ವಿಧ: ಬ್ಲಾಗ್ ಬರಹ
September 04, 2007
ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು
ರಾಜ್ಯದ ಅಧಿಕಾರ ಹಸ್ತಾಂತರ ರಾಜಕಾರಣ ತಾರಕಕ್ಕೇರಿದೆ. ಅಧಿಕಾರಕ್ಕೇರುವಾಗ, ಇಪ್ಪತ್ತು ತಿಂಗಳು ನಾನು; ಇನ್ನಿಪ್ಪತ್ತು ತಿಂಗಳು ನೀವು ಮುಖ್ಯಮಂತ್ರಿ ಎಂದು ಸರಳ ಲೆಕ್ಕಾಚಾರದ ರೂಪದಲ್ಲಿದ್ದ ಒಪ್ಪಂದ, ಅದು ಅಧಿಕಾರಕ್ಕೆ ಸಂಬಂಧಿಸಿದ ಒಪ್ಪಂದ ಎಂಬ ಕಾರಣದಿಂದಾಗಿಯೇ, ಅಧಿಕಾರ ಹಸ್ತಾಂತರದ ದಿನ ಹತ್ತಿರವಾಗುತ್ತಿದ್ದಂತೆಯೇ ಒಪ್ಪಂದದ ಎಲ್ಲ ಪಾವಿತ್ರ್ಯವನ್ನೂ ಕಳೆದುಕೊಳ್ಳುತ್ತಿದೆ! ಈ ಒಪ್ಪಂದದ ಬೆಲೆ ಕಳೆಯಲು ನಾಲ್ಕಾರು ತಿಂಗಳುಗಳ ಹಿಂದೆಯೇ…
ವಿಧ: ಬ್ಲಾಗ್ ಬರಹ
September 04, 2007
೦೪-೦೯-೨೦೦೭
ಈ ಚಿತ್ರದಲ್ಲಿರೋದು ಏನೆ೦ದು ತಿಳಿಸಿ ನೊಡೋಣ?
ಇದನ್ನು ಹೇಗೆ ಮಾಡುತ್ತಾರೆ? ಇದನ್ನು ಯಾವುದರಿ೦ದ ಮಾಡುತ್ತಾರೆ? ಎಲ್ಲಿ ಉಪಯೋಗಿಸುತ್ತಾರೆ?
೦೫-೦೯-೨೦೦೭
ಇದನ್ನು "ಮುಡೆ" ಎನ್ನುತ್ತಾರೆ. "ಮುಡೆ" ಯನ್ನು "ಕೇದಗೆ" ಗಿಡದ ಎಲೆಗಳಿ೦ದ ಮಾಡುತ್ತಾರ೦ತೆ. ಈ ಗಿಡದ ಎಲೆಗಳು ಉದ್ದವಾಗಿದ್ದು, ಎಲೆಯ ಎರಡೂ ಅ೦ಚಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ಮುಳ್ಳುಗಳಿರುತ್ತವೆ. "ಮುಡೆ" ಮಾಡುವವರು ಈ ಮುಳ್ಳುಗಳನ್ನು ತೆಗೆದನ೦ತರ ಎಲೆಯನ್ನು ಸ್ವಲ್ಪ ಹೊತ್ತು ಬೆ೦ಕಿಯಲ್ಲಿ ಹಾಕಿ ಮ್ರದುಗೊಳಿಸುತ್ತಾರೆ.…
ವಿಧ: Basic page
September 04, 2007
ನಿರ್ಜಿತಮಾಯ ಮಿಜವನು ತೋರಿ ಪಾರ್ಥನನೊಲಿದು
ಗೀತೆಯನ್ನು ಸಾವಿರಾರು ಮ೦ದಿ ಓದಿ - ಉಜ್ಜಾಡಿ ನೂರಾರು ರೀತಿಯಲ್ಲಿ ವಿಮರ್ಷೆ, ಭಾಷ್ಯ ಇತ್ಯಾದಿ ಬರೆದಿದ್ದಾರೆ. ಆದರೆ ಅವೆಲ್ಲಾ ಪಾ೦ಡಿತ್ಯ ಪೂರ್ಣವಾದದ್ದು , ತತ್ತ್ವ ಜಿಜ್ಞಾಸುಗಳಿಗೆ ಮೆಚ್ಚಿಕೆಯಾಗಬಹುದು. ಗೀತೆಯು ಈ ಸ೦ನ್ಯಾಸಿಗಳ ಕೈಯಲ್ಲಿ ಸಿಳುಕಿ ತನ್ನ ತೇಜಸ್ಸು ಕಳೆದು ಕೊ೦ಡು ಒಣ ಶಾಸ್ತ್ರವಾಗಿದೆ. ಆದರೆ ಕುಮಾರವ್ಯಾಸನ ಗೀತೆಯ ಭಾವದಲ್ಲಿ ಗೀತೆಯ ಹೃದಯವಡಗಿದೆ.
ಅಲ್ಲಿ ಕೃಷ್ಣನ ಶೌರ್ಯಕ್ಕೆ ತಕ್ಕ೦ತೆ ವಾಗ್ಬಾಣ ಅವನ ಬಾಯಿ೦ದ ಹೊರಡುತ್ತದೆ…
ವಿಧ: ಚರ್ಚೆಯ ವಿಷಯ
September 04, 2007
ಶಿಕ್ಷಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ.
ನಾನು ಖಾಸಗಿ ರಂಗದಲ್ಲಿ ಕಂಡಿರುವ ಕೆಲವು ಸಮಸ್ಯೆಗಳು ಇವು:
೧. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವುದು.
೨. ಶಿಕ್ಷಕರಿಗೆ ಸರಿಯಾಗಿ ವೇತನ / ಇತರ ಸೌಲಭ್ಯಗಳನ್ನು ನೀಡದಿರುವುದು.
೩. ಒಳ್ಳೆಯ ಫಲಿತಾಂಶ ಬರಬೇಕಾದ್ದರಿಂದ ಶಿಕ್ಷಕರ ಮೇಲೆ " ಎಲ್ಲರನ್ನೂ " pass ಮಾಡಬೇಕೆಂಬ ಒತ್ತಡ ಹೇರುವುದು.
೪. ಕಡಿಮೆ ಸಂಬಳಕ್ಕೆ ಸಿಗುವ ಕಳಪೆ…
ವಿಧ: ಚರ್ಚೆಯ ವಿಷಯ
September 03, 2007
ಮಾನವೀಯತೆ ಎಂದ್ರೆ ಏನು? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಎಷ್ಟಿದೆ ಎಂಬುದನ್ನು ಚರ್ಚೆ ಮಾಡಬೇಕು.
ಅದಕ್ಕೂ ಮುಂಚೆ ಮಾನವೀಯತೆಯ ಬಗ್ಗೆ ಮೂಲಭೂತವಾದ ಅರಿವು ಬೇಕು. ಇಂತಹ ವಿಚಾರದಲ್ಲಿ ಸಂವಾದ ಮುಖ್ಯ ಅಗತ್ಯ.
ವಿಧ: ಚರ್ಚೆಯ ವಿಷಯ
September 03, 2007
ವಿಜಯ ಕರ್ನಾಟಕ..ನೆಟ್‍ನೋಟ...ಸುಧೀಂದ್ರ ಹಾಲ್ದೊಡ್ಡೇರಿ
ಮೊಬೈಲ್ ಫೋನ್ ಬಳಕೆದಾರರು ಎದುರಿಸುವ ಅತಿ ದೊಡ್ಡ ಸಮಸ್ಯೆ ಅದಕ್ಕೆ ಶಕ್ತಿ ಪೂರೈಸುವ ಬ್ಯಾಟರಿಯದು. ಯಾವ ಸಮಯದಲ್ಲಿ ದಿಢೀರೆಂದು ಬ್ಯಾಟರಿಗಳು ಕೈಕೊಡುತ್ತದೆಂದು ಊಹಿಸಲಾಗುವುದಿಲ್ಲ. ನಮ್ಮ ಕಾರು, ಸ್ಕೂಟರುಗಳಲ್ಲಿ ಪೆಟ್ರೋಲು ಇನ್ನೆಷ್ಟು ಉಳಿದಿದೆ ಎಂಬ ಅಂದಾಜು ಮಟ್ಟವನ್ನು ಸದಾ ಕಾಲ ನೀಡುವ ವ್ಯವಸ್ಥೆ ಇರುತ್ತದೆ. ಇಂಥದೊಂದು ಸುಲಭ ವ್ಯವಸ್ಥೆಯನ್ನು ನೀವು ರೂಪಿಸಲು ಸಾಧ್ಯವಿಲ್ಲವೆ?
ವಿಧ: Basic page
September 03, 2007
ಅಂಚೆ ಇಲಾಖೆಯ ಅಂಚೆ ವಾಹನಗಳ ಓಡಾಟವನ್ನು ಗಮನಿಸಲು ಸ್ಥಾನ ಪತ್ತೆ ಮಾಡುವ ಜಿಪಿಎಸ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.ಚೆನ್ನೈನ ಅಂಚೆ ಸಾಗಿಸುವ ಐದು ವಾಹನಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ವ್ಯವಸ್ಥೆಯ ಸಾಧನ ಅಳವಡಿಸಲಾಗಿದೆ.ಹೀಗಾಗಿ ಆ ವಾಹನಗಳು ಎಲ್ಲಿ ಸಾಗುತ್ತಿವೆ ಎನ್ನುವುದನ್ನು ಕಚೇರಿಯಿಂದ ಗಮನಿಸುವುದು ಸಾಧ್ಯವಾಗುತ್ತದೆ.ಇದೇ ರೀತಿ ಸಾರಿಗೆ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಆಲೋಚನೆ ಕರಾವಳಿಯ ಖಾಸಗಿ ಬಸ್ ಮಾಲಕರು ಮಾಡಿದ್ದಾರೆ.ಸಾರಿಗೆ ಕಚೇರಿಯ ಅಧಿಕಾರಿಗಳಿಗೆ ಬಸ್‍ಗಳ ಓಡಾಟದ ಮೇಲೆ…
ವಿಧ: ಚರ್ಚೆಯ ವಿಷಯ
September 03, 2007
e-ಸ್ಲೇಟು ಬಳಸಿ ನೋಡಿರುವಿರಾ?! (http://www.e-slate.in)
ತಂತ್ರಜ್ಞಾನದಲ್ಲಿ ಕಡಿಮೆ ತಿಳುವಳಿಕೆ ಇರುವವರಿಗೆ ಸಹಾಯವಾಗಬಹುದೇ??
ವಿಧ: ಬ್ಲಾಗ್ ಬರಹ
September 03, 2007
ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೄಷ್ಣನ ಜನ್ಮದಿನದ ಶುಭಾಶಯಗಳು! ಮಹಾವಿಷ್ಣುವಿನ ಪರಿಪೂರ್ಣಾವತಾರವಾದ ಶ್ರೀಕೄಷ್ಣನು ಭಗವದ್ಗೀತೆಯಲ್ಲಿ ಎಲ್ಲಾ ರೀತಿಯ ಮಾನವರಿಗೆ ಹೊಂದುವಂತೆ ವಿವಿದ ರೀತಿಯಲ್ಲಿ ಜ್ಞಾನೋಪದೇಶ ಮಾಡುತ್ತಾನೆ. ಭಕ್ತಿ, ಜ್ಞಾನವಿಜ್ಞಾನ, ಧ್ಯಾನ, ಕರ್ಮ ಯೋಗಗಳ ಮುಲಕ ಅರ್ಜುನನೊಂದಿಗೆ ಎಲ್ಲಾ ಮಾನವ ಕುಲಕ್ಕೂ ವಿಶ್ವ ದರ್ಶನ ಮಾಡಿಸುತ್ತಾನೆ. ಮೋಕ್ಷ ಪ್ರಾಪ್ತಿಗೆ ಸುಲಭವಾದ ಭಕ್ತಿ ಮತ್ತು ಕರ್ಮದ ಮಾರ್ಗ ತೋರಿಸಿದ್ದಾನೆ…
ವಿಧ: ಚರ್ಚೆಯ ವಿಷಯ
September 03, 2007
ಇನ್ನೊಂದು ನಾಟಕ ನೋಡಲು ತಯಾರಾಗಿ!! ದೇವೇ ಗೌಡ ಮತ್ತು ಆತನ ಕುಟುಂಭದವರಿಂದ ಇನ್ನೋಂದು ನಾಟಕ ತಯಾರಗುತ್ತಿದೆ. ೨೦ ತಿಂಗಳ ಹಿಂದೆ ದೇವೆಗೌಡ ಅಭಿನಯಿಸಿದ ಕಣೀರ ಪಾತ್ರ ಈ ಸಾರಿ ಕುಮಾರ ಸ್ವಾಮಿ ಅವರಿಗೆ. ಬಿ. ಜೇ. ಪಿ ಗೆ ಕೈ ಕೊಡುವ ದಳ. ಅಪ್ಪ ಮಗನ ಕೋಪ, ಕೊನೆಗೆ ಚುನಾವಣೆ. ಮಗ ಮಾತಿಗೆ ತಪ್ಪೊಲ್ಲ ಅಪ್ಪನ ಸಿಧಾಂತ ಹಾಳಗೊಲ್ಲ. ಯಡಿಯೂರಪ್ಪನನ್ನು ಮಾ.ಮು.(ಮಾಜಿ ಮುಖ್ಯಮಂತ್ರಿ) ಮಾಡುತ್ತಾರೆ. ನಮ್ಮ ರಾಜಾಕೀಯ ಬಿಹಾರ್, ಯು.ಪಿ ಗಿಂತ ಬಿನ್ನಆಗೊಲ್ಲ.