ಎಲ್ಲ ಪುಟಗಳು

ಲೇಖಕರು: gopinatha
ವಿಧ: ಬ್ಲಾಗ್ ಬರಹ
December 05, 2007
"ಯಾಕ್ರೀ ನಿನ್ನೆ ಬೇಗ ಮನೆಗೆ ಹೋದಿರಂತೆ?" "ಹೌದು ಸಾರ್, ಮನೆಯಲ್ಲಿ ಸ್ವಲ್ಪ ಕೆಲಸವಿತ್ತು," "ಹಾಗಿದ್ದಲ್ಲಿ ಹೇಳಿ ಹೋಗಬಹುದಿತ್ತಲ್ಲ?" "ಹೇಳಿದ್ದೆ ಸಾರ್ , ಕನ್ಯಾಲಗೆ ಹೇಳಿಹೋಗಿದ್ದೆನಲ್ಲ?" "ಕನ್ಯಾಲ್ ಯಾರ್ರೀ, ಅವನೇನು ನಿಮ್ಮ ಬಾಸಾ? ಮತ್ತೆ ಇವತ್ತು ಬೆಳಿಗ್ಗೆ ಸಹಾ ತಡವಾಗಿಯೇ ಬಂದ್ರೀ ಆೞೀಸಿಗೆ. ಹೀಗಾದಲ್ಲಿ ನಾನು ಮೇಲಿನವರಿಗೆ ಏನಂತ ಜವಾಬು ಕೊಡಲಿ?" "ಯಾಕೆ ಸಾರ್ ಆೞೀಸು ಕೆಲ್ಸವೆಲ್ಲ ಮುಗಿಸಿಯೇ ಹೋಗುತ್ತಿದ್ದೆನಲ್ಲ." "ಆ ವಿಷಯ ಬಿಡಿ, ಆಫೀಸ್ ಸಮಯದಲ್ಲಿ ಆಫೀಸಿನಲ್ಲಿಯೇ ಇರಬೇಕು,…
ಲೇಖಕರು: gopinatha
ವಿಧ: ಬ್ಲಾಗ್ ಬರಹ
December 05, 2007
1. ಅಹೋಯ್! ಹೋಯ್!! ಹ್ಯೋಯ್!!! ಹಾಯ್! ಯಾರಾದರೂ ಕುಂದಾಪುರದ ಕಡೆಯವರಿದ್ದರೆ ಅವರಿಗೆ ಮೇಲಿನ ಎರಡು ಮೂರನೆಯ ಪದ ಸಾಮಾನ್ಯವಾಗಿರುತ್ತದೆ. ಅಲ್ಲಿ ಸಂಭೋಧನಾ ಕ್Rಈಯೆಯ ಯಾವುದೇ ರೀತಿಯ ಮಾತುಕಥೆ ಶುರುವಾಗುವುದೇ ಈ ಮೇಲಿನೆರಡು ಶಬ್ದಗಳಿಂದ. ಈ ಕುಂದಾಪುರದ ಭಾಷೆ ಕೆಲವರಿಗೆ ವಿಚಿತ್ರ ಅನ್ನಿಸೀತು, ಈ ಸಮಯದಲ್ಲಿ ಒಂದು ಜೋಕು ನೆನಪಿಗೆ ಬರ್ತಾ ಇದೆ,. ಹಿಂದೊಮ್ಮೆ ಕನ್ನಡ ಭಾಷೆಯನ್ನು ತುಳಿದರು, ಅಳಿಸಿದರು, ಅಂತ ಎಲ್ಲ ಕಡೆ ಕೂಗು ಹಾಕುತ್ತ ಇರಬೇಕಾದರೆ, ಮೀಡಿಯಾದವರು…
ಲೇಖಕರು: gopinatha
ವಿಧ: ಬ್ಲಾಗ್ ಬರಹ
December 05, 2007
1. ಅಹೋಯ್! ಹೋಯ್!! ಹ್ಯೋಯ್!!! ಹಾಯ್! ಯಾರಾದರೂ ಕುಂದಾಪುರದ ಕಡೆಯವರಿದ್ದರೆ ಅವರಿಗೆ ಮೇಲಿನ ಎರಡು ಮೂರನೆಯ ಪದ ಸಾಮಾನ್ಯವಾಗಿರುತ್ತದೆ. ಅಲ್ಲಿ ಸಂಭೋಧನಾ ಕ್Rಈಯೆಯ ಯಾವುದೇ ರೀತಿಯ ಮಾತುಕಥೆ ಶುರುವಾಗುವುದೇ ಈ ಮೇಲಿನೆರಡು ಶಬ್ದಗಳಿಂದ. ಈ ಕುಂದಾಪುರದ ಭಾಷೆ ಕೆಲವರಿಗೆ ವಿಚಿತ್ರ ಅನ್ನಿಸೀತು, ಈ ಸಮಯದಲ್ಲಿ ಒಂದು ಜೋಕು ನೆನಪಿಗೆ ಬರ್ತಾ ಇದೆ,. ಹಿಂದೊಮ್ಮೆ ಕನ್ನಡ ಭಾಷೆಯನ್ನು ತುಳಿದರು, ಅಳಿಸಿದರು, ಅಂತ ಎಲ್ಲ ಕಡೆ ಕೂಗು ಹಾಕುತ್ತ ಇರಬೇಕಾದರೆ, ಮೀಡಿಯಾದವರು…
ಲೇಖಕರು: ವೈಭವ
ವಿಧ: Basic page
December 05, 2007
ಕೆಸರಿನಲ್ಲಿದ್ದೆ ನಾನು ಉಸಿರುಕೊಟ್ಟೆ ನೀನು ಹಸಿರಾಯಿತು ಬಾಳು ಹೊಸದಾಗಿದೆ ನಾಳು
ಲೇಖಕರು: agilenag
ವಿಧ: ಚರ್ಚೆಯ ವಿಷಯ
December 04, 2007
ಮೇಲ್ಕಂಡ ವಿಷಯದಲ್ಲಿ ಬಂದಿರುವ ಪ್ರತಿಕ್ರಿಯೆಯ ಬಗ್ಗೆ ಹೇಳುವುದೇನೆಂದರೆ, ನಾನು ಲೇಖನ ಬರೆದು, ಸಂಪದದಲ್ಲಿ ಪ್ರಕಟವಾದನಂತರ ೨೦೦೫ರಲ್ಲಿ ಮಾನ್ಯ ಸ್ವಾಮಿಯವರು ಬರೆದಿರುವ ಲೇಖನವನ್ನು ನೋಡಿದೆ. ಸ್ವಾಮಿಯವರು ಬರೆದಿರುವ ಸುಂದರ ಲೇಖನವು ಶ್ರೀರಂಗಪಟ್ಟಣದ ಹತ್ತಿರವಿರುವ ಕುಂತಿಬೆಟ್ಟದ ಬಗ್ಗೆ. ಅವರು ಕಳುಹಿಸಿರುವ ಚಿತ್ರಗಳೂ ನಾನು ತೆಗೆದಿರುವ ಚಿತ್ರಗಳೂ ಬೇರೆ ಬೇರೆ ಸ್ಥಳಗಳದ್ದಾಗಿವೆ. ನಾನು ಬರೆದಿರುವುದು ಹಾಸನ ನಗರದ ಹತ್ತಿರವಿರುವ ಕುಂತಿ ಗುಡ್ಡದ ಬಗ್ಗೆ ನಾನು ತೆಗೆದ ಎಲ್ಲಾ ಚಿತ್ರಗಳನ್ನೂ…
ಲೇಖಕರು: gopinatha
ವಿಧ: Basic page
December 04, 2007
ಹದಿ ಹರೆಯ ಮನದಲ್ಲಿ ವಿಷ ಬೀಜ ವಿದಳನ ನಡೆಸಿ ಕನಸ ಮಾರುವರಿಹರು ಎಚ್ಚರಿಕೆಯಿರಲೀಗ ಮನ ಮನೆಯ ಬಳಿಯಿಹರುಕನಸ ಕದಿಯುವರಿವರು ಹುಶಾರ್ ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು ಉದ್ಭವಿಸೋ ಈ ಅಸುರರು ಹದಿ ಮನಕೆ ಧಾಂಗುಡಿಯಿಟ್ಟು ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ ಮಾರುವರು ದಳ್ಳಾಳಿಗಳಿಗೆ ಮನುಕುಲ ಸಂಕುಲದ ವೈರಿಗಳಿಗೆ ನೆಪಕೆ ಧರ್ಮದ ಹೆಸರ ಲೇಪಿಸಿ ಹುಚ್ಚು ಆವೇಶದ ದಾಹಕ್ಕೆ ಬಲಿ ಕೋಟಿ ಕೋಟಿ ಅಮಾಯಕ ಕನಸ ಲೂಟಿ ಕೊಳ್ಳುಮಾರುವರಿರುವ ಈ ವಿಶ್ವ ಸಂತೆಯಲಿ ಕನಸ ಕೊಳ್ಳುವವರಿಗೇನು ಬರ ದೇಶ ಭಾಷೆ ಜಾತಿ ಭೇಧ,…
ಲೇಖಕರು: agilenag
ವಿಧ: Basic page
December 04, 2007
ಕುಂತಿ ಗುಡ್ಡ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದ್ದು, ಹಾಸನದಿಂದ ಕೇವಲ ೧೦ ಕಿ.ಮಿ. ದೂರದಲ್ಲಿ ಅರಕಲಗೂಡು ರಸ್ತೆಯಲ್ಲಿದೆ. ಇಲ್ಲಿ ಅತಿ ಸುಂದರವಾದ ಪ್ರಕೃತಿ ಸೌಂದರ್ಯ ಹಾಗು ಇತಿಹಾಸ/ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ದೇವಾಲಯವೂ ಇದೆ. ಇಲ್ಲಿನ ಐತಿಹ್ಯವೆಂದರೆ, ಪಾಂಡವರು ತಮ್ಮ ೧೪ವರ್ಷಗಳ ವನವಾಸವನ್ನು ಕಳೆಯಲು ಭಾರತವನ್ನೆಲ್ಲಾ ಸುತ್ತುತ್ತಿದ್ದಾಗ, ಇಲ್ಲಿಗೂ ಬಂದಿದ್ದರಂತೆ. ಸಂಸಾರದ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಕುಂತಿಯು ಕಾರ ಅರೆಯುವ ಸಲುವಾಗಿ ತಕ್ಕ…
ಲೇಖಕರು: srinivasps
ವಿಧ: ಬ್ಲಾಗ್ ಬರಹ
December 04, 2007
ಊಟಕೆ ಬಾರೋ ತುಂಟಣ್ಣ... ('ಬಾರೋ ಕೃಷ್ಣಯ್ಯ' ಹಾಡಿಂದ ಪ್ರೇರಿತ...) ಬಾರೋ ತುಂಟಣ್ಣ...ಊಟಕೆ ಬಾರಣ್ಣ... ತುಂಟಣ್ಣ ನೀ... ಬಾರೋ ತುಂಟಣ್ಣ...ಊಟವ ಮಾಡಣ್ಣ... ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ... ಬಾರೋ ಮಡಿಲಿಗೆ ಬಾರೋ...ನಿನ್ನ ಬಾಯಿ ತೋರೋ...ತುತ್ತನು ನೀಡುವೇ... ಸಂಡಿಗೆ ಪಾಯಸ, ಸಿಹಿ ಮೊಸರನ್ನ... ಎಲ್ಲವ ನಿನಗಾಗಿ ಮಾಡಿಹೆನೋ... ಪುಟ್ಟ ಹೆಜ್ಜೆಯನಿಕ್ಕುತ ಬಾರಣ್ಣ...ಬಾರೊ ತುಂಟಣ್ಣ... ನೆಚ್ಚಿನ ಕರಿಗಡಬು, ಅವಲಕ್ಕಿ, ಪರಿ ಉಂಡೆ ಬಗೆ ಬಗೆ ತಿಂಡಿಯ…
ಲೇಖಕರು: ymravikumar
ವಿಧ: Basic page
December 04, 2007
ಅಮ್ಮ ----- ಮೊದಲ ಪ್ರೀತಿ ನೀಡಿದವಳಮ್ಮ ಮೊದಲ ಮಾತು ಆಡಿದವಳಮ್ಮ ತೊದಲು ನುಡಿಯ ಕಲಿಸಿದಳಮ್ಮ ಮೊದಲಾ ಮುತ್ತು ಕೊಟ್ಟವಳಮ್ಮ ಮೊದಲ ಊಟ ಉಣಿಸಿದಳಮ್ಮ ಮೊದಲ ಆಟ ಆಡಿಸಿದಳಮ್ಮ ಮೊದಲ ಪಾಠ ಕಲಿಸಿದಳಮ್ಮ ಮೊದಲಾ ನೋಟಕೆ ಕಂಡವಳಮ್ಮ ಮೊದಲ ನಡಿಗೆ ನಡೆಸಿದಳಮ್ಮ ಮೆಚ್ಚುವ ಉಡಿಗೆ ತೊಡಿಸಿದಳಮ್ಮ ಕಣ್ಣಿಗೆ ಕಾಡಿಗೆ ಹಚ್ಚಿದಳಮ್ಮ ದೃಷ್ಠಿಗೆ ಬೊಟ್ಟು ಇಟ್ಟವಳಮ್ಮ ಜುಟ್ಟಿಗೆ ಮಲ್ಲಿಗೆ ಮುಡಿಸಿದಳಮ್ಮ ಕಾಲಿಗೆ ಗೆಜ್ಜೆ ಕಟ್ಟಿದಳಮ್ಮ ಗೆಜ್ಜೆಗೆ ಹೆಜ್ಜೆ ಹಾಕಿಸಿದಳಮ್ಮ ಗೆಜ್ಜೆಯ ನಾದಕೆ ತೂಗಿದಳಮ್ಮ ಎಡವಿ ಬಿದ್ದಾಗ…
ಲೇಖಕರು: Nitte
ವಿಧ: Basic page
December 04, 2007
ಈ ತಿಳಿ ಬೆಳದಿ೦ಗಳಲ್ಲು ಈ ಪ್ರೀತಿ ಕುರುಡು... ಬಾಡಿದೆ ಹೂವಿದು ಪ್ರೀತಿ ತು೦ಬಿದ ಹೃದಯ ಬರಡು... ಸಿಹಿ ನುಡಿಗಳು ಮಾತಾಗದೆ ಕರಗಿದೆ ಕನಸಿನಲ್ಲಿ... ಹೂವಿ೦ದಲೆ ನೋವಾಗಿದೆ ಹಸಿ ಗಾಯ ಮನಸ್ಸಿನಲ್ಲಿ... ಕ್ಷಣ ಗಳಿಗೆ ಇನ್ನೇಕೆ, ಯುಗ ಯುಗಗಳೆ ಸಾಗಲಿ... ನನ್ನೊಲವು ನಿನಗಾಗೆ, ನಾ ಕಾದಿರುವೆ ನಿನ್ನ ದಾರಿಯಲ್ಲಿ...