ವಿಧ: ಬ್ಲಾಗ್ ಬರಹ
September 07, 2007
ಪ್ರತಿದಿನದ ಸಕ್ರಿಯ ಸಮಯದ ಬಹುಪಾಲನ್ನು ಕಂಪ್ಯೂಟರ್‌ನ ಮುಂದೆ ಕಳೆಯುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡದ ಅಶಿಸ್ತಿನಿಂದಾಗಿ ಬಂದಿರುವ ಕುತ್ತಿಗೆ ನೋವಿಗೆ ಕಾರಣ ಹುಡುಕಲು ಅಂದು ನಾನು ಸಿಲಿಕಾನ್ ಕಣಿವೆಯ ಆಸ್ಪತ್ರೆಯಲ್ಲಿ ಕುಳಿತಿದ್ದೆ. ತಾನಿರಬೇಕಾದ ತೂಕಕ್ಕಿಂತ ಜಾಸ್ತಿಯಿದ್ದ ಅರವತ್ತರ ಆಜುಬಾಜಿನ ಬಿಳಿಯ ಧಢೂತಿ ಹೆಂಗಸು ಎಕ್ಸ್-ರೆ ತೆಗೆಯುತ್ತಿದ್ದಳು. ಅದು ಐದ್ಹತ್ತು ನಿಮಿಷಗಳ ಕೆಲಸ. ಅದು ಇದು ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಸುತ್ತಮುತ್ತಲೆಲ್ಲ ಆಧುನಿಕ ವೈದ್ಯಕೀಯ…
ವಿಧ: ಚರ್ಚೆಯ ವಿಷಯ
September 07, 2007
ನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಅದನ್ನ ನಾನೂ ಒಪ್ಪತೀನಿ. ಯಾಕಂದರೆ ಜನ ಮತ ಹಾಕೋದನ್ನ ಬಿಟ್ಟಿಬಿಟ್ಟಿದ್ದಾರೆ ನೋಡಿ, ಅದಕ್ಕೆ. ಇವೆಲ್ಲಾ ಮಾತು ಮತ್ತೆ ಮತ್ತೆ ಹೇಳೋಕೆ ನಾನು ಹೊರಟಿಲ್ಲ. ಅದನ್ನೆಲ್ಲಾ…
ವಿಧ: ಬ್ಲಾಗ್ ಬರಹ
September 07, 2007
ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ.
ಒಂದಾನೊಂದು ಕಾಲದ ಗಾರ್ಡನ್ ಸಿಟಿ ಈಗಾ ಪೂರಾ ಗಾರ್ಬೇಜ್ ಸಿಟಿ.ಗಬ್ಬು ನಾರುತ್ತಿರುವ ಒಳಚರಂಡಿಗಳು, ಕಸದ ಕೊಂಪೆಗಳಾಗಿರುವ ಖಾಲಿ ಪ್ರದೇಶಗಳು, ರಿಪೇರಿಯಾದ ತಿಂಗಳೊಳಕ್ಕೆ ಗುಂಡಿ ಕಾಣುವ ನರಕ ಸದ್ರಶ ರಸ್ತೆಗಳು,ರಸ್ತೆ ರಾಜರಾಗಿರೋ ಬೀದಿನಾಯಿಗಳು,ಬಸ್ ಸ್ಟಾಪ್ ಗಳೆಲ್ಲಾ ಎಡಗಡೆ ಇದ್ದ್ರು ಸದಾ ಬಲಗಡೆ ಅಜಾಗರೂಕತೆಯಿಂದ ಚಲಿಸೋ…
ವಿಧ: ಬ್ಲಾಗ್ ಬರಹ
September 07, 2007
ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ.
ಒಂದಾನೊಂದು ಕಾಲದ ಗಾರ್ಡನ್ ಸಿಟಿ ಈಗಾ ಪೂರಾ ಗಾರ್ಬೇಜ್ ಸಿಟಿ.ಗಬ್ಬು ನಾರುತ್ತಿರುವ ಒಳಚರಂಡಿಗಳು, ಕಸದ ಕೊಂಪೆಗಳಾಗಿರುವ ಖಾಲಿ ಪ್ರದೇಶಗಳು, ರಿಪೇರಿಯಾದ ತಿಂಗಳೊಳಕ್ಕೆ ಗುಂಡಿ ಕಾಣುವ ನರಕ ಸದ್ರಶ ರಸ್ತೆಗಳು,ರಸ್ತೆ ರಾಜರಾಗಿರೋ ಬೀದಿನಾಯಿಗಳು,ಬಸ್ ಸ್ಟಾಪ್ ಗಳೆಲ್ಲಾ ಎಡಗಡೆ ಇದ್ದ್ರು ಸದಾ ಬಲಗಡೆ ಅಜಾಗರೂಕತೆಯಿಂದ ಚಲಿಸೋ…
ವಿಧ: ಚರ್ಚೆಯ ವಿಷಯ
September 06, 2007
"ಅವನಿಗೆ ಆ ಊರಿನಲ್ಲಿ ೫ ಎಕರೆ ಗದ್ದೆ ಮತ್ತು ೮ ಎಕರೆ ಹೊಲ ಇದೆ."
ಇಲ್ಲಿ ಹೊಲ ಮತ್ತು ಗದ್ದೆ ಈ ಪದಗಳಿಗಿರುವ ವ್ಯತ್ಯಾಸವೇನು?
ವಿಧ: ಬ್ಲಾಗ್ ಬರಹ
September 06, 2007
ಬೇಕನ್ (bacn) ಇದೊಂದು ಅಂತರ್ಜಾಲದಲ್ಲಿ ಈಗ ಹೊಸ ಪದ !!! ಅಂದ್ರೆ SPAM ಅಷ್ಟು ಕೆಟ್ಟದಲ್ಲ, EMAIL ಅಷ್ಟು ಉಪಕಾರಿಯಲ್ಲ. ಬೇಕು , ಅದ್ರೆ ಸದ್ಯಕಂತು ಬೇಡ ಅನ್ನುವ ಸಂದೇಶಗಳು ಈ ಗುಂಪಿಗೆ ಸೇರುತ್ತವೆ !!!
ಇದು ಕುರುಕ್ ತಿಂಡಿಗಳ ತರಹ - ನೆಂಜಿಕೊಳ್ಳೊಕೆ ಬೇಕಾಗುವಂತಹ ಸಂದೇಶಗಳು ...
ಹೆಚ್ಹಿನ ವಿಷಯಗಳಿಗೆ ಈ ಕೊಂಡಿಗಳನ್ನು ನೋಡಿ :-
ವಿಕಿಪಿಡಿಯಾ - http://en.wikipedia.org/wiki/Bacn_%28electronic%29
ಬೇಕನ್ ಗಳನ್ನು ಜಿ-ಮೇಲ್ ನಲ್ಲಿ ಉಪಯೊಗಿಸುವ ಬಗೆ - http://gmailblog.…
ವಿಧ: ಬ್ಲಾಗ್ ಬರಹ
September 06, 2007
ಚೆಲುವ ನೋಡದೆಮನವ ಚಂಚಲಿಸದೆಒಲವ ಮಾಡಿರೈಒಲವಿಂದ ಗೆಲುವು, ಬಲವು, ಎಲ್ಲವೂ :)
ವಿಧ: ಬ್ಲಾಗ್ ಬರಹ
September 06, 2007
ಭೂಮಿಯ ಶೇಕಡ ೭೫ ಬಾಗ ನೀರಲ್ಲಿ ತುಂಬಿರಬೇಕಾದರೆ, ಹಾಗು ಭಾರತ ದೇಶದ ಸುತ್ತಲು ನೀರು ಆವರಿಸಿರುವಾಗ. ನಮ್ಮಲ್ಲಿ ನೀರಿನ ಸಮಸ್ಯ ಯಾಕೆ ?
ಪರಿಹಾರ :
ಈ ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಆಗದಿರಲು ಕಾರಣ ?? ನಾವುಅ ಯಾಕೆ ಈ ರೀತಿ ಮಾಡಬಾರದು. ಆದರೆ ಈ ರೀತಿ ಪ್ಲಾಂಟ್ ಸೃಷ್ಟಿಸಲು ವೆಚ್ಚವು ಅಧಿಕ ಎಂದು ಕೇಳ್ಪಟ್ಟೆ.
ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ...
ವಿಧ: ಬ್ಲಾಗ್ ಬರಹ
September 06, 2007
ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು…
ವಿಧ: Basic page
September 06, 2007
ಪ್ರೀತಿ ಎಂಬ ಬೆಳಕು ಕಂಡೆ ನಿನ್ನ ಕಣ್ಣಲಿ
ಬೀರಿದೆ ಇಂದು ಕಿರಣವಾಗಿ ನನ್ನ ಜೀವನದಲ್ಲಿ
ಬೆಳಗಿದೆ ದೀಪವಾಗಿ ನನ್ನ ಮನದಲ್ಲಿ
ಮಸುಕದಿರಲಿ ಕಿರಣ,ಆರದಿರಲಿ ಬೆಳಕು ಎಂದು
ಬೇಡುವೆ ಆ ದೇವರಲ್ಲಿ..
ನಮ್ಮ ಪ್ರೀತಿಯು ಆಗಲಿ ಜೀವನಕೆ ದಾರಿದೀಪವಾಗಿ
ಬೆಳಗಲಿ ಶಾಶ್ವತವಾಗಿ.