ವಿಧ: Basic page
September 02, 2007
ಕನ್ನಡದಿಂದಲೇ ನನ್ನ ಬದುಕುಕನ್ನಡದಿಂದಲೇ ಅರಿವಿನ ಬೆಳಕುಕನ್ನಡದಲ್ಲೇ ನನ್ನ ಹುಡುಕುಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕುಸಕ್ಕದಿಂಗಲೀಸಿನ ಹೊರೆ ಸಾಕುಕನ್ನಡದ ಬಳಕೆ ಹೆಚ್ಚಬೇಕುಕನ್ನಡದ ಸೊಗಡು ಇದರಿಂದ ಉಳಿಯಬೇಕು
ವಿಧ: ಚರ್ಚೆಯ ವಿಷಯ
September 02, 2007
ನಿನ್ನೆ ಮೈಕ್ರೋಸಾಪ್ಟ್ ನವರ ಸೈಟ್ ನಲ್ಲಿ ಕಾಲಹರಣ ಮಾಡುತ್ತಿದ್ದೆ.
ಆ ಸೈಟ್ ನಲ್ಲಿ ಭಾಷೆಗಳನ್ನು ಒ೦ದು ಮಾರುವ ಪದಾರ್ಥದ೦ತೆ ಬ್ರಾ೦ಡ್ ಇಮೇಜ್ ಕೊಟ್ಟಿದ್ದಾರೆ.
ಮರಾಠಿ - ಯೋಧರ ಭಾಷೆಯ೦ತೆ.
ತೆಲುಗು - ಪೂರ್ವ ದೇಶಗಳ ಈಟೇಲಿಯನ್ ಭಾಷೆಯ೦ತೆ.
ಸ೦ಸ್ಕೃತ - ತಾಯಿ ಭಾಷೆಯ೦ತೆ.
ಹಿ೦ದಿ - ನಮ್ಮ ದೇಶದ ರಾಷ್ಟ್ರ ಭಾಷೆಯ೦ತೆ.
ಇದು ಎಲ್ಲಾದಕ್ಕೂ ದೊಡ್ಡ ಸುಳ್ಳ್ ವಾಕ್ಯವ೦ದರೆ :
"Kannada - The Language of India's Silicon Valley".
# Telugu Script – Italian of the East
# Sanskrit…
ವಿಧ: Basic page
September 01, 2007
ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು.…
ವಿಧ: ಬ್ಲಾಗ್ ಬರಹ
September 01, 2007
ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ ವಿಮರ್ಶೆ ಇತ್ಯಾದಿ) ಬರೆದಿದ್ದೇನೆ . ಸುಮಾರು ೨೦೦ ಬ್ಲಾಗ್ ಲೇಖನಗಳಿರಬಹುದು . ಲೇಖನಗಳು ಒಂದೈವತ್ತು ಇರಬಹುದು . ಟೈಪಿಂಗಿನಲ್ಲಿ ಅಷ್ಟು ಬಲ್ಲಿದನಲ್ಲದ ನಾನು ಜಿಪುಣತನದಿಂದ ನಾನು ಹೇಳಬೇಕೆಂದುಕೊಂಡಿದ್ದನ್ನು ಹೇಳಿದ್ದೇನೆ.
ನೀವೂ ಸೇರಿದಂತೆ ಸುಮಾರು…
ವಿಧ: ಬ್ಲಾಗ್ ಬರಹ
September 01, 2007
೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .
೨. ಹಾಗೇ ಲಾಂಗ್ ಟರ್ಮ್ ನಲ್ಲಿ - ದೀರ್ಘಾವಧಿಯಲ್ಲಿ ಏನಾಗಬೇಕು . ಅದಕ್ಕೆ ಶಾರ್ಟ್ ಟರ್ಮಿನಲ್ಲಿ - ಅಲ್ಪಾವಧಿಯಲ್ಲಿ ಏನು ಮಾಡಬೇಕು ಅಂತ ನಿರ್ಧರಿಸಿ ಅದನ್ನು ಮಾಡಲು ಪ್ರಯತ್ನಿಸಬೇಕು .
೩. ಜೀವನದ ಉದ್ದೇಶವನ್ನೂ ಹೀಗೇ ಕಂಡ್ಕೊಂಡು ,…
ವಿಧ: ಬ್ಲಾಗ್ ಬರಹ
September 01, 2007
೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .
೨. ಹಾಗೇ ಲಾಂಗ್ ಟರ್ಮ್ ನಲ್ಲಿ - ದೀರ್ಘಾವಧಿಯಲ್ಲಿ ಏನಾಗಬೇಕು . ಅದಕ್ಕೆ ಶಾರ್ಟ್ ಟರ್ಮಿನಲ್ಲಿ - ಅಲ್ಪಾವಧಿಯಲ್ಲಿ ಏನು ಮಾಡಬೇಕು ಅಂತ ನಿರ್ಧರಿಸಿ ಅದನ್ನು ಮಾಡಲು ಪ್ರಯತ್ನಿಸಬೇಕು .
೩. ಜೀವನದ ಉದ್ದೇಶವನ್ನೂ ಹೀಗೇ ಕಂಡ್ಕೊಂಡು ,…
ವಿಧ: Basic page
September 01, 2007
ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ
ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ.
ಕಣ್ನು ಕಣ್ಣು ಒಲಿದು, ಕಲೆತು
ಕಂಕಣ ಕಟ್ಟುವ ಹೊತ್ತಿಗೆ,
ಕನಸಾದಳು ಕನ್ಯೆ !!!
ಕಣ್ತೆರೆಯಲು......
ಕನಸಾದಳು ಕನ್ಯೆ....
ವಿಧ: ಚರ್ಚೆಯ ವಿಷಯ
August 31, 2007
ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ.
ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ.
ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ)
ಎಮ್ಮಯ್ಯಗಳ ವಚನ ವಚನಕ್ಕೊಂದು (???..)
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾವಿರ
ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ,
ಎಮ್ಮ ನಾಗಾಯಿಯ ವಚನ ಮೂರು ಲಕ್ಷದ ತೊಂಬತ್ತಾರು ಸಾಸಿರ
ಮಡಿವಾಳಣ್ಣನ ವಚನ ಮೂರು ಕೋಟಿ ಮುನ್ನೂರು
ಹಡಪದಪ್ಪಯ್ಯಗಳ ವಚನ…
ವಿಧ: Basic page
August 31, 2007
(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ)
ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು…
ವಿಧ: ಚರ್ಚೆಯ ವಿಷಯ
August 31, 2007
ತಾಗುವಾ ಮುನ್ನವೇ ಬಾಗುವ ತಲೆ ಲೇಸು
ತಾಗಿ ತಲೆಯೊಡೆದು ಕೆಲನಾದ ಬಳಿಕ್ಕದರ ಭೋಗವೇನೆಂದ ಸರ್ವಜ್ಞ
ನೀವು ಗುಡಿಗಳ ಬಾಗಿಲುಗಳನ್ನು ಗಮನಿಸಿದ್ದೀರಾ? ನಮ್ಮಲ್ಲಿ ಹೆಣ್ಣುದೇವತೆಗಳ ಗುಡಿಯ ಬಾಗಿಲು ಸಾಮಾನ್ಯ ಮನುಷ್ಯನ ಎತ್ತರಕ್ಕಿಂತ ಕಡಿಮೆಯಿರುತ್ತದೆ. ಮಾತೃಸ್ವರೂಪಿ ಹೆಣ್ಣಿನ ಮುಂದೆ ಎಲ್ಲರೂ ತಲೆಬಾಗಬೇಕೆನ್ನುವುದು ಇದರರ್ಥ ಇರಬಹುದೇನೋ? ಹಿಂದಿನ ಕಾಲದ ನಮ್ಮ ಮನೆಗಳ ಬಾಗಿಲುಗಳೂ ಹಾಗೆಯೇ ಇತ್ತಲ್ಲವೇ? ಆದರೆ ಈಗ ಕಾಲ ಬದಲಾಗಿದೆ. ಬಂದವನು ನಮಗೆ ಬಾಗದಿರಲಿ ಏಕೆಂದರೆ ನಮ್ಮ ಮನೆಗೆ ಬರುವವನು ನಮ್ಮ ಮಿತ್ರ…