ವಿಧ: ಬ್ಲಾಗ್ ಬರಹ
September 10, 2007
ನಿನ್ನೆ ೫ ವರುಷದ ನನ್ನ ಮಗಳು ಕೇಳ್ತಾ ಇದ್ಲು 'ಅಪ್ಪ, ನಕ್ಷತ್ರಗಳು ಹೇಗೆ ಬಂದುವು, ಹುಟ್ಟಿದವು?'
ನಾನು ಉತ್ತರಕ್ಕೆ ತಿಣುಕಿದೆ, ನಿಮಗೇನಾದರೂ ಗೊತ್ತಿದೆಯೇ?
ವಿಧ: ಬ್ಲಾಗ್ ಬರಹ
September 09, 2007
ಕೊನೇ weekend Himeji castle ಗೆ ಹೋಗಿದ್ದೆ. ಅದ್ರ ಬಗ್ಗೆ ಬರೀಬೇಕು ಅಂತ ಯತ್ನಿಸ್ತಾ ಇದೀನಿ.
ಜಪಾನ್ Shrines ಮತ್ತು castles ಗೆ ತುಂಬಾ ಪ್ರಖ್ಯಾತಿ. ಕ್ಯೊಟೊ ದಲ್ಲಿ ನಿಮೆಗೆ ತುಂಬಾ shrines ಗಳು ಸಿಗ್ತವೆ.ಬಹುಶಃ ಜಪಾನ್ ನ castles ಗಳನ್ನ ನಮ್ಮ "ಕೋಟೆ ಕೊತ್ತಲ" ಗಳಿಗೆ ಹೋಲಿಸಬಹುದು. shrines ಗಳನ್ನ ನಮ್ಮಲ್ಲಿನ "ಮಠ" ಗಳಿಗೆ ಹೋಲಿಸಬಹುದು. JR Rapid ಅಮಗಸಾಕಿ ನಿಲ್ದಾಣದಿಂದ ( ಓಸಾಕ ನಗರ) ಹಿಮೇಜಿ ನಗರಕ್ಕೆ 56 ನಿಮಿಷದ ಪ್ರಯಾಣ. ಹಿಮೇಜಿ JR ರೈಲು ನಿಲ್ದಾಣದಿಂದ…

September 08, 2007
"ಮಹಾಭಾರತದಲ್ಲಿ ನೆನೆಯುವಿರಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆ" ಎಂಬುದಾಗಿಯೂ ಹೇಳುತ್ತಾರೆ. ಆತ ನೀಚ ಕುಲದವ,ನಿರ್ಗತಿಕ ಆದರೂ ಅದ್ವಿತೀಯ ವೀರಾಧಿವೀರ ಮತ್ತು ದಾನಶೂರನು. ಆದರೇನು! ದೈವಬಲವಿದಲ್ಲದವನು. ಹೌದು, ಭೀಷ್ಮನನ್ನು ಬಿಟ್ಟರೆ ಅತಿರಥ ಮಹಾರಥರಲ್ಲಿ ಕರ್ಣನೆ ಪ್ರಪ್ರಥಮ. ದರ್ಯೋಧನ ದುರಳನಾದರೂ ಪಿತಾಮಹ ಭೀಷ್ಮ ಆತ ತಮಗೆ ತಾತ ಅತ್ಯಂತ ಹಿರಿಯನೆಂಬ ಕಾರಣಕ್ಕೂ ಮೊದಲು ಗೌರವಿಸಿ ಆತನಿಗೇ ಸೇನಾಧಿಪತ್ಯಕೊಡುತ್ತಾನೆ. ಕರ್ಣನಿಗೆ ದೈವಬಲ ಇರಲಿಲ್ಲ. ಅದೇ ಕಾರಣಕ್ಕೆ ತಾನು ಅದುವರೆಗೂ…
ವಿಧ: ಬ್ಲಾಗ್ ಬರಹ
September 08, 2007
ಸಿಡ್ನಿಯಲ್ಲಿ ನಡೆಯುತ್ತಿರುವ ಏಪೆಕ್ ಸಮ್ಮಿಟ್‌ನ ಸಂದರ್ಭದಲ್ಲಿ ಬುಷ್ ಮತ್ತಿತರ ಸಮರಾಕಾಂಕ್ಷಿಗಳ ವಿರುದ್ಧ ನಡೆದ ಪ್ರೊಟೆಸ್ಟ್ ಮಾರ್ಚಿಗೆ ಈವತ್ತು ಹೋಗಿದ್ದೆ. ಮಕ್ಕಳು-ಮರಿಗಳಿಂದ ಹಿಡಿದು ಮುದುಕರವರೆಗೆ ಗಾಂಧಿವಾದಿಗಳಿಂದ ಹಿಡಿದು ವೇಶ್ಯೆಯರವರೆಗೆ ಎಲ್ಲರೂ ಈವತ್ತು ಸೇರಿದ್ದರು.
ವಾರದಿಂದ ಸಿಡ್ನಿಗೇ ಒಂದು ರೀತಿಯ ದಿಗ್ಬಂಧನ ಹಾಕಿಟ್ಟ ಅನುಭವ. ಹತ್ತಾರು ಅಡಿ ಎತ್ತರದ ಕಬ್ಬಿಣದ ಬೇಲಿಗಳನ್ನು ನಗರದ ಮುಖ್ಯ ರಸ್ತೆಗಳಿಗೇ ಹಾಕಿಬಿಟ್ಟಿದ್ದಾರೆ. ಲೋಕದ ೨೧ ರಾಷ್ಟ್ರದ "ಪ್ರತಿಷ್ಟಿತರು"…
ವಿಧ: ಬ್ಲಾಗ್ ಬರಹ
September 07, 2007
ಮಾತಾಡಬಹುದು/ಕೇಳಿಸಿಕೊಳ್ಲಬಹುದು .... :)
ವಿಶಾಲವಾದ ಸ್ರ್ಕಿನ್ ....
ಯೊ-ಟ್ಯೊಬ್ ವಿಡಿಯೊ ನೋಡಬಹುದು
ನಕ್ಷೆಗಳನ್ನು ನೋಡಬಹುದು.
ಹವಾಮಾನ ವರದಿ
ನಿಮ್ಮ gmail/ಯಾಹೂ ನೋಡಬಹುದು
ಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದೆ !!!
ಕೆಮರಾ ಬೇಕಾಗಿಲ್ಲ ... ಅದೊ ಕೂಡ ಇದರಲ್ಲೆ ಇದೆ !!!
ಮೆಸ್ಸೆಂಜರ್ ಇಲ್ಲ :( ,
ಸಫಾರಿ ಅಂತರ್ಜಾರಕ(browser) ಇದೆ :) , ಸಂಪದ ಓದಲು ನೋಡಿದೆ, ಎಲ್ಲ ಫಾಂಟ್ ರಾಕ್ಷಸನ ತೊಂದರೆಯಿಂದೆ ಏಲ್ಲ ಡಬ್ಬಗಳು ಕಾಣತೊಡಗಿದವು :(
ಇನ್ನು ಏನೇನು ಇದೆ ...…
ವಿಧ: ಬ್ಲಾಗ್ ಬರಹ
September 07, 2007
ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ :)
ಈ-ಮೇಲ್ ಅಟ್ಯಚ್ಮೆಂಟುಗಳನ್ನು ನಿಲ್ಲಿಸುವ ಬಗ್ಗೆ ಹೊಸ ಚಿಂತನೆ ನಡೆಯುತ್ತಿವೆ.
ಈ ಕೊಂಡಿಯನ್ನು ನೋಡಿ http://www.zoho.com/ , ಇಲ್ಲಿ ಎಲ್ಲಾತರದ ಸಲಕರಣೆಗಳು ಸಿಕ್ತವೆ...
ನಿಮ್ಮ ಚಿಂತನೆಗಳನ್ನು ಬರೆಯಿರಿ .... :) , ನಾವು ಕೂಡ ಬಾಗಿಯಾಗೋಣ ...
ಹೊರಗಿನ ಕೊಂಡಿಗಳು ಓದಿ…
ವಿಧ: ಬ್ಲಾಗ್ ಬರಹ
September 07, 2007
ಬರಲಿರುವ ದುರ್ದಿನಗಳ ಮುನ್ಸೂಚನೆಗಳು...
ಹೋದ ವಾರ ರಾಷ್ಟ್ರದ ಆತ್ಮಸಾಕ್ಷಿಯನ್ನು ಬುಡಸಮೇತ ಅಲುಗಾಡಿಸಿ, ನಮ್ಮ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು, ಬಿಹಾರದ ಭಾಗಲ್ಪುರದಲ್ಲಿ ಸರಗಳ್ಳನೊಬ್ಬನನ್ನು ನಮ್ಮ ಸಮಾಜ ನಡೆಸಿಕೊಂಡ ರೀತಿ. ಅವನನ್ನು ಬೀದಿಯಲ್ಲೇ ಒದ್ದು, ಸಿಕ್ಕದ್ದರಲ್ಲಿ ಬಡಿದು ಅರ್ಧಜೀವ ಮಾಡಿದ್ದಲ್ಲದೆ, ಅರೆಬೆತ್ತಲಾಗಿದ್ದ ಆತನನ್ನು ಪೋಲೀಸನೊಬ್ಬ ತನ್ನ ಮೋಟರ್ ಸೈಕಲ್ಲಿಗೆ ಕಟ್ಟಿಕೊಂಡು ಹಳ್ಳ ಕೊಳ್ಳಗಳ ಆ ಗಲೀಜು ರಸ್ತೆಯಲ್ಲಿ ಎಳೆದುಕೊಂಡು ಹೋದದ್ದನ್ನು ನಾವು ಬಹುತೇಕ…
ವಿಧ: ಬ್ಲಾಗ್ ಬರಹ
September 07, 2007
ಅಗಲಿಕೆ..
ಇತ್ತೀಚಿಗೆ ನಿನ್ನ ನೆನಪಿಲ್ಲದ ದಿನಗಳೇ ಇಲ್ಲಹೆಚ್ಚಲ್ಲದಿದ್ದರೂ, ಕಡಿಮೆಯೇನಿಲ್ಲ.ಮತ್ತೆ ನಾನೇ ನಿಬ್ಬೆರಗಾಗುವೆ,ಹೇಳಿದರೆ ಹೇಗೆ ನಾ ನಿನಗೆ ಎಷ್ಟೆಂದು?
ಆದರೆ ಮತ್ತೆ ಮುಗುಳುನಗುವೆಗುಟ್ಟು ನನ್ನಲ್ಲಿಯೇ ಇರಲಿ, ಭರವಸೆಯಲ್ಲೇ ಕಳೆಯುವೆ,ನೀನೇ ಒಂದು ಸಲ ತಿಳಿಯುವೆ ಎಂದು...
---------------------------------
ಮೂಲ:
Miss you . . .
I Miss you these days,More often than not..And WonderIf I should tell you…