ವಿಧ: Basic page
December 14, 2007
ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು. ಹಿಂದಿನ ಸಂಜೆ ಅಂಬಾಲಾದಿಂದ ಹೊರಟುಬಂದು ಕಾಲ್ಕಾ ರೈಲುನಿಲ್ದಾಣದಲ್ಲಿ ಚಳಿಗೆ ನಡುಗುತ್ತಾ ಮುದುಡಿ…
ವಿಧ: ಚರ್ಚೆಯ ವಿಷಯ
December 14, 2007
ಈ ರಿಡಿಫ್ ಸೈಟ್ ನಲ್ಲಿ ಹೊಸ ಹೊಸ ತಮಿಳ್ ,ತೆಲುಗು ಫಿಲ್ಮ್ಸ ಬಗ್ಗೆ ನ್ಯೂಸ್ ಹಾಕ್ತಾರೆ.. ಅದ್ರೆ ಕನ್ನಡದ ಬಗ್ಗೆ ಮಾತ್ರ ಇಲ್ಲ..ಇದರ ಬಗ್ಗೆ ಯಾರದ್ರೂ ಒಂದು ಪ್ರತಿಭಟನೆ ಆಯೋಜಿಸಿ, ನಾವೆಲ್ಲರೂ ಅದಕ್ಕೆ ಬಾಗ್ಹವಹಿಸಿ, ಈ ತಾರತಮ್ಯವನ್ನು ನಿಲ್ಲಸಬೇಕು..
ವಿಧ: ಬ್ಲಾಗ್ ಬರಹ
December 13, 2007
ನಿಯಮಿತವಾಗಿ ಫ್ಲಾಸಿಂಗ್ ಮಾಡುವವರು ಇದನ್ನು skip ಮಾಡಿ ಬೇರೆ ಬ್ಲಾಗ್ ಓದಿ.
ಉಳಿದವರಿಗೆ ಒಂದು test-
ನೀವು ಉಪಯೋಗಿಸುವ paste(೧೮ ಆಯುರ್ವೇದ ಗಿಡಮೂಲಿಕೆಯಿಂದ ಕೂಡಿದ ವಜ್ರದಂತಿ/colgate/closeup/..ಯಾವುದೇ ಆಗಬಹುದು)ಬ್ರಷ್ ತುಂಬಾ ಹಾಕಿ,೧೦-೧೫ ನಿಮಿಷ,ಉದ್ದ,ನೀಟ,ಅಡ್ಡಡ್ಡ ಎಲ್ಲಾ ದಿಕ್ಕಿನಲ್ಲೂ ಬ್ರಷ್ ಮಾಡಿ.೧೦ ನಿಮಿಷ ನೀರಲ್ಲಿ ಬಾಯಿ ಮುಕ್ಕಳಿಸಿ.ಫಳಫಳ ಮಿಂಚುತ್ತಿರುವ ಹಲ್ಲನೊಮ್ಮೆ ಕನ್ನಡಿಯಲ್ಲಿ ನೋಡಿ.
ಈಗ ಹತ್ತಿರದ ಮೆಡಿಕಲ್…
ವಿಧ: ಬ್ಲಾಗ್ ಬರಹ
December 13, 2007
ಸ್ನೇಹಿತರೆ,
ಕನ್ನಡದ ಯಾವ ವೆಬ್-ಸೈಟ್‍ಗಳಲ್ಲೂ ಸಾಹಿತ್ಯ ಸಮ್ಮೇಳನವನ್ನು ಕುರಿತಾದ ವಿವರಗಳು ಸಿಗುತ್ತಿಲ್ಲ. ಕನ್ನಡದಲ್ಲಿರುವ ಬ್ಲಾಗಿಗಳು ಈ ನಿಟ್ಟಿನಲ್ಲಿ ನಿಷ್ಕ್ರಿಯರಾಗಿದ್ದಾರೆ. ದಟ್ಸ್-ಕನ್ನಡದ ಬಣ್ಣಗೆಟ್ಟ ಫೋಟೋಗಳು, ಟಿ ವಿ ವಾಹಿನಿಗಳ ತುಣುಕುಗಳನ್ನು ಹೊರತುಪಡಿಸಿ ಬೇರೇನೂ ಮಾಹಿತಿಗಳು ಸಿಗುತ್ತಿಲ್ಲ. ಕನ್ನಡ ಜಾತ್ರೆಯ ವಿವರ ಕನ್ನಡಿಗರಿಗೇ ಸಿಗುವುದಿಲ್ಲವೆಂದರೆ ಹೇಗೆ..?
ಇವತ್ತು ಜಾಗತೀಕರಣ ಕುರಿತಾದ ಗೋಷ್ಠಿಯಲ್ಲಿ ಒಳ್ಳೆಯ ಚರ್ಚೆಗಳಾದವೆಂದು ತಿಳಿಯಿತು.
ದಯಮಾಡಿ,…
ವಿಧ: Basic page
December 13, 2007
ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ
ಮೊದಲಿಲ್ಲದ ಕೊನೆ ಕಾನದ ಬವಣೆಯ
ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ
ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ
ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ
ಮಿತಿ ಇಲ್ಲದ ಪ್ರೀತಿ ಕೊಟ್ಟೆ
ಏಣೆ ಇಲ್ಲದ ನೋವ್ವ ಪಡೆದೆ
ಕಣ್ಣಿರಿನ ಸಾಗರದಲ್ಲಿ ತೇಲುತ್ತಿರುವ ಈ ಜೀವನ
ಅವನೇ ತೇರವೆಂದು ಸೇರಲು ಪರಿತಪಿದುತ್ತಿದೆ ಈ…
ವಿಧ: ಬ್ಲಾಗ್ ಬರಹ
December 13, 2007
ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ.
ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ.
ನಾನು ಎಲ್ಲರಂತೆ ಪ್ರೀತಿ ಪ್ರೇಮ ಹಾಗಿರ್ಬೇಕು ಹೀಗಿರ್ಬೇಕು ಅಂತ ಕನಸು ಕಣ್ದವಳು. ಸ್ವಲ್ಪ creditu TV cinemaಗು ಸೇರತ್ತೆ ಅನ್ನಿ :-). ಪರಿಚಯ ಹೇಗಾಯ್ತು ಅನ್ದ್ರೆ......ಅಯ್ಯೋ ಬೇಡ ಬೇಡ…
ವಿಧ: Basic page
December 13, 2007
ದೊಗ್ನಾಳ್ ಮುನ್ಯಪ್ಪಾರ್ ಪುಟ : ವಿಶೇಷವರದಿ :
ದೊಗ್ನಾಳ್ ಮುನ್ಯಪ್ಪಾರ್ ಜ್ವತೆ ಮಾತು-ಕತೆ :
ರಿಪೊರ್ಟ್ರು : ನಮಸ್ಕಾರ. ಇಂದಿನ್ ದಿನ್ಗಳಲ್ಲಿ, ನೀವು ಯಾಕೊ ಸುಮ್ನಾಗಿರೊ ಅಂಗೆದೆ. ಯಾಕೆ ಅಂತವ ಕೇಳ್ಬೊದ ಸರ್ ?
ದೊಗ್ನಾಳ್ ಮುನ್ಯಪ್ಪ :
ನಾನು ಸುಮ್ನಿರೊ ಮಂದಿಯಾಗಿಲ್ಲ. ನೀವೆ ಯೆಳಿ, ನಮ್ಮ ಕರ್ನಾಟ್ಕದ್ ರಾಜ್ಕೀಯ್ದಾಗೆ ಏಳೆಕ್ಕೆ ಇನ್ನೇನ್ ಉಳ್ದಯೈತೆ- ನೀವೆ ಒಸಿ ಯೇಳಿ ಸ್ವಾಮಿ. ನೀವ್ ತಿಳ್ದೊರೊ ಪತ್ರಿಕಕರ್ತ್ರು. ಎಲ್ರು ಅವರವ್ರ ಜೇಬ್ ತುಂಬ್ಸಕ್ಕೆ ರಾಜ್ಕೀಯನ ಉಳಸ್ಕಂಡವ್ರೆ ಅಂತ್ ನನಗ್…
ವಿಧ: ಬ್ಲಾಗ್ ಬರಹ
December 12, 2007
ಆ ರಾಜ್ಯದ ನಗರವೊಂದರಲ್ಲಿ ಆತನದೊಂದು ಸಣ್ಣ ಫ್ಯಾಕ್ಟರಿ ಇರುತ್ತದೆ. ಖರ್ಚು ಹೆಚ್ಚಾಗಿ ಲಾಭಾಂಶ ಕಡಿಮೆ ಆಗುತ್ತಿದ್ದ ಸಮಯ ಅದು. ಬಹಳ ದಿನಗಳಿಂದ ಸ್ಥಳೀಯರೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಸಂಬಳಗಳೂ, ಖರ್ಚುಗಳೂ ಜಾಸ್ತಿ. ಆ ಸಮಯದಲ್ಲಿ ಮಾಲೀಕನಿಗೆ ದೂರದ ಊರಿನಲ್ಲಿ ಕಮ್ಮಿ ಬೆಲೆಗೆ ಕೂಲಿಯವರು ಸಿಗುತ್ತಾರೆ ಎಂದು ಯಾರೋ ಹೇಳುತ್ತಾರೆ. ಸರಿ. ಇವನು ಒಬ್ಬ ಮೇಸ್ತ್ರ್ರಿಗೆ ದುಡ್ಡು ಕೊಟ್ಟು ಆ ಊರಿನಿಂದ ಒಂದೈವತ್ತು ಜನರನ್ನು ಕರೆಸಿಕೊಳ್ಳುತ್ತಾನೆ. ಕೂಲಿಯವರು ಬಂದ ತಕ್ಷಣ ಅವರನ್ನು ಫ್ಯಾಕ್ಟರಿಯ…
ವಿಧ: ಬ್ಲಾಗ್ ಬರಹ
December 12, 2007
There was a one hour interview on CNBC with Warren Buffet, the second richest man who has donated $31 billion to charity Here are some very
interesting aspects of his life:
1. He bought his first share at age 11 and he now regrets that he started too late!
2. He bought a small farm at age 14 with savings from delivering newspapers.
3. He still lives in the same small 3-bedroom house in mid-town…
ವಿಧ: ಬ್ಲಾಗ್ ಬರಹ
December 12, 2007
ಸಿಂಗಾಪುರದಲ್ಲಿ (ವಿದೇಶ) ಯಾತ್ರೆಯಲ್ಲಿ ರಾಂಪಣ್ಣ ಪರಿವಾರ.
ಜೀವನದಲ್ಲಿ ಹೊರದೇಶ ವಿಹಾರಕ್ಕೆ ಹೋಗಬೇಕು ಎನ್ನುವುದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಆಸೆಯಾಗಿರುತ್ತದೆ. ನಮ್ಮ ರಾಂಪಣ್ಣ ಅದಕ್ಕೆ ಹೊರತ್ತೆನಲ್ಲವಲ್ಲ. ಅವರ ನಸೀಬು ಕೂಡ ಖುಲಾಯಿಸಿತು.ಅವರ ಪತ್ನಿ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಸಿಂಗಾಪುರ ಸುತ್ತವ ಅವಕಾಶ ಲಕ್ಕಿ ಡ್ರಾದ ಮೂಲಕ ಸಿಕ್ಕಿತು.
ರಾಂಪಣ್ಣ ಮತ್ತು ಅವರ ಪತ್ನಿಗೆ ಇಂಗ್ಲಿಷ್ ಬರುತಿರಲಿಲ್ಲ.ಇಂಗ್ಲಿಷ್ ತಿಳಿದ ಇಬ್ಬರನ್ನು ಒಟ್ಟಿಗೆ ಕರೆದು ಕೊಂಡು ರಾಂಪಣ್ಣನ ಸೇನೆ…