ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
September 03, 2007
ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತುhttp://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107 ಕಂಸಾಳೆ ಕಲಾವಿದರು ಕಂಡುಬರುವುದು ಮೈಸೂರು, ಮಂಡ್ಯ, ಬೆಂಗಳೂರು(ಈಗ ರಾಮನಗರ ಜಿಲ್ಲೆ), ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ.…
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 03, 2007
ಪದ್ಯದ ಬೇಟೆ ಆಡಿಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆಕುಲುಕುಲು ನಗುತ್ತಾಚಿಗರೆಯಂತೆ ಕುಣಿವಪದ್ಯದಕ್ರೌರ್ಯ ಮತ್ತು ಉಪಟಳಹಾಸ್ಯ ಮೀರಿದ ವಾಸ್ತವ.
ಲೇಖಕರು: anupkumart
ವಿಧ: ಬ್ಲಾಗ್ ಬರಹ
September 02, 2007
  ಎಸ್ ಎಲ್ ಭೈರಪ್ಪನವರು NCERT ಸಭೆಯ ಸದಸ್ಯರಾಗಿದ್ದಾಗ ಇತಿಹಾಸದ ಪಠ್ಯಪುಸ್ತಕಗಳು ಹೇಗಿರಬೇಕೆಂಬುದನ್ನು ಆಗಿನ ಕಾಂಗ್ರೆಸ್ ನವರು ನಿರ್ಧರಿಸುತ್ತಿದ್ದುದಾಗಿಯೂ, ಅದಕ್ಕೆ ಭೈರಪ್ಪನವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದುದಾಗಿಯೂ ತಿಳಿಸಿದ್ದಾರೆ.   ಇವುಗಳಲ್ಲಿ ಪ್ರಮುಖವಾದುವು: ೧. ಭಾರತೀಯ ಸಂಸ್ಕೃತಿಯ ಮೇಲೆ ಹೊರಗಿನವರ ದಾಳಿ ೨. 1857 - The first war of indian independence, ೩. Post 1857 - The growth of 'Veer Saavarkar' and Abhinava Bhaaratha,         The…
ಲೇಖಕರು: anupkumart
ವಿಧ: ಬ್ಲಾಗ್ ಬರಹ
September 02, 2007
ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬಾಹ್ಯ ಇಂದ್ರಿಯಗಳಿಗೆ ಗ್ರಹ್ಯವಾಗುವ ವಿಷಯಗಳು (ಆಚಾರಗಳು). ವಿಚಾರಗಳೇ ಪ್ರಮುಖವಾಗಿರುವ ಸಂಸ್ಕೃತಿಗೆ ಕೇವಲ ಆಚಾರಗಳ ರೂಪ ಕೊಟ್ಟಿರುವುದು ಒಂದು ದೊಡ್ಡ ದುರಂತ. ಇದಕ್ಕೆ ಕಾರಣ ನಮ್ಮ ಪಠ್ಯಪುಸ್ತಕಗಳು, ಮಾಧ್ಯಮಗಳು ಹಾಗು ನಮ್ಮಲ್ಲಿ ಅಳಿದು ಹೋಗುತ್ತಿರುವ ಇತಿಹಾಸ ಪ್ರಜ್ಞೆ…
ಲೇಖಕರು: ideanaren
ವಿಧ: ಬ್ಲಾಗ್ ಬರಹ
September 02, 2007
ಇದನ್ನು http://www.kannadaslate.com ಉಪಯೋಗಿಸಿ ಬರೆಯಲಾಗಿದೆ. ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಗೀಚೋಕೆ ಸುಲಭ, typeನಲ್ಲೇ ಅ, ಆ, ಅ... ಕನ್ನಡ engliಷು cocktailನ ಸ್ಟೈಲು ನೋಡಯ್ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ, F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ರಾಂಪುರದ ಗ್ಯಾಂಗು, ಸ್ಲೇಟ್ ಬಿಟ್ರೆ ಲಾಂಗು, ಸ್ಕೆಚ್ಗೆಲ್ಲಾ e-ಸ್ಲೇಟೇ ಸ್ಪಾಟು…

ಲೇಖಕರು: badari
ವಿಧ: ಬ್ಲಾಗ್ ಬರಹ
September 02, 2007
ಕನ್ನಡದಲ್ಲಿ ಬರೆಯೋದು ಬಹಳ ಸುಲಭ ಆಗಿದೆ ಈ ಕನ್ವರ್ಟ್ರ್ ದಿಂದ. ನಾನು ಬಹಳ ದಿನದಿಂದ ಎನಾದರು ಬರೀಬೇಕು ಅನ್ಕೊತಾ ಇದ್ದೆ ಆದರೆ ಕೆಲಸದ ವತ್ತಡದಲ್ಲಿ ಆಗಿರಲಿಲ್ಲ. ಇನ್ನು ಬರೀಬೇಕು. ಹೆಚ್ಚು ಹೆಚ್ಚು ಬರೀಬೇಕು. ಇವತ್ತಿಗೆ ಇಷ್ಟು ಸಾಕು.
ಲೇಖಕರು: shaamasundara
ವಿಧ: ಬ್ಲಾಗ್ ಬರಹ
September 02, 2007
ಕವನ-ಚಿದಂಬರ ರಹಸ್ಯ ತೆರೆಯ ತೆರೆಯದೆಲೆ ತುಡಿಯುತಿದೆ ಒಲವಿನೊಸುಗೆಯ ಅನಿಸು-ಮುನಿಸು ನಸುನಗೆಯ ವಿಪರ್ಯಾಸ ಮಿಸುಕು ಮನಸಿನುತ್ಕಟತೆ ವ್ಯಸನದೊಳಗಿಟ್ಟು ತೆರೆಯದಾ ತೆರೆಯ ಹಿಂದೆ ಚಿದಂಬರ ರಹಸ್ಯ !! ಅಂದಿಗೆಯ ಅಂದದಲಿ, ಬೆಳ್ಳಿಕಾಲ್ಗೆಜ್ಜೆಯಲಿ ಅಂದದಂಬರದ ಅಪ್ಪುಗೆಯಲ್ಲಿ ಚಿನ್ನದಾ ನಡುಪಟ್ಟಿ ವಕ್ಷದೋತರಕೆ ಹರಳು-ವಜ್ರ ನೀಳಬೆರಳುಗಳಿಗೆ ಮೆರಗಿಟ್ಟ ಉಂಗುರಗಳು ಕರಿಮೇಘದಚ್ಛ ಕುರುಳು ಅಂಬರದ ಕಂಗಳನರಿಯಲಾರೆನು-ತೆರೆಯು ತೆರೆಯದಾ ತೆರೆಯ ಹಿಂದೆ ಚಿದಂಬರ ರಹಸ್ಯ !! ಸ್ನೇಹವದೋ ? ಪ್ರೇಮವದೋ? ಕರುಣೆಯೋ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
September 02, 2007
ನನ್ನ ಸೂರ್ಯವಂಶಿ ಗೆಳೆಯ ಅನಿರುದ್ಧ ಇವತ್ತು (ಆದಿತ್ಯವಾರ ಬೆಳ್ಳಂಬೆಳಗ್ಗೆ - ೯ ಗಂಟೆಗೆ) ಕಾಲು ಮಾಡಿ ಬ್ರೇಕ್ ಫಾಶ್ಟಿಗೆ ಕರೆದ. ನಾನು ’ಏನಪ್ಪಾ ವಿಶೇಷ’ ಎಂದು ಕೇಳಿದೆ. ಇವತ್ತು ’ಬ್ರೆಡ್ ಪಕೊಡ’ ಮಾಡುತ್ತಿದ್ದೇನೆ ಎಂದು ಹೇಳಿದ. ನಾನು ಅಂತಹಾ ತಿಂಡಿಯನ್ನು ಇಲ್ಲಿಯವರೆಗೆ ತಿಂದಿಲ್ಲವಾಗಿ, ಆಗಲಪ್ಪಾ ಎಂದು, ನನ್ನ Laptop, power cord ತೆಗೆದುಕೊಂಡು ಅವನ ಮನೆಗೆ ಹೋದೆ. ಈ ಪಾಸ್ ವರ್ಡಿಲ್ಲದ ಬೀಡಾಡಿ ವಯರ್ಲೆಸ್  ನೆಟ್-ವರ್ಕ್ ಗಳಿಗೆ ಕನೆಕ್ಟ್ ಮಾಡಿ browse ಮಾಡುವುದೇ ಒಂದು ಮಜಾ. ಅವುಗಳು…