೆಗಳು, ಒಂದಿಷ್ಟು ಸನ್ಮಾನಗಳು, ನಿರ್ಣಯಗಳು ಇವೇ ಸ್ವಾಭಿಮಾನದ ಪ್ರದರ್ಶನ ಎನ್ನುವುದಾದರೆ, ಹಣವಿದ್ದ ಯಾರಾದರೂ ಇದನ್ನೊಂದು ದಂಧೆಯನ್ನಾಗಿ ಮಾಡಿಕೊಂಡು…

ವಿಧ: Basic page
December 06, 2007
ಲಾಟರಿ ಹೊಡಿತು ನೋಡಿ-ಸಂಪದ ಮಿತ್ರರೆ ನಿಮ್ಮ ಸಹಾಯ ಬೇಕು-ರಘೋತ್ತಮ್ ಕೊಪ್ಪರ
ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್ ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ನಾನು ಓದಿದೆ ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವಾದರೂ, ಇದು ನಿಜವೇ ಎಂದು ಕಂಪ್ಯೂಟರ್ ಪರದೆ ನೋಡಿದಾಗ…
ವಿಧ: ಬ್ಲಾಗ್ ಬರಹ
December 06, 2007
1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನಗಳು ಅವು. ಅ ದಿನಗಳಲ್ಲಿ ದಕ್ಷಿಣಕನ್ನಡ ಮೂಲದ, ಕೊಂಕಣಿ ಮನೆಮಾತಿನ, ಮೈಸೂರಿನ ಯುವಕನೊಬ್ಬ ಜರ್ಮನಿಗೆ ಪ್ರಾಜೆಕ್ಟ್ ಒಂದಕ್ಕೆ ನಾಲ್ಕಾರು ತಿಂಗಳ ಕಾಲ ಹೋಗುತ್ತಾನೆ. ಅಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಬಿಡುವು. ಆ ಬಿಡುವಿನಲ್ಲಿ ಕನ್ನಡದ ವೆಬ್‌ಸೈಟು ಒಂದನ್ನು ಆರಂಭಿಸುವ…
ವಿಧ: ಬ್ಲಾಗ್ ಬರಹ
December 06, 2007
ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಪಾಶೆನ್ಕಾ ಬಂದಾಗ ತನ್ನ ದಣಿದ ಸುಂದರವಾದ ಕಣ್ಣುಗಳನ್ನೆತ್ತಿ ಅವಳನ್ನೇ ದಿಟ್ಟಿಸಿ ದೀರ್ಘವಾಗಿ ನಿಟ್ಟುಸಿರುಬಿಟ್ಟ.
'ನೀನು ಯಾರೆಂದು ಅವರು ಯಾರಿಗೂ ಹೇಳಲಿಲ್ಲ,' ಅಂಜುತ್ತಾ ಮೆಲ್ಲಗೆ ಮಾತಾಡಿದಳು. 'ತೀರ್ಥಯಾತ್ರೆಗೆ ಹೊರಟವನು, ದೊಡ್ಡ ಮನೆತನದವನು, ಬಹಳ ಹಿಂದೆ ನನನಗೆ…
ವಿಧ: ಬ್ಲಾಗ್ ಬರಹ
December 06, 2007
ಎಂಟು
ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು ಕೆಲಸ ಕಳೆದುಕೊಳ್ಳುವ ಮುನ್ನ ಇದ್ದ ಹಳ್ಳಿಯಲ್ಲೇ ಮಗಳು, ರೋಗಿಷ್ಟ ಅಳಿಯ, ಮತ್ತು ಐದು ಮೊಮ್ಮಕ್ಕಳ ಸಂಸಾರ ನಿಭಾಯಿಸಿಕೊಂಡು ಇದ್ದಳು. ಹಳ್ಳಿಯ ವ್ಯಾಪಾರಸ್ಥರ ಹೆಣ್ಣುಮಕ್ಕಳಿಗೆ ಸಂಗೀತಪಾಠ ಹೇಳಿ ಕಾಸು ಸಂಪಾದಿಸುತ್ತಿದ್ದಳು. ಒಬ್ಬರಿಗೆ ಒಂದು ಗಂಟೆಯಹಾಗೆ ದಿನಕ್ಕೆ…
ವಿಧ: ಬ್ಲಾಗ್ ಬರಹ
December 05, 2007
ಬಾಲ್ಯದಲ್ಲಿ ಹುಟ್ಟು ಹಬ್ಬ ಹತ್ತಿರ ಬರುತ್ತಲೇ ಸಂಭ್ರಮ, ಹೆಮ್ಮೆ, ಸಡಗರ. ಚಾಕಲೇಟ್ ಹಂಚುವ ಆಸೆ. ಉಡುಗೊರೆ ಪಡೆಯುವ ಮಹದಾಸೆ.
ಅದು ಹೇಗೋ ವರ್ಷಗಳುರುಳಿದಂತೆ ಹುಟ್ಟು ಹಬ್ಬ ಹತ್ತಿರವಾಗುತ್ತಲೇ ಮನಸ್ಸಿನೊಳಗೇ ಇಷ್ಟೊಂದು ವಯಸ್ಸಾಯಿತಲ್ಲ ಎಂಬ ಚಿಂತೆ ಹಾಗೂ ಚಿಂತನೆಗಳ ಸುರಿಮಳೆಯಾಗುತ್ತದೆ, ಮನದಲ್ಲಿ ಬೇಸರ ಮನೆಮಾಡುತ್ತದೆ. ಹಿಂದಿದ್ದ ಸಡಗರ ಅಡಗಿಬಿಡುತ್ತದೆ. ಚಾಕಲೇಟ್ ಹಂಚುವಾಸೆ ಇರಲಿ, ಹುಟ್ಟಿದ ದಿನವನ್ನು ನೆನಪಿನಲ್ಲಿಟ್ಟುಕೊಂಡು ಕಾಯುವ ನಿರೀಕ್ಷೆಯೂ ಇಲ್ಲದಾಗುತ್ತದೆ.
ಇತ್ತೀಚೆಗೆ…
ವಿಧ: Basic page
December 05, 2007
(ಇ-ಲೋಕ-51)(05/12/2007)
Udayavani
ಕಚೇರಿಯಲ್ಲಿ ಕೆಲಸದ ವೇಳೆ ಉದ್ಯೋಗಿಗಳಿಗೆ ವ್ಯಾಯಮ ಮಾಡಲು ಅವಕಾಶ ನೀಡಬೇಕೇ?ಮಯೋ ಕ್ಲಿನಿಕ್ ಸಂಶೋಧಕರು ಕಂಡು ಹಿಡಿದಿರುವ ಸಾಧನ ಕಚೇರಿಯಲ್ಲಿದ್ದರೆ ಇದು ಸಾಧ್ಯ.ಟ್ರೆಡ್ ಮಿಲ್ ಯಂತ್ರದಂತಹ ಈ ಸಾಧನದಲ್ಲಿ ಕಂಪ್ಯೂಟರ್ ಬಳಸುತ್ತಾ ನಡಿಗೆ ಸಾಧ್ಯ.ದೂರವಾಣಿ ಕರೆಅಗಳನ್ನು ಮಾಡಬಹುದು.ಸಭೆಯ ಚರ್ಚೆಗಳಲ್ಲಿ ಭಾಗವಹಿಸಬಹುದು.
ಗೂಗಲ್‍ನಿಂದ ಸದ್ಯವೇ ಗೂಗಲ್ ಡ್ರೈವ್ ಸೇವೆ
ನಿಮ್ಮ ಕಂಪ್ಯೂಟರ್‌ನಲ್ಲಿರುವ ಕಡತಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿಡುವ…