ವಿಧ: ಬ್ಲಾಗ್ ಬರಹ
August 31, 2007
(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ)
ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ )
-------------------------------------------------------------------------------------------------
This is a little bit interesting topic ಇದು ಅತ್ಯಂತ common strategy .ನಮ್ಮೆಲ್ಲರ ಸ್ವಭಾವ ಕೂಡ ಹೀಗೆ ಯಾವುದೇ…
ವಿಧ: ಬ್ಲಾಗ್ ಬರಹ
August 31, 2007
ನಿರಾಶೆ
ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.
ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.
ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ.
ಇದನೆಲ್ಲ ನೋಡುತಲೇ ನನ್ನ ಹೃದಯವೂ ಕಲ್ಲಾಗಿದೆ
ಹದಿಹರೆಯದಲೇ ಮುಖ ಸುಕ್ಕುಗಟ್ಟಿದೆ
ಇನ್ನೇನು ಹಕ್ಕಿ ಗೂಡುಬಿಟ್ಟು ಹೊರಡಲಿದೆ.
ವಿಧ: ಬ್ಲಾಗ್ ಬರಹ
August 31, 2007
ನಿರಾಶೆ
ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ
ನಟರಿನ್ನೂ ಸರಿಯಾಗಿ ತಯಾರಾಗಿಲ್ಲ
ನಟಿಸುವ ಉತ್ಸಾಹವೂ ಅವರಲಿಲ್ಲ.
ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ
ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ
ಕಾಲವೆಂಬ ವಧುವು ವರಿಸಲು ಆಗಲೇ ನಿಂತಿಹಳು.
ಕಡಲಿನಿಂದೆದ್ದು ಬರುತಿಹನು ರವಿಯು
ನೋಡಲೊಲ್ಲ ಕುರುಡು ಕವಿಯು
ಕೊನೆಗೆ ಮನದೊಳಗಿನ ಕಂಗಳಿಂದಲೂ.
ಇದನೆಲ್ಲ ನೋಡುತಲೇ ನನ್ನ ಹೃದಯವೂ ಕಲ್ಲಾಗಿದೆ
ಹದಿಹರೆಯದಲೇ ಮುಖ ಸುಕ್ಕುಗಟ್ಟಿದೆ
ಇನ್ನೇನು ಹಕ್ಕಿ ಗೂಡುಬಿಟ್ಟು ಹೊರಡಲಿದೆ.
ವಿಧ: ಬ್ಲಾಗ್ ಬರಹ
August 31, 2007
'' ಆ ಬಾನ ಚಂದಿರನ ಕುರಿತು ನನಗೊಂದು ಕವಿತೆ ಬರೆಯುವ ಆಸೆ, ಅದರೇನು ಮಾಡಲಿ ಬರೆಯಲು ಕುಳಿತಾಗಲೆಲ್ಲಾ ಅಮವಾಸ್ಯೆ.......!!!!!"
ನಾಗರರಾಜ್ ಎಮ್ ಎಮ್
MY KANNADA BLOG : http://mmnagaraj.wordpress.com
ವಿಧ: ಬ್ಲಾಗ್ ಬರಹ
August 31, 2007
ನನಗೆ ಇಶ್ಟವಾದ ಹಾಡು
ಕನ್ನಡ ಪದಗೊಳ್ ಬರೆದವರು: ಜಿ.ಪಿ. ರಾಜರತ್ನಂ
ಯೆಂಡ ಯೆಡ್ತಿ ಕನ್ನಡ ಪದಗೊಳ್ಅಂದ್ರೆ ರತ್ನಂಗ್ ಪ್ರಾಣಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆತಕ್ಕೊ! ಪದಗೊಳ್ ಬಾಣ!
ಬಗವಂತ್ ಏನ್ರ ಬೂಮಿಗ್ ಇಳದುನನ್ತಾಕ್ ಬಂದಾಂತ್ ಆನ್ನು;ಪರ್ ಗಿರೀಕ್ಸೆ ಮಾಡ್ತಾನ್ ಔನು-ಬಕ್ತನ್ ಮೇಲ್ ಔನ್ ಕಣ್ಣು !
'ಯೆಂಡ ಕುಡಿಯಾದ್ ಬುಟ್ ಬುಡು ರತ್ನ!'ಅಂತ್ ಔನ್ ಏನಾರ್ ಅಂದ್ರೆಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿದೇವರ್ ಮಾತ್ಗ್ ಅಡ್ಬಂದ್ರೆ!
'ಯೆಂಡ ಬುಟ್ಟೆ, ಯೆಡ್ತೀನ್ ಬುಟ್ ಬುಡ್!'ಅಂತ ಔನ್…
ವಿಧ: Basic page
August 31, 2007
ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ…

ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ.
ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು:
೧. ಕಂಪನಿಗಳಿಗೆ ಇದನ್ನು ನೋಡಿಕೊಳ್ಳುವುದೆ ಒಂದು ದೊಡ್ಡ ತೊಂದರೆಯಾಗಿದೆ. ಇದನ್ನು ನೋಡಿಕೊಳ್ಳುವ ವೆಂಡರ್ಗಳ ಮೇಲೆ ನಿಂತಿದೆ.೨. ಈಗ ಬೆಳೆಯುತ್ತಿರುವ ಕಂಪನಿಗಳ ಜೊತೆ ಪಿಬಿಎಕ್ಸ್ ಬೆಳೆಯುತ್ತಿಲ್ಲ, ಹಾಗೆ ಅದನ್ನು ಅಳವಡಿಸುದು ಕಷ್ಟ.೩. ಇದಕ್ಕೆ ವೆಚ್ಚವು ಜಾಸ್ತಿ.
ವಿಓಐಪಿ ಉಪಯೋಗ
೧. ಇದನ್ನು…